Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಕ್ತೇಶ್ವರ್ » ತಲುಪುವ ಬಗೆ

ತಲುಪುವ ಬಗೆ

ಮುಕ್ತೇಶ್ವರವು ಇತರ ನಗರಗಳೊಂದಿಗೆ ಉತ್ತಮ ಬಸ್ಸು ಸಂಪರ್ಕವನ್ನು ಹೊಂದಿದೆ. ರಾಜ್ಯ ಸರ್ಕಾರಿ ಮತ್ತು ಖಾಸಗಿ ಐಶಾರಾಮಿ ಬಸ್ಸುಗಳು ಈ ಸ್ಥಳಕ್ಕೆ ಹೋಗಲು ದೊರೆಯುತ್ತವೆ. ಪ್ರವಾಸಿಗರು ದೆಹಲಿಯ ವಿವೇಕಾನಂದ್ ಅಂತರ್ ರಾಜ್ಯ ಬಸ್ ನಿಲ್ದಾಣದಿಂದ ಇಲ್ಲಿಗೆ ಬಸ್ಸಿನಲ್ಲಿ ಸಹ ಆಗಮಿಸಬಹುದು.