Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಕ್ತೇಶ್ವರ್ » ಆಕರ್ಷಣೆಗಳು
  • 01ಮುಕ್ತೇಶ್ವರ್ ದೇವಾಲಯ

    ಮುಕ್ತೇಶ್ವರ್ ದೇವಾಲಯವು ಶಿವನ ದೇವಾಲಯ ಮತ್ತು ಮುಕ್ತೇಶ್ವರ್ ಧಾಮ್ ಎಂದೂ ಸಹ ಕರೆಯಲ್ಪಡುತ್ತದೆ. ಇದು ಮುಕ್ತೇಶ್ವರದಲ್ಲಿರುವ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ. ಈ ದೇವಾಲಯವು ಸಮುದ್ರ ಮಟ್ಟದಿಂದ 7000 ಅಡಿ ಎತ್ತರದಲ್ಲಿರುವ ಗಿರಿಯ ಮೇಲೆ ನೆಲೆಗೊಂಡಿದೆ. 350 ವರ್ಷ ಹಳೆಯದಾದ ಈ ದೇವಾಲಯವು ಶಿವನ ಭಕ್ತರಲ್ಲಿ ಅತ್ಯಂತ...

    + ಹೆಚ್ಚಿಗೆ ಓದಿ
  • 02ರಾಜ ರಾಣಿ ದೇವಾಲಯ

    ರಾಜ ರಾಣಿ ದೇವಾಲಯ

    ರಾಜರಾಣಿ ದೇವಾಲಯವು ಮುಕ್ತೇಶ್ವರದ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇದನ್ನು ಸುಮಾರು 11ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದಲ್ಲಿ ರಾಜರಾಣಿಯ ಸುಂದರವಾದ ಕಲ್ಲಿನ ವಿಗ್ರಹವನ್ನು ಕಾಣಬಹುದು. ಸ್ತ್ರೀಯ ವಿವಿಧ ನರ್ತನೆಯ ಭಂಗಿಗಳು ಹಾಗು ಸ್ತ್ರೀಯ ಮನದ ವಿವಿಧ ಭಾವನೆಗಳನ್ನು ವ್ಯಕ್ತ ಪಡಿಸುವ ಕಲ್ಲಿನ ಕೆತ್ತನೆಗಳು ಈ...

    + ಹೆಚ್ಚಿಗೆ ಓದಿ
  • 03ಸಿತ್ಲಾ

    ಸಿತ್ಲಾ

    ಸಿತ್ಲಾ ಮುಕ್ತೇಶ್ವರದಿಂದ 5 ಕಿ.ಮೀ ದೂರದಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ. ಇದೊಂದು ಸುಂದರವಾದ ಗಿರಿಧಾಮವಾಗಿದ್ದು, ಸಮುದ್ರ ಮಟ್ಟದಿಂದ 6000 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಈ ಸ್ಥಳವು ಹಿಮಾಲಯದ ಅದ್ಭುತವಾದ ಗಿರಿಶಿಖರಗಳ ನೋಟವನ್ನು ಒದಗಿಸುತ್ತದೆ. ಇದು ಸುಮಾರು 39 ಎಕರೆಗಳಷ್ಟು...

    + ಹೆಚ್ಚಿಗೆ ಓದಿ
  • 04ಮುಕ್ತೇಶ್ವರ್ ಪ್ರವಾಸಿ ಬಂಗಲೆ

    ಮುಕ್ತೇಶ್ವರ್ ಪ್ರವಾಸಿ ಬಂಗಲೆ

    ಮುಕ್ತೇಶ್ವರ್ ಪ್ರವಾಸಿ ಬಂಗಲೆಯು ಮುಕ್ತೇಶ್ವರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ಮುಕ್ತೇಶ್ವರ್ ದೇವಾಲಯಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಇದು ಮೊದಲಿಗೆ ಲೋಕೋಪಯೋಗಿ ಇಲಾಖೆಯ(ಪಿ ಡಬ್ಲ್ಯು ಡಿ) ಪ್ರವಾಸಿ ಬಂಗಲೆಯಾಗಿತ್ತು. ಇದನ್ನು ಕುಮಾವೂನ್ ಮಂಡಲ್ ವಿಕಾಸ್ ಯೋಜನೆಯವರು ನಿರ್ವಹಣೆ ಮಾಡುತ್ತಿದ್ದುದರಿಂದ ಇದನ್ನು ಕೆ...

    + ಹೆಚ್ಚಿಗೆ ಓದಿ
  • 05ಚೌತಿ ಜಾಲಿ

    ಚೌತಿ ಜಾಲಿ

    ಚೌತಿ ಜಾಲಿ ಅಥವಾ ಚೌಲಿ ಕಿ ಜಾಲಿಯು ಮುಕ್ತೇಶ್ವರದ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಮುಕ್ತೇಶ್ವರ್ ದೇವಾಲಯಕ್ಕೆ ಹೊಂದಿಕೊಂಡಂತಿದೆ. ಇದು ಗಿರಿಶೃಂಗದಲ್ಲಿ ನೆಲೆಗೊಂಡಿದ್ದು, ಕುಮಾವೂನ್ ಕಣಿವೆ ಮತ್ತು ಹಿಮಾಲಯದ ಪರ್ವತ ಶ್ರೇಣಿಗಳ ಸುಂದರವಾದ ನೋಟವನ್ನು ಒದಗಿಸುತ್ತದೆ. ದಂತಕತೆಗಳ ಪ್ರಕಾರ, ಈ ಸ್ಥಳದಲ್ಲಿ ದೇವತೆಗಳಿಗು ಮತ್ತು...

    + ಹೆಚ್ಚಿಗೆ ಓದಿ
  • 06ಭಾರತೀಯ ಪಶು ವೈಧ್ಯ ಸಂಶೋಧನಾ ಸಂಸ್ಥೆ

    ಭಾರತೀಯ ಪಶು ವೈಧ್ಯ ಸಂಶೋಧನಾ ಸಂಸ್ಥೆ

    ಪಶು ಪ್ಲೇಗ್ ಆಯೋಗದ ಶಿಫಾರಸ್ಸಿನ ಮೇಲೆ 1893 ರಲ್ಲಿ ಬ್ರಿಟೀಷರ ಆಡಳಿತಾವಧಿಯಲ್ಲಿ ಸ್ಥಾಪನೆಗೊಂಡ ಪಾರಂಪರಿಕ ಸಂಸ್ಥೆಯಾದ ಭಾರತೀಯ ಪಶು ವೈದ್ಯ ಸಂಶೋಧನಾ ಸಂಸ್ಥೆಯ ಕಚೇರಿ ಇಲ್ಲಿದೆ. ಇದು ಭಾರತದಲ್ಲಿ ಪಶು ವೈದ್ಯ ವಿಜ್ಞಾನವು ಬೆಳೆಯಲು ತನ್ನದೆ ಆದ ಕೊಡುಗೆಯನ್ನು ನೀಡಿದೆ. ಈ ಸಂಸ್ಥೆಯು ಬ್ಯಾಕ್ಟೀರಿಯಾಲಜಿ, ವಂಶವಾಹಿ ಮತ್ತು ಪಶು...

    + ಹೆಚ್ಚಿಗೆ ಓದಿ
  • 07ಬ್ರಹ್ಮೇಶ್ವರ್ ದೇವಾಲಯ

    ಬ್ರಹ್ಮೇಶ್ವರ್ ದೇವಾಲಯ

    ಬ್ರಹ್ಮೇಶ್ವರ್ ದೇವಾಲಯವು ಇಲ್ಲಿನ ಮುಖ್ಯ ರಸ್ತೆಯಿಂದ 1 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ನಂಬಿಕೆಗಳ ಪ್ರಕಾರ, ಈ ದೇವಾಲಯವನ್ನು ಕ್ರಿ.ಶ 1050 ರಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿನ ಶಿಲ್ಪಗಳು ಈ ದೇವಾಲಯಕ್ಕೆ ಸೌಂದರ್ಯದ ಮೆರಗನ್ನು ಒದಗಿಸಿವೆ. ಇಲ್ಲಿನ ಸಭಾಂಗಣದಲ್ಲಿ ಇತರ ನಾಲ್ಕು ಸಣ್ಣ ದೇವಾಲಯಗಳೂ ಸಹ ಇವೆ.

    + ಹೆಚ್ಚಿಗೆ ಓದಿ
  • 08ನತುವಖಾನ್

    ನತುವಖಾನ್

    ನತುವಖಾನ್ ಎನ್ನುವುದು ಒಂದು ಸುಂದರವಾದ ಗುಡ್ಡಗಾಡು ಹಳ್ಳಿಯಾಗಿದೆ. ಇದು ಸಮುದ್ರ ಮಟ್ಟದಿಂದ 1940 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇದು ಮುಕ್ತೇಶ್ವರದದಿಂದ 14 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ನತುವಖಾನ್ ಎಂಬ ಹೆಸರು ಇಲ್ಲಿ ಜೀವಿಸಿದ್ದ ಪ್ರಸಿದ್ಧ ಮುಸ್ಲಿಂ ವ್ಯಕ್ತಿಯೊಬ್ಬರಿಂದ ಈ ಊರಿಗೆ ಇಡಲಾಗಿದೆ. ಈ ಹಳ್ಳಿಯು...

    + ಹೆಚ್ಚಿಗೆ ಓದಿ
  • 09ಪೆಯೊರ

    ಪೆಯೊರ

    ಪೆಯೊರ ಎಂಬುದು ಮುಕ್ತೇಶ್ವರದಲ್ಲಿರುವ ಪ್ರಸಿದ್ಧ ಜೈವಿಕ ಪ್ರವಾಸೋದ್ಯಮ ತಾಣವಾಗಿದೆ. ಇದು ಕೊಸ್ಯಕುಟೊಲಿ ತಾಲ್ಲೂಕಿನಲ್ಲಿದೆ. ಇದು ಮುಕ್ತೇಶ್ವರದಿಂದ 8 ಕಿ.ಮೀ ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ 6600 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಈ ಸ್ಥಳವು "ಉತ್ತರ್ ಖಂಡ್ ರಾಜ್ಯದ ಹಣ್ಣಿನ ಕಣಜ" ಎಂದು ಖ್ಯಾತಿ ಪಡೆದಿದೆ. ಇದು ಸಹ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat