Search
  • Follow NativePlanet
Share
ಮುಖಪುಟ » ಸ್ಥಳಗಳು » ಮೇಘಾಲಯ » ಆಕರ್ಷಣೆಗಳು
  • 01ಯು ಲುಮ್ ಸುನರಾಜ,ಜಯನ್ತಿಯ ಹಿಲ್ಸ್

    ಯು ಲುಮ್ ಸುನರಾಜ

    ಯು ಲುಮ್ ಸುನರಾಜ ಜೈನ್ತಿಯಾ ಹಿಲ್ಸ್ ನ ಸಮೀಪವಿರುವ ಉಮ್ಕಿಯಾಂಗ್ ಗ್ರಾಮದಲ್ಲಿದ್ದು, ಶಿಲ್ಲಾಂಗ್ ನಿಂದ ರಸ್ತೆ ಮೂಲಕ ಮೂರು ಗಂಟೆ 12 ನಿಮಿಷದಲ್ಲಿ ಇಲ್ಲಿಗೆ ತಲುಪಬಹುದಾಗಿದೆ. ಯು ಲುಮ್ ಸುನರಾಜ ದಿಣ್ಣೆಯು ಸಸ್ಯಗಳಿಂದ ಕೂಡಿದ ಹಸಿರಿನಿಂದ ಆವೃತ್ತವಾಗಿದೆ ಮತ್ತು ಸರೋವರವೊಂದು ಅಡ್ಡಾದಿಡ್ಡಿಯಾಗಿ ಈ ಹಸಿರನ್ನು ಸೀಳಿ...

    + ಹೆಚ್ಚಿಗೆ ಓದಿ
  • 02ನರ್ತಿಯಾಂಗ್,ಜಯನ್ತಿಯ ಹಿಲ್ಸ್

    ನರ್ತಿಯಾಂಗ್

    ನರ್ತಿಯಾಂಗ್ ಜೈನ್ತಿಯಾ ರಾಜರುಗಳ ಬೇಸಿಗೆಯ ರಾಜಧಾನಿಯಾಗಿತ್ತು. ಇಂದು ಪ್ರವಾಸಿಗರು ಮತ್ತು ಭಕ್ತರು ವಿಶ್ವದೆಲ್ಲೆಡೆಯಿಂದ ಇಲ್ಲಿಗೆ ಭೇಟಿ ನೀಡಿ ಪ್ರಾಚೀನ ಸಂಸ್ಕೃತಿ ಮತ್ತು ಧರ್ಮಕ್ಕೆ ಸಾಕ್ಷಿಯಾಗಲು ಬಯಸುತ್ತಾರೆ.ನರ್ತಿಯಾಂಗ್ ನಲ್ಲಿರುವ ದುರ್ಗಾ ದೇವಸ್ಥಾನ ಈ ಸಾಮ್ರಾಜ್ಯದ ಹಿಂದೂ ಪರಂಪರೆಯ ದೃಢೀಕರಣದಂತಿದೆ. ಮಂದಿರದ ಮೂಲ...

    + ಹೆಚ್ಚಿಗೆ ಓದಿ
  • 03ಸಯ್ನತು ಕಸೈರ,ಜಯನ್ತಿಯ ಹಿಲ್ಸ್

    ಸಯ್ನತು ಕಸೈರ

    ಜೈನ್ತಿಯಾ ಭಾಷೆಯಲ್ಲಿ ಸಯ್ನತು ಕಸೈರ ಎಂದರೆ ಸ್ವರ್ಣ ಪುಷ್ಪವೆಂದರ್ಥ. ಇದೇ ಸ್ಥಳದಿಂದ ಕಿಯಾಂಗ್ ನೊಂಗ್ಬಹ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನು ಆರಂಭಿಸಿದ್ದ. ಇದು ಮಯ್ನತ್ದು ನದಿಯ ದಡದಲ್ಲಿದೆ.

    ಇಂದು ಸಯ್ನತು ಕಸೈರ ಸ್ಥಳೀಯರಿಗೆ ಜನಪ್ರಿಯ ಪಿಕ್ನಿಕ್ ಸ್ಪಾಟ್ ಆಗಿದೆ. ಮಕ್ಕಳು ಮತ್ತು ಹಿರಿಯರು ಈ...

    + ಹೆಚ್ಚಿಗೆ ಓದಿ
  • 04ಖಿಮ್ ಮೂ ಸನಿಯಾಂಗ್,ಜಯನ್ತಿಯ ಹಿಲ್ಸ್

    ಖಿಮ್ ಮೂ ಸನಿಯಾಂಗ್

    ಖಿಮ್ ಮೂ ಸನಿಯಾಂಗ್ ಮೇಘಾಲಯದ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣವಾಗಿದೆ. ಸ್ಥಳೀಯ ಭಾಷೆಯಲ್ಲಿ ಮೂ ಎಂದರೆ ಕಲ್ಲು ಮತ್ತು ಸನಿಯಾಂಗ್ ಎಂದರೆ ಹಂದಿ ಎಂದರ್ಥ. ಇಲ್ಲಿರುವ ಹಂದಿ ಮುಖದ ಕಲ್ಲಿನಿಂದಾಗಿ ಈ ಹೆಸರು ಬಂದಿದೆ. ಜೈನ್ತಿಯಾ ಸಮುದಾಯ ಈ ಕಲ್ಲನ್ನು ಪೂಜಿಸುತ್ತಿದ್ದು, ತಮ್ಮನ್ನು ಇದು ರಕ್ಷಿಸುತ್ತದೆ...

    + ಹೆಚ್ಚಿಗೆ ಓದಿ
  • 05ಉಮಹಾಂಗ್ ಸರೋವರ,ಜಯನ್ತಿಯ ಹಿಲ್ಸ್

    ಉಮಹಾಂಗ್ ಸರೋವರ

    ಉಮಹಾಂಗ್ ಮೇಘಾಲಯದ ಜೈನ್ತಿಯಾ ಹಿಲ್ಸ್ ಜಿಲ್ಲೆಯಲ್ಲಿರುವ ವಾಟಾವ್(ಬಟೊವ್) ಗ್ರಾಮದಲ್ಲಿದೆ. ಉಮಹಾಂಗ್ ಸರೋವರ ತನ್ನ ಪರಿಸರಕ್ಕೆ ಸಂಪೂರ್ಣ ವ್ಯವಸ್ಥೆಯಾಗಿದೆ ಮತ್ತು ತುಂಬಾ ಸುಂದರವಾಗಿ ಕಾಣುತ್ತದೆ. ಸುತ್ತಲು ದಟ್ಟ ಹಸಿರಿನಿಂದ ಕೂಡಿದ ಅರಣ್ಯವನ್ನು ಹೊಂದಿದೆ.

    ಇತಿಹಾಸದ ಪ್ರಕಾರ ಯು ಸಾಜರ್ ನಂಗ್ಲಿ ಮತ್ತು ಅವರ...

    + ಹೆಚ್ಚಿಗೆ ಓದಿ
  • 06ಉಮ್ಲವನ್ ಗುಹೆ,ಜಯನ್ತಿಯ ಹಿಲ್ಸ್

    ಉಮ್ಲವನ್ ಗುಹೆ

    ಜೊವಾಯಿಯ 60 ಕಿ.ಮೀ. ಪೂರ್ವದ ಲುಮ್ಸಂಗ್ ಗ್ರಾಮದಲ್ಲಿರುವ ಉಮ್ಲವನ್ ಗುಹೆ ಸಾಹಸಿ ಪ್ರವೃತ್ತಿಯ ಪ್ರವಾಸಿಗರಿಗೆ ಅತ್ಯಾಕರ್ಷಕ ತಾಣವಾಗಿದೆ. ಈ ಗುಹೆಯು ತುಂಬಾ ಸಮಯದಿಂದ ಸಾರ್ವಜನಿಕರಿಂದ ದೂರವಾಗಿಯೇ ಉಳಿದಿತ್ತು. ಆದರೆ ಇತ್ತೀಚೆಗೆ ನಡೆದ ಸರ್ವೇಯೊಂದು ಈ ಗುಹೆ ಉಪಖಂಡದಲ್ಲಿ ಅತ್ಯಂತ ಆಳ ಮತ್ತು ದೀರ್ಘವಾದ ಗುಹೆ ಎಂದು...

    + ಹೆಚ್ಚಿಗೆ ಓದಿ
  • 07ಇಯಾವ್ಮ್ಸಿಯಾಂಗ್,ಜಯನ್ತಿಯ ಹಿಲ್ಸ್

    ಇಯಾವ್ಮ್ಸಿಯಾಂಗ್

    ಪವಿತ್ರ ಕಲ್ಲೆಂದು ಕರೆಯಲ್ಪಡುವ ಇಯಾವ್ಮ್ಸಿಯಾಂಗ್ ಜೈನ್ತಿಯಾ ಹಿಲ್ಸ್ ನ ಬೃಹತ್ ಮಾರುಕಟ್ಟೆಗೂ ಹೆಸರುವಾಸಿಯಾಗಿದೆ.  ಮಾರುಕಟ್ಟೆಯ ಮಧ್ಯಭಾಗದಲ್ಲಿರುವ ಪವಿತ್ರ ಕಲ್ಲಿನಿಂದಾಗಿ ಪ್ರದೇಶಕ್ಕೆ ಈ ಹೆಸರು ಬಂದಿದೆ. ಬಹದೈನ್ಖಲಮ್ ಉತ್ಸವದ ವೇಳೆ ಸ್ಥಳೀಯರು ಈ ಕಲ್ಲಿನ ಸುತ್ತ ಸೇರಿ ಪೂಜೆ ಸಲ್ಲಿಸುತ್ತಾರೆ.

    ನಗರದ...

    + ಹೆಚ್ಚಿಗೆ ಓದಿ
  • 08ಕಿಯಾಂಗ್ ನೊಂಗ್ಬಹ ಸ್ಮಾರಕ,ಜಯನ್ತಿಯ ಹಿಲ್ಸ್

    ಕಿಯಾಂಗ್ ನೊಂಗ್ಬಹ ಸ್ಮಾರಕ

    ಬ್ರಿಟಿಷ್ ಆಳ್ವಿಕೆಯಿಂದ ಜೈನ್ತಿಯಾ ಪ್ರದೇಶವನ್ನು ಸ್ವಾತಂತ್ರ್ಯಗೊಳಿಸಲು ಹೋರಾಡಿ ವೀರಮರಣವನ್ನಪ್ಪಿದ  ಜೈನ್ತಿಯಾದ ದೇಶಭಕ್ತ ಯು ಕಿಯಾಂಗ್ ನೊಂಗ್ಬಹಗೆ ಗೌರವ ಸೂಚಕವಾಗಿ ಕಿಯಾಂಗ್ ನೊಂಗ್ಬಹ ಸ್ಮಾರಕವನ್ನು ನಿರ್ಮಿಸಲಾಗಿದೆ.

    ಐತಿಹಾಸಿಕ ಸ್ಮಾರಕವನ್ನು ಮದೈಹ ಕಮೈ ಬ್ಲಾಯಿ ಎನ್ನುವ ವಿಶಾಲವಾದ ಪ್ರದೇಶದಲ್ಲಿ...

    + ಹೆಚ್ಚಿಗೆ ಓದಿ
  • 09ಕೃಂಗ್ ಸೂರಿ ಫಾಲ್ಸ್,ಜಯನ್ತಿಯ ಹಿಲ್ಸ್

    ಕೃಂಗ್ ಸೂರಿ ಫಾಲ್ಸ್

    ಕೃಂಗ್ ಸೂರಿ ಫಾಲ್ಸ್ ಜೊವಾಯಿಯ ಅಮಲರೆಮ್ ನಾಗರಿಕ ಉಪವಿಭಾಗದಲ್ಲಿದೆ. ಈ ಪ್ರದೇಶದಲ್ಲಿ ಕಂಡುಬರುವ ಅಸಂಖ್ಯಾತ ಜಲಪಾತಗಳಲ್ಲಿ ಕೃಂಗ್ ಸೂರಿ ಅತ್ಯಂತ ಸುಂದರ ಮತ್ತು ಕಲಾತ್ಮಕ ಜಲಪಾತವಾಗಿದೆ. ಹಸಿರನ್ನು ಹೊದ್ದುಕೊಂಡು ದೊಡ್ಡ ಕಲ್ಲುಗಳಿಂದ ಸುತ್ತವರಿದಿರುವ ಈ ಜಲಪಾತಕ್ಕೆ ಬಂದರೆ ಕಾವ್ಯವು ತನ್ನಿಂದ ತಾನೇ...

    + ಹೆಚ್ಚಿಗೆ ಓದಿ
  • 10ರುಪರ್ಸೊರ್ ಸ್ನಾನಘಟ್ಟ,ಜಯನ್ತಿಯ ಹಿಲ್ಸ್

    ರುಪರ್ಸೊರ್ ಸ್ನಾನಘಟ್ಟ

    ಜೊವಾಯಿ ಮುಕ್ತಪುರ್ ರಸ್ತೆಯಲ್ಲಿ ಬರುವ ರುಪರ್ಸೊರ್ ಸ್ನಾನ ಘಟ್ಟ ಮೇಘಾಲಯದ ಜೊವಾಯಿಯ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಪ್ರವಾಸಿಗಳ ಮತ್ತೊಂದು ಪ್ರಮುಖ ತಾಣವಾಗಿರುವ ದವ್ಕಿಯಿಂದ ಕೇವಲ 8 ಕಿ.ಮೀ. ದೂರದಲ್ಲಿದೆ. ಸ್ನಾನ ಘಟ್ಟ ಗ್ರಾನೈಟ್ ನಿಂದ ಆವರಿಸಿರುವ ಸ್ನಾನ ಘಟ್ಟವನ್ನು ಅಂದಿನ ಜೈನ್ತಿಯಾದ ರಾಜ,...

    + ಹೆಚ್ಚಿಗೆ ಓದಿ
  • 11ಬೊರ್ಘಾಟ್ ಮಂದಿರ,ಜಯನ್ತಿಯ ಹಿಲ್ಸ್

    ಬೊರ್ಘಾಟ್ ಮಂದಿರ

    ಬೊರ್ಘಾಟ್ ಮಂದಿರ ಜೈನ್ತಿಯಾ ಹಿಲ್ಸ್ ನ ಬೊರ್ಘಾಟ್ ಗ್ರಾಮದಲ್ಲಿದೆ ಮತ್ತು  ಬಾಂಗ್ಲಾದೇಶ ಗಡಿಗೆ ಹತ್ತಿರದಲ್ಲೇ ಇದೆ. 1880ರ ತನಕ ಇದು ಪೂರ್ಣ ಸ್ಥಿತಿಯಲ್ಲಿತ್ತು. ಆದರೆ 1897ರಲ್ಲಿ ಭೂಕಂಪದಿಂದ ಇದರ ಅಡಿಪಾಯವನ್ನೇ ಅಲ್ಲುಗಾಡಿಸಿದ ಬಳಿಕ ಇದು ಶಿಥಿಲಾವಸ್ಥೆಗೆ ತಲುಪಿದೆ. ಇದ್ಯಾವುದು ಯಾತ್ರಾರ್ಥಿಗಳನ್ನು ಇಲ್ಲಿಗೆ ಭೇಟಿ...

    + ಹೆಚ್ಚಿಗೆ ಓದಿ
  • 12ದವ್ಕಿ,ಜಯನ್ತಿಯ ಹಿಲ್ಸ್

    ಜೈನ್ತಿಯಾ ಹಿಲ್ಸ್ ನಲ್ಲಿರುವ ಸಣ್ಣ ಗ್ರಾಮ ದವ್ಕಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಗಡಿದಾಟುವ ಪ್ರದೇಶವಾಗಿದೆ. ಭಾರತದಿಂದ ಬಾಂಗ್ಲಾದೇಸಕ್ಕೆ ಕಲ್ಲಿದ್ದಲು ಸಾಗಿಸಲು ಈ ಹಾದಿಯನ್ನು ಬಳಸಲಾಗುತ್ತದೆ ಮತ್ತು ಪರ್ವಕಾಲದಲ್ಲಿ ಪ್ರತೀ ದಿನ ಸುಮಾರು 500ರಷ್ಟು ಟ್ರಕ್ ಗಳು ಗಡಿದಾಟುತ್ತದೆ.

    ದವ್ಕಿಯಲ್ಲಿ ಉಮ್ನಗಾಟ್...

    + ಹೆಚ್ಚಿಗೆ ಓದಿ
  • 13ತಿರ್ಶಿ ಫಾಲ್ಸ್,ಜಯನ್ತಿಯ ಹಿಲ್ಸ್

    ತಿರ್ಶಿ ಫಾಲ್ಸ್

    ತಿರ್ಶಿ ಫಾಲ್ಸ್ ಮೇಘಾಲಯದ ಮತ್ತೊಂದು ಹೆಚ್ಚು ಜನಪ್ರಿಯವಲ್ಲದ ಖಜಾನೆ. ಇದು ಜೊವಾಯಿ-ಶಿಲ್ಲಾಂಗ್ ರಸ್ತೆಯಲ್ಲಿದೆ. ಸುಂದರ ಫಾಲ್ಸ್ ಮೆಟ್ಟಿಲುಗಳಂತೆ ಹರಿದು ಬರುವ ನೀರು ಬಿಳಿ ಮುಸುಕಿನಂತೆ ಕಾಣುತ್ತದೆ. ಕಮಾನಿನ ಸೇತುವೆ ಈ ಫಾಲ್ಸ್ ಗೆ ಸಂಪರ್ಕ ಕಲ್ಪಿಸಿದ್ದು, ಸುಮಾರು 2000 ಮೆಟ್ಟಿಲುಗಳು ಫಾಲ್ಸ್ ನ ಬುಡಕ್ಕೆ ಪ್ರವಾಸಿಗರನ್ನು...

    + ಹೆಚ್ಚಿಗೆ ಓದಿ
  • 14ಥಡ್ಲಸ್ಕೈನ್ ಸರೋವರ,ಜಯನ್ತಿಯ ಹಿಲ್ಸ್

    ಥಡ್ಲಸ್ಕೈನ್ ಸರೋವರ

    ಥಡ್ಲಸ್ಕೈನ್ ಸರೋವರ ಜೈನ್ತಿಯಾ ಹಿಲ್ಸ್ ಗೆ ಬರುವ ಪ್ರವಾಸಿಗರು ಮತ್ತು ಸ್ಥಳೀಯರಿಗೆ ಜನಪ್ರಿಯ ಪಿಕ್ನಿಕ್ ತಾಣವಾಗಿದೆ. ಜೈನ್ತಿಯಪುರದ ಅಂದಿನ ರಾಜನ ಕ್ರೋಧದಿಂದ ಪಾರಾಗಲು ಸಜ್ಜರ್ ನಿಯಂಗ್ಲಿ ಗ್ರಾಮದ ಸುಮಾರ 290 ಬುಡಕಟ್ಟು ಜನಾಂಗದವರು ಬಾಣಗಳನ್ನು ಉಪಯೋಗಿಸಿ ಈ ಸರೋವರನ್ನು ರಚಿಸಿದರು ಎನ್ನುವ ದಂತಕಥೆಯಿದೆ. ಇಂದು ಕೂಡ ಇಲ್ಲಿ...

    + ಹೆಚ್ಚಿಗೆ ಓದಿ
  • 15ಥಲ್ಮುವಿ ಕಲ್ಲಿನ ಸೇತುವೆ,ಜಯನ್ತಿಯ ಹಿಲ್ಸ್

    ಥಲ್ಮುವಿ ಕಲ್ಲಿನ ಸೇತುವೆ

    ಜೈನ್ತಿಯಾ ರಾಜದ ಅಣತಿಯಂತೆ ಉ ಮಾರ್ ಫಲ್ಯನ್ಗಕಿ ಮತ್ತು ಉ ಲುಹ ಲ್ಯನ್ಗಸ್ಕರ್ ಲಮರೆ ಥಲ್ಮುವಿ ಕಲ್ಲಿನ ಸೇತುವೆಯನ್ನು ನಿರ್ಮಿಸಿದರು. ಜೈನ್ತಿಯಾದ ರಾಜ ತನ್ನ ಬೇಸಿಗೆ ರಾಜಧಾನಿಯನ್ನು ಸುತ್ನಗದಿಂದ ನರ್ತಿಯಾಂಗ್ ಗೆ ಬದಲಾಯಿಸಿದ. ಇದಕ್ಕಾಗಿ ಆತ ಬೇಸಿಗೆ ರಾಜಧಾನಿ ನರ್ತಿಯಾಂಗ್ ಮತ್ತು ರಾಜ್ಯದ ಮೂಲ ರಾಜಧಾನಿ ಜೈನ್ತಿಯಪುರಗೆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City