Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಥೆರಾನ್ » ಹವಾಮಾನ

ಮಾಥೆರಾನ್ ಹವಾಮಾನ

ಮಾಥೆರಾನ್‌ನ ವಾತಾವರಣವು ವರ್ಷಪೂರ್ತಿ ಉತ್ತಮವಾಗಿರುತ್ತದೆ. ಆದರೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ತೇವವಾಗಿರುವುದಿಲ್ಲ. ಮಾಥೆರಾನ್‌ನನ್ನು ನೋಡಿ ಖುಷಿ ಪಡುವುದಕ್ಕೆ ಚಳಿಗಾಲ ಉತ್ತಮವಾದ ಕಾಲ.

ಬೇಸಿಗೆಗಾಲ

ಬೇಸಿಗೆಕಾಲದ ಉಷ್ಣಾಂಶವು 32°C ಇದ್ದು, ಹೆಚ್ಚು ಸೆಖೆಯನ್ನೇನೂ ಹೊಂದಿರುವುದಿಲ್ಲ. ಈ ವಾತಾವರಣ ನಿಸರ್ಗ ವೀಕ್ಷಣೆಗೆ ಉತ್ತಮವಾದ ಕಾಲ.

ಮಳೆಗಾಲ

ಜೂನ್‌ನಿಂದ ಸಪ್ಟೆಂಬರಿನವರೆಗೆ ಬೀಳುವ ಮಳೆಯು ಮಾಥೆರಾನ್‌ನಲ್ಲಿ ಯಥೇಚ್ಛವಾಗಿರುತ್ತದೆ. ಸುತ್ತಲಿನ ಪರಿಸರವು ಸುಂದರ ಮತ್ತು ಹಸಿರಾಗಿರುತ್ತದೆ. ವರ್ಷದ ಈ ಕಾಲದಲ್ಲಿ ಇಲ್ಲಿಗೆ ಬರುವ ಪ್ರವಾಸಿ ಜೋಡಿಗಳಲ್ಲಿ ಪ್ರಣಯ ಸಾಮಾನ್ಯ.

ಚಳಿಗಾಲ

ಮಾಥೆರಾನ್‌ನ ಚಳಿಗಾಲವು ಅತ್ಯತ್ತಮವಾದದ್ದು. ಪ್ರವಾಸಿಗರಿಗೆ ಮಾಥೆರಾನ್‌ ಪ್ರವಾಸಕ್ಕೆ ಚಳಿಗಾಲವು ಸೂಕ್ತವಾದದ್ದು. ಶೀತ ವಾತಾವರಣವು ಈ ಸಂದರ್ಭದಲ್ಲಿದ್ದು, ಸುಮಾರು 20°C ಉಷ್ಣಾಂಶ ಇರುತ್ತದೆ. ಮಾಥೆರಾನ್‌ಗೆ ಪ್ರವಾಸ ಕೈಗೊಳ್ಳಲು ಈ ಕಾಲಕ್ಕಿಂತ ಇನ್ನೂ ಉತ್ತಮವಾದ ಕಾಲ ಯಾವುದೂ ಇಲ್ಲ.