Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಥೆರಾನ್ » ತಲುಪುವ ಬಗೆ

ತಲುಪುವ ಬಗೆ

ಸರ್ಕಾರಿ ಮತ್ತು ಖಾಸಗಿ ಬಸ್‌ ಸೇವೆಯು ಮಾಥೆರಾನ್‌ನಿಂದ ಮಹಾರಾಷ್ಟ್ರದ ಎಲ್ಲಾ ಪ್ರಮಖ ನಗರಗಳಿಗೂ ಇದೆ. ಸಾಮಾನ್ಯ ಬಸ್‌ಗಳಿಗಿಂತ ಲಕ್ಷುರಿ ಮತ್ತು ಡಿಲಕ್ಸ್ ಬಸ್‌ಗಳ ಶುಲ್ಕ ಜಾಸ್ತಿ ಇರುತ್ತದೆ. ರಸ್ತೆಯ ಮೂಲಕ ಪ್ರಯಾಣ ಮಾಡುವುದು ಪ್ರವಾಸಿಗರಿಗೆ ಉತ್ತಮ ಅನುಭವ. ಸುತ್ತಲಿನ ಹಸಿರಿನ ಸಿರಿಯನ್ನು ನೋಡಿ ಪ್ರವಾಸಿಗರು ಖುಷಿಪಡಬಹುದು.