Search
  • Follow NativePlanet
Share
ಮುಖಪುಟ » ಸ್ಥಳಗಳು » ಮರವಂತೆ » ಹವಾಮಾನ

ಮರವಂತೆ ಹವಾಮಾನ

ಸೆಪ್ಟೆಂಬರ್ ನಿಂದ ಮಾರ್ಚ್ ವರೆಗಿನ ಕಾಲವನ್ನು ಮರವಂತೆಗೆ ಭೇಟಿಕೊಡಲು ಸೂಕ್ತಕಾಲವೆಂದು ಪರಿಗಣಿಸಲಾಗಿದೆ. ಮಳೆಗಾಲದ ನಂತರ ಕಾಲ ಮತ್ತು ಬೇಸಿಗೆಯ ಆರಂಭ ಕಾಲವು ಇಲ್ಲಿ ಈಜಾಡಲು ಮತ್ತು ಸೂರ್ಯಸ್ನಾನ ಮಾಡುತ್ತ ಸಮುದ್ರ ತೀರದಲ್ಲಿ ಕಾಲಕಳೆಯಲು ಸೂಕ್ತಕಾಲವಾಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ) ; ಮರವಂತೆಯಲ್ಲಿ ಬೇಸಿಗೆಯು ಸ್ವಲ್ಪ ಬಿಸಿಲಿನಿಂದ ಕೂಡಿದ್ದು ಆರ್ದ್ರತೆಯಿಂದ ಕೂಡಿರುತ್ತದೆ. ಈ ಕಾಲದಲ್ಲಿ ಉಷ್ಣಾಂಶವು ಹಗಲಿನಲ್ಲಿ 40 ° ಸೆಲ್ಶಿಯಸ್ ವರೆಗು ಏರುತ್ತದೆ. ಮತ್ತು ರಾತ್ರಿಯಲ್ಲಿ 22° ಸೆಲ್ಶಿಯಸ್ ವರೆಗು ಇಳಿಯುತ್ತದೆ.ಮರವಂತೆಯ ಈ ಅಹಿತಕರ ವಾತಾವರನದಿಂದಾಗಿ ಈ ಕಾಲದಲ್ಲಿ ಇಲ್ಲಿಗೆ ಭೇಟಿಕೊಡಲು ಸೂಕ್ತವಲ್ಲ. ಆಗ ಇಲ್ಲಿನ ಸುಡುವ ಬಿಸಿಲಿನ ಕಾರಣದಿಂದಾಗಿ ಸುತ್ತಾಡಲು ಅಸಾಧ್ಯವಾಗುತ್ತದೆ.

ಮಳೆಗಾಲ

(ಜೂನ್ ನಿಂದ ಆಗಸ್ಟ್) : ಮಳೆಗಾಲದಲ್ಲಿ ಮರವಂತೆಯಲ್ಲಿ ಮಿತಪ್ರಮಾಣದ ಮಳೆಯನ್ನು ಕಾಣಬಹುದು.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ) ಚಳಿಗಾಲವು ಮರವಂತೆಯಲ್ಲಿ ಹಿತವಾಗಿ ಆಹ್ಲಾದಕರವಾಗಿ ಇರುತ್ತದೆ. ಆಗ ಇಲ್ಲಿನ ರಾತ್ರಿಯ ಉಷ್ಣಾಂಶವು 10°ಸೆಲ್ಶಿಯಸ್ ಇದ್ದು, ಹಗಲಿನಲ್ಲಿ 32°ಸೆಲ್ಶಿಯಸ್ ವರೆಗೆ ಏರುತ್ತದೆ. ಇಂತಹ ತಂಪಾದ ಮತ್ತು ಹಿತಕರವಾದ ವಾತಾವರಣದಿಂದಾಗಿ ಪ್ರವಾಸಿಗರು ಇಲ್ಲಿಗೆ ಈ ಕಾಲದಲ್ಲಿ ಹೆಚ್ಚಾಗಿ ಬರುತ್ತಾರೆ.