Search
  • Follow NativePlanet
Share
ಮುಖಪುಟ » ಸ್ಥಳಗಳು » ಮರವಂತೆ » ತಲುಪುವ ಬಗೆ

ತಲುಪುವ ಬಗೆ

ಕೆ ಎಸ್ ಆರ್ ಟಿ ಸಿ( ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ) ಯ ಹಲವು ಬಸ್ಸುಗಳು ಸಮೀಪದ ನಗರ ಮತ್ತು ಪಟ್ಟಣಗಳಿಂದ ಮರವಂತೆಗೆ ಹೊರಡುತ್ತವೆ. ಗೊಕರ್ಣ ( 130 ಕಿ.ಮೀ), ಗೋವಾ ( 275 ಕಿ.ಮೀ) ,ಮತ್ತು ಬೆಂಗಳೂರಿನಿಂದ ( 450 ಕಿ.ಮೀ) ಹಲವು ಸುವಿಹಾರಿ ಬಸ್ಸುಗಳು ನಿಯಮಿತವಾಗಿ ಮರವಂತೆಗೆ ಹೋಗುತ್ತಿರುತ್ತವೆ.