Search
  • Follow NativePlanet
Share
ಮುಖಪುಟ » ಸ್ಥಳಗಳು » ಮಣಿಪುರ » ಆಕರ್ಷಣೆಗಳು
  • 01ಮೊರೆಹ ನಗರ,ಚಾಂದೇಲ್

    ಮೊರೆಹ ನಗರ ಮಣಿಪುರದ ವಾಣಿಜ್ಯ ಕೇಂದ್ರ ಮತ್ತು ಮ್ಯಾನ್ಮಾರ್ ಗೆ ಪ್ರವೇಶಕ್ಕೆ ಮಹಾದ್ವಾರ. ಈ ನಗರದಲ್ಲಿ ಮಣಿಪುರದ ವಿವಿಧ ಬುಡಕಟ್ಟು ಜನಾಂಗದವರು ಹಾಗೂ ಗಡಿಯಾಚೆಗಿನ ಬುಡಕಟ್ಟು ಜನಾಂಗದವರು ಜತೆಯಾಗಿ ವಾಸಿಸುವುದು ಸಂಸ್ಕೃತಿಯ ಸಮ್ಮಿಲನವನ್ನು ಎತ್ತಿ ತೋರಿಸುತ್ತದೆ. ದೇಶದ ಕೆಲವು ಪ್ರಗತಿಪರ ಆರ್ಥಿಕ ನೀತಿಯಿಂದಾಗಿ ಮೊರೆಹ...

    + ಹೆಚ್ಚಿಗೆ ಓದಿ
  • 02ಖಯಂಗ್ ಶಿಖರ,ಉಖ್ರುಲ್

    ಖಯಂಗ್ ಶಿಖರ

    ಉಖ್ರುಲ್ ಜಿಲ್ಲೆಯ ಎತ್ತರ ಶಿಖರ ಇದಾಗಿದೆ. ಸಮುದ್ರ ಮಟ್ಟದಿಂದ 3114 ಮೀಟರ್ ಎತ್ತರದಲ್ಲಿದೆ. ಈ ಪ್ರದೇಶದ ಸಂಪೂರ್ಣ ಚಿತ್ರಣ ಅಂಕುಡೊಂಕಾದ ಬೆಟ್ಟಗಳಲ್ಲಿ, ಹರಿಯುವ ತೊರೆಗಳು, ಸಾಲು  ಕಣಿವೆಗಳಲ್ಲಿ  ವರ್ಣಮಯ ಕೊಪ್ಪಲುಗಳನ್ನೂ ಇಲ್ಲಿ ಕಾಣಬಹುದು.ಒಟ್ಟಾರೆ ಇಲ್ಲಿನ ನೋಟ ಅದ್ಬುತವಾಗಿದೆ ಎನ್ನಬಹುದು.

     ಈ...

    + ಹೆಚ್ಚಿಗೆ ಓದಿ
  • 03ಖುಗಾ ಅಣೆಕಟ್ಟು,ಚೂರಚಂದ್ಪೂರ್

    ಖುಗಾ ಅಣೆಕಟ್ಟು

    ಖುಗಾ ಅಣೆಕಟ್ಟು ಚುರಾಚಂದ್ಪೂರ್ ನ ಪ್ರಮುಖ ಆಕರ್ಷಣೆ ಮಾತ್ರವಲ್ಲದೇ ನಗರದ ಜೀವನಾಡಿಯೂ ಆಗಿದೆ. ನಗರದಿಂದ ಸುಮಾರು ಹತ್ತು ಕಿ.ಮೀ ದೂರದಲ್ಲಿರುವ ಮಾತಾ ಎಂಬ ಗ್ರಾಮದಲ್ಲಿರುವ ಈ ಅಣೆಕಟ್ಟು  ಒಂದು ಕೃತಕ ಸರೋವರಕ್ಕೆ ಅಡ್ಡಲಾಗಿ ಕಟ್ಟಲಾದ ತಡೆಗೋಡಿಯಾಗಿದೆ. ಕೃಷಿ, ವಿದ್ಯುತ್ ಉತ್ಪಾದನೆ ಹಾಗೂ ನಗರಕ್ಕೆ ಕುಡಿಯುವ ನೀರಿನ...

    + ಹೆಚ್ಚಿಗೆ ಓದಿ
  • 04ಮಾವೋ,ಸೇನಾಪತಿ

    ಮಾವೋ

    ಮಾವೋ ಮಣಿಪುರ ರಾಜ್ಯಕ್ಕೆ ಹೆಬ್ಬಾಗಿಲಿದ್ದಂತೆ. ಇದು ಸೇನಾಪತಿಯಿಂದ 45ಕಿಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 39ರಲ್ಲಿದೆ. ಇದನ್ನು ಸಾಮಾನ್ಯವಾಗಿ ‘ಮಾವೋ ಗೇಟ್’ ಎಂದೇ ಕರೆಯಲಾಗುತ್ತದೆ. ಇದು ಸೇನಾಪತಿ ಮತ್ತು ಮಣಿಪುರ ರಾಜ್ಯವನ್ನು ದೇಶದ ಇತರ ಭಾಗಗಳೊಂದಿಗೆ ಸೇರಿಸುತ್ತದೆ.

    ಇದು ಮಣಿಪುರದ ಮುಖ್ಯ...

    + ಹೆಚ್ಚಿಗೆ ಓದಿ
  • 05ಕಾಂಗ್ಲಾ ಅರಮನೆ,ಇಂಫಾಲ್

    ಮಣಿಪುರಿಯ ಹೆಮ್ಮೆಯ ಸ್ಥಾನ ಕಾಂಗ್ಲಾ ಅರಮನೆ 17 ನೇ ಶತಮಾನದಿಂದ ಪ್ರಬಲವಾಗಿ ನಿಂತಿದೆ. ಕಾಂಗ್ಲಾ, ಮೈತೆಯಿ ಪದದಿಂದ ವ್ಯುತ್ಪತ್ತಿಯಾಗಿದ್ದು ಈ ಪದದ ಅರ್ಥ 'ಒಣ ಭೂಮಿ'. ಸಾಮಾನ್ಯವಾಗಿ ಕಾಂಗ್ಲಾ ಕೋಟೆ ಎಂದು ಪ್ರಸಿದ್ಧವಾಗಿರುವ ಕಾಂಗ್ಲಾಅರಮನೆಯ ಇಂಫಾಲ ನದಿಯ ತೀರದಲ್ಲಿದೆ ಮತ್ತು ಇದನ್ನು ಒಂದು ಕೋಟೆಯ ನಗರ ಎಂದೂ...

    + ಹೆಚ್ಚಿಗೆ ಓದಿ
  • 06ಕೈಬುಲ್ ಲಾಮ್ಜಾವೋ ರಾಷ್ತ್ರೀಯ ಉದ್ಯಾನವನ,ಬಿಷ್ಣುಪುರ್

    ಬಿಷ್ಣುಪುರದ ಪ್ರವಾಸಿ ತಾಣಗಳಲ್ಲಿ ನಮಗೆ ಅಗ್ರಪಟ್ಟಿಯಲ್ಲಿ ಕಾಣಸಿಗುವುದೆಂದರೆ ’ಕೈಬುಲ್ ಲಾಮ್ಜಾವೋ’ ರಾಷ್ತ್ರೀಯ ಉದ್ಯಾನವನ. ವಿಶ್ವದ ಅತ್ಯಂತ ದೊಡ್ಡ ತೇಲುವ ಉದ್ಯಾನವನವೆಂದೇ ಪ್ರಖ್ಯಾತಿ ಪಡೆದಿರುವ ಈ ಉದ್ಯಾನವನವು ಸರೋವರದ ದಕ್ಷಿಣ ಪಾತ್ರದಲ್ಲಿದೆ. ಇದು ತೇಲಲು ಕಾರಣ ಇಲ್ಲಿರುವ ಏಕರೂಪದ ಪರಿಸರ ವ್ಯವಸ್ಥೆ....

    + ಹೆಚ್ಚಿಗೆ ಓದಿ
  • 07ಜೈಲಾದ್ - ಸಾಹಸಮಯ ಹಾದಿ ಇರುವ ಸರೋವರ,ತಮೆಂಗ್ಲಾಂಗ್

    ಜೈಲಾದ್ - ಸಾಹಸಮಯ ಹಾದಿ ಇರುವ ಸರೋವರ

    ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಯಲ್ಲಿ ಇತರ ಜಿಲ್ಲೆಗಳಿಗಿಂತ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸರೋವರಗಳಿವೆ. ವಾಸ್ತವವಾಗಿ ಅದು ಅನೇಕ ನೀರಿನ ಜೀವಿಗಳನ್ನು ಹೊಂದಿರುವ ರಾಜ್ಯದ ಏಕೈಕ ಪ್ರದೇಶವಾಗಿದೆ. ಇಂಫಾಲ ಜಿಲ್ಲೆಯಲ್ಲಿರುವ ಲೋಕ್ತಕ್ ಸರೋವರವೊಂದೇ ಇದಕ್ಕೆ ಹೊರತಾಗಿದೆ.

    ಜೈಲಾದ್ ಸರೋವರವು ತಮೆಂಗ್ಲಾಂಗಿನಲ್ಲಿ ಇತರ...

    + ಹೆಚ್ಚಿಗೆ ಓದಿ
  • 08ವೈತೌ ಸರೋವರ,ತೌಬಲ್

    ವೈತೌ  ಸರೋವರ

    ತೌಬಲ್ ಜಿಲ್ಲೆಯಲ್ಲಿನ ವೈತೌ, ಅಲ್ಲಿನ ವೈತೌ ಜಲಾಶಯದಿಂದ ಪ್ರಸಿದ್ದಿ ಪಡೆದಿದೆ. ಈ ಜಲಾಶಯವು ಇಲ್ಲಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಜಿಲ್ಲೆಯ ಉತ್ತರ ಭಾಗದಲ್ಲಿನ ಈ ಜಲಾಶಯವು, ವೈತೌ ಬೆಟ್ಟ ಮತ್ತು ಪೂರ್ವ ಹಾಗೂ ಪಶ್ಚಿಮದಲ್ಲಿನ ಭತ್ತದ ಗದ್ದೆಗಳಿಂದ ಶೇಖರಿಸಲ್ಪಟ್ಟ ನೀರಿನಿಂದ ನಿರ್ಮಾಣವಾಗಿದೆ.

    ಇದು...

    + ಹೆಚ್ಚಿಗೆ ಓದಿ
  • 09ಯಾಂಗ್ಖುಲ್ಲೇನ್,ಸೇನಾಪತಿ

    ಯಾಂಗ್ಖುಲ್ಲೇನ್

    ಯಾಂಗ್ಖುಲ್ಲೇನ್ ಒಂದು ಸಣ್ಣ ಹಳ್ಳಿ ಸೇನಾಪತಿಯಿಂದ 26 ಕಿಮೀ ದೂರದಲ್ಲಿದೆ. ಇಲ್ಲಿ ನಿಮಗೆ ಈ ಪ್ರದೇಶದ ಇತಿಹಾಸದ ನೋಟಗಳು ಸಿಗುತ್ತವೆ. ಇಲ್ಲಿ ನೀವು ಇಲ್ಲಿನ ಪೂರ್ವಜರ ಆರ್ಥಿಕ ಸಾಮಾಜಿಕ ಚಿತ್ರಣವನ್ನು ಕಾಣಬಹುದು. ಈ ಸಂಪ್ರದಾಯಗಳನ್ನು ಇಲ್ಲಿನ ಜನ ಶತಮಾನಗಳಿಂದ ಪಾಲಿಸುತ್ತಾ ಬಂದಿದ್ದಾರೆ. ಇಲ್ಲಿನ ಜನರ ಕರಕುಶಲ ವಸ್ತುಗಳು...

    + ಹೆಚ್ಚಿಗೆ ಓದಿ
  • 10ನಗ್ಲೋಯಿ ಜಲಪಾತ,ಚೂರಚಂದ್ಪೂರ್

    ನಗ್ಲೋಯಿ ಜಲಪಾತ

    ಚುರಾಚಂದ್ಪುರ್ ನಿಂದ ಸುಮಾರು ಒಂಭತ್ತು ಕಿ.ಮೀ ದೂರವಿರುವ ನಗ್ಲೋಯಿಮೋಲ್ ಎಂದೂ ಕರೆಯಲ್ಪಡುವ ನಗ್ಲೋಯಿ ಗ್ರಾಮದಲ್ಲಿರುವ ಈ ಜಲಪಾತ ತನ್ನ ಸ್ಪಟಿಕಶುಭ್ರ ನೀರಿನ ಧಾರಿಯಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿ ತಲುಪಲು ಚುರಾಚಂದ್ಪುರ್ ನಿಂದ ಹಲವು ವಾಹನಗಳು ದೊರಕುತ್ತವೆ. ಜಲಪಾತದ ಸುತ್ತಮುತ್ತದ ದಟ್ಟಹಸಿರಿನ ಪರಿಸರ...

    + ಹೆಚ್ಚಿಗೆ ಓದಿ
  • 11ಖಂಗ್ಕುಯ್ ಮಂಗ್ಸುರ್ (ಗುಹೆ) - ಭೂತಗಳ ನಿವಾಸ,ಉಖ್ರುಲ್

    ಇದು ನೈಸರ್ಗಿಕ ಸುಣ್ಣದ ಗುಹೆ,ಪುರಾತತ್ವ ಶಾಸ್ತ್ರಗಳ ಪ್ರಕಾರ ನಂತರ ಇದನ್ನು ಖಂಗ್ಕುಯ್ ಮಂಗ್ಸುರ್ ಎಂದು ಕರೆಯಲಾಯಿತು. ಇದು ಭಾರತದಲ್ಲೇ ಅತ್ಯಂತ ಹಳೆಯ ಪುರಾತತ್ವ ಗುಹೆಯಾಗಿದೆ.ಖಂಗ್ಕುಯ್ ಮಂಗ್ಸುರ್ ಗುಹೆಯು ಉಖ್ರುಲ್ ನಿಂದ 16 ಕಿ ಮೀ ಅಂತರದಲ್ಲಿರುವ ತಂಗ್ಕಲ್ ನಾಗ ಗ್ರಾಮವಾದ  ಖಂಗ್ಕುಯ್ ಎಂಬಲ್ಲಿದೆ.

    ಭೂತಗಳ...

    + ಹೆಚ್ಚಿಗೆ ಓದಿ
  • 12ಕ್ಹೊಂಜೋಮ್,ತೌಬಲ್

    ತೌಬಲ್ ಜಿಲ್ಲೆಯ ಪ್ರಮುಖ ತಾಣಗಳಲ್ಲಿ ಒಂದು ಖೊಂಜಮ್. ಬ್ರಿಟೀಷರ ವಿರುದ್ಧ ಮಣಿಪುರಿಗಳು ಕೊನೆಯದಾಗಿ ಹೋರಾಡಿದ ಯುದ್ಧಭೂಮಿ ಇದಾಗಿದೆ. ಏಪ್ರಿಲ್ 1891 ರಲ್ಲಿ ನಡೆದ ಈ ಯುದ್ಧದಲ್ಲಿ ಮಣಿಪುರಿಗಳು ಬ್ರಿಟಿಷ್ ಚೀಫ್ ಕಮಿಷನರ್ ಮತ್ತು ಅವರ ಪಾರ್ಟಿಯ ಇತರ ಸದಸ್ಯರನ್ನು ಹತಗೊಳಿಸಿದರು.

    ಮನಿಪುರಿಗಳು ಬ್ರಿಟಿಷರ ವಿರುದ್ಧ ಆಯುಧ...

    + ಹೆಚ್ಚಿಗೆ ಓದಿ
  • 13ತೇಲುವಾನ್(ತರನ್) ಗುಹೆ,ತಮೆಂಗ್ಲಾಂಗ್

    ತೇಲುವಾನ್(ತರನ್) ಗುಹೆ

    ತಮೆಂಗ್ಲಾಂಗಿನ ಮುಖ್ಯ ಕಛೇರಿಯಿಂದ 27 ಕಿ.ಮೀ. ದೂರ ತೇಲುವಾನ್ ಗುಹೆ ಇದೆ. ಈ ಗುಹೆಯು 655.6 ಮೀಟರ್ಸ್ ಉದ್ದವಿದೆ.  ಗುಹೆಗೆ 5 ನಿರ್ಗಮನ ದ್ವಾರ ಮತ್ತು 34 ಜಂಟಿ(ಸಂಗಮ) ಗಳಿವೆ. ಗುಹೆ ಮೇಲೆ ಉತ್ಖನನ ಉತ್ತರ ವಿಯೆಟ್ನಾಂನ ಹೊಬಿನಿಯನ್ ಸಂಸ್ಕೃತಿಯ ಸಾಕ್ಷ್ಯಾಧಾರಗಳು ಕಂಡುಬಂದಿವೆ ಮತ್ತು ಅವು ಯುಗಾಂತರದಿಂದ ಇವೆ ಎಂದು...

    + ಹೆಚ್ಚಿಗೆ ಓದಿ
  • 14ಲೋಕ್ತಾಕ್ ಸರೋವರ,ಬಿಷ್ಣುಪುರ್

    ಇಲ್ಲಿನ ಇನ್ನೊಂದು ವಿಶೇಷ ’ಲೋಕ್ತಾಕ್ ಸರೋವರ’. ಉತ್ತರ ಭಾರತದಲ್ಲಿರುವ ಅತ್ಯಂತ ದೊಡ್ಡ ಸಿಹಿನೀರಿನ ಸರೋವರ ಎನ್ನುವ ಹಿರಿಮೆ, ಪ್ರಖ್ಯಾತಿ ಈ ’ಲೋಕ್ತಾಕ್ ಸರೋವರ’ಕ್ಕೆ ಸಲ್ಲುತ್ತದೆ. ಮಣಿಪುರದ ರಾಜಧಾನಿಯಾದ ಇಂಫಾಲ್‌ನಿಂದ ಕೇವಲ 48 ಕಿ. ಮೀ ದೂರ ಇರುವ ಲೋಕ್ತಾಕ್ ಸರೋವರಕ್ಕೆ ಬಸ್ಸು, ಕಾರುಗಳ...

    + ಹೆಚ್ಚಿಗೆ ಓದಿ
  • 15ವಂಕೈ ಮತ್ತು ಶ್ರೀ ಗೋವಿಂದಜಿ ದೇವಾಲಯ,ಇಂಫಾಲ್

    ಶ್ರೀ ಗೋವಿಂದ್ ಜಿ ದೇವಾಲಯ ಪಾವಿತ್ರ್ಯತೆ ಮತ್ತು ಧರ್ಮನಿಷ್ಠೆ ಯಾವುದೇ ಮಾರ್ಗದರ್ಶನವಿಲ್ಲದೇ ಬಂದು ಅಲ್ಲಿ ಒಂದು ಕಂಡುಕೊಳ್ಳುತ್ತಾನೆ ಆ ಶ್ರೇಯಸ್ಕರ ಇನ್ನೂ ವಿನೀತ ದೇವಾಲಯದ ಒಂದು ಭಾಗವಾಗಿದೆ. ಇದು ಒಂದು ವೈಷ್ಣವ ಕೇಂದ್ರವಾಗಿದೆಮತ್ತು ಮಣಿಪುರದ ಮುಖ್ಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯ ಮಹಾರಾಜ ರಾಯಲ್ ಪ್ಯಾಲೇಸ್ ಬಳಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City