Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡು » ಆಕರ್ಷಣೆಗಳು
  • 01ಹಿಂಡೋಲಾ ಮಹಲ್

    ಮಾಂಡುವಿನಲ್ಲಿರುವ ಅರಮನೆ ಕಟ್ಟಡಗಳಲ್ಲಿ ಇದೂ ಒಂದು. ಹೊಶಂಗ್ ಷಾನ ಆಳ್ವಿಕೆಯಲ್ಲಿ ಕಟ್ಟಿಸಿರ ಬಹುದಾದ ಈ ಮಹಲು, ಅಂದಿನ "ದರ್ಬಾರ್" (ಸಭಾಗೃಹ) ಆಗಿತ್ತು. ಗತ ಸಾಮ್ರಾಜ್ಯಗಳ ಅದ್ಭುತಗಳನ್ನು ನೆನಪಿಸಿ ಕೊಡುವ ಈ ಮಹಲಿನ ಅಕ್ಷರಶಃ ಅರ್ಥ " ಸ್ವಿಂಗಿಂಗ್ ಪ್ಲೇಸ್" ಎಂದು. ಮಾಳವಾ ವಾಸ್ಥುಶೈಲಿಯಲ್ಲಿರುವ ಹಿಂದುಲಾ ಮಹಲಿನ...

    + ಹೆಚ್ಚಿಗೆ ಓದಿ
  • 02ಹೋಶಂಗ್ ಷಾ ಸಮಾಧಿ

    ಹೋಶಂಗ್ ನ ಸಮಾಧಿಯು ಭಾರತದಲ್ಲೇ ಪ್ರಥಮ ಅಮೃತಶಿಲಾ ರಚನೆಯಾಗಿದೆ ಹಾಗು ಅಫಘನ್ ವಾಸ್ಥುಶಿಲ್ಪಕ್ಕೆ ಉತ್ತಮ ಉದಾಹರಣೆಯೂ ಆಗಿದೆ. ಇದರ ಅದ್ಭುತ ಗುಮ್ಮುಟ  ವಿನ್ಯಾಸ, ಕಮಾನುಗಳು ಮತ್ತು ಗವಾಕ್ಷಿಗಳು  ಪ್ರಸಿದ್ಧ ತಾಜ್ ಮಹಲ್ ನಿರ್ಮಾಣಕ್ಕೆ ಸ್ಪೂರ್ತಿಯಾದವು ಎಂಬುದು ಈ ಸಮಾಧಿಯ ಹೆಗ್ಗಳಿಕೆ. ದಕ್ಷಿಣದ ಹಾದಿಯಲ್ಲಿ ಶ್ವೇತ...

    + ಹೆಚ್ಚಿಗೆ ಓದಿ
  • 03ಜಾಮಾ ಮಸೀದಿ

    ಜಾಮಾ ಮಸೀದಿ

    ಘೋರಿ ರಾಜವಂಶದ ಆಡಳಿತಗಾರರಿಂದ 1454 ರಲ್ಲಿ ನಿರ್ಮಿಸಲ್ಪಟ್ಟ ಜಾಮಾ ಮಸೀದಿಯು ಇತಿಹಾಸದ ಮುಂದೆ  ಮೂಕ ಪ್ರೇಕ್ಷಕನಂತೆ ಗತಕಾಲದ ವೈಭವವನ್ನು ಸಾರುತ್ತಾ ನಿಂತಿದೆ. ಈ ತಾಣವು  ಆರಾಧನೆ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಳವಾಗಿದೆ. ಇಲ್ಲಿನ  ಕಂಬಗಳು ಮತ್ತು ಸಮೆಗಲ್ಲು ಮಾರ್ಗಗಳು ಆತ್ಮಾವಲೋಕನಕ್ಕೆ...

    + ಹೆಚ್ಚಿಗೆ ಓದಿ
  • 04ರೇವಾ ಕುಂಡ್

    ರೇವಾ ಕುಂಡ್ ವು ಬಾಜ್ ಬಹಾದ್ದೂರ್ ಮತ್ತು ರೂಪಮತಿಯರ ಪ್ರಸಿದ್ದ ಪ್ರೇಮಕಥೆಗೆ ಮೀಸಲಿಟ್ಟ ಮತ್ತೊಂದು ಸ್ಮಾರಕವಾಗಿದೆ. ರೇವಾ ಕುಂಡ್ ರೂಪಮತಿ ಮಹಲಿಗೆ ನೀರನ್ನು ಪೂರೈಸುವ  ಸಲುವಾಗಿ ನಿರ್ಮಿಸಿದ ಒಂದು ಕೃತಕ ಸರೋವರವಾಗಿದೆ.

    ಹಲವು ಕೆರೆಗಳಂತೆ ಈ ಕೆರೆಯನ್ನೂ ಕೂಡ ಸ್ಥಳೀಯ ಧಾರ್ಮಿಕ ವರ್ಗದವರು ಹಲವು...

    + ಹೆಚ್ಚಿಗೆ ಓದಿ
  • 05ಜಹಾಝ್ ಮಹಲ್

    ಕಪುರ್ ತಲೌ ಮತ್ತು ಮುಂಜ್ ತಲೌಗಳೆಂಬ ಎರಡು ಕೃತಕ ಸರೋವರಗಳ ನಡುವೆ ಇರುವ ಎರಡಂತಸ್ತಿನ ಈ ಕಟ್ಟಡವು ನೀರಿನಲ್ಲಿ ದೋಣಿ ತೇಲುತ್ತಿರುವ ಮಾದರಿಯಲ್ಲಿ ನಿರ್ಮಿತವಾಗಿದೆ.ಆದ್ದರಿಂದಲೇ ಇದನ್ನು ಜಹಾಝ್ ಮಹಲ್ ಎಂದು ಕರೆಯುವರು. ಘಿಯಾಸ್-ಉದ್-ದಿನ್-ಖಿಲ್ಜಿ ಯಿಂದ ನಿರ್ಮಿಸಲ್ಪಟ್ಟ ಈ ಕಟ್ಟಡವು ವಿಲಾಸಿ ಸುಲ್ತಾನರ ಅಂತಃಪುರವಾಗಿತ್ತು....

    + ಹೆಚ್ಚಿಗೆ ಓದಿ
  • 06ರೂಪಮತಿ ಭದ್ರಮಂಟಪ

    ಅಂದು ರಕ್ಷಣಾಪಡೆಗೆ ನಿರೀಕ್ಷಣಾಲಯವಾಗಿ ನಿರ್ಮಿಸಿದ್ದ ಮರಳುಗಲ್ಲಿನ ಬೃಹತ್ ಕಟ್ಟಡವೇ ಇಂದು   ರೂಪಮತಿ ಭದ್ರಮಂಟಪ ಎಂದು ಹೆಸರು ಪಡೆದಿದೆ. ಬಾಜ್ ಬಹದ್ದೂರ್ ನ ಪ್ರೀತಿಯ ರಾಣಿ ರೂಪಮತಿ ಇಲ್ಲಿರುತ್ತಿದ್ದಳು. ಇವರೀರ್ವರ ಪ್ರೀತಿ ಮತ್ತು ಸಾಹಸದ ಹಲವಾರು ಕಥೆಗಳು ಚಾಲ್ತಿಯಲ್ಲಿವೆ.  ರೂಪಮತಿಯ ಈ ನಿಲಯವು ಬಾಜ್...

    + ಹೆಚ್ಚಿಗೆ ಓದಿ
  • 07ಬಾಜ್ ಬಹಾದ್ದೂರ್ ನ ಅರಮನೆ

    ಬಾಜ್ ಬಹಾದ್ದೂರ್ ಅರಮನೆಯು ತನ್ನ ಅತ್ಯದ್ಬುತ ದೃಶ್ಯಾವಳಿಗಳೊಂದಿಗೆ  ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ದೊಡ್ಡ ಅಂಗಳ, ದೊಡ್ಡ ಕೋಣೆಗಳು ಮತ್ತು ತಾರಸಿಗಳುಳ್ಳ ಇದು, 16 ನೇ ಶತಮಾನದ ಕಟ್ಟಡ. ರೂಪಮತಿ ಮಹಲ್ಲಿನ ಅಂಗಳದಿಂದ ಈ ಅರಮನೆಯನ್ನು ಆರಾಮವಾಗಿ ನೋಡಬಹುದು.

    ಬಾಜ್ ಬಹಾದ್ದೂರ್ ಮತ್ತು...

    + ಹೆಚ್ಚಿಗೆ ಓದಿ
  • 08ಬಾಗ್ ಗುಹೆಗಳು

    ಮಾಂಡುವಿನ ಸಮೀಪದಲ್ಲಿರುವ  ಬಾಗ್ ಗುಹೆಗಳು ಒಂಬತ್ತು  ಬೌದ್ಧ ಮಂದಿರಗಳ ಒಂದು ಗುಂಪಾಗಿದೆ. ಈ ಗುಹೆಗಳಲ್ಲಿನ ಒಳಭಾಗದ ಗೋಡೆಗಳ ಸುಂದರ ಅಲಂಕಾರವು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಬಾಗ್ ಗುಹೆಗಳ ನಿರ್ಮಾಣದ ಕಾಲಾವಧಿಯನ್ನು  ನಿಖರವಾಗಿ ಹೇಳಲು ಸಾಧ್ಯವಿಲ್ಲ ಆದರೆ ಕ್ರಿ.ಪೂ 400 ಮತ್ತು 700...

    + ಹೆಚ್ಚಿಗೆ ಓದಿ
  • 09ರುಪಯನ್ ಮ್ಯೂಸಿಯಂ

    ರುಪಯನ್ ಮ್ಯೂಸಿಯಂ

    ಒಂದು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಟ್ಟಿರುವ ವಸ್ತುಗಳ ಮೇಲೆ ಆ ಸಂಗ್ರಹಾಲಯದ ಸ್ವರೂಪ ನಿರ್ಧರಿತವಾಗುತ್ತದೆ. ಅವರು ತಾತ್ಕಾಲಿಕ ಅಥವಾ ಶಾಶ್ವತ ಇರಬಹುದು. ಅಥವಾ ಆ ಪ್ರದರ್ಶನವು ವಿಜ್ಞಾನ, ಕಲೆ , ಕರಕುಶಲ, ವಿಕಾಸ ಅಥವಾ ಇತಿಹಾಸಕ್ಕೆ ಅನ್ವಯಿಸಿದ್ದಾಗಿರಬಹುದು. ನಗರ ಅಥವಾ ಪಟ್ಟಣಗಳಲ್ಲಿರುವ ಸಂಗ್ರಹಾಲಯಗಳು...

    + ಹೆಚ್ಚಿಗೆ ಓದಿ
  • 10ದೈ ಕಿ ಚೊಟ್ಟಿ ಬೆಹೆನ್ ಕಾ ಮಹಲ್

    ದೈ ಕಿ ಚೊಟ್ಟಿ ಬೆಹೆನ್ ಕಾ ಮಹಲ್

    ಸಾಗರ್ ತಾಲಾಬ್ ಸರೋವರದ ಸುತ್ತಲೂ ಇರುವ ಸ್ಮಾರಕಗಳ ಗುಂಪೇ ಈ ದೈ ಕಿ ಚೊಟ್ಟಿ ಬೆಹೆನ್ ಕಾ ಮಹಲ್. ವಾಸ್ತವಿಕವಾಗಿ ಈ ಬೃಹತ್ ಸಮಾಧಿಯು ಒಬ್ಬ ದಾದಿಯ ನೆನಪಿಗಾಗಿ ಅವಳು ಮಾಡಿದ ಸೇವೆಯ ಗೌರವಾರ್ಥವಾಗಿ ಕಟ್ಟಿಸಿದ್ದಾಗಿದೆ. ಪುರಾತನ ಕಾಲದಲ್ಲಿ ರಾಜಕುಟುಂಬಗಳು ದಾದಿಯರನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಸಾಮಾನ್ಯವಾಗಿತ್ತು. ಅವರು...

    + ಹೆಚ್ಚಿಗೆ ಓದಿ
  • 11ದರ್ವಾಜೆ

    ದರ್ವಾಜೆ

    ಎಲ್ಲರಿಗೂ ತಿಳಿದಂತೆ ದರ್ವಾಜ ಎಂದರೆ  "ಗೇಟ್ವೇ ಅಥವಾ ಬಾಗಿಲು" . ಸ್ಮಾರಕನಗರಿಗೆ ಹೆಬ್ಬಾಗಿಲಾಗಿರುವುದೇ ಈ ಬಾಗಿಲುಗಳ ವೈಶಿಷ್ಟ್ಯ. ಐತಿಹಾಸಿಕ ಪ್ರಸಿದ್ಧವಾದ ಮಾಂಡು ನಗರದ ಪರಿಧಿಯೇ ಈ ಕೋಟೆಯಾಗಿದ್ದು, ಭಾರತದ ಇತಿಹಾಸದಲ್ಲಿ ಕೋಟೆಗಳಿಂದ ಭದ್ರಪಡಿಸಲ್ಪಟ್ಟ ನಗರಗಳಲ್ಲಿ ಇದೂ ಒಂದು. ಈ ಕ್ಷಣದವರೆಗೂ ತನ್ನ ಪ್ರತೀಷ್ಠೆಗೆ...

    + ಹೆಚ್ಚಿಗೆ ಓದಿ
  • 12ಲೊಹಾನಿ ಗುಹೆಗಳು ಮತ್ತು ದೇವಾಲಯ

    ಲೊಹಾನಿ ಗುಹೆಗಳು ಮತ್ತು ದೇವಾಲಯ

    ಲೊಹಾನಿ ಗುಹೆಗಳು ಮತ್ತು ದೇವಾಲಯಗಳು ಮಾಂಡುವಿನ ಉಳಿದೆಲ್ಲ ಕಟ್ಟಡಗಳ ವಿರುದ್ಧ ದಿಶೆಯಲ್ಲಿವೆ. ಇಲ್ಲಿನ ಕೆತ್ತನೆಗಳು ಮತ್ತು  ಶಾಸನಗಳು ಮಾಂಡುವಿನ ಉಳಿದೆಲ್ಲಾ  ಕಟ್ಟಡಗಳಂತೆ ಅದ್ಭುತವಾಗಿವೆ.  ಲೊಹಾನಿ ಗುಹೆಗಳು ಕಲ್ಲುಗಳನ್ನು  ಕತ್ತರಿಸಿ ನಿರ್ಮಿಸಲಾದ ಕೊಠಡಿಗಳ ಒಂದು ಗುಂಪು. ಅವು ಆರಂಭದಲ್ಲಿ...

    + ಹೆಚ್ಚಿಗೆ ಓದಿ
  • 13ಮಲಿಕ್ ಮುಘೈಸ್ ಮಸೀದಿ

    ಮಲಿಕ್ ಮುಘೈಸ್ ಮಸೀದಿ

    ಮಲಿಕ್ ಮುಘೈಸ್ ಮಸೀದಿಯು ಮಾಂಡುವಿನ ಪುರಾತ ಇಸ್ಲಾಮಿಕ್ ಪೂಜಾ ಸ್ಥಳಗಳಲ್ಲಿ ಒಂದು. ಈ ಮಸೀದಿಯನ್ನು ಸುಮಾರು 1432 ರಲ್ಲಿ ನಿರ್ಮಿಸಿರಬಹುದು. ಅಂದರೆ  15 ನೇ ಶತಮಾನದಲ್ಲಿ ಸಾಗರ್ ತಲಾಬ್ ಲೇಕ್ ನ  ಸುತ್ತಮುತ್ತಲಿನ ಪ್ರದೇಶದಲ್ಲಿ ನಿರ್ಮಿಸಿದ ಐತಿಹಾಸಿಕ ಕಟ್ಟಡಗಳಲ್ಲಿ ಇದೂ ಒಂದು.  ಮಸೀದಿಯ ...

    + ಹೆಚ್ಚಿಗೆ ಓದಿ
  • 14ಶ್ರೀ ಮಂದವ್ ಘರ್ ತೀರ್ಥ

    ಶ್ರೀ ಮಂದವ್ ಘರ್ ತೀರ್ಥ

    ಶ್ರೀ  ಮಂದವ್ ಘರ್ ತೀರ್ಥವು ಮಾಂಡು ನಗರದ ಕೋಟೆಯ  ಒಳಗೆ ಇದೆ. ಇವತ್ತಿಗೂ ಹಿಂದೂ ಮೌಲ್ಯಗಳನ್ನು ಜೀವಂತವಾಗಿಟ್ಟು ಕೊಂಡಿರುವ ಕೆಲವೇ ಕೆಲವು ಐತಿಹಾಸಿಕ ದೇವಾಲಯಗಳಲ್ಲಿ ಇದೂ ಒಂದು.  ಮಾಂಡು, ಆನಂದ ನಗರಿ, ಮಂದವ್ ಘರ್ ಅಂತೆಲ್ಲ ಹೆಸರುಗಳು ಬದಲಾಗುತ್ತಿದ್ದರೂ  ನಗರದ ಕೋಟೆ ಗೋಡೆಗಳ  ಭವ್ಯತೆ...

    + ಹೆಚ್ಚಿಗೆ ಓದಿ
  • 15ಛಪ್ಪನ್ ಮಹಲ್ ಮ್ಯೂಸಿಯಂ

    ಛಪ್ಪನ್  ಮಹಲ್ ಮ್ಯೂಸಿಯಂ

    ಛಪ್ಪನ್ ಮಹಲ್ ಮ್ಯೂಸಿಯಂ, ಬುಡಕಟ್ಟು ಕಲೆ , ಕರಕುಶಲ ಮತ್ತು ಪ್ರಾಚೀನ ಕಲಾಕೃತಿಗಳ ಒಂದು ಪ್ರದರ್ಶನ. ಇತ್ತೀಚಿನ ತಾಂತ್ರಿಕತೆಗಳನ್ನು ಬಳಸಿಕೊಂಡು ದೃಶ್ಯ - ಶ್ರಾವ್ಯ ಮತ್ತು  ಬೆಳಕಿನ ವ್ಯವಸ್ಥೆಯನ್ನೂ ಈ  ವಸ್ತುಸಂಗ್ರಹಾಲಯದಲ್ಲಿ ಅಳವಡಿಸಲಾಗಿದೆ. ರಾಜ್ಯ ಪುರಾತತ್ವ  ಇಲಾಖೆಯ ಅಡಿಯಲ್ಲಿ ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri

Near by City