ಉನಾ: ದೇವತೆಗಳ ನಿವಾಸವೆ ಸರಿ!
ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣ ಉನಾ. ಸ್ವಾನ್ ನದಿ ತೀರದಲ್ಲಿ ನೆಲೆಗೊಂಡಿರುವ ಈ ಪ್ರದೇಶ ಹಲವಾರು ಪ್ರವಾಸಿ ವಿಶೇಷತೆಗಳನ್ನು ಮೈವೆತ್ತಿಕೊಂಡು ವರ್ಷಪೂರ್ತಿ ದೇಶ ವಿದೇಶಗಳಿಂದ ಪ್ರವಾಸಿಗರನ್ನು......
ಕುಲ್ಲು - ಇದುವೇ ಹಿಮಾಲಯದ ಸ್ವರ್ಗ!
ಕುಲ್ಲು "ದೇವತೆಗಳ ಕಣಿವೆ" ಎಂದು ಖ್ಯಾತಿ ಪಡೆದಿರುವ ಹಿಮಾಚಲ್ ಪ್ರದೇಶದ ಒಂದು ಸುಂದರವಾದ ಜಿಲ್ಲೆಯಾಗಿದೆ. ನಂಬಿಕೆಗಳ ಪ್ರಕಾರ, ಈ ಕಣಿವೆಯು ಒಂದಾನೊಂದು ಕಾಲದಲ್ಲಿ ಹಿಂದೂ ದೇವಾನುದೇವತೆಗಳ ಆವಾಸ ಸ್ಥಾನವಾಗಿತ್ತು ಎಂದು......
ನಾದೌನ್ : ಹಿಮಾಚಲ ಪ್ರದೇಶದ ಸುಂದರ ತಾಣ
ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಬಿಯಸ್ ನದಿ ದಡದಲ್ಲಿರುವ ಸುಂದರ ಪ್ರವಾಸಿ ತಾಣವೇ ನಾದೌನ್. ಸಮುದ್ರ ಮಟ್ಟದಿಂದ ಸುಮಾರು 508 ಮೀಟರ್ ಎತ್ತರದಲ್ಲಿರುವ ಈ ಪ್ರದೇಶವು ತನ್ನ......
ಪಠಾನ್‍ಕೋಟ್ : ಒಂದು ಉತ್ತಮ ಪ್ರವಾಸಿ ತಾಣ
ಪಠಾನ್‍ಕೋಟ್ ಜಿಲ್ಲೆಯ ಪ್ರಧಾನ ಜಿಲ್ಲಾ ಕಾರ್ಯಾಲಯವಾಗಿರುವ ಪಠಾನ್‍ಕೋಟ್ ನಗರವು ಪಂಜಾಬ್ ರಾಜ್ಯದ ಮಹಾನಗರಗಳಲ್ಲಿ ಒಂದಾಗಿದೆ. ಕಂಗ್ರಾ ಹಾಗು ಡಾಲ್‍ಹೌಸಿಯ ಪರ್ವತಗಳ ಕೆಳ ತುದಿಯಲ್ಲಿ ನೆಲೆಸಿರುವ ಈ ನಗರವು......
ಸ್ಪಿತಿ: ಭಾರತ ಹಾಗೂ ಟಿಬೆಟ್‌ನ ಸಂಪರ್ಕ ಕೊಂಡಿ
ಹಿಮಾಚಲ ಪ್ರದೇಶ ರಾಜ್ಯದ ಈಶಾನ್ಯ ದಿಕ್ಕಿನಲ್ಲಿ ಬಹುದೂರದಲ್ಲಿರುವ ಹಿಮಾಲಯ ಕಣಿವೆ ಪ್ರದೇಶದಲ್ಲಿ ಸ್ಪಿತಿ ನೆಲೆಸಿದೆ. ಸ್ಪಿತಿ ಅಂದರೆ ಮಧ್ಯದ ಭೂಮಿ ಎಂದಾಗುತ್ತದೆ. ಇದು ಭಾರತ ಹಾಗೂ ಟಿಬೆಟ್ ನಡುವೆ ಇರುವ......
ಸರಹನ್ - ಭೀಮಕಾಲಿ ದೇವಿಯ ದಿವ್ಯ ಸನ್ನಿಧಿಯಲ್ಲಿ
ಹಿಮಾಚಲ ಪ್ರದೇಶವು, ಹಿಮದಿಂದ ಆವೃತವಾದ ಒಂದು ಸುಂದರವಾದ ಪ್ರವಾಸಿ ತಾಣ. ಇಲ್ಲಿಗೆ ಪ್ರತಿವರ್ಷ ಅಸಂಖ್ಯ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಶಿಖರ, ಹಿಮ ನದಿಗಳು, ಸರೋವರಗಳು ಇನ್ನು ಸಾಕಷ್ಟು ಸುಂದರ......
ಭಾರತದ ಯೋಜಿತ ನಗರ ಚಂದೀಗಢ್
ಭಾರತದ ವಾಯುವ್ಯ ಭಾಗದ ಶಿವಾಲಿಕ್ ತಪ್ಪಲಿನಲ್ಲಿರುವ ಕೇಂದ್ರಾಡಳಿತ ಪ್ರದೇಶವಾಗಿರುವ ಚಂದೀಗಢ್ ನಗರ ಪಂಜಾಬ್ ಮತ್ತು ಹರ್ಯಾಣ ಎರಡೂ ರಾಜ್ಯಗಳಿಗೆ ರಾಜಧಾನಿ. ಇಲ್ಲಿರುವ ಪುರಾತನ ದೇವಾಲಯದಲ್ಲಿರುವ ಹಿಂದೂ ದೇವತೆ......
ಕೀಲಾಂಗ್ : ಕೇವಲ ದೇವತೆಗಳ ವಾಸಸ್ಥಾನ
ಸಾಹಸ ಪ್ರಿಯರು ಸದಾ ಹೊಸತನ್ನು ಹುಡುಕುತ್ತಿರುತ್ತಾರೆ. ಚಾರಣ ಮಾಡುವುದಕ್ಕೆ, ಸ್ಕಿಯಿಂಗ್ ಮೊದಲಾದ ಸಾಹಸ ಚಟುವಟಿಕೆಗಳಿಗೆ ಸದಾ ಮುನ್ನುಗ್ಗುತ್ತಾರೆ. ಪ್ರತೀ ರಜಾ ದಿನಗಳಲ್ಲೂ ಇಂತಹ ಚಟುವಟಿಕೆಗಳಿಗೆ ಸೂಕ್ತವಾದ......
ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಲುಧಿಯಾನ
ಸಟ್ಲೆಜ್ ನದಿ ತಟದಲ್ಲಿರುವ ಲುಧಿಯಾನ ಪಂಜಾಬ್ ರಾಜ್ಯದ ಅತ್ಯಂತ ದೊಡ್ಡ ನಗರ. ರಾಜ್ಯದ ಕೇಂದ್ರದಲ್ಲಿ ನೆಲೆಯಾಗಿರುವ ನಗರವು ಹೊಸ ನಗರ ಮತ್ತು ಹಳೆ ನಗರವನ್ನು ಪ್ರತ್ಯೇಕಿಸುತ್ತದೆ. 1480ರಲ್ಲಿ ನಿರ್ಮಿಸಲಾದ ಈ ನಗರಕ್ಕೆ......
ಭುಂತರ್ - ಇಂದಿಗೂ ಕದಡದ ತಾಣ
ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿದೆ ಭುಂತರ್. ಸಮುದ್ರ ಮಟ್ಟದಿಂದ ಸುಮಾರು 2050 ಮೀಟರ್ ಎತ್ತರದಲ್ಲಿ ಈ ಪ್ರದೇಶವಿದ್ದು, ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿದೆ ಹಾಗೂ ಕುಲು ಕಣಿವೆಯ......
ಪಾಲಂಪೂರ್ - ನಾರ್ಥ್ ವೆಸ್ಟ್ ನ ಟೀ ಕ್ಯಾಪಿಟಲ್!
ಪಾಲಂಪೂರ್ ಕಂಗ್ರ ಕಣಿವೆಯಲ್ಲಿರುವ ಪಾಲಂಪೂರ್ ಬೆಟ್ಟದ ಮೇಲೆ ನೆಲೆ ನಿಂತಿದೆ. ದಟ್ಟವಾದ ಪೈನ್ ಕಾಡು ಮತ್ತು ಸುಗಂಧಭರಿತ ಸ್ಪಟಿಕದಷ್ಟು ಶೂದ್ದವಾದ ಹರಿಯುವ ತೊರೆ ಈ ಸ್ಥಳದ ಮೆರುಗು ಹೆಚ್ಚಿಸಿದೆ. ಒಂದೊಳ್ಳೆಯ ರಜಾ......
ಸೋಲನ್: ಭಾರತದ ಅಣಬೆ ನಗರ
ಸೋಲನ್, ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಸುಂದರ ಜಿಲ್ಲೆ. ಸೋಲನ್ ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಣಬೆ ಬೆಳೆಯುವುದರಿಂದ 'ಭಾರತದ ಅಣಬೆ ನಗರ' ಎಂಬ ಅನ್ವರ್ಥಕ ನಾಮವೂ ಪಡೆದಿದೆ. ಸಮುದ್ರ ಮಟ್ಟದಿಂದ ಸುಮಾರು 1467......
ಸಲೋಗ್ರಾ - ಚಾರಣಿಗರ ಸ್ವರ್ಗ!
ಭಾರತದಲ್ಲಿ ವರ್ಷವಿಡಿ ಪ್ರಯಾಣ ಮಾಡಬಹುದಾದಂತಹ, ಮನಸ್ಸಿಗೆ ಸಂತೋಷವನ್ನುಂಟು ಮಾಡುವಂತಹ ಸ್ಥಳಗಳು ಹತ್ತು ಹಲವಾರಿವೆ. ಒಮ್ಮೆ ಭೇಟಿ ನೀಡಿದರೆ ಮತ್ತೆ ಮತ್ತೆ ಪ್ರಯಾಣ ಮಾಡಬೇಕೆನ್ನುವಂತಹ ಅಭಿಲಾಷೆಯನ್ನು ಹುಟ್ಟು......
ಮಶೋಬ್ರಾ - ರಾಜವೈಭವದ ಸ್ವಾಗತ
ಮಶೋಬ್ರ ಶಿಮ್ಲಾ ಜಿಲ್ಲೆಯಲ್ಲಿರುವ ಪ್ರಸಿದ್ದ ಪ್ರವಾಸಿ ತಾಣ. ಬೆಟ್ಟಗಳ ನಡುವಿನ ಪಟ್ಟಣವಾಗಿರುವ ಮಶೋಬ್ರ ಇಲ್ಲಿನ ಮನಮೋಹಕ ಸೌಂದರ್ಯ ಮತ್ತು ತಂಪಾದ ವಾತಾವರಣದಿಂದಾಗಿ ಪ್ರವಾಸಿಗರನ್ನು ಸೆಳೆಯುತ್ತದೆ. ಸಮುದ್ರ ಮಟ್ಟದಿಂದ......
ಕಲ್ಪಾ - ಸೇಬುಗಳ ಬುಟ್ಟಿ!
ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿರುವ ಪುಟ್ಟ ಹಳ್ಳಿ ಕಲ್ಪಾ. ಸಮುದ್ರ ಮಟ್ಟದಿಂದ ಸುಮಾರು 2758 ಮೀಟರ್ ಎತ್ತರದಲ್ಲಿರುವ ಕಲ್ಪಾ, ಹಿಂದೊಮ್ಮೆ ಕಿನ್ನೌರ್ ಪ್ರದೇಶದ ರಾಜಧಾನಿಯಾಗಿತ್ತು. ಆ ನಂತರ ಅದು ರಿಕಾಂಗ್......
ಕಂಗ್ರಾ - ಒಂದು ಪವಿತ್ರ ನಗರಿ
ಕಂಗ್ರಾ ಎಂಬುದು ಹಿಮಾಚಲ್ ಪ್ರದೇಶದ ಮಂಝಿ ಮತ್ತು ಬೆನೆರ್ ಝರಿಗಳ ನಡುವೆ ಇರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಧೌಲಾಧರ್ ಮತ್ತು ಶಿವಾಲಿಕ್ ಶ್ರೇಣಿಗಳ ನಡುವೆ ಇರುವ ಕಂಗ್ರಾ ಕಣಿವೆಯ ನಡುವೆ ನೆಲೆಗೊಂಡಿರುವ ಈ ಸುಂದರ......
ಕಸೌಲಿ - ಒಂದು ಸುಂದರ ನಿಸರ್ಗ ಧಾಮ
ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿರುವ ಗುಡ್ಡ ಪ್ರದೇಶ ಕಸೌಲಿ ಅತ್ಯಂತ ಜನಪ್ರಿಯವಾದ ಹಿಲ್ ಸ್ಟೇಷನ್. ಇದು ಸಮುದ್ರ ಮಟ್ಟಕ್ಕಿಂತ ಸುಮಾರು 1800 ಮೀಟರ್ ಎತ್ತರದಲ್ಲಿದೆ, ಈ ಪ್ರದೇಶದ ಹೆಸರು ರಾಮಾಯಣದಲ್ಲೂ......
ನಹಾನ್ : ಶಿವಾಲಿಕ್ ಪರ್ವತದ ರತ್ನ
ಹಿಮಾವೃತ ಪರ್ವತ ಶ್ರೇಣಿಗಳು ಮತ್ತು ದಟ್ಟ ಹಸಿರು ಪರ್ವತಗಳಿಂದ ಆವೃತವಾದ ರಮಣೀಯ ಪ್ರವಾಸಿ ತಾಣ ನಹಾನ್. ಹಿಮಾಚಲ ಪ್ರದೇಶದ ಶಿವಾಲಿಕ್ ಪರ್ವತದ ತುದಿಯಲ್ಲಿದೆ. ರಾಜ ಕರಣ್ ಪ್ರಕಾಶ್‌ರವರು......
ಪ್ರಾಗ್ಪೂರ್ - ಗ್ರಾಮ ಪ್ರವಾಸೋದ್ಯಮಕ್ಕೆ ಹೆಸರುವಾಸಿ
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿರುವ ಪ್ರಾಗ್ಪೂರ್ ಪಟ್ಟಣ ಅತ್ಯಂತ ಪ್ರಮುಖವಾದ ಪ್ರವಾಸಿ ತಾಣಗಳಲ್ಲೊಂದಾಗಿದ್ದು ಸಮುದ್ರ ಮಟ್ಟದಿಂದ ಸುಮಾರು 1800 ಅಡಿ ಎತ್ತರದಲ್ಲಿದೆ. ಹಿಮಾಚಲ ಪ್ರದೇಶ್ ಸರ್ಕಾರವು......
ಕುಫ್ರಿ : ಕ್ರೀಡಾ ವಿಹಾರಕ್ಕೆ ಸೂಕ್ತ ತಾಣ
ಸಾಹಸ ಕ್ರೀಡೆಗಳಲ್ಲಿ ಪಾಲ್ಗೋಳ್ಳುವುದು ಎಂದರೆ ಹಲವರಿಗೆ ಇಷ್ಟ. ದೊಡ್ಡವರಿಂದ ಹಿಡಿದು ಮಕ್ಕಳವರೆಗೂ ಎಲ್ಲರೂ ಕ್ರೀಡೆಗಳನ್ನು ಆಡಲು ಹಪಹಪಿಸುತ್ತಾರೆ. ಇಂತಹ ಉತ್ಸಾಹಿಗಳಿಗೆ ಸುಲಭವಾಗಿ ಹಾಗೂ ಅದ್ಭುತ ಅನುಭವವನ್ನು......
ಡಾಲ್‌ಹೌಸಿ: ಸುಂದರ ಬೆಟ್ಟ, ಗುಡ್ಡಗಳ ಮನಮೋಹಕ ತಾಣ
ಹಿಮಾಚಲ ಪ್ರದೇಶ ರಾಜ್ಯದ ದೌಲಾಧರ್ ಭಾಗದಲ್ಲಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಡಾಲ್‌ಹೌಸಿ. 1854 ರಲ್ಲಿ ಈ ಪಟ್ಟಣ ಆವಿಷ್ಕರಿಸಿತು. ಬ್ರಿಟಿಷ್ ಗವರ್ನರ್ ಜನರಲ್ ಆಗಿದ್ದ ಲಾರ್ಡ್......
ನಗ್ಗರ್ - ಒಂದು ಸುಂದರ ಸುಮಧುರ ಸ್ಥಳ
ಹಿಮಾಚಲ ಪ್ರದೇಶದ ತಪ್ಪಲಿನ ಕುಲ್ಲು ಕಣಿವೆಯಲ್ಲಿರುವ ನಗ್ಗರ್ ಒಮ್ಮೆ ನೋಡಲೇಬೇಕಾದ ಪ್ರವಾಸಿ ತಾಣ. ಕುಲ್ಲುವಿನ ಹಳೆಯ ರಾಜಧಾನಿಯಾಗಿದ್ದ ನಗ್ಗರ್ ಅತ್ಯಂತ ಹಳೆಯ ಪಟ್ಟಣವಾಗಿದೆ. ಇದನ್ನು ರಾಜಾ ವಿಶುದ್ಪಾಲ್......
ಕೊಟ್‌ಖೈ - ಬನ್ನಿ..ಧ್ಯಾನದಲ್ಲಿ ತೊಡಗಿಕೊಳ್ಳಿ
ಕೊಟ್‌ಖೈ ಒಂದು ಸಣ್ಣ ನಗರ. ಇದು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿದೆ. ಇಲ್ಲಿನ ರಾಜನಿಂದಾಗಿ ಈ ಪ್ರದೇಶಕ್ಕೆ ಹೀಗೆಂದು ಹೆಸರು ಬಂದಿದೆ. ಕೊಟ್ ಎಂದರೆ ಅರಮನೆ ಎಂದರ್ಥ ಹಾಗೂ ಖೈ ಎಂದರೆ ಗುಡ್ಡ......
ಶೋಜಾ - ಆರಾಮವಾಗಿ ವಿರಮಿಸಿ
ಹಿಮಾಚಲ ಪ್ರದೇಶದ ಸೆರಾಜ್ ಕಣಿವೆಯಲ್ಲಿರುವ ಸುಂದರ ತಾಣ ಶೋಜಾ. ಜಲೋರಿ ರಹದಾರಿಯಿಂದ 5 ಕಿಲೋ ಮೀಟರ್ ಅಂತರದಲ್ಲಿರುವ ಶೋಜಾ ಸಮುದ್ರ ಮಟ್ಟದಿಂದ 2368 ಮೀಟರ್ ಎತ್ತರದಲ್ಲಿದೆ. ಹಿಮಾವೃತವಾದ ಪರ್ವತ ಶ್ರೇಣಿಗಳ ನೋಟದಿಂದ......
ಶೋಘಿ - ಒಂದು ಆಹ್ಲಾದಕರ ರಜಾ ತಾಣ
ಹಿಮಾಚಲ ಪ್ರದೇಶದ 5700 ಅಡಿ ಎತ್ತರದಲ್ಲಿರುವ ಒಂದು ಪುಟ್ಟ ಪಟ್ಟಣವೇ ಶೋಘಿ. ರಾಜ್ಯದ ಗಿರಿಧಾಮಗಳಲ್ಲೊಂದಾಗಿರುವ ಈ ಪಟ್ಟಣವು ಶಿಮ್ಲಾ ಜಿಲ್ಲೆಯಿಂದ ಕೇವಲ 13 ಕಿಮೀ ದೂರದಲ್ಲಿದೆ. ಓಕ್ ಮರಗಳು ಮತ್ತು......
ರೋಹ್ರು - ನಿಸರ್ಗದ ಮಡಿಲಲ್ಲಿ...
ಪಬ್ಬರ‍್ ನದಿಯ ದಡದಲ್ಲಿ ಸಮುದ್ರ ಮಟ್ಟದಿಂದ ಸುಮಾರು 1525 ಮೀ. ಎತ್ತರದಲ್ಲಿ ನೆಲೆಸಿದೆ ರೋಹ್ರು. ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿರುವ ರೋಹ್ರು ಸೇಬು ತೋಟದಿಂದಾಗಿ ಜನಪ್ರಿಯ. ಈ ಪ್ರದೇಶದಲ್ಲಿ ಬೆಳೆಯುವ......
ರೈಸನ್ : ನದಿ ಈಜುವವರ ಸ್ವರ್ಗ
ಸಮುದ್ರ ಮಟ್ಟದಿಂದ ಸುಮಾರು 1433 ಮೀ. ಎತ್ತರದಲ್ಲಿರುವ ರೈಸನ್ ಕುಲುವಿನಿಂದ 16 ಕಿ.ಮೀ ದೂರದಲ್ಲಿದೆ. ಸಣ್ಣ ಸಣ್ಣ ಹಳ್ಳಿಗಳಿಂದ ಆವೃತವಾಗಿರುವ ಬಿಯಸ್ ನದಿಯ ದಡದಲ್ಲಿರುವ ರೈಸನ್ ವ್ಹೈಟ್ ವಾಟರ್......
ಪರ್ವಾನೂ - ಔದ್ಯಮಿಕ ಸುಂದರ ಪಟ್ಟಣ
ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿರುವ ಪರ್ವಾನೂ ಒಂದು ಸುಂದರ ಗುಡ್ಡಪ್ರದೇಶ. ಹಲವು ಗುಡ್ಡಗಳು ಮತ್ತು ಉದ್ಯಾನಗಳನ್ನು ಹೊಂದಿರುವ ಈ ಪ್ರದೇಶವು ಜನಪ್ರಿಯ ಪ್ರವಾಸಿ ತಾಣ. ಹರ್ಯಾಣ ಮತ್ತು ಹಿಮಾಚಲ ಪ್ರದೇಶ......
ಪಂಚಕುಲ : ನಿಸರ್ಗ ಮತ್ತು ಕೈಗಾರಿಕೆಗಳ ಮಿಶ್ರಣ
ಪಂಚಕುಲ ಭಾರತದಲ್ಲಿ ಯೋಜಿತ ರೀತಿಯಲ್ಲಿ ರೂಪಿಸಲಾಗಿರುವ ನಗರಗಳಲ್ಲಿ ಒಂದು ಮತ್ತು ಇದು ಚಂಡೀಗಢದ ಉಪನಗರಗಳಲ್ಲೊಂದು. ಪಂಚಕುಲ ಜಿಲ್ಲೆಯ ಐದು ಜನಗಣತಿ ನಗರಗಳಲ್ಲೊಂದು. ಪಂಚಕುಲವು ಪಂಜಾಬಿನ ಮೊಹಾಲಿಯೊಂದಿಗೆ ಗಡಿಯನ್ನು......
ಮಂಡಿ: ಗುಡ್ಡದ ಮೇಲಿದೆ ಮಾಂಡವ ನಗರಿ
'ಬೆಟ್ಟಗಳ ವಾರಣಾಸಿ' ಎಂತಲೂ ಕರೆಯಲಾಗುವ ಹಿಮಾಚಲ ಪ್ರದೇಶ ರಾಜ್ಯದ ಮಂಡಿ ಜಿಲ್ಲೆಯು ಬಿಯಸ್ ನದಿ ತೀರದಲ್ಲಿ ನೆಲೆಸಿದೆ. ಇಲ್ಲಿದ್ದ ಪ್ರಸಿದ್ಧ ಋಷಿ ಮಾಂಡವರಿಂದಾಗಿ ಈ ಐತಿಹಾಸಿಕ ಪ್ರಸಿದ್ಧ ಮಂಡಿ ನಗರಿಯು, ಈ ಹಿಂದೆ......
ನರಕಂದ - ಸ್ಕೀ ಆಟಗಾರರ ಸ್ವರ್ಗ!
ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಅತ್ಯಂತ ಸುಂದರ ಪ್ರವಾಸಿ ತಾಣ ನರಕಂದ. ಹಿಮವನ್ನು ಹೊದ್ದುಕೊಂಡಿರುವ ಶಿಖರದ ಮೇಲ್ಭಾಗ ಹಾಗೂ ತಳಭಾಗದ ಹಚ್ಚ ಹಸಿರಾದ ಹಿಮಾಲಯ ಬೆಟ್ಟಗಳ ಶ್ರೇಣಿ ಅತ್ಯಂತ ರೋಮಾಂಚಕವಾಗಿ ಕಂಗೊಳಿಸುತ್ತದೆ.......
ನಾಲ್ದೇರಾ - ಗಾಲ್ಫ್ ಕ್ರೀಡೆಗೆ ಸೂಪರ್!
ನಾಲ್ದೇರಾವು ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಸುಂದರವಾದ ಬೆಟ್ಟ ಪ್ರದೇಶ. ಸಮುದ್ರ ಮಟ್ಟದಿಂದ ಸುಮಾರು 2044 ಮೀ. ಎತ್ತರದಲ್ಲಿದೆ. ಈ ಹೆಸರು ಎರಡು ಶಬ್ದಗಳ ಸಂಗಮ. ನಾಗ್ ಮತ್ತು ದೇಹ್ರಾ ಎಂದರೆ ನಾಗ ರಾಜನ......
ಸಾಂಗ್ಲಾ - ಮೋಡಿ ಮಾಡುವ ಕಣಿವೆ
ಹಿಮಾಚಲ ಪ್ರದೇಶ ರಾಜ್ಯದ ಕಿನ್ನೌರ್ ಜಿಲ್ಲೆಯ ಬೆಟ್ಟಗುಡ್ಡ ಪ್ರದೇಶದಲ್ಲಿರುವ ಸಾಂಗ್ಲಾ ಸುಂದರವಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. ಬಸ್ಪಾ ಕಣಿವೆಯಲ್ಲಿರುವ ಈ ಪ್ರದೇಶವು ಟಿಬೇಟ್ ಗಡಿಭಾಗಕ್ಕೆ......
ಮನಿಕರನ್ - ಧರ್ಮಶೃದ್ಧೆಯುಳ್ಳವರಿಗೊಂದು ತಾಣ
ಮನಿಕರನ್ ಎಂಬುದು ಹಿಮಾಚಲ್ ಪ್ರದೇಶದಲ್ಲಿರುವ ಕುಲ್ಲುವಿನಿಂದ 45 ಕಿ.ಮೀ ದೂರದಲ್ಲಿರುವ ಸಿಖ್ಖರ ಮತ್ತು ಹಿಂದೂಗಳ ಪವಿತ್ರ ಯಾತ್ರಾಸ್ಥಳವಾಗಿದೆ. ಇದು ಸಮುದ್ರ ಮಟ್ಟದಿಂದ 1737 ಅಡಿ ಎತ್ತರದಲ್ಲಿ ನೆಲೆಗೊಂಡಿದೆ.......
ಲಾಹೌಲ್ - ಮಾಯಾ ದಿಬ್ಬಗಳ ನಗರಿ
ಹಿಮಾಚಲ ಪ್ರದೇಶದ ಇಂಡೋ-ಟಿಬೇಟಿಯನ್ ಗಡಿಯಲ್ಲಿ ನೆಲೆಸಿರುವ ಪ್ರದೇಶವೆ ಲಾಹೌಲ್. ಎರಡು ವಿವಿಧ ಜಿಲ್ಲೆಗಳಾಗಿರುವ ಮತ್ತು ಪರ್ವತ ಪ್ರದೇಶಗಳಾಗಿರುವ ಲಾಹೌಲ್ ಮತ್ತು ಸ್ಪಿತಿಗಳನ್ನು 1960 ರಲ್ಲಿ......