ಮನಾಲಿಯ ಸಮೀಪದ ಭುಂತರ್ನಿಂದ ಕೇವಲ ಮೂರು ಕಿ.ಮೀ. ದೂರದಲ್ಲಿದೆ ಜಗನ್ನಾಥ ದೇವಾಲಯ. ಜನಾಕರ್ಷಣೆಯ ಕೇಂದ್ರ ಇದಾಗಿದೆ. ಇದು ಗುಡ್ಡದ ಮೇಲೆ ಇರುವುದರಿಂದ ಜನ ಟ್ರೆಕ್ಕಿಂಗ್ ಮೂಲಕವೇ ಇಲ್ಲಿಗೆ ತಲುಪಬೇಕು. ಸುತ್ತಲಿನ ಪ್ರದೇಶದ ವಿಹಂಗಮ ನೋಟವನ್ನು, ಈ ದೇವಾಲಯದ ಆವರಣದಲ್ಲಿ ನಿಂತು ಸವಿಯಬಹುದು.