Search
 • Follow NativePlanet
Share
ಮುಖಪುಟ » ಸ್ಥಳಗಳು » ಮನಾಲಿ » ಆಕರ್ಷಣೆಗಳು
 • 01ಭೃಗು ಕೆರೆ

  ಭೃಗು ಕೆರೆ

  ಭೃಗು ಕೆರೆ ಒಂದು ಅತ್ಯಂತ ಜನಪ್ರಿಯ ನೀರಿನ ತಾಣ ಎನಿಸಿದೆ. ಹಿಂದಿ ಧಾರ್ಮಿಕ ನಂಬಿಕೆಯಲ್ಲೂ, ಈ ಕೆರೆಗೆ ಪವಿತ್ರ ಸ್ಥಾನ ಇದೆ. ಇದು ಹಿಮಾಲಯದ ನೀರಿನಿಂದ ಸಮೃದ್ಧವಾಗಿದ್ದು, ಇದರ ಪ್ರದೇಶ ಮನಮೋಹಕವಾಗಿದೆ. ಈ ಪ್ರದೇಶ ಮಹರ್ಷಿ ಭೃಗು ಅವರಿಗೆ ಸೇರಿದ್ದು. ಹಿಂದೂ ಧರ್ಮದ ಸಪ್ತರ್ಷಿಗಳಲ್ಲಿ ಒಬ್ಬರಾದ ಇವರು ಇದೆ ಕೆರೆ ದಡದ ಮೇಲೆ...

  + ಹೆಚ್ಚಿಗೆ ಓದಿ
 • 02ಮೌಂಟೇನ್‌ ಬೈಕಿಂಗ್‌

  ಮೌಂಟೇನ್‌ ಬೈಕಿಂಗ್‌

  ಮನಾಲಿಯಲ್ಲಿ ಇದೂ ಕೂಡ ಜನಪ್ರಿಯ ಕ್ರೀಡೆ. ಇದಕ್ಕೆ ಇಲ್ಲಿನ ಲಾಹೌಲ್‌, ಸ್ಪಿತಿ, ರೊಹತಂಗ್‌ ಪಾಸ್‌ ಹಾಗೂ ಲಡಾಕ್‌ಗಳು ಸೂಕ್ತ ತಾಣ. ಜೂನ್‌ ಹಾಗೂ ಸೆಪ್ಟೆಂಬರ್‌ ತಿಂಗಳಿನ ಕಾಲವನ್ನು ಇದಕ್ಕೆ ಸೂಕ್ತ ಎಂದು ಪರಿಗಣಿಸಲಾಗಿದೆ. ಆ ಸಂದರ್ಭದಲ್ಲಿ ರಸ್ತೆ ಕೂಡ ಹಿಮದಿಂದ...

  + ಹೆಚ್ಚಿಗೆ ಓದಿ
 • 03ಮನು ದೇಗುಲ

  ಮನು ದೇಗುಲ

  ಇದು ಹಳೆ ಮನಾಲಿಯ ಭಾಗದಲ್ಲಿದೆ. ಬಿಯಸ್ ನದಿ ದಡದಲ್ಲಿ ಈ ದೇಗುಲ ಇದೆ. ಮುಖ್ಯ ಮಾರುಕಟ್ಟೆ ಪ್ರದೇಶದಿಂದ ಮೂರು ಕಿ.ಮೀ. ದೂರದಲ್ಲಿದೆ. ಪುರಾಣದ ಪ್ರಕಾರ, ಮನುವಿಗೆ ಮೀಸಲಾಗಿರುವ ದೇವಾಲಯಗಳಲ್ಲಿ ಉಳಿದಿರುವುದು ಇದೊಂದೆ. ಹಿಂದೂ ಸಂಪ್ರದಾಯವಾದಿಗಳ ಪ್ರಕಾರ, ಮಾನವನ ಹುಟ್ಟಿಗೆ ಮನುವೇ ಕಾರಣ. ಮನುವು ಇಲ್ಲಿಗೆ ಬಂದಿದ್ದು ಏಳು...

  + ಹೆಚ್ಚಿಗೆ ಓದಿ
 • 04ಗಧನ್ ಥೆಕ್ಛೊಕ್ಲಿಂಗ್ ಗೊಂಪಾ

  ಗಧನ್ ಥೆಕ್ಛೊಕ್ಲಿಂಗ್ ಗೊಂಪಾ

  ಬೆಟ್ಟದ ನಡುವೆ ಇರುವ ಈ ಗಧನ್ ಥೆಕ್ಛೊಕ್ಲಿಂಗ್ ಗೊಂಪಾ ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರ. ಮನಾಲಿಯಲ್ಲಿ ನಲೆಸಿರುವ ಬೌದ್ಧ ಧರ್ಮಿಯರ ಪವಿತ್ರ ಕ್ಷೇತ್ರವಾಗಿದೆ. ಇದರ ನಿರ್ಮಾಣ 1960 ರಲ್ಲಿ ಆಗಿದೆ. ಟಿಬೆಟ್‌ನಿಂದ ಭಾರತಕ್ಕೆ ವಲಸೆ ಬಂದ ಭಾರಿ ಪ್ರಮಾಣದ ವಲಸಿಗರಿಗೆ ಇದು ನೆಲೆ ಒದಗಿಸಿದೆ. ಹಳದಿ ಮೇಲ್ಛಾವಣಿಯನ್ನು ಗೊಂಪಾ...

  + ಹೆಚ್ಚಿಗೆ ಓದಿ
 • 05ಮನಾಲಿ ಝೂ

  ನಗರ ಕೇಂದ್ರದ ಪ್ರಮುಖ ಆಕರ್ಷಣೆಯಲ್ಲಿ ಮನಾಲಿ ಝೂ ಕೂಡ ಒಂದು. ಇದು ಹಿಮಾಚಲ ಪ್ರದೇಶದ ರಾಜ್ಯ ಪಕ್ಷಿ ಎಂದೇ ಹೆಸರಾಗಿರುವ ಮೋನಲ್‌ ಪಕ್ಷಿಯ ವೀಕ್ಷಣೆಗೆ ಸೂಕ್ತ ಸ್ಥಳವಾಗಿದೆ. ಗಂಡು ಮೊನಾಲ್‌ಗಳು ಉದ್ದವಾದ ಹಸಿರು ಗರಿ ಹೊಂದಿರುತ್ತವೆ. ಇದು ಬಹುವರ್ಣದಿಂದ ಕೂಡಿರುತ್ತದೆ. ಹೆಣ್ಣು ಮೋನಾಲ್‌ಗಳು ಕಂದು ಹಾಗೂ...

  + ಹೆಚ್ಚಿಗೆ ಓದಿ
 • 06ಸೋಲಾಂಗ್‌ ಕಣಿವೆ

  ಸೋಲಾಂಗ್‌ ಕಣಿವೆ ಎಂಬುದು ಮನಾಲಿಯ ಇನ್ನೊಂದು ಆಕರ್ಷಕ ಹಾಗೂ ರಮಣೀಯ ತಾಣ. 300 ಮೀಟರ್‌ ಎತ್ತರದ ಆಕಾಶಗಂಗೆಗೆ ಇದು ಹೆಸರುವಾಸಿಯಾಗಿದೆ. ಪ್ರವಾಸಿಗರನ್ನು ಸೆಳೆಯಲು, ಪ್ರವಾಸ ಆಯೋಜಕರು ಚಳಿಗಾಲದ ಸಮಯದಂದು ಈ ಕಣಿವೆಯ ಪ್ರದೇಶದಲ್ಲಿ ನಾನಾ ಕಸರತ್ತನ್ನು ಆಯೋಜಿಸುತ್ತಾರೆ. ಇದು ಸ್ನೋ ಪಾಯಿಂಟ್‌ ಕೂಡ ಒಳಗೊಂಡಿದೆ....

  + ಹೆಚ್ಚಿಗೆ ಓದಿ
 • 07ಕ್ಲಬ್‌ ಹೌಸ್‌

  ಕ್ಲಬ್‌ ಹೌಸ್‌

  ಹಿಮಾಚಲ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಎಚ್‌ಟಿಡಿಸಿ) ನಿರ್ವಹಣೆಯಲ್ಲಿದೆ ಈ ಕ್ಲಬ್‌ ಹೌಸ್‌. ಮನಾಲಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರೂ ಇಲ್ಲಿನ ಹೊರಾಂಗಣ ಹಾಗೂ ಒಳಾಂಗಣ ಕ್ರೀಡೆಯ ಮುದ ಸವಿಯದೇ ಹಿಂದಿರುಗುವುದಿಲ್ಲ.

  ಇಲ್ಲಿ ತಲುಪುವುದು ಕೂಡ ಅತ್ಯಂತ ಸುಗಮ. ಬಸ್‌ ಅಥವಾ ಟ್ಯಾಕ್ಸಿ ಮೂಲಕ...

  + ಹೆಚ್ಚಿಗೆ ಓದಿ
 • 08ಮನಾಲಿ ಗೋಂಪಾ

  ಮನಾಲಿ ಗೋಂಪಾ

  1960 ರಲ್ಲಿ ನಿರ್ಮಾಣವಾಗಿದ್ದು, ಮನಾಲಿ ಗೋಂಪಾ. ಮನಾಲಿಯಲ್ಲಿ ನೆಲೆಸಿದ್ದ ಬುದ್ಧ ಧರ್ಮದ ಅನುಯಾಯಿಗಳ ಧಾರ್ಮಿಕ ಕೇಂದ್ರ ಇದಾಗಿದೆ. ಇಲ್ಲಿ ಬೌದ್ಧ ಧರ್ಮಿಯರು ಸಾಕಷ್ಟಿದ್ದಾರೆ. ಸ್ಪಿತಿ, ಲಡಾಕ್‌, ಕಿನ್ನೌರ್‌, ಲಾಹೌಲ್‌, ಟಿಬೆಟ್‌, ನೇಪಾಳ ಮತ್ತಿತರ ಕಡೆಗಳಿಂದ ಧರ್ಮ ದರ್ಶನಕ್ಕೆ ಜನ ಇಲ್ಲಿ...

  + ಹೆಚ್ಚಿಗೆ ಓದಿ
 • 09ಮಾಲ್‌ ರಸ್ತೆ

  ಮನಾಲಿಯ ಹೃದಯ ಭಾಗದಲ್ಲಿ ನಿರ್ಮಾಣಗೊಂಡ ರಸ್ತೆ 'ಮಾಲ್‌ ರಸ್ತೆ'. ಇದು ಮನಾಲಿಯ ಜೀವನಾಡಿ. ಅತ್ಯಂತ ಆಕರ್ಷಕ ಹಾಗೂ ಜನಪ್ರಿಯ ತಾಣ. ಕೇಂದ್ರ ಮಾರುಕಟ್ಟೆ ಪ್ರದೇಶ ಇದಾಗಿದೆ. ಸಾಕಷ್ಟು ಸಂಖ್ಯೆಯ ಪ್ರವಾಸಿಗರನ್ನು ಇದು ಆಕರ್ಷಿಸುತ್ತದೆ. ರಸ್ತೆಯ ಇಕ್ಕೆಲದಲ್ಲೂ ಸಾಕಷ್ಟು ಅಂಗಡಿಗಳು ಇವೆ. ಇಲ್ಲಿ ಪ್ರವಾಸಿಗರು ತಮಗಿಷ್ಟವಾಗುವ...

  + ಹೆಚ್ಚಿಗೆ ಓದಿ
 • 10ಸ್ಕೀಯಿಂಗ್‌

  ಸ್ಕೀಯಿಂಗ್‌

  ಸ್ಕೀಯಿಂಗ್‌ ಮನಾಲಿಯಲ್ಲಿ ಅತ್ಯಂತ ವಿಶೇಷತೆಯೊಂದಿಗೆ ನಡೆಯುವ ಕ್ರೀಡೆ. ಮನಾಲಿಯಿಂದ 14 ಕಿ.ಮೀ. ದೂರದಲ್ಲಿರುವ  ಸೊಲಾಂಗ್‌ ಕಣಿವೆಯಲ್ಲಿ ಸ್ಕೀಯಿಗ್‌ ಮಾಡಬಹುದಾಗಿದೆ. ಈ ಕಣಿವೆಯಲ್ಲಿ ಎರಡು ತಗ್ಗುಗಳಿವೆ. ಇವು ಸ್ಕೀಯಿಂಗ್‌ಗೆ ಹೇಳಿ ಮಾಡಿಸಿದಂತಿವೆ. ಪ್ರವಾಸಿಗರಿಗರ ಅನುಕೂಲಕ್ಕಾಗಿ ಇಲ್ಲಿ ಎರಡು...

  + ಹೆಚ್ಚಿಗೆ ಓದಿ
 • 11ಇಂದ್ರಾಸನ ತಪ್ಪಲು

  ಇಂದ್ರಾಸನ ತಪ್ಪಲು

  ಇಂದ್ರಾಸನ ತಪ್ಪಲು ಸಮುದ್ರ ಮಟ್ಟದಿಂದ 6223 ಮೀಟರ್‌ ಎತ್ತರದಲ್ಲಿದೆ. ಈ ತಾಣ ಆಕರ್ಷಕ ಟ್ರೆಕ್ಕಿಂಗ್‌ ನೆಲೆಯಾಗಿದ್ದು, ಲಾಹೌಲ್‌ ಹಾಗೂ ಸ್ಪತಿ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ. ಇಂದ್ರಾಸನ ತಪ್ಪಲಿನಿಂದ ಆರಂಭವಾಗುವ ಟ್ರೆಕ್ಕಿಂಗ್‌ ಇದರ ಮಾರ್ಗದರ್ಶನದಲ್ಲೇ ಮುಂದೆ ಪಾರ್ವತಿ ನದಿ ಹಾಗೂ ಬಿಯಸ್ ನದಿ...

  + ಹೆಚ್ಚಿಗೆ ಓದಿ
 • 12ಮನಾಲಿ ವನ್ಯಜೀವಿ ಧಾಮ

  ಮನಾಲಿ ವನ್ಯಜೀವಿ ಧಾಮ ಅತ್ಯಂತ ಚಿಕ್ಕದಾದ ಪ್ರದೇಶವನ್ನು ಆವರಿಸಿಕೊಂಡಿದೆ. ಸುಮಾರು 31.8 ಚದರ್‌ ಕಿ.ಮಿ. ವಿಸ್ತಾರದಲ್ಲಿ ಹರಡಿಕೊಂಡಿದೆ. ಮನಾಲಿಯ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಇದೊಂದು. ಪಂಜಾಬ್‌ ಪಕ್ಷಿ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ 1933 ರ ಅಡಿ 1954 ರ ಫೆಬ್ರವರಿ 26 ರಂದು ಇದನ್ನು...

  + ಹೆಚ್ಚಿಗೆ ಓದಿ
 • 13ನೆಹರು ಕುಂಡ

  ಮನಾಲಿಯಿಂದ ಈ ನೆಹರು ಕುಂಡ ಇರುವುದು 6 ಕಿ.ಮೀ. ದೂರದಲ್ಲಿ. ಮನಾಲಿ-ಕೆಯ್‌ಲಾಂಗ್‌ ರಸ್ತೆಯಲ್ಲಿ ಇದಿದೆ. ನಿಸರ್ಗದತ್ತ ಚಿಲುಮೆ ಇದಾಗಿದೆ. ದೇಶದ ಮಾಜಿ ಪ್ರಧಾನಿ ಜವಾಹರ ಲಾಲ್‌ ನೆಹರು ನೆನಪಿಗಾಗಿ ಅವರ ನಂತರ ಈ ಹೆಸರನ್ನು ಕೊಳಕ್ಕೆ ಇಡಲಾಗಿದೆ. ಇನ್ನೊಂದು ವಿಶೇಷ ಅಂದರೆ ಮನಾಲಿಗೆ ತೆರಳುವ ಮಾರ್ಗದಲ್ಲಿ ನೆಹರು...

  + ಹೆಚ್ಚಿಗೆ ಓದಿ
 • 14ಕೋಠಿ

  ಮನಾಲಿಯಿಂದ 16 ಕಿ.ಮೀ. ದೂರದಲ್ಲಿದೆ ಕೋಠಿ. ಆಕರ್ಷಕ ಸೌಂದರ್ಯ ಒಳಗೊಂಡ ಊರು ಇದು. ಸಮುದ್ರ ಮಟ್ಟದಿಂದ 2500 ಮೀಟರ್‌ ಎತ್ತರದಲ್ಲಿದೆ. ಕೋಠಿ ಜಾರ್ಜ್ ಇಲ್ಲಿನ ಪ್ರಮುಖ ಆಕರ್ಷಣೆ. ಆಳವಾದ ಜಾರ್ಜ್ ಹಾಗೂ ಬಿಯಸ್ ನದಿಯ ಆಕರ್ಷಕ ನೋಟ ಇದು ನೀಡುತ್ತದೆ. ಮುಖ್ಯ ರಸ್ತೆಯಿಂದ ಒಂದು ಗಂಟೆ ಕಾಲ್ನಡಿಗೆಯಲ್ಲಿ ಸಾಗಿದಾಗ ಈ ತಾಣ...

  + ಹೆಚ್ಚಿಗೆ ಓದಿ
 • 15ಗುಲಾಬಾ

  ಗುಲಾಬಾ

  ಮನಾಲಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಅತ್ಯಂತ ಆಕರ್ಷಕ ತಾಣ ಗುಲಾಬಾ. ಆದರೆ ಚಳಿಗಾಲದಲ್ಲಿ ಇಲ್ಲಿ ಬರಲು ಸಾಧ್ಯವೇ ಇಲ್ಲ. ಏಕೆಂದರೆ ಅತಿಯಾದ ಹಿಮಪಾತ ಇಲ್ಲಾಗುತ್ತದೆ. ಬರುವುದು ಕಷ್ಟ. ಇಲ್ಲಿಗೆ ತಲುಪಲು ಮನಾಲಿ-ರೊಹತಂಗ್‌ ಮಾರ್ಗದಲ್ಲಿ ಸಾಗಬೇಕು. ಈ ಮಾರ್ಗ ಪ್ರತಿವರ್ಷ ಫೆಬ್ರವರಿ ಇಲ್ಲಾ ಮಾರ್ಚ್ ಆರಂಭದವರೆಗೆ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
12 Dec,Wed
Return On
13 Dec,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
12 Dec,Wed
Check Out
13 Dec,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
12 Dec,Wed
Return On
13 Dec,Thu
 • Today
  Manali
  -16 OC
  4 OF
  UV Index: 4
  Patchy heavy snow
 • Tomorrow
  Manali
  -21 OC
  -5 OF
  UV Index: 4
  Patchy moderate snow
 • Day After
  Manali
  -26 OC
  -15 OF
  UV Index: 5
  Partly cloudy