Search
 • Follow NativePlanet
Share
ಮುಖಪುಟ » ಸ್ಥಳಗಳು » ಮಹೋಬಾ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ಮಹೋಬಾ (ವಾರಾಂತ್ಯದ ರಜಾ ತಾಣಗಳು)

 • 01ಅಲಹಾಬಾದ್, ಉತ್ತರ ಪ್ರದೇಶ

  ಅಲಹಾಬಾದ್ - ಮೂರು ಪವಿತ್ರ ನದಿಗಳ ಪವಿತ್ರ ಸಂಗಮ

  ಉತ್ತರ ಪ್ರದೇಶದ ಅತಿ ದೊಡ್ಡ ಪಟ್ಟಣಗಳಲ್ಲಿ ಅಲಹಾಬಾದ್ ಸಹ ಒಂದು. ಅಲಹಾಬಾದ್ ವಿವಿಧ ಆಯಾಮಗಳನ್ನು ಹೊಂದಿರುವ ಪಟ್ಟಣ. ಹಿಂದೂಗಳ ಒಂದು ಪವಿತ್ರ ಯಾತ್ರಾ ಸ್ಥಳವಾಗಿರುವ ಅಲಹಾಬಾದ್, ಆಧುನಿಕ ಬಾರತದ ನಿರ್ಮಾಣದಲ್ಲಿಯೂ......

  + ಹೆಚ್ಚಿಗೆ ಓದಿ
  Distance from Mahoba
  • 245 km - 3 Hrs 47 mins
  Best Time to Visit ಅಲಹಾಬಾದ್
  • ನವಂಬರ್ - ಫೆಬ್ರುವರಿ
 • 02ಕೌಶಂಬಿ, ಉತ್ತರ ಪ್ರದೇಶ

  ಕೌಶಂಬಿ : ಹಿಂದೂ, ಜೈನ ಹಾಗು ಬೌದ್ಧರ ಪವಿತ್ರ ತಾಣ

  ಬೌದ್ಧ ಧರ್ಮದವರಿಗೆ ಕೌಶಂಬಿ ಒಂದು ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಉತ್ತರ ಪ್ರದೇಶದಲ್ಲಿರುವ ಈ ಸ್ಥಳದಲ್ಲಿ ವರ್ಷಪೂರ್ತಿ ಪ್ರವಾಸಿಗಳು ಇರುತ್ತಾರೆ. ಇಲ್ಲಿ ಬುದ್ಧನು ತನ್ನ ಹಲವು ಧರ್ಮಬೋಧನೆಗಳನ್ನು ಮಾಡಿದ್ದನು......

  + ಹೆಚ್ಚಿಗೆ ಓದಿ
  Distance from Mahoba
  • 199 km - 3 Hrs 27 mins
  Best Time to Visit ಕೌಶಂಬಿ
  • ನವಂಬರ್ - ಮಾರ್ಚ್
 • 03ಕಾನ್ಪುರ್, ಉತ್ತರ ಪ್ರದೇಶ

  ಕಾನ್ಪುರ - ಬಿಯಾಂಡ್ ಐಐಟಿ

  ಉತ್ತರಪ್ರದೇಶ ರಾಜ್ಯದ ದೊಡ್ಡ ಪಟ್ಟಣವಾದ ಕಾನ್ಪುರ ಗಂಗಾ ನದಿಯ ತಟದಲ್ಲಿ ತಲೆ ಎತ್ತಿ ನಿಂತಿದೆ. ಪುರಾಣ ಕಥೆಯ ಪ್ರಕಾರ ಮಹಾಭಾರತದ ಕಾಲದಲ್ಲಿ ದುರ್ಯೋಧನನು ಈ ಭೂಭಾಗವನ್ನು ತನ್ನ ಆಪ್ತ ಗೆಳೆಯನಾದ ಕರ್ಣನಿಗೆ, ಅರ್ಜುನನ......

  + ಹೆಚ್ಚಿಗೆ ಓದಿ
  Distance from Mahoba
  • 146 km - 2 Hrs 15 mins
  Best Time to Visit ಕಾನ್ಪುರ್
  • ಅಕ್ಟೋಬರ್ - ಮಾರ್ಚ್
 • 04ಬಿಥೂರ್, ಉತ್ತರ ಪ್ರದೇಶ

  ಬಿಥೂರ್ : ಪುರಾಣ, ಇತಿಹಾಸದ ಸಮ್ಮಿಶ್ರಣ

  ಕಾನ್ಪುರದಿಂದ 22 ಕಿ. ಮೀ ದೂರದಲ್ಲಿ ನೆಲೆಗೊಂಡಿರುವ ಪ್ರಾಕೃತಿಕ ಮತ್ತು ಸುಂದರವಾದ ಪಟ್ಟಣ ಬಿಥೂರ್, ಗಂಗಾ ದಡದ ಮೇಲಿದೆ. ಕಾನ್ಪುರದ  ಗೌಜು ಗದ್ದಲಗಳಿಂದ ಬೇಸತ್ತ ಜನರಿಗೆ ಸ್ವಲ್ಪ ದೂರದಲ್ಲಿರುವ, ಬಿಥೂರ್......

  + ಹೆಚ್ಚಿಗೆ ಓದಿ
  Distance from Mahoba
  • 167 km - 2 Hrs 44 mins
  Best Time to Visit ಬಿಥೂರ್
  • ನವಂಬರ್ - ಏಪ್ರಿಲ್
 • 05ದಿಯೋಗಡ್, ಉತ್ತರ ಪ್ರದೇಶ

  ದಿಯೋಗಡ್ - ಗುಪ್ತರ ವೈಭವತೆ ಮೆರೆವ ತಾಣ

  ದಿಯೋಗಡ್ ವ್ಯವಸಾಯ ಪ್ರಧಾನವಾಗಿರುವ ಉತ್ತರ ಪ್ರದೇಶದ ಒಂದು ಸಣ್ಣ ಹಳ್ಳಿ. ಇದು ಮಧ್ಯಪ್ರದೇಶದ ಭವ್ಯ ರಾಜ ಪರಂಪರೆಯನ್ನು ಪ್ರತಿನಿಧಿಸುವ ಗ್ವಾಲಿಯರ್ ನಗರದ ಗಡಿ ಭಾಗದಲ್ಲಿದೆ. ಈ ಪಟ್ಟಣ ಜನಪ್ರಿಯವಾಗಿರುವುದು ಪ್ರಭಾವ......

  + ಹೆಚ್ಚಿಗೆ ಓದಿ
  Distance from Mahoba
  • 259 km - 4 Hrs 20 mins
  Best Time to Visit ದಿಯೋಗಡ್
  • ನವಂಬರ್ - ಮಾರ್ಚ್
 • 06ಝಾನ್ಸಿ, ಉತ್ತರ ಪ್ರದೇಶ

  ಝಾನ್ಸಿ : ವೀರ ನಾರಿಯ ಹೆಮ್ಮೆಯ ತಾಣ

  ಝಾನ್ಸಿಯು ಇದು ಉತ್ತರ ಪ್ರದೇಶ ರಾಜ್ಯದ ಬುಂದೇಲಖಂಡ ಪ್ರದೇಶದ ಮಹಾದ್ವಾರ ಎಂದೇ ಪರಿಗಣಿಸಲ್ಪಡುತ್ತದೆ. ಇದು ಚಂದೇಲರ ಅವಧಿಯಲ್ಲಿ ವೈಭವದ ತುತ್ತುತುದಿಗೇರಿತು. ಆದರೆ ಸುಮಾರು ಹನ್ನೊಂದನೇ ಶತಮಾನದಲ್ಲಿ ಇವರ ಸಾಮ್ರಾಜ್ಯವು......

  + ಹೆಚ್ಚಿಗೆ ಓದಿ
  Distance from Mahoba
  • 165 km - 2 Hrs 23 mins
  Best Time to Visit ಝಾನ್ಸಿ
  • ಅಕ್ಟೋಬರ್ - ಮಾರ್ಚ್
 • 07ರಾಯ್ ಬರೇಲಿ, ಉತ್ತರ ಪ್ರದೇಶ

  ರಾಯ್ ಬರೇಲಿ : ವೈವಿಧ್ಯಮಯ ಪಕ್ಷಿಧಾಮ

  ಉತ್ತರ ಪ್ರದೇಶದ ರಾಯ್ ಬರೇಲಿಯು ಒಂದು ಜಿಲ್ಲಾ ಕೇಂದ್ರ ಪ್ರದೇಶವಾಗಿದೆ. ಈ ಜಿಲ್ಲೆಯನ್ನು ಬ್ರಿಟಿಷರಿಂದ 1858 ರಲ್ಲಿ ರೂಪಿಸಲಾಯಿತು. ಜಿಲ್ಲೆಯು ಸಮಸಪುರ ಪಕ್ಷಿಧಾಮದ ಮತ್ತು ಇಂದಿರಾ ಗಾಂಧಿ ಸ್ಮಾರಕ ಬಟಾನಿಕಲ್......

  + ಹೆಚ್ಚಿಗೆ ಓದಿ
  Distance from Mahoba
  • 200 km - 3Hrs 10 mins
  Best Time to Visit ರಾಯ್ ಬರೇಲಿ
  • ನವಂಬರ್ - ಮಾರ್ಚ್
One Way
Return
From (Departure City)
To (Destination City)
Depart On
14 Jul,Tue
Return On
15 Jul,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
14 Jul,Tue
Check Out
15 Jul,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
14 Jul,Tue
Return On
15 Jul,Wed
 • Today
  Mahoba
  35 OC
  96 OF
  UV Index: 9
  Sunny
 • Tomorrow
  Mahoba
  33 OC
  92 OF
  UV Index: 9
  Sunny
 • Day After
  Mahoba
  33 OC
  92 OF
  UV Index: 9
  Sunny