Search
 • Follow NativePlanet
Share
ಮುಖಪುಟ » ಸ್ಥಳಗಳು » ಮಹಾರಾಷ್ಟ್ರ » ಆಕರ್ಷಣೆಗಳು
 • 01ನಿವ್ ಪ್ಯಾಲೇಸ್-ಶಾಹು ಸಂಗ್ರಹಾಲಯ,ಕೊಲ್ಹಾಪುರ

  ನಿವ್ ಪ್ಯಾಲೇಸ್-ಶಾಹು ಸಂಗ್ರಹಾಲಯ

  ಒಂದಾನೊಂದು ಕಾಲದಲ್ಲಿ, ಈ ಸಂಗ್ರಹಾಲಯವು ಛತ್ರಪತಿ ಶಾಹು ಮಹಾರಾಜನ ಕುಟುಂಬದ ವಾಸಸ್ಥಾನವಾಗಿತ್ತು. ಈ ಅರಮನೆಯು, ಹಿಂದು ಹಾಗು ಬ್ರಿಟೀಷ ವಾಸ್ತುಕಲೆಯ ಸಮ್ಮೀಳನವಾಗಿದೆ.

  ಕೊಲ್ಹಾಪುರ ನಗರದಲ್ಲೇ ಇದ್ದು, ಸಂಪೂರ್ಣವಾಗಿ ಮಿನುಗುವ ಕಪ್ಪುಶಿಲೆಯಿಂದ ನಿರ್ಮಿಸಲಾದ ಈ ಸಂಗ್ರಹಾಲಯವು ಇಂದು ಕೊಲ್ಹಾಪುರಿನ ವಿವಿಧ ಆಡಳಿತಗಾರರ...

  + ಹೆಚ್ಚಿಗೆ ಓದಿ
 • 02ಯೇವೋರ್‌ ಬೆಟ್ಟ,ಠಾಣೆ

  ಯೇವೋರ್‌ ಬೆಟ್ಟ

  ಠಾಣೆಯ ಅತ್ಯಾಕರ್ಷಕ ವೀಕ್ಷಣಾ ತಾಣಗಳಲ್ಲಿ ಪ್ರಥಮ 20 ಅದ್ಭುತ ತಾಣಗಳಲ್ಲಿ ಯೇವೋರ್‌ ಬೆಟ್ಟ ಒಂದಾಗಿದೆ. ನಿಸರ್ಗ ಪ್ರಿಯರು ಈ ತಾಣವನ್ನು ನೋಡದೇ ಹೋಗಲು ಸಾಧ್ಯವೇ ಇಲ್ಲ. ಇದೊಂದು ಅತ್ಯುತ್ತಮ ನಿಸರ್ಗದತ್ತ ಹಾಗೂ ನೆಮ್ಮದಿಯ ತಾಣವಾಗಿ ನೋಡುಗರಿಗೆ ಲಭಿಸುತ್ತದೆ. ಯೇವೋರ್‌ ಬೆಟ್ಟಕ್ಕೆ ಭೇಟಿ ನೀಡಿದಾಗೆಲ್ಲಾ ಹೆಚ್ಚು ಜನ...

  + ಹೆಚ್ಚಿಗೆ ಓದಿ
 • 03ಯವತ್ಮಾಳ ನಗರ,ಯವತ್ಮಾಳ

  ಯವತ್ಮಾಳ ನಗರ

  ಯವತ್ಮಾಳ ನಗರವು ಜಿಲ್ಲಾ ಕೇಂದ್ರವಾಗಿದ್ದು ಅನೇಕ ಹೆಸರಾಂತ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದೆ. ಅನೇಕ ಕಾಲೇಜುಗಳ ಕೇಂದ್ರ ಸ್ಥಾನವಾಗಿದ್ದು ದೈಹಿಕ ಶಿಕ್ಷಣ ತರಬೇತಿ ಕಾಲೇಜು, ಆಯುರ್ವೇದಿಕ್ ಕಾಲೇಜು, ವೈದ್ಯಕೀಯ ಕಾಲೇಜು ಹಾಗೂ ಅನೇಕ ಪಾಲಿಟೆಕ್ನಿಕ್ ಗಳೂ ಇಲ್ಲಿವೆ.

  ನೀವು ಈ ಪಟ್ಟಣದಲ್ಲಿರುವಾಗ ಜನತ್ ಮಂದಿರ್ ಹಾಗೂ...

  + ಹೆಚ್ಚಿಗೆ ಓದಿ
 • 04ನವಾಬ್ ಸರ್ಫರಾಝ್ ಖಾನ್ ಸಾಹೇಬ್ ಮಸೀದಿ,ನಾಂದೇಡ್

  ನವಾಬ್ ಸರ್ಫರಾಝ್ ಖಾನ್ ಸಾಹೇಬ್ ಮಸೀದಿ

  ಜೌರಂಗಜೇಬನ ಕಾಲದ ಮುಘಲರ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿದ್ದ ಸರ್ಫರಾಝ್ ಖಾನ್ ಗೌರವಾರ್ಥ ಈ ಮಸೀದಿಯನ್ನು ಸುಮಾರು 330 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇಲ್ಲಿನ ಬಿಲೋಲಿ ಟೌನ್ ಶಿಪ್ ನಲ್ಲಿ ನಿರ್ಮಿಸಲಾಗಿರುವ ಈ ಮಸೀದಿ ಉತ್ತಮವಾದ ವಾಸ್ತುಶಿಲ್ಪ ಕಲೆಯಿಂದ ಕೂಡಿದೆ. 60ರ ದಶಕದಲ್ಲಿ ಸಂಭವಿಸಿದ ಗುಡುಗು ಸಿಡಿಲಿನಿಂದಾಗಿ ಇದರ...

  + ಹೆಚ್ಚಿಗೆ ಓದಿ
 • 05ನಲದುರ್ಗ,ಸೋಲಾಪುರ

  ನಲದುರ್ಗ

  ಸೋಲಾಪುರದಿಂದ 45 ಕಿ.ಮೀ. ದೂರದಲ್ಲಿದೆ ನಲದುರ್ಗ ಕೋಟೆ. ಇದೊಂದು ಐತಿಹಾಸಿಕ ತಾಣ. ಇದು ಮಹಾರಾಷ್ಟ್ರ ರಾಜ್ಯದ ಒಸ್ಮಾನಾಬಾದ್‌ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ. ಈ ಕೋಟೆ ಹಿಂದೆ ಯೆರಲ್‌ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಆ ಸಂದರ್ಭದಲ್ಲಿ ಇದು ಬಹುಮನಿ ಸುಲ್ತಾನರ ಹಿಡಿತದಲ್ಲಿತ್ತು. ನಂತರ ಮುಘಲರ...

  + ಹೆಚ್ಚಿಗೆ ಓದಿ
 • 06ನಂಗರ್ತಾಸ್ ಜಲಪಾತ,ಅಂಬೋಲಿ

  ನಂಗರ್ತಾಸ್ ಜಲಪಾತ

  ಅಂಬೋಲಿಯಿಂದ ಸುಮರು 10 ಕಿ.ಮೀ.ದೂರದಲ್ಲಿ ನಂಗರ್ತಾಸ್ ಜಲಪಾತವಿದೆ. ಸಿಂಧೂದುರ್ಗ ಜಿಲ್ಲೆಯಲ್ಲಿರುವ ಈ ಜಲಪಾತವು ಮಳೆಗಾಲದಲ್ಲಿ ಅತ್ಯಂತ ಮನಮೋಹಕವಾಗಿ ಕಂಗೊಳಿಸುತ್ತದೆ.

  ಎತ್ತರವಾದ ಬೆಟ್ಟದ ಮೇಲಿಂದ ಧುಮುಕುವ ಈ ಜಲಪಾತ ಸುಮಾರು 10 ಅಡಿ ಆಳದ ಕಮರಿಯೊಳಗೆ ರಭಸವಾಗಿ ಬೀಳುವಾಗ ನೀರು ಬೀಳುವ ಶಬ್ಧ ಪ್ರತಿಧ್ವನಿಸುತ್ತ ಕೇಳಲು...

  + ಹೆಚ್ಚಿಗೆ ಓದಿ
 • 07ಯಶವಂತ್ ಕೆರೆ,ತೋರಣಮಲ್

  ಯಶವಂತ್ ಕೆರೆ

  ಯಶವಂತ್ ಕೆರೆಗೆ ಈ ಹೆಸರನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಯಶವಂತ್ ರಾವ್ ಚವಾಣ್ ರ ನೆನಪಿಗಾಗಿ ಇಡಲಾಗಿದೆ. ಇದು ಸ್ವಾಭಾವಿಕವಾದ ಕೆರೆಯಾಗಿದ್ದು, ಸುಮಾರು 1.6 ಚ.ಕಿ.ಮೀ ನಷ್ಟು ವ್ಯಾಪ್ತಿ ಹೊಂದಿದೆ.

  ಪ್ರವಾಸಿಗರು, ಇಲ್ಲಿಗೆ ಕಿರು ದೋಣಿಯಾನದಲ್ಲಿ ಪಾಲ್ಗೊಳ್ಳಲು ಮತ್ತು ಮೀನು ಹಿಡಿಯುವ ಕಾರ್ಯದಲ್ಲಿ ತೊಡಗಲು...

  + ಹೆಚ್ಚಿಗೆ ಓದಿ
 • 08ನಾಗನಾಥ್ ಜ್ಯೋತಿರ್ಲಿಂಗ,ಔಂಧ ನಾಗನಾಥ್

  ನಾಗನಾಥ್ ಜ್ಯೋತಿರ್ಲಿಂಗ ಹಿಂದೂ ಧರ್ಮದಲ್ಲಿ ಮಹತ್ವವಾದ ಸ್ಥಾನ ಹೊಂದಿದೆ ಹಾಗು ಪೂಜೆ ಪುನಸ್ಕಾರಗಳಿಗೆ ಹೇಳಿ ಮಾಡಿಸಿದ ಧಾರ್ಮಿಕ ಸ್ಥಳವಾಗಿದೆ. ಈ ಪುಣ್ಯಕ್ಷೇತ್ರದಲ್ಲಿರುವ ಜ್ಯೋತಿರ್ಲಿಂಗ ಭಾರತದಲ್ಲಿರುವ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲು ಸ್ಥಾಪಿಸಲ್ಪಟ್ಟದ್ದು. ನಾಗನಾಥ್ ದೇವಾಲಯವು ಮನಮೋಹಕ ಕೆತ್ತನೆಗಳಿಂದ...

  + ಹೆಚ್ಚಿಗೆ ಓದಿ
 • 09ಘಾತಂದೇವಿ ಮಂದಿರ,ಇಗತ್ಪುರಿ

  ಘಾತಂದೇವಿ ಮಂದಿರ

  ಇಗತ್ಪುರಿಯ ಅತ್ಯಂತ ಪ್ರಸಿದ್ಧ ಹಾಗೂ ಪೂಜ್ಯನೀಯ ಧಾರ್ಮಿಕ ತಾಣ ಘಾತಂದೇವಿ ಮಂದಿರ. ಘಾತನ್‌ ದೇವಿಗೆ ಮೀಸಲಾದ ಮಂದಿರವಿದು. ಸ್ಥಳೀಯ ನಂಬಿಕೆ ಪ್ರಕಾರ, ಇಗತ್ಪುರಿ ಹಾಗೂ ಈ ಘಟ್ಟ ಪ್ರದೇಶವನ್ನು ಕಾಯುತ್ತಿರುವವಳು, ಕಾಪಾಡುತ್ತಿರುವವಳು ಇದೇ ಘಾತನ್‌ ದೇವಿ. ಪಶ್ಚಿಮ ಘಟ್ಟದ ಪರ್ವತಗಳಾದ ಉತ್ವಂದ, ಹರಿಹರ ಹಾಗೂ...

  + ಹೆಚ್ಚಿಗೆ ಓದಿ
 • 10ನಾನೇಘಾಟ್‌ ಬೆಟ್ಟ,ಠಾಣೆ

  ನಾನೇಘಾಟ್‌ ಬೆಟ್ಟ

  ಠಾಣೆ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಮಾಲ್ಷೇಜ್ ಘಾಟ್‌ ಪ್ರದೇಶದಲ್ಲಿ ನಾನೇಘಾಟ್‌ ಬೆಟ್ಟ ಬರುತ್ತದೆ. ಇದೊಂದು ಉತ್ತಮ ಹಾಗೂ ಜನಪ್ರಿಯ ಪ್ರವಾಸಿ ತಾಣ. ಸಮುದ್ರ ಮಟ್ಟದಿಂದ ಇದು 838.2 ಮೀಟರ್‌ ಎತ್ತರದಲ್ಲಿದೆ. ಈ ಪ್ರದೇಶದ ಬೆಟ್ಟಗಳು ತಮ್ಮ ವಿಶಿಷ್ಟತೆಗಳಿಂದ ಜನಪ್ರಿಯವಾಗಿವೆ. ಇವು ಘಾತಮಾತದಿಂದ...

  + ಹೆಚ್ಚಿಗೆ ಓದಿ
 • 11ನನ್ನಜ್‌- ಗ್ರೇಟ್‌ ಇಂಡಿಯನ್‌ ಬಸ್ಟರ್ಡ್ ಪಕ್ಷಿ ಧಾಮ,ಸೋಲಾಪುರ

  ನನ್ನಜ್‌- ಗ್ರೇಟ್‌ ಇಂಡಿಯನ್‌ ಬಸ್ಟರ್ಡ್ ಪಕ್ಷಿ ಧಾಮ

  ನನ್ನಜ್ ದೇಶದ ಅತ್ಯಂತ ಜನಪ್ರಿಯ ಪಕ್ಷಿ ಧಾಮಗಳಲ್ಲಿ ಒಂದೆನಿಸಿದೆ. ಇದರ ಜನಪ್ರಿಯತೆಯನ್ನು ಬಿ.ಎಸ್‌. ಕುಲಕರ್ಣಿ ಎಂಬುವರು 1971ರಲ್ಲಿ ಹೆಚ್ಚಿಸಿದರು. ಸೋಲಾಪುರ ಜಿಲ್ಲೆಯ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಇದು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ. ಅತ್ಯಾಕರ್ಷಕ ಧಾಮ ಎಂಬ ಹೆಸರನ್ನು ಹೊಂದಿರುವ ಈ ತಾಣ...

  + ಹೆಚ್ಚಿಗೆ ಓದಿ
 • 12ಠಾಣೆ ಕ್ರೀಕ್,ಠಾಣೆ

  ಠಾಣೆ ಕ್ರೀಕ್

  ಮಹಾರಾಷ್ಟ್ರ ರಾಜ್ಯದಲ್ಲಿ ಪಕ್ಷಿ ವೀಕ್ಷಣೆಗೆ ಅತ್ಯಂತ ಉತ್ತಮ ತಾಣಗಳಲ್ಲಿ ಒಂದಾಗಿ ಠಾಣೆ ಕ್ರೀಕ್‌ ಗುರುತಾಗಿದೆ. ಠಾಣೆ ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಇದು ಬರುತ್ತದೆ.

  ಇಲ್ಲಿ 205 ಬೇರೆ ಬೇರೆ ವಿಧದ ಪಕ್ಷಿ ಸಂಕುಲ ವೀಕ್ಷಣೆಗೆ ಸಿಗುತ್ತದೆ. ಇದರಲ್ಲಿ ಕೆಲವು ಅತ್ಯಂತ ಅಪರೂಪದ ತಳಿಯ ಪಕ್ಷಿಗಳು. ಗೋಲ್ಡನ್‌...

  + ಹೆಚ್ಚಿಗೆ ಓದಿ
 • 13ಘಟ್ ಶಿಲಾ ದೇವಾಲಯ,ತುಳಜಾಪುರ್

  ಘಟ್ ಶಿಲಾ ದೇವಾಲಯ

  ಘಟ್ ಶಿಲಾ ದೇವಾಲಯವು ರಾಮನಿಗಾಗಿ ನಿರ್ಮಿಸಲಾದ ದೇವಾಲಯವಾಗಿದೆ. ಇದು ತುಳಜಾಪುರ ನಗರದಲ್ಲಿರುವ ಪ್ರಾಚೀನ ದೇವಾಲಯವಾಗಿದೆ. ಈ ದೇವಾಲಯವು ಕುತೂಹಲಕರವಾದ ಪೌರಾಣಿಕ ಮಹತ್ವದ ಹಿನ್ನಲೆಯನ್ನು ಹೊಂದಿದೆ.

  ನಂಬಿಕೆಗಳ ಪ್ರಕಾರ ಸೀತಾದೇವಿಯು ಅಪಹರಣಕ್ಕೆ ಒಳಗಾಗಿ ಲಂಕೆಯಲ್ಲಿದ್ದಾಗ ಶ್ರೀ ರಾಮನು ತನ್ನ ಸೋದರ ಲಕ್ಷ್ಮಣನ ಜೊತೆ...

  + ಹೆಚ್ಚಿಗೆ ಓದಿ
 • 14ನಮಾಲಾ ಕೋಟೆ,ಚಿಕಲ್ದಾರಾ

  ನಮಾಲಾ ಕೋಟೆ

  ನಮಾಲಾ ಕೋಟೆಯು ಅದ್ಭುತ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಚಿಕಲ್ದಾರಾ ಪ್ರದೇಶದ ವಾಯುಗುಣ ಮತ್ತು ಇತರೆ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಈ ಕೋಟೆಯನ್ನು ಅತ್ಯಂತ ಮುತುವರ್ಜಿಯಿಂದ ನಿರ್ಮಿಸಲಾಗಿದೆ.

  ತೆಲಿಯಾಘರ್, ಜಫರ್ ಬಾದ್ ಮತ್ತು ನಮಾಲಾ ಈ ಮೂರು ಕೋಟೆಗಳನ್ನು ಸಹನೂರ್ ಕೋಟೆಯು ಒಳಗೊಂಡಿದೆ. ನಮಾಲಾ ಕೋಟೆಯು ತನ್ನ...

  + ಹೆಚ್ಚಿಗೆ ಓದಿ
 • 15ನಾಣ್ಯ ಮ್ಯೂಸಿಯಂ,ನಾಶಿಕ್

  ನಾಣ್ಯ ಮ್ಯೂಸಿಯಂ

  ನಾಣ್ಯ ಮ್ಯೂಸಿಯಂ ನಾಶಿಕ್‌ನ ಪ್ರಮುಖ ಪ್ರವಾಸಿ ತಾಣ. ಏಷ್ಯಾದಲ್ಲೇ ಮೊದಲ ನಾಣ್ಯ ಮ್ಯೂಸಿಯಂನ್ನು 1980 ರಲ್ಲಿ ಸ್ಥಾಪಿಸಲಾಯಿತು, ಇದನ್ನು ಸ್ಥಾಪನೆ ಮಾಡಿದ್ದು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ರಿಸರ್ಚ್‌ ಇನ್‌ ನ್ಯುಮಿಸ್ಮಾಟಿಕ್‌ ಸ್ಟಡೀಸ್‌. ಇದು ಅಂಜ್ನೇರಿ ಗುಡ್ಡದ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
21 Sep,Fri
Return On
22 Sep,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
21 Sep,Fri
Check Out
22 Sep,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
21 Sep,Fri
Return On
22 Sep,Sat

Near by City