Search
 • Follow NativePlanet
Share
ಮುಖಪುಟ » ಸ್ಥಳಗಳು » ಮಧ್ಯ ಪ್ರದೇಶ » ಆಕರ್ಷಣೆಗಳು
 • 02ಸಖ್ಯಸಾಗರ ಕೆರೆ,ಶಿವಪುರಿ

  ಸಖ್ಯಸಾಗರ ಕೆರೆ

  1918ನೇ ಶತಮಾನದಲ್ಲಿ ಮನಿಯಾರ್ ನದಿಯಿಂದ ಸಖ್ಯಸಾಗರ ಕೆರೆ ಮತ್ತು ಮಾಧವ ಸಾಗರ ಕೆರೆಗಳನ್ನು ಸೃಷ್ಟಿಸಲಾಗಿದೆ. ಈ ಎರಡೂ ಕೆರೆಗಳು ಮಾಧವ ನ್ಯಾಷನಲ್ ಪಾರ್ಕ್ ಬಳಿಯೇ ಇವೆ. ಸುತ್ತಮುತ್ತಲಿನ ದಟ್ಟವಾದ ಮಾಧವ ನ್ಯಾಷನಲ್ ಪಾರ್ಕ್ ನ ಅರಣ್ಯ ಪ್ರದೇಶದ ಅನೇಕ ಜೈವಿಕ ವಿಭಿನ್ನತೆ ಹೊಂದಿರುವ ಮೃಗಪಕ್ಷಿಗಳಿಗೆ ಈ ಕೆರೆಗಳು...

  + ಹೆಚ್ಚಿಗೆ ಓದಿ
 • 03ಸಿಂಗ್ಪುರ್ ಪ್ಯಾಲೇಸ್,ಚಾಂದೇರಿ

  ಸಿಂಗ್ಪುರ್ ಪ್ಯಾಲೇಸ್

  ವಿಂಧ್ಯಾಚಲ ಬೆಟ್ಟದ ಹಸಿರಿನ ತಪ್ಪಲಿನಲ್ಲಿ ಈ ಅರಮನೆ ಇದೆ. ಇದು ಚಾಂದೇರಿಯಿಂದ 4 ಕಿ.ಮೀ ಅಂತರದಲ್ಲಿದೆ. ಈ ಅರಮನೆಯು 3 ಮಹಡಿಗಳನ್ನು ಹೊಂದಿದ್ದು 1965 ರಲ್ಲಿ ದೇವಿ ಸಿಂಗ್ ಬಂದೇಲರಿಂದ ಇದನ್ನು ಕಟ್ಟಲಾಯಿತು. ರಾಜರು ಭೇಟೆಗೆ ಬಂದ ಸಮಯದಲ್ಲಿ ವಿಶ್ರಾಂತಿಗಾಗಿ ಈ ಅರಮನೆಯನ್ನು ಬಳಸುತ್ತಿದ್ದರು. ಈ ಅರಮನೆಯ ಭಾಗದಲ್ಲಿರುವ ಕೊಳ...

  + ಹೆಚ್ಚಿಗೆ ಓದಿ
 • 04ಘಂಟೈ ದೇವಾಲಯ,ಖಜುರಾಹೊ

  ಘಂಟೈ ದೇವಾಲಯ

  ಘಂಟೈ ದೇವಾಲಯವು ಪೂರ್ವ ದೇಗುಲಗಳಿಗೆ ಸೇರಿದ ಒಂದು ಜೈನ ದೇವಾಲಯವಾಗಿದೆ. ಸ್ಥಳೀಯ ಭಾಷೆಯಲ್ಲಿ ಘಂಟೈ ಎಂದರೆ ಘಂಟೆ ಎಂದರ್ಥ. ಈ ದೇವಾಲಯದಲ್ಲಿರುವ ಸ್ತಂಭಗಳಲ್ಲಿ ಘಂಟೆಯ ಕೆತ್ತನೆಗಳನ್ನು ಮಾಡಿರುವುದರಿಂದ ಇದಕ್ಕೆ ಈ ಹೆಸರು ಬರಲು ಕಾರಣವಾಗಿದೆ. ಈ ದೇವಾಲಯವನ್ನು ಕ್ರಿ.ಶ. 950 ರಿಂದ 1050ರ ಒಳಗೆ ನಿರ್ಮಾಣ ಮಾಡಿದರೆಂದು...

  + ಹೆಚ್ಚಿಗೆ ಓದಿ
 • 05ಘರ್ಪುರಿ ಅಣೆಕಟ್ಟು,ಬಾಂಧವಗಡ್

  ಘರ್ಪುರಿ ಅಣೆಕಟ್ಟು

  ಬಾಂಧವಗಡ್ ನ ಹೊರವಲಯದಲ್ಲಿ ಈ ಘರ್ಪುರಿ ಅಣೆಕಟ್ಟಿದೆ. ಬಾಂಧವಗಡ್ ನ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 10 ಕಿ.ಮೀ. ದೂರದಲ್ಲಿ ಈ ಅಣೆಕಟ್ಟಿದೆ. ಇದರ ನಿರ್ಮಾಣಕ್ಕೆ ಅಣೆಕಟ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ವಿವಿಧ ಜಾತಿಯ ನೀರಕ್ಕಿಗಳು ಅಣೆಕಟ್ಟಿನ ಸಮೀಪದಲ್ಲಿರುವುದರಿಂದ ಇದನ್ನು ವೀಕ್ಷಿಸಿವುದು ಕಣ್ಣಿಗೊಂದು ಹಬ್ಬ....

  + ಹೆಚ್ಚಿಗೆ ಓದಿ
 • 06ನಾರವಾರ ಕೋಟೆ,ಶಿವಪುರಿ

  ನಾರವಾರ ಕೋಟೆ

  ಕಾಳಿಸಿಂಧ್ ನ ಪೂರ್ವಭಾಗದಲ್ಲಿ ನಾರವಾರ ಕೋಟೆ ಉಪಸ್ಥಿತವಿದೆ. ಶಿವಪುರಿಯಿಂದ 42 ಕಿ.ಮೀ. ದೂರದಲ್ಲಿರುವ ಈ ಕೋಟೆ ರಾಜರ ಕಾಲದ ಗಡಿಭಾಗವಾಗಿ ಅನೇಕ ಯುದ್ಧಗಳಿಗೆ ಸಾಕ್ಷಿಯಾಗಿದೆ. ಈ ಪಟ್ಟಣವು ಐತಿಹಾಸಿಕ ಮಹತ್ವ ಹೊಂದಿದ್ದು, 12ನೇ ಶತಮಾನದವರೆಗೆ ಇದನ್ನು ನಳಪುರ ಎಂದು ಕರೆಯಲಾಗುತ್ತಿತ್ತು. ಮಹಾಭಾರತ ಕಾವ್ಯದಲ್ಲಿ ಇದರ ಹೆಸರು...

  + ಹೆಚ್ಚಿಗೆ ಓದಿ
 • 07ನಗರ ವಸ್ತು ಸಂಗ್ರಹಾಲಯ,ರೇವಾ

  ನಗರ ವಸ್ತು ಸಂಗ್ರಹಾಲಯ

  ಮಧ್ಯ ಪ್ರದೇಶದ ರೇವಾ ನಗರದ ಈ ವಸ್ತು ಸಂಗ್ರಹಾಲಯ ಪ್ರಮುಖ ಪಾರಂಪರಿಕ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿದೆ.  ಈ ವಸ್ತು ಸಂಗ್ರಾಹಲಯದಲ್ಲಿ ಪ್ರಾಚೀನ ಅವಶೇಷಗಳು ಮತ್ತು ರೇವಾದ ಮಹಾರಾಜರನ್ನು ಸ್ಮರಿಸುವ ಕಟ್ಟಡಗಳಿವೆ. ರೇವಾ ನಗರಕ್ಕೆ ಸಂಬಂಧಿಸಿದ ಹಲವು ಅವಶೇಶಗಳು ಮತ್ತು ಇತರ ಐತಿಹಾಸಿಕ ಇತಿಹಾಸವನ್ನು ಒಂದೇ ಸೂರಿನಡಿ...

  + ಹೆಚ್ಚಿಗೆ ಓದಿ
 • 08ಘಂಟಾಘರ್,ಖಾಂಡ್ವಾ

  ಘಂಟಾಘರ್

  ಇಂದು ಖಾಂಡ್ವಾ ಪಟ್ಟಣದ ಬಹುಮುಖ್ಯವಾದ ಸ್ಥಳ. ಈ ಪ್ರದೇಶ ಮುಲ್ತಾನದ ಕ್ಲಾಕ್ ಟವರ್ ಎಂದೇ ಕರೆಯುತ್ತಾರೆ. ಇದನ್ನು 1884ನೇ ಇಸ್ವಿಯಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಕಟ್ಟಲಾಗಿದೆ. ಮುನಿಸಿಪಲ್ ಕಾನೂನು 1883 ಜಾರಿಗೆ ಬಂದ ನಂತರ ಸರಕಾರಿ ಕಚೇರಿಯಾಗಿ ಬಳಸಲು ಇದನ್ನು ನಿರ್ಮಿಸಲಾಯಿತು. 1884ನೇ ಇಸ್ವಿ ಫೆಬ್ರವರಿ 12ನೇ...

  + ಹೆಚ್ಚಿಗೆ ಓದಿ
 • 10ಸಿಂಧಿಯ ರಾಜವಂಶದವರ ಛತ್ರಿಗಳು,ಗ್ವಾಲಿಯರ್

  ಸಿಂಧಿಯ ರಾಜವಂಶದವರ ಛತ್ರಿಗಳು

  ಸಿಂಧಿಯ ರಾಜವಂಶದವರ ಛತ್ರಿಗಳು (ಒಂದು ರೀತಿಯ ಕಟ್ಟಡದ ರಚನೆಗಳು), ಗ್ವಾಲಿಯರ್ ನಗರದ ಹೊರವಲಯದಲ್ಲಿದೆ. ಜೀವಜಿರಾವ ಸಿಂಧಿಯ, ದೌಲತ್ ರಾವ ಸಿಂಧಿಯ ಮತ್ತು ಜಂಕೋಜಿ ರಾವ ಸಿಂಧಿಯ ಅವರ ಛತ್ರಿಗಳು ಇಲ್ಲಿನ ಪ್ರಮುಖ ಸ್ಮಾರಕಗಳಾಗಿವೆ. ಸಿಂಧಿಯ ರಾಜವಂಶದವರು ಮರಾಠ ಕುಲದವರೇ ಆಗಿದ್ದು, ಇವರು ಗ್ವಾಲಿಯರ್ ಅನ್ನು ಮೊಘಲರ ನಂತರ ಆಳಿದರು....

  + ಹೆಚ್ಚಿಗೆ ಓದಿ
 • 11ನರ್ಮದಾ ಘಾಟ್,ಮಹೇಶ್ವರ

  ನರ್ಮದಾ ಘಾಟ್ ಅನ್ನು ಕ್ರಿ. ಶ ಹದಿನೆಂಟನೇ ಶತಮಾನದಲ್ಲಿ ಅಂದಿನ ಹೋಳ್ಕರ ರಾಜ್ಯದ ಮಹಾರಾಣಿಯಾಗಿದ್ದ ಅಹಲ್ಯಾಬಾಯಿ ಹೋಳ್ಕರಳು ನಿರ್ಮಿಸಿದಳು. ಭಾರತದ ಎಲ್ಲ ಪವಿತ್ರ ನದಿಗಳಲ್ಲಿ ನರ್ಮದ ನದಿಯು ಅತಿ ಪ್ರಮುಖವಾದದ್ದು ಎಂಬ ನಂಬಿಕೆ ಇದೆ. ಗಂಗಾ ನದಿಗೆ ತಾನು ಆಶುದ್ಧಳಾಗಿದ್ದೇನೆ ಎಂದು ಎನಿಸಿದಾಗ, ಅದು ಕಪ್ಪು ಆಕಳ ರೂಪವನ್ನು...

  + ಹೆಚ್ಚಿಗೆ ಓದಿ
 • 12ಸನ್ ಚಿರೈಯಾ ಪಕ್ಷಿಧಾಮ,ಶಿವಪುರಿ

  ಸನ್ ಚಿರೈಯಾ ಪಕ್ಷಿಧಾಮ

  ಶಿವಪುರಿಯಿಂದ 20 ಕಿ.ಮೀ. ದೂರದ ಕರೇರದಲ್ಲಿ ಈ ಪಕ್ಷಿಧಾಮವಿದೆ. ವಿನಾಶದ ಅಂಚಿನಲ್ಲಿರುವ ಅನೇಕ ಜಾತಿಯ ಪಕ್ಷಿಗಳು ಈ ಪಕ್ಷಿಧಾಮದಲ್ಲಿವೆ. ಪ್ರವಾಸಿಗರನ್ನು ಮತ್ತೊಂದು ಅದ್ಭುತ ಜಗತ್ತಿಗೆ ಕರೆದೊಯ್ಯಬಲ್ಲ ಶಕ್ತಿ ಈ ಪಕ್ಷಿಧಾಮಕ್ಕಿದೆ. ಸಹಜವಾದಿ ರೀತಿಯಲ್ಲಿ ತಮ್ಮ ಜೀವನವನ್ನು ರೂಪಿಸಿಕೊಂಡ ಪಕ್ಷಿಗಳನ್ನು ನಾವು ಇಲ್ಲಿ ಕಾಣಬಹುದು....

  + ಹೆಚ್ಚಿಗೆ ಓದಿ
 • 13ಘೋರದೆಮ ಜಲಪಾತ,ಬಾಂಧವಗಡ್

  ಘೋರದೆಮ ಜಲಪಾತ

  ಘೋರದೆಮ ಜಲಪಾತ ನೈಸರ್ಗಿಕ ಜಲಪಾತವಾಗಿದ್ದು, ಉದ್ಯಾನವನದಲ್ಲಿ ವರ್ಷವಿಡೀ ಹರಿಯುತ್ತದೆ. ಅನೇಕ ಭೌಗೋಳಿಕ ಪ್ರಕ್ರಿಯೆಗಳಿಂದ ಇದು ರೂಪುಗೊಂಡಿದೆ.  ಬಾಂಧವಗಡ್ ಮೀಸಲಿನ ಅತ್ಯಂತ ಆಕರ್ಷಣೀಯ ತಾಣ ಇದಾಗಿದೆ. ಜಲಪಾತದ ನೀರಿನ ಸದ್ದು ಮತ್ತು ಕಾಡಿನ ಪಕ್ಷಿ ಹಾಗೂ ಇತರ ಕೀಟಗಳ ಸದ್ದು ಇಲ್ಲೊಂದು ವಿಶೇಷ ಲೋಕವನ್ನೇ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
13 Nov,Tue
Return On
14 Nov,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
13 Nov,Tue
Check Out
14 Nov,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
13 Nov,Tue
Return On
14 Nov,Wed

Near by City