Search
 • Follow NativePlanet
Share
ಮುಖಪುಟ » ಸ್ಥಳಗಳು » ಮಧ್ಯ ಪ್ರದೇಶ » ಆಕರ್ಷಣೆಗಳು
 • 01ಪೆಂಚ್ ರಾಷ್ಟ್ರೀಯ ಉದ್ಯಾನ,ಪೆಂಚ್

  ಸಾತ್ಪುರಾ ಬೆಟ್ಟ ಶ್ರೇಣಿಯ ದಕ್ಷಿಣದ ಕೆಳ ಸ್ತರದಲ್ಲಿ ಪೆಂಚ್ ರಾಷ್ಟ್ರೀಯ ಉದ್ಯಾನವನವಿದೆ. ಈ ರಾಷ್ಟ್ರೀಯ ಉದ್ಯಾನಕ್ಕೆ 'ಪೆಂಚ್' ಎಂಬ ಹೆಸರು ಈ ಕಾಡಿನಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಿದಿರುವ ಪೆಂಚ್ ಎಂಬ ನದಿಯಿಂದಾಗಿ ಬಂದಿದೆ. ಈ ಉದ್ಯಾನವು ಮಧ್ಯಪ್ರದೇಶದ ದಕ್ಷಿಣದ ಗಡಿಯಲ್ಲಿ ನೆಲೆಸಿದ್ದು, ಮಹಾರಾಷ್ಟ್ರ ರಾಜ್ಯಕ್ಕೆ...

  + ಹೆಚ್ಚಿಗೆ ಓದಿ
 • 03ಸತ್ಪುರ ನ್ಯಾಷನಲ್ ಪಾರ್ಕ್,ಹೋಶಂಗಾಬಾದ್

  ಸತ್ಪುರ ನ್ಯಾಷನಲ್ ಪಾರ್ಕ್

  ಹುಲಿ ಸಂರಕ್ಷಣೆಗೆ ಪ್ರಸಿದ್ಧವಾದ ಸತ್ಪುರ ರಾಷ್ಟ್ರೀಯ ಉದ್ಯಾನವನ, ವಿವಿಧ ರೀತಿಯ ಸಸ್ಯ ಹಾಗೂ ಪ್ರಾಣಿಗಳ ನಿವಾಸವಾಗಿದೆ. ಇದು ಭಾರತದಲ್ಲಿನ ಅಭಿವೃದ್ಧಿ ಹೊಂದದಿರುವ ಅಭಯಾರಣ್ಯವೆಂದು ತಿಳಿಯಲ್ಪಡುತ್ತದೆ. ಹುಲಿ ಸಂತತಿಯ ರಕ್ಷಣೆಗೊಸ್ಕರ ಇದನ್ನು ಸ್ಥಾಪಿಸಲಾಯಿತು. ಈ ಉದ್ಯಾನವನವು ಕೊರಕಲು ಭೂಭಾಗ, ಆಳವಾದ ಕಣಿವೆ, ಜಲಪಾತ ಹಾಗೂ...

  + ಹೆಚ್ಚಿಗೆ ಓದಿ
 • 04ಸಾಂಚಿ ಸ್ತೂಪ,ಸಾಂಚಿ

  ಸಾಂಚಿ ಸ್ತೂಪವು ಮಧ್ಯ ಪ್ರದೇಶದ ಭೋಪಾಲ್ ನಿಂದ 46 ಕಿಲೋಮೀಟರು ದೂರದಲ್ಲಿರುವ ಸಾಂಚಿ ಹಳ್ಳಿಯ ಖ್ಯಾತ ಪ್ರವಾಸಿ ತಾಣವಾಗಿದೆ. ಇಲ್ಲಿ ಮೂರು ಸ್ತೂಪಗಳಿದ್ದು, ದೇಶದಲ್ಲಿಯೇ ಸಮರ್ಪಕವಾಗಿ ಸಂರಕ್ಷಿಸಲ್ಪಡುವ ಸ್ತೂಪಗಳಾಗಿವೆ. ಸಾಂಚಿ ಸ್ತೂಪ 1 ನ್ನು ಮೂರನೇ ಶತಮಾನದಲ್ಲಿ ನಿರ್ಮಿಸಲಾಯಿತು. ಇದರ ಎತ್ತರ ಸುಮಾರು 16.4 ಮೀ ಹಾಗೂ...

  + ಹೆಚ್ಚಿಗೆ ಓದಿ
 • 05ಭರ್ಹೂತ್ ಸ್ತೂಪ,ಸತನಾ

  ಭರ್ಹೂತ್ ಸ್ತೂಪ

  ಹಿಂದೆ ಇದು ನಾಗೋಡ್ ಪ್ರದೇಶಕ್ಕೆ ಸೇರಿತ್ತು. ಪ್ರಸ್ತುತ ಇದು ಮಧ್ಯ ಪ್ರದೇಶದ ಸತನಾಕ್ಕೆ ಸೇರಿದೆ. ಇದನ್ನು ಕ್ರಿ.ಪೂ 150 ರಲ್ಲಿ ನಿರ್ಮಿಸಲಾಗಿದೆ. ಈ ಸ್ತೂಪವನ್ನು ಚಕಿತಗೊಳ್ಳುವಂತೆ ನಿಖರವಾಗಿ ಕಟ್ಟಲಾಗಿದೆ ಮತ್ತು ಇದು ಪ್ರಾಚೀನ ಭಾರತದ ಶ್ರೀಮಂತ ಸಂಸ್ಕೃತಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಈ ಸ್ತೂಪ ಕಟ್ಟಿದಾಗಿನಿಂದ...

  + ಹೆಚ್ಚಿಗೆ ಓದಿ
 • 06ಭೋಜೇಶ್ವರ ದೇವಸ್ಥಾನ,ಭೋಜಪುರ್

  ಈ ದೇವಸ್ಥಾನ ಅಪೂರ್ಣವಾಗಿದ್ದರೂ  ಭವ್ಯವಾಗಿದೆ. ಇದು ಶಿವನ ದೇವಸ್ಥಾನವಾಗಿದ್ದು ಭಾರತದಲ್ಲೇ ಅತಿದೊಡ್ಡ ಶಿವಲಿಂಗ ಹೊಂದಿರುವ ದೇವಾಲಯಗಳಲ್ಲೊಂದಾಗಿದೆ. ಇದು 7.5 ಅಡಿ ಎತ್ತರವಿದ್ದು, 17.8 ಅಡಿ ಸುತ್ತಳತೆಹೊಂದಿದೆ. ಬೃಹದಾಕಾರದ ಶಿವಲಿಂಗ ತನ್ನದೇ ಆದ ಛಾಪು ಹೊಂದಿದ್ದು ಆಕರ್ಷಕವಾಗಿದೆ. ಈ ದೇವಸ್ಥಾನವನ್ನು ಪೂರ್ವದ...

  + ಹೆಚ್ಚಿಗೆ ಓದಿ
 • 07ಭೀಮ್‍ಬೆಟ್ಕಾ,ರಾಯಸೇನ್

  ಮಹಾಭಾರತ ಕಾವ್ಯದ ಪತ್ರವಾದ ಭೀಮನ ಹೆಸರನ್ನು ಹೊಂದಿರುವ ಭೀಮ್‍ಬೆಟ್ಕಾ, ಭಾರತದಲ್ಲಿ ಕಂಡುಬರುವ ಪ್ರಾರಂಭಿಕ ಹಂತದ ಗುಹೆಗಳಲ್ಲಿ ಒಂದಾಗಿದೆ. ಇದು ಯುನೆಸ್ಕೊ(UNESCO) ದಿಂದ ಮಾನ್ಯತೆ ಪಡೆದ ವಿಶ್ವಪಾರಂಪರಿಕ ತಾಣವಾಗಿದೆ. ಮಧ್ಯ ಪ್ರದೇಶದ ರಾಯಸೇನ್ ಜಿಲ್ಲೆಯಲ್ಲಿ ಭೀಮ್‍ಬೆಟ್ಕಾ ಗುಹೆಗಳು ಮತ್ತು ಕಲ್ಲಿನ ರಚನೆಗಳು...

  + ಹೆಚ್ಚಿಗೆ ಓದಿ
 • 08ಗ್ವಾಲಿಯರ್ ಕೋಟೆ,ಗ್ವಾಲಿಯರ್

  ಈ ಕೋಟೆಯು ಭಾರತದ ವೈಭಯುತ ಮತ್ತು ಬೃಹತ ಸ್ಮಾರಕಗಳಲ್ಲಿ ಒಂದಾಗಿದೆ. ಈ ಕೋಟೆಯು ಗ್ವಾಲಿಯರ್ ನಗರದ ಮಧ್ಯಭಾಗದಲ್ಲಿದ್ದು ಒಂದು ಬೆಟ್ಟದ ಮೇಲೆ ನೆಲೆ ನಿಂತಿದೆ. ಪ್ರವಾಸಿಯು ಕೋಟೆಯ ಮೇಲೆ ನಿಂತು ನೋಡಿದರೆ ಸಂಪೂರ್ಣ ಗ್ವಾಲಿಯರ್ ನಗರ ಮತ್ತು ಸುಂದರ ಕಣಿವೆಯ ಪಕ್ಷಿ ನೋಟ ಅವರಿಗೆ  ಕಾಣಸಿಗುತ್ತದೆ. ಈ ಬೆಟ್ಟಕ್ಕೆ ಹೋಗಲು...

  + ಹೆಚ್ಚಿಗೆ ಓದಿ
 • 09ಅಸಿರ್ ಘರ್ ಕೋಟೆ,ಖಾಂಡ್ವಾ

  ಅಸಿರ್ ಘರ್ ಕೋಟೆ

  ಅಸಿರ್ ಘರ್ ಕೋಟೆ ಅಥವಾ ಅಸಿಘರ್ ಕಿಲ್ಲಾ ಅಹಿರ್ ಸಾಮ್ರಾಜ್ಯದ ಅಸ್ಸಾ ಅಹಿರ್ ನಿರ್ಮಿಸಿದ. ಈ ಕೋಟೆಯನ್ನು ಮೊದಲಿಗೆ ಅಸ್ಸಾ ಅಹಿರ್ ಘರ್ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಅದರ ಹೆಸರು ಅಸಿರ್ ಘರ್ ಕೋಟೆ ಎಂದು ಬದಲಾಗಿದೆ.

  ಸ್ಥಳೀಯರ ಪ್ರಕಾರ, ಈ ಕೋಟೆಯನ್ನು ಯಾರೂ ಬಲವಂತವಾಗಿ ಆಕ್ರಮಿಸಿ, ವಶಪಡಿಸಿಕೊಳ್ಳಲು...

  + ಹೆಚ್ಚಿಗೆ ಓದಿ
 • 10ಅಮೃತ ಶಿಲೆಗಳು,ಜಬಲ್ಪೂರ್

  ಬೇದಾಘಾಟ್ನಲ್ಲಿನ ಅಮೃತ ಶಿಲೆಗಳು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆ. ನರ್ಮದಾ ನದಿಯ ಸುತ್ತಲಿರುವ ಈ ಶಿಲೆಗಳು 100 ಅಡಿಗಳಷ್ಟು ಎತ್ತರದ್ದು. ಸೂರ್ಯ ರಶ್ಮಿಗಳು ಇದರ ಮೇಲೆ ಬಿದ್ದಾಗ ಇದರ ಪ್ರತಿಫಲನವನ್ನು ನೀರಿನಲ್ಲಿ ನೋಡುವುದು ಒಂದು ಅವಿಸ್ಮರಣೀಯ ಸೌಂದರ್ಯಾನುಭೂತಿಯನ್ನು ಒದಗಿಸುತ್ತದೆ. ಈ ಅನುಭವಕ್ಕಾಗಿಯೇ ಪ್ರವಾಸಿಗರು...

  + ಹೆಚ್ಚಿಗೆ ಓದಿ
 • 11ಅಹಲ್ಯ ಕೋಟೆ ಅಥವಾ ಹೋಳ್ಕರ ಕೋಟೆ,ಮಹೇಶ್ವರ

  ಅಹಲ್ಯ ಕೋಟೆ ಅಥವಾ ಹೋಳ್ಕರ ಕೋಟೆ

  ಹೋಳ್ಕರ ಕೋಟೆಯು ಕ್ರಿ.ಶ ಹದಿನೆಂಟನೇ ಶತಮಾನದಲ್ಲಿ ನಿರ್ಮಾಣವಾಯಿತು. ಇದು ಮಹೇಶ್ವರದ ಪ್ರಮುಖ ಪ್ರವಾಸಿ ಆಕರ್ಷಣ ಸ್ಥಳವಾಗಿದೆ. ಇದು ಮಧ್ಯ ಪ್ರದೇಶದ ಅದ್ಭುತವಾದ ಪ್ರವಾಸಿ ಸ್ಥಳವೂ ಹೌದು. ಇದು ನರ್ಮದ ನದಿಯ ಸುಂದರ ತೀರದಲ್ಲಿ ನೆಲೆಗೊಂಡಿದೆ. ಹೊಳ್ಕರ ಕೋಟೆಯು ಅಹಲ್ಯಾ ಕೋಟೆ ಎಂಬ ಹೆಸರಿನಿಂದಲೂ ಪ್ರಸಿದ್ಧಿಯನ್ನು ಪಡೆದಿದೆ....

  + ಹೆಚ್ಚಿಗೆ ಓದಿ
 • 12ಅಪ್ಸರಾ ವಿಹಾರ,ಪಚಮಡಿ

  ಅಪ್ಸರಾ ವಿಹಾರ

  ಅಪ್ಸರಾ ಜಲಪಾತ ಸಣ್ಣ ಜಲಪಾತ ಮತ್ತು ಕೆಳಗೆ ಒಂದು ಸಣ್ಣ ಕೊಳವನ್ನು ಹೊಂದಿರುವ ಸುಂದರ ಸ್ಥಳ. ಇದನ್ನು ಗಂಧರ್ವ ಕೊಳ ಎಂದೂ ಕೂಡ ಕರೆಯಲಾಗುತ್ತದೆ. ಇದು ನೈಸರ್ಗಿಕ ಸ್ನಾನ, ಈಜುವಿಕೆಗೆ ಸೂಕ್ತ ಸ್ಥಳ. ಈ ಕೊಳ ಹೆಚ್ಚು ಆಳವಿಲ್ಲ, ಆದ್ದರಿಂದ ಕುಟುಂಬ ಸಮೇತ ಮಕ್ಕಳ ಜೊತೆ ಆಡಲು, ಸಮಯ ಕಳೆಯಲು ಈ ಸ್ಥಳ ಸೂಕ್ತವಾಗಿದೆ. ಈ ಕೊಳ ಪಾಂಡವ...

  + ಹೆಚ್ಚಿಗೆ ಓದಿ
 • 13ಫೂಲ್ ಬಾಗ್,ಓರಛಾ

  ಫೂಲ್ ಬಾಗ್

  ಫೂಲ್ ಬಾಗ್, ಓರಛಾದ ಅತ್ಯಂತ ಸುಂದರ ಉದ್ಯಾನ, ಓರಛಾ ನಗರವನ್ನು ಆಳಿದ ಬುಂದೇಲಾದ ಆಡಳಿತಗಾರರ ಬಗ್ಗೆ ಪುರಾವೆಯನ್ನು ಒದಗಿಸಬಲ್ಲ ಒಂದು ರಚನಾತ್ಮಕ ಪ್ರದರ್ಶನವಾಗಿದೆ. ಸೌಂದರ್ಯವನ್ನು ತುಂಬಿಕೊಂಡಿರುವ ಈ ಉದ್ಯಾನ ಹಿಂದಿನ ಕಾಲದ ರಾಜರ ಬೇಸಿಗೆ ಪ್ರವಾಸದ ಮಾಹಿತಿಯನ್ನು ಒದಗಿಸುತ್ತದೆ.

  ಈ ಬಾಗ್ ಓರಛಾದ ದಿನ್ಮನ್ ಹರ್ದೌಲ್...

  + ಹೆಚ್ಚಿಗೆ ಓದಿ
 • 14ಮಹಾಕಾಲೇಶ್ವರ್ ದೇವಾಲಯ,ಉಜ್ಜಯಿನಿ

  ಉಜ್ಜಯಿನಿಯ ಪವಿತ್ರ ನಗರದಲ್ಲಿರುವ ಅತ್ಯಂತ ಮಹತ್ವದ ದೇವಾಲಯ ಇದಾಗಿದೆ ಎಂದು ಇಲ್ಲಿನ ಜನತೆ ನಂಬುತ್ತಾರೆ. ಈ ದೇವಾಲಯ ಒಂದು ಕೊಳದ ಸಮೀದಲ್ಲಿದೆ. ಇಲ್ಲಿ ದೊಡ್ಡ ಆವರಣವಿದ್ದು ಇದರ ಪಕ್ಕದಲ್ಲಿ ಎತ್ತರದ ಗೋಡೆಗಳಿವೆ. ದೇವಾಲಯದ ಒಳಗಡೆ ಐದು ಹಂತಗಳಿವೆ. ಹಾಗೂ ಇವುಗಳಲ್ಲಿ ಒಂದು ಹಂತ ನೆಲದ ಅಡಿಯಲ್ಲಿದೆ. ಮಹಾಕಾಲೇಶ್ವರನಿಗೆ ಇಲ್ಲಿ...

  + ಹೆಚ್ಚಿಗೆ ಓದಿ
 • 15ಮಹಾಕಾಳೇಶ್ವರ,ಸಿಯೋನಿ

  ಮಹಾಕಾಳೇಶ್ವರ

  ಪ್ರಸಿದ್ದ ಮಹಾಕಾಳೇಶ್ವರ ದೇವಾಲಯವು ದಿಘೋರಿ ಎನ್ನುವ ಹಳ್ಳಿಯಲ್ಲಿದೆ. ಈ ಚಿಕ್ಕ ಹಳ್ಳಿ ಸಿಯೋನಿಯಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿದೆ. ಮಹಾಕಾಳೇಶ್ವರ ದೇವಾಲಯವು ಕ್ರಿ,ಪೂ ಎಂಟನೇ ಶತಮಾನದಲ್ಲಿದ್ದ ಭಾರತದ ಖ್ಯಾತ ತತ್ವಜ್ಞಾನಿ ಆದಿ ಶಂಕಾರಾಚಾರ್ಯರು ಸ್ಥಾಪಿಸಿದರು ಎನ್ನುತ್ತದೆ ಇತಿಹಾಸ. ಈ ಪ್ರಸಿದ್ದ ಕಾರ್ಣಿಕ ದೇವಾಲಯವು...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
01 Oct,Sat
Return On
02 Oct,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
01 Oct,Sat
Check Out
02 Oct,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
01 Oct,Sat
Return On
02 Oct,Sun

Near by City