Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು
  • 01ಬಾರಾ ಇಮಾಂಬರಾ

    ಆರಾಧನೆಯ ದೊಡ್ಡ ಸ್ಥಳ ಎನ್ನುವುದೇ ಬಾರಾ ಇಮಾಂಬರಾದ ಅರ್ಥ. 1783ರಲ್ಲಿ ಲಖನೌನ ನವಾಬ್ ಆಗಿದ್ದ ಅಸಫ್ ಉದ್ ದೌಲ್ಹಾ ಇದನ್ನು ನಿರ್ಮಿಸಿದ್ದರಿಂದ ಕಾರಣಕ್ಕಾಗಿ ಇದನ್ನು ಅಸಫಿ ಇಮಾಂಬರಾ ಎಂದೂ ಕರೆಯಲಾಗುತ್ತದೆ. ಇಮಾಂಬರಾ ನಗರದ ಅತ್ಯಂತ ಭವ್ಯ ಕಟ್ಟಡಗಳಲ್ಲಿ ಒಂದಾಗಿದೆ.

    ಈ ಕಟ್ಟಡದಲ್ಲಿ ಒಂದು ಸಮಾಧಿ, ಭೂಲ್ ಭುಲೈಯಾ ಎನ್ನುವ...

    + ಹೆಚ್ಚಿಗೆ ಓದಿ
  • 02ಛೋಟಾ ಇಮಾಂಬರಾ

    ಛೋಟಾ ಇಮಾಂಬರಾ ಅಥವಾ ಸಣ್ಣ ಸಮಾಧಿ ಲಖನೌದ ಭವ್ಯ ಸ್ಮಾರಕ. 1838ರಲ್ಲಿ ಅವಧ್ ನ ಮೂರನೇ ನವಾಬನಾಗಿದ್ದ ಮೊಹಮ್ಮದ್ ಅಲಿ ಶಾಹ 1838ರಲ್ಲಿ ಇದನ್ನು ನಿರ್ಮಿಸಿದ್ದರಿಂದ ಇದಕ್ಕೆ ಹುಸೈನಾಬಾದ್ ಇಮಾಂಬರಾ ಎಂದೂ ಕರೆಯಲಾಗುತ್ತದೆ. ಇದು ಲಖನೌ ನ ಹಳೆ ನಗರದ ಚೌಕ್ ನ ಸಮೀಪವಿದೆ.

    ನವಾಬನ ಕೊನೆಯ ವಿಶ್ರಾಂತಿ ಸ್ಥಳ ಅಂದರೆ...

    + ಹೆಚ್ಚಿಗೆ ಓದಿ
  • 031857 ಸ್ಮಾರಕ ಮ್ಯೂಸಿಯಂ

    1857 ಸ್ಮಾರಕ ಮ್ಯೂಸಿಯಂ

    ಭಾರತದ ಜನರ ಹೋರಾಟ ಮತ್ತು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಖನೌ ಜನರ ಪಾತ್ರವನ್ನು ಸ್ಮರಣೀಯವಾಗಿರಿಸಲು 1857ರ ಸ್ಮಾರಕ ಮ್ಯೂಸಿಯಂನ್ನು ನಿರ್ಮಿಸಲಾಯಿತು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮಹತ್ವದ ಕಾರ್ಯಕ್ರಮಗಳಿಗೆ ಲಖನೌ ಪ್ರಮುಖ ಕೇಂದ್ರವಾಗಿತ್ತು.

    ರೆಸಿಡೆನ್ಸಿ ಬಿಲ್ಡಿಂಗ್ ನ ಆನೆಕ್ಸ್ ನಲ್ಲಿರುವ...

    + ಹೆಚ್ಚಿಗೆ ಓದಿ
  • 04ಮೋತಿ ಮಹಲ್

    ಮೋತಿ ಮಹಲ್

    ನಮ್ಮ ದೇಶದಾದ್ಯಂತ ಹಲವಾರು ಮೋತಿ ಮಹಲ್‍ಗಳಿವೆ. ಅವುಗಳಲ್ಲಿ ಬಹುತೇಕವು ಉಪಾಹಾರ ಮಂದಿರ ಮತ್ತು ಹೋಟೆಲ್‍ಗಳು. ಆದರೆ ಲಖನೌದ ಮೋತಿ ಮಹಲ್ ಅವಧ್‍ನ ನವಾಬರ ನಿವಾಸವಾಗಿತ್ತು. ಜೊತೆಗೆ ಇದನ್ನು ಮುತ್ತಿನ ಅರಮನೆ ಎಂಬ ಹೆಸರಿನಿಂದ ಸಹ ಕರೆಯಲಾಗುತ್ತದೆ. ಈ ಮೋತಿ ಮಹಲ್ ಗೋಮ್ಟಿ ನದಿಯ ತೀರದಲ್ಲಿರುವ ರಾಣ ಪ್ರತಾಪ್...

    + ಹೆಚ್ಚಿಗೆ ಓದಿ
  • 05ಜುಮಾ ಮಸೀದಿ

    ಮೂರು ಗುಮ್ಮಟಗಳು ಮತ್ತು ಎರಡು ಮಸೀದಿ ಸ್ತಂಭ ಗೋಪುರಗಳಿರುವ ಜುಮಾ ಮಸೀದಿ ಲಖನೌದಲ್ಲಿ ಅವಧ್ ನವಾಬರ ಯುಗದ ಐಷಾರಾಮಿ ಮತ್ತು ಐಶ್ವರ್ಯಕ್ಕೆ ಗಮನಾರ್ಹ ಸಾಕ್ಷಿಯಾಗಿದೆ. ನವಾಬ್ ಮೊಹಮ್ಮದ್ ಅಲಿ ಷಾ ದೇಶದಲ್ಲಿನ ಎಲ್ಲಾ ವಾಸ್ತುವಿನ್ಯಾಸ ಮತ್ತು ಭವ್ಯತೆಯನ್ನು ಮೀರಿಸುವ ಮಸೀದಿಯನ್ನು ನಿರ್ಮಿಸಲು ಬಯಸಿದ. ಆದಾಗ್ಯೂ ಸಂಧಿವಾತದಿಂದ...

    + ಹೆಚ್ಚಿಗೆ ಓದಿ
  • 06ಸಿಕಂದರ್ ಬಾಗ್

    ಸಿಕಂದರ್ ಬಾಗ್

    ಸಿಕಂದರ್ ಬಾಗ್ ಹೆಸರೇ ಹೇಳುವಂತೆ ಒಂದು ಉದ್ಯಾನವನ್ನು ಸೂಚಿಸುತ್ತದೆ. ಇದರ ಆವರಣದಲ್ಲಿ ಒಂದು ಬಂಗಲೆ ಕೂಡ ಇದೆ. ಅವಧ್ ನ ನ ಅಂತಿಮ ನವಾಬ ನವಾಬ್ ವಜಿದ್ ಅಲಿ ಷಾ ಇದನ್ನು ಬೇಸಿಗೆಯ ಅರಮನೆಯಾಗಿ ನಿರ್ಮಿಸಿದ. ಈ ಗಾರ್ಡನ್ ಗೆ ಅಲೆಕ್ಸಾಂಡರ್ ದ ಗ್ರೇಟ್ ಅಥವಾ ಷಾ ನ ಪತ್ನಿ ಸಿಕಂದರ್ ಮಹಲ್ ಬೇಗಂ ಹೆಸರಿಟ್ಟಿದ್ದನಾ ಎನ್ನುವ ಬಗ್ಗೆ...

    + ಹೆಚ್ಚಿಗೆ ಓದಿ
  • 07ರುಮಿ ದರ್ವಾಜಾ

    ರುಮಿ ದರ್ವಾಜಾವನ್ನು ತುರ್ಕಿಶ್ ಗೇಟ್ ಎಂದೂ ಕರೆಯಲಾಗುತ್ತದೆ. 13ನೇ ಶತಮಾನದ ಮುಸ್ಲಿಂ ಸೂಫಿ ಸಂತ ಜಲಾಲ್ ಅದ್-ದಿನ್ ಮುಹಮ್ಮದ್ ರುಮಿ ಅವರ ಹೆಸರನ್ನು ಈ ಗೇಟ್ ಗೆ ಇಡಲಾಗಿದೆ. ಆರು ಅಡಿ ಎತ್ತರದ ಈ ಗೇಟನ್ನು ನವಾಬ್ ಅಸಫ್ ಉದ್ ದೌಲ್ಹಾ 1784ರಲ್ಲಿ ನಿರ್ಮಿಸಿದ್ದ. ಅವಧ್ ಶೈಲಿಯ ವಾಸ್ತುಶಿಲ್ಪಕ್ಕೆ ಈ ಗೇಟ್ ಭವ್ಯ...

    + ಹೆಚ್ಚಿಗೆ ಓದಿ
  • 08ಷಾ ನಜಾಫ್ ಇಮಾಂಬರಾ

    ಷಾ ನಜಾಫ್ ಇಮಾಂಬರಾ

    ಷಾ ನಜಾಫ್ ಇಮಾಂಬರಾ ಲಖನೌ ನಲ್ಲಿ ಅತ್ಯಧಿಕ ಭೇಟಿ ನೀಡಲ್ಪಟ್ಟಿರುವ ಪ್ರವಾಸೀ ತಾಣಗಳಲ್ಲಿ ಒಂದಾಗಿದೆ. ಅವಧ್ ನ ಐದನೇ ನವಾಬನಾಗಿರುವ ನವಾಬ್ ಗಜಿ ಉದ್ ದಿನ ಹೈದರ್ ಎನ್ನುವಾತ 1816-17ರಲ್ಲಿ ಈ ಸ್ಮಾರಕವನ್ನು ತನ್ನ ಸಾವಿನ ಬಳಿಕ ದೇಹವನ್ನು ಸಮಾಧಿ ಮಾಡಲು ನಿರ್ಮಿಸಿದ್ದ. ಆತನ ಆಸೆಯಂತೆ ಆತನ ದೇಹವನ್ನು ಇಲ್ಲೇ ದಫನ ಮಾಡಲಾಗಿತ್ತು....

    + ಹೆಚ್ಚಿಗೆ ಓದಿ
  • 09ತಾಲೂಕ್ದಾರ್ ಹಾಲ್

    ತಾಲೂಕ್ದಾರ್ ಹಾಲ್

    ಅವಧ್ ನ ಮೂರನೇ ನವಾಬ ಮೊಹಮ್ಮದ್ ಅಲಿ ಷಾ 1838ರಲ್ಲಿ ಟೆರಾಕೋಟಾ ಬಳಸಿ ನಿರ್ಮಿಸಿದ ಕಟ್ಟಡ ತಾಲೂಕ್ದಾರ್ ಹಾಲ್ ಒಂದು ಸಣ್ಣ ಪ್ರದೇಶದಲ್ಲಿದೆ. ವರ್ಷದ ಬಳಿಕ ಇದರ ಎದುರಿನಲ್ಲಿ ಒಂದು ಟ್ಯಾಂಕ್ ನ್ನು ನಿರ್ಮಿಸಲಾಯಿತು. ಕಟ್ಟಡದ ಒಂದು ಬದಿಯಲ್ಲಿ ಸಣ್ಣ ಮಸೀದಿ ಮತ್ತು ಇನ್ನೊಂದು ಬದಿಯಲ್ಲಿ ಹಮಾಮ್ ಅಥವಾ ಸಾರ್ವಜನಿಕ...

    + ಹೆಚ್ಚಿಗೆ ಓದಿ
  • 10ಹುಸೈನಾಬಾದ್ ಗಡಿಯಾರ ಗೋಪುರ (ಕ್ಲಾಕ್ ಟವರ್)

    ಹುಸೈನಾಬಾದ್ ಗಡಿಯಾರ ಗೋಪುರ (ಕ್ಲಾಕ್ ಟವರ್)

    ಹುಸೈನಾಬಾದ್ ಗಡಿಯಾರ ಗೋಪುರವು ಹುಸೈನಾಬಾದ್ ಇಮಾಂಬರಾದ ಎದುರುಗಡೆಯಿದೆ ಮತ್ತು ಪ್ರಸಿದ್ಧ ರುಮಿ ದರ್ವಾಜ್ ಗಿಂತ ಕೆಲವೇ ಮೈಲಿನ ಅಂತರದಲ್ಲಿದೆ. 67 ಮೀಟರ್ ಅಥವಾ 221 ಅಡಿ ಎತ್ತರವಿರುವ ಇದನ್ನು ರಾಷ್ಟ್ರದ ಅತ್ಯಂತ ಎತ್ತರದ ಕಟ್ಟಡವೆಂದು ಪರಿಗಣಿಸಲಾಗಿದೆ.

    1887ರಲ್ಲಿ ವಾಸ್ತುಶಿಲ್ಲಿ ರೊಸಕೆಲ್ ಪೇನ್ ಇದನ್ನು...

    + ಹೆಚ್ಚಿಗೆ ಓದಿ
  • 11ಕೈಸರ್ಬಾಗ್ ಅರಮನೆ

    ಕೈಸರ್ಬಾಗ್ ಅರಮನೆಯನ್ನು ಅವಧ್ ನ ನವಾಬ ವಜಿದ್ ಅಲಿಷಾ 1847ರಲ್ಲಿ ನಿರ್ಮಿಸಿದ್ದ. ಈ ಅರಮನೆ ಆತನ ಕನಸಿನ ಯೋಜನೆಯಾಗಿತ್ತು ಮತ್ತು ಇದನ್ನು ವಿಶ್ವದ ಎಂಟನೇ ಅದ್ಭುತ ಅಥವಾ ಭೂಲೋಕದ ಸ್ವರ್ಗವೆಂದು ಪರಿಗಣಿಸಬೇಕೆಂದು ಆತ ಬಯಸಿದ್ದ. ಛತ್ತರ್ ಮಂಝಿಲ್ ನ ಪೂರ್ವಭಾಗದಲ್ಲಿರುವ ಕೈಸರ್ಬಾಗ್ ಅರಮನೆ ತಾರವಾಲಿ ಕೊಠಿ, ರೋಶನ್-ಉದ್-ದೌಲಾ...

    + ಹೆಚ್ಚಿಗೆ ಓದಿ
  • 12ಕಾಂಸ್ಟಾನ್ಷಿಯಾ

    ಲಖನೌನಲ್ಲಿ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣ ಕಾಂಸ್ಟಾನ್ಷಿಯಾ. ಫ್ರಾನ್ಸ್ ನ ಲಿಯಾನ್ಸ್ ನ ಮೇಜರ್ ಜನರಲ್ ಕ್ಲೌಡ್ ಮಾರ್ಟಿನ್ ಅವರ ನಿವಾಸದ ಹೆಸರೇ ಕಾಂಸ್ಟಾನ್ಷಿಯಾ. ಈ ನಿವಾಸವನ್ನು 1751ರಲ್ಲಿ ನಿರ್ಮಿಸಲಾಗಿತ್ತು.ಈ ನಿವಾಸದ ಹೆಸರಿನ ಬಗ್ಗೆ ಹಲವಾರು ಕಥೆಗಳಿವೆ. ಮಾರ್ಟಿನ್ ಅವರು ತುಂಬಾ ಪ್ರೀತಿ ಮಾಡುತ್ತಿದ್ದ...

    + ಹೆಚ್ಚಿಗೆ ಓದಿ
  • 13ಬೇಗಂ ಹಜರತ್ ಮಹಲ್ ಉದ್ಯಾನ

    ಬೇಗಂ ಹಜರತ್ ಮಹಲ್ ಉದ್ಯಾನ

    ಬೇಗಂ ಹಜರತ್ ಮಹಲ್ ಉದ್ಯಾನವನ್ನು ಅವಧ್ ನ ಕೊನೆಯ ನವಾಬ ವಜಿದ್ ಅಲಿಷಾ ನ ಪತ್ನಿಯ ಸ್ಮರಣಾರ್ಥವಾಗಿ ನಿರ್ಮಿಸಲಾಯಿತು ಮತ್ತು ಇದಕ್ಕೆ ಆಕೆಯ ಹೆಸರನ್ನು ಇಡಲಾಗಿದೆ. ಇದು ನಗರದ ಮಧ್ಯಭಾಗದಲ್ಲಿದ್ದು, ಅವಧ್ ನ ಹೋಟೆಲ್ ಕ್ಲಾರ್ಕ್ಸ್ ಗೆ ಸಮೀಪದಲ್ಲಿದೆ.

    ತನ್ನ ಪತಿಯನ್ನು ಕೊಲ್ಕತ್ತಾಗೆ ಗಡಿಪಾರು ಮಾಡಿದ ಬಳಿಕ ಬೇಗಂ ಲಖನೌ...

    + ಹೆಚ್ಚಿಗೆ ಓದಿ
  • 14ಅಮೀನಾಬಾದ್

    1759-1806ರಲ್ಲಿ ಷಾ ಆಲಂ ದ್ವಿತೀಯ ಲಖನೌನಲ್ಲಿ ಅಮೀನಾಬಾದ್ ನ್ನು ಮಾರುಕಟ್ಟೆಯನ್ನಾಗಿ ಅಭಿವೃದ್ಧಿಪಡಿಲು ಆರಂಭಿಸಿದ. ಆತ ಇಮಾಂಬರಾ, ಫೀಲ್ ಖಾನ ಮತ್ತು ಉದ್ಯಾನದೊಂದಿಗೆ ಹಲವಾರು ಅಂಗಡಿಗಳನ್ನು ನಿರ್ಮಿಸಿದ. ಆತನ ಮರಣಾನಂತರ ಆತನ ಪತ್ನಿ ನವಾಬ ವಜಿದ್ ಅಲಿ ಖಾನ್ ಗೆ ಸಚಿವರಾಗಿದ್ದ ಇಮ್ದಾದ್ ಹುಸೇನ್ ಖಾನ್ ಅಮಿನದದೌಲಾಗೆ ಈ...

    + ಹೆಚ್ಚಿಗೆ ಓದಿ
  • 15ಹಜರತ್ ಗಂಜ್ ಮಾರ್ಕೆಟ್

    ಹಜರತ್ ಗಂಜ್ ಮಾರ್ಕೆಟ್

    ಲಖನೌ ನ ಪ್ರಮುಖ ಶಾಪಿಂಗ್ ಕಾಂಪ್ಲೆಕ್ಸ್ ಗಳಲ್ಲಿ ಒಂದಾಗಿರುವ ಹಜರತ್ ಗಂಜ್ ಮಾರ್ಕೆಟ್ ನಗರದ ಮಧ್ಯಭಾಗದಲ್ಲಿರುವ ಹಜರತ್ ಗಂಜ್ ಪ್ರದೇಶ ಪರಿವರ್ತನ್ ಚೌಕ್ ನಲ್ಲಿದೆ. 1810ರಲ್ಲಿ ಇದನ್ನು ಅಮ್ಜದ್ ಷಾ ನಿರ್ಮಿಸಿದ್ದ. ಹಿಂದೆ ಬ್ರಿಟಿಷರು ತಮ್ಮ ಗಾಡಿಗಳೊಂದಿಗೆ ಪ್ರಯಾಣಿಸುತ್ತಿದ್ದ ಕ್ವೀನ್ಸ್ ವೇಯಲ್ಲಿ ಈ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat