ಲೋನಾರ್ ದೈತ್ಯಗುಂಡಿ ಜ್ವಾಲಾಮುಖಿ ಕಲ್ಲಿನಲ್ಲಿ ಸಂಗ್ರಹಗೊಂಡಿರುವ ಜಗತ್ತಿನ ಏಕೈಕ ಉಪ್ಪು ನೀರು ಸರೋವರ. ಸುಮಾರು 52,000 ವರ್ಷಗಳ ಹಿಂದೆ ಉಲ್ಕೆಯೊಂದು ಇಲ್ಲಿಗೆ ಅಪ್ಪಳಿಸಿದ ಪರಿಣಾಮ ಲೋನಾರ್ ನಲ್ಲಿ ದೈತ್ಯಗುಂಡಿ ನಿರ್ಮಾಣವಾಯ್ತು ಎನ್ನುತ್ತಾರೆ.ದೈತ್ಯಗುಂಡಿ ಸದ್ಯಕ್ಕೀಗ ಹಚ್ಚ ಹಸಿರು ಅರಣ್ಯ ಮತ್ತು ಬಹು ಬಗೆಯ ಪಕ್ಷಿ...
ಲೋನಾರ್ ನಲ್ಲಿರುವ ದೈತ್ಯ ಸುದಾನ್ ದೇವಾಲಯ ಖಜುರಾಹೊ ದೇವಸ್ಥಾನದ ಮಾದರಿಯಲ್ಲಿದೆ. ಚಾಲುಕ್ಯರು ಈ ದೇಶವನ್ನು ಆಳುತ್ತಿದ್ದ ಸಮಯದಲ್ಲಿ ಅಂದರೆ ಸುಮಾರು ಕ್ರಿ.ಶ 6 ರಿಂದ 12 ನೇ ಶತಮಾನದ ಮಧ್ಯಭಾಗದಲ್ಲಿ ಈ ದೇವಸ್ಥಾನವನ್ನು ಕಟ್ಟಲಾಗಿದ್ದು ವಿಷ್ಣು ದೇವರಿಗೆ ಅರ್ಪಣೆ ಮಾಡಲಾಗಿದೆ. ಈ ದೇವಸ್ಥಾನ ಸಮರೂಪವಲ್ಲದ ...