Search
  • Follow NativePlanet
Share
ಮುಖಪುಟ » ಸ್ಥಳಗಳು » ಲೇಪಾಕ್ಷಿ » ತಲುಪುವ ಬಗೆ

ತಲುಪುವ ಬಗೆ

ಲೇಪಾಕ್ಷಿ ತಲುಪಲು ಇರುವ ಉತ್ತಮವಾದುದು ರಸ್ತೆ ಮಾರ್ಗ. ರಾಷ್ಟ್ರೀಯ ಹೆದ್ದಾರಿ 7 ಈ ಮೂಲಕವೇ ಹಾದು ಹೋಗಿದೆ. ಇದು ಬೆಂಗಳೂರಿನಿಂದ ಆಗಮಿಸುವ ಮಾರ್ಗ. ಅನಂತಪುರಂನಿಂದ ಕೇವಲ 15 ಕಿ.ಮೀ. ದೂರದಲ್ಲಿ ಈ ಊರಿದೆ. ಹೈದ್ರಾಬಾದ್‌ನಿಂದ 476 ಕಿ.ಮೀ. ಹಾಗೂ ಬೆಂಗಳೂರಿನಿಂದ ಕೇವಲ 120 ಕಿ.ಮೀ. ದೂರದಲ್ಲಿದೆ. ಈ ಎಲ್ಲಾ ಕಡೆಗಳಿಂದ ಲೇಪಾಕ್ಷಿಗೆ ಹೇರಳ ಬಸ್‌ ಸಂಪರ್ಕ ಇದೆ.