Search
  • Follow NativePlanet
Share
ಮುಖಪುಟ » ಸ್ಥಳಗಳು » ಲೇಹ್ » ಹವಾಮಾನ

ಲೇಹ್ ಹವಾಮಾನ

ಬೇಸಿಗೆಗಾಲ

(ಮಾರ್ಚ್-ಜೂನ್): ಬೇಸಿಗೆಯ ದಿನಗಳಲ್ಲಿ ಲೇಹ್ ನ ಉಷ್ಣಾಂಶ ಗರಿಷ್ಠ 33 ಡಿಗ್ರಿ ದಾಖಲಾಗಿರುತ್ತದೆ. ಇಲ್ಲಿನ ಸರಿಸುಮಾರು ಸರಾಸರಿ ಉಷ್ಣಾಂಶ 20 ರಿಂದ 30 ಡಿಗ್ರಿ. ಬೇಸಿಗೆಯಲ್ಲಿ ಲೇಹ್ ನ ವಾತಾವರಣ ಹಿತಮಿತವಾಗಿರುವುದರಿಂದ ಈ ಸಮಯದಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು.

ಮಳೆಗಾಲ

(ಜುಲೈ-ಸೆಪ್ಟೆಂಬರ್): ಮಳೆಗಾಲದಲ್ಲಿ ಸಾಧಾರಣವಾಗಿ 90ಎಂಎಂ ಮಳೆಯಾಗುತ್ತದೆ.

ಚಳಿಗಾಲ

(ಅಕ್ಟೋಬರ್-ಫೇಬ್ರವರಿ): ಚಳಿಗಾಲ ಅಕ್ಟೋಬರ್ ಶುರುವಾಗಿ ಹಿಮಪಾತವನ್ನೂ ಹೊಂದಿದ್ದು ಫೇಬ್ರವರಿಯವರೆಗೆ ಮುಂದುವರೆಯುತ್ತದೆ. ಚಳಿಗಾಲದ ಉಷ್ಣಾಂಶ ಕನಿಷ್ಠ -28 ಡಿಗ್ರಿಗೆ ಕುಸಿಯುತ್ತದೆ!