Search
  • Follow NativePlanet
Share
ಮುಖಪುಟ » ಸ್ಥಳಗಳು » ಲೇಹ್ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ಲೇಹ್ (ವಾರಾಂತ್ಯದ ರಜಾ ತಾಣಗಳು)

  • 01ಅವಂತೀಪುರ, ಜಮ್ಮು ಮತ್ತು ಕಾಶ್ಮೀರ

    ಅವಂತೀಪುರ - ಅಷ್ಟೊಂದು ಅನ್ವೇಷಿಸಲ್ಪಡದ ಆಧ್ಯಾತ್ಮಿಕ ತಾಣ

    ಜಮ್ಮು ಕಾಶ್ಮೀರದಲ್ಲಿನ ಅವಂತೀಪುರ ಒಂದು ಪ್ರಮುಖ ಪ್ರವಾಸಿ ತಾಣ. ಇಲ್ಲಿ ಶಿವ ಅವಂತೀಶ್ವರ ಮತ್ತು ಅವಂತಿಸ್ವಾಮಿ ವಿಷ್ಣು ಎಂಬ ಎರಡು ಪುರಾತನ ದೇವಸ್ಥಾನಗಳಿವೆ. ಈ ಎರಡೂ ದೇವಸ್ಥಾನಗಳನ್ನು ನಿರ್ಮಿತವಾದದ್ದು 9ನೇ ಶತಮಾನದ......

    + ಹೆಚ್ಚಿಗೆ ಓದಿ
    Distance from Leh
    • 772 km - �14 Hrs, 5 min
    Best Time to Visit ಅವಂತೀಪುರ
    • ಏಪ್ರಿಲ್ - ನವಂಬರ್
  • 02ಹೆಮಿಸ್, ಜಮ್ಮು ಮತ್ತು ಕಾಶ್ಮೀರ

    ಹೆಮಿಸ್: ವಿಹಂಗಮ ಆಕರ್ಷಣೆಗಳಿಗೆ ರಹದಾರಿ

    ಹೆಮಿಸ್ ಜಮ್ಮು ಕಾಶ್ಮೀರ ರಾಜ್ಯದ ಪ್ರಸಿದ್ದ ಪ್ರವಾಸಿ ಸ್ಥಳವಾಗಿದ್ದು ಲೇಹ್ ನ ಆಗ್ನೇಯ ಭಾಗಕ್ಕೆ 40 ಕಿಮೀ ದೂರದಲ್ಲಿದೆ. ಹೆಮಿಸ್ ನಗರ ನಿಸರ್ಗದ ಮಡಿಲಿನಲ್ಲಿ ಸಮಯ ಕಳೆಯಲು ಇಚ್ಚಿಸುವವರಿಗೆ ಸೂಕ್ತವಾದ ಸ್ಥಳ.......

    + ಹೆಚ್ಚಿಗೆ ಓದಿ
    Distance from Leh
    • 40 km - �50 min
    Best Time to Visit ಹೆಮಿಸ್
    • ಏಪ್ರಿಲ್ - ಜೂನ್
  • 03ಕಾರ್ಗಿಲ್, ಜಮ್ಮು ಮತ್ತು ಕಾಶ್ಮೀರ

    ಕಾರ್ಗಿಲ್‌: ಗಡಿಯಲ್ಲಿರುವ ಸುಂದರ ತಾಣ

    ಸೈನಿಕರ ನೆಲ ಎಂಬ ವಿಶೇಷ ಹೆಸರನ್ನು ಕೂಡ ಹೊಂದಿರುವ ತಾಣ ಕಾರ್ಗಿಲ್‌. ಜಮ್ಮೂ- ಕಾಶ್ಮೀರ ರಾಜ್ಯದ ಲಡಾಖ್‌ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಪ್ರದೇಶವಿದೆ. ಶಿಯಾ ಮುಸ್ಲಿಮರು ಇದನ್ನು ಆವರಿಸಿಕೊಂಡಿದ್ದರಿಂದ......

    + ಹೆಚ್ಚಿಗೆ ಓದಿ
    Distance from Leh
    • 227 km - 5 Hrs,
    Best Time to Visit ಕಾರ್ಗಿಲ್
    • ಮೇ - ಜೂನ್
  • 04ಪಂಗೊಂಗ್, ಜಮ್ಮು ಮತ್ತು ಕಾಶ್ಮೀರ

    ಪಂಗೊಂಗ್ : ಮೂರು ದೇಶಗಳನ್ನು ಸೇರಿಸುವ ಸರೋವರ

    ಪ್ರವಾಸೋದ್ಯಮವನ್ನೇ ಪ್ರಮುಖ ಉದ್ಯಮವನ್ನಾಗಿಸಿ ಕೊಂಡಿರುವ ಜಮ್ಮು-ಕಾಶ್ಮೀರ ರಾಜ್ಯದ ಲೇಹ್ ಜಿಲ್ಲೆಯಲ್ಲಿರುವ ಸರೋವರವೇ ಪಂಗೊಂಗ್ ತ್ಸೊ. ಸ್ಥಳಿಯ ಲಡಾಖಿ ಭಾಷೆಯಲ್ಲಿ "ತ್ಸೊ" ಎಂದರೆ ಸರೋವರ ಎಂದರ್ಥ. ಹಿಮಾಲಯದಲ್ಲಿರುವ ಈ......

    + ಹೆಚ್ಚಿಗೆ ಓದಿ
    Distance from Leh
    • 198 km - �3 Hrs, 50 min
    Best Time to Visit ಪಂಗೊಂಗ್
    • ಮೇ - ಸೆಪ್ಟಂಬರ್
  • 05ಸಂಕೂ, ಜಮ್ಮು ಮತ್ತು ಕಾಶ್ಮೀರ

    ಸಂಕೂ - ಪ್ರಕೃತಿ ವೈಭವ

    ಸಂಕೂ ಎಂಬುದು ಜಮ್ಮು ಕಾಶ್ಮೀರದ ಒಂದು ನಗರವಾಗಿದ್ದು, ಕಾರ್ಗಿಲ್ ನಗರದಿಂದ 42 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಪ್ರಕೃತಿಯ ರಮ್ಯ ವಾತಾವರಣದ ನಡುವೆ ನೆಲೆಸಿದ್ದು, ವಿಹಾರಕ್ಕೆ ಬರುವವರಿಗೆ ಹೇಳಿ ಮಾಡಿಸಿದ......

    + ಹೆಚ್ಚಿಗೆ ಓದಿ
    Distance from Leh
    • 264 km - 5 Hrs, 45 min
    Best Time to Visit ಸಂಕೂ
    • ಏಪ್ರಿಲ್ - ಜೂನ್
  • 06ಅಲ್ಚಿ, ಜಮ್ಮು ಮತ್ತು ಕಾಶ್ಮೀರ

    ಅಲ್ಚಿ - ಪ್ರಶಾಂತತೆಯ ಸೊಬಗು

    ಲಡಾಖ್ ಜಿಲ್ಲೆಯ ಲೇಹ್ ನಲ್ಲಿ ನೆಲೆಗೊಂಡಿರುವ ಜನಪ್ರಿಯ ಹಳ್ಳಿಯೇ ಅಲ್ಚಿ. ಇಂಡಸ್ ನದಿಯ ತಟದಲ್ಲಿ ನೆಲೆಸಿರುವ ಈ ಪ್ರಶಾಂತ ಹಳ್ಳಿಯು ಹಿಮಾಲಯ ಕೇಂದ್ರ ಪ್ರದೇಶದ ಲೇಹ್ ನಿಂದ 70 ಕಿ.ಮೀ ದೂರದಲ್ಲಿದೆ.ತನ್ನಲ್ಲಿರುವ ಅಲ್ಚಿ......

    + ಹೆಚ್ಚಿಗೆ ಓದಿ
    Distance from Leh
    • 60 km - �1 Hr, 20 km min
    Best Time to Visit ಅಲ್ಚಿ
    • ಜೂನ್ - ಸೆಪ್ಟಂಬರ್
  • 07ಸರ್ಚು, ಜಮ್ಮು ಮತ್ತು ಕಾಶ್ಮೀರ

    ಸರ್ಚು - ವಿಶ್ರಾಂತಿ ಪಡೆಯಲೊಂದು ಸ್ಥಳ

    ಸರ್ ಭುಮ್ ಚುನ್ ಎಂತಲೂ ಕರೆಯಲಾಗುವ ಸರ್ಚು ಹಿಮಾಚಲ ಪ್ರದೇಶ ಹಾಗು ಲಡಾಖ್ ನ ಮಧ್ಯದ ಗಡಿ ರೇಖೆಯಲ್ಲಿ ನೆಲೆಗೊಂಡಿದೆ. ಸಮುದ್ರಮಟ್ಟದಿಂದ 4290 ಮೀ. ಎತ್ತರದಲ್ಲಿ ನೆಲೆಗೊಂಡಿರುವ ಇದು, ತನ್ನ ಲಚುಲುಂಗ್ ಲಾ ಮತ್ತು......

    + ಹೆಚ್ಚಿಗೆ ಓದಿ
    Distance from Leh
    • 249 km - �4 Hrs, 30 min
    Best Time to Visit ಸರ್ಚು
    • ಜೂನ್ - ಅಕ್ಟೋಬರ್
  • 08ದ್ರಾಸ್, ಜಮ್ಮು ಮತ್ತು ಕಾಶ್ಮೀರ

    ದ್ರಾಸ್ - ಸಾಹಸಿಗರ ಸ್ವರ್ಗ!

    'ಲಡಾಖ್ ನ ದ್ವಾರ' ಎಂತಲೂ ಕರೆಯಲಾಗುವ ದ್ರಾಸ್, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಾರ್ಗಿಲ್ ಜಿಲ್ಲೆಯಲ್ಲಿ ನೆಲೆಸಿದೆ. ಈ ಪಟ್ಟಣವು ಸಮುದ್ರಮಟ್ಟದಿಂದ 3280 ಮೀ. ಎತ್ತರದಲ್ಲಿ ನೆಲೆಸಿದೆ. ಪ್ರಪಂಚದಲ್ಲೆ ಸೈಬೀರಿಯಾದ......

    + ಹೆಚ್ಚಿಗೆ ಓದಿ
    Distance from Leh
    • 934 km - 17 Hrs,
    Best Time to Visit ದ್ರಾಸ್
    • ಜೂನ್ - ಸೆಪ್ಟಂಬರ್
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed