Search
  • Follow NativePlanet
Share
ಮುಖಪುಟ » ಸ್ಥಳಗಳು » ಲೆಗ್ಶಿಪ್ » ಹವಾಮಾನ

ಲೆಗ್ಶಿಪ್ ಹವಾಮಾನ

ಲೆಗ್ಶಿಪ್ ವರ್ಷಪೂರ್ತಿ ತೇವಾಂಶದಿಂದ ಕೂಡಿದ ತಣ್ಣಗಿನ ಹವಾಮಾನವನ್ನು ಹೊಂದಿರುತ್ತದೆ.

ಬೇಸಿಗೆಗಾಲ

ಮಾರ್ಚ್-ಮೇ ಬೇಸಿಗೆ ಕಾಲ. ಈ ಸಮಯದಲ್ಲಿ ಉಷ್ಣಾಂಶವು 32 ಡಿಗ್ರಿ ಸೆಲ್ಸಿಯಸ್ವರೆಗೆ ಇರಬಹುದು. ಮೇನಲ್ಲಿ ಸಾಮಾನ್ಯವಾಗಿ ಮಳೆಯಾಗುತ್ತದೆ.

ಮಳೆಗಾಲ

ಜೂನ್-ಅಕ್ಟೋಬರ್ ಮಳೆಗಾಲ. ಆಗಸ್ಟ್ನಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಇದು ಪ್ರವಾಸಕ್ಕೆ ಸೂಕ್ತ ಸಮಯವಲ್ಲ.

ಚಳಿಗಾಲ

ನವಂಬರ್-ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ಉಷ್ಣತೆಯು 1 ಡಿಗ್ರಿ ಸೆಲ್ಸಿಯಸ್ಗೆ ಕುಸಿಯಬಹುದು. ಡಿಸಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ತೀವ್ರ ಚಳಿಗಾಲವಿರುತ್ತದೆ.