Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಂಭಕೋಣಂ » ಆಕರ್ಷಣೆಗಳು

ಕುಂಭಕೋಣಂ ಆಕರ್ಷಣೆಗಳು

  • 01ಸಾರಂಗಪಾಣಿ ದೇವಾಲಯ

    ಭಗವಂತ ವಿಷ್ಣುವನ್ನು ಆರಾಧಿಸಲ್ಪಡುವ ಈ ದೇವಾಲಯವು ವಿಶ್ವದಲ್ಲಿರುವ 108 ದಿವ್ಯದೇಶಂ ದೇವಾಲಯಗಳಲ್ಲೊಂದಾಗಿದೆ. ಆಳ್ವರು ಎಂದು ಕರೆಯಲ್ಪಡುವ ಹನ್ನೆರಡು ಸಂತರು ತಮ್ಮ ಹಲವು ಸ್ತುತಿಗಳಲ್ಲಿ ಈ ದೇವಾಲಯವನ್ನು ಪ್ರಸ್ತಾಪಿಸಿದ್ದಾರೆ. ಅತಿ ಪ್ರಾಚೀನವಾದ ಈ ದೇವಾಲಯ ಇಡಿಯ ದಕ್ಷಿಣ ಭಾರತದಲ್ಲಿಯೇ ಏಕಮಾತ್ರ ವೈಷ್ಣವ ಮಂದಿರವಾಗಿದೆ....

    + ಹೆಚ್ಚಿಗೆ ಓದಿ
  • 02ಪಟ್ಟೇಶ್ವರಂ ದುರ್ಗಾ ದೇವಾಲಯ

    ಕುಂಬಕೋಣಂ ನಗರದಿಂದ ಸುಮಾರು ಹತ್ತು ಕಿ.ಮೀ ದೂರದಲ್ಲಿದೆ ಪಟ್ಟೇಶ್ವರಂ ದುರ್ಗಾ ದೇವಾಲಯ. ದೇವತೆಗಳಲ್ಲಿಯೇ ಹೆಚ್ಚಾಗಿ ಆರಾಧಿಸಲ್ಪಡುವ ದುರ್ಗಾಮಾತೆಯನ್ನು ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ದುರ್ಗಾಮಾತೆಯ ಆಶೀರ್ವಾದ ಪಡೆಯಲು ಪ್ರತಿವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಾಲಯಕ್ಕೆ ಆಗಮಿಸಿ ದೇವಾನುಗ್ರಹ ಪಡೆಯುತ್ತಾರೆ....

    + ಹೆಚ್ಚಿಗೆ ಓದಿ
  • 03ಕುಂಭೇಶ್ವರರ್ ದೇವಾಲಯ

    ಕನಿಷ್ಟ 1300 ವರ್ಷಗಳ ಹಿಂದೆ ನಿರ್ಮಿಸಲಾದ ಕುಂಭೇಶ್ವರರ್ ದೇವಾಲಯದಲ್ಲಿ ಶಿವನನ್ನು ಆದಿ ಕುಂಬೇಶ್ವರರನ ರೂಪದಲ್ಲಿ ಆರಾಧಿಸಲಾಗುತ್ತದೆ. ಏಳನೆಯ ಶತಮಾನದಲ್ಲಿ ಚೋಳರ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು. ಏಳನೆಯ ಶತಮಾನದಲ್ಲಿ ಬದುಕಿದ್ದ ತಮಿಳುನಾಡಿನ ಖ್ಯಾತ ಕವಿ ಹಾಗೂ ಸಂತರಾದ ಸೈವನಯನಾರರು ಬರೆದ...

    + ಹೆಚ್ಚಿಗೆ ಓದಿ
  • 04ವೆಂಕಟಾಚಲಪತಿ ಸ್ವಾಮಿ ದೇವಾಲಯ

    ಕುಂಬಕೋಣದಿಂದ ಸುಮಾರು ಏಳು ಕಿ.ಮೀ ದೂರದಲ್ಲಿರುವ ಈ ದೇವಾಲಯದಲ್ಲಿ ವಿಷ್ಣು ಮತ್ತು ಲಕ್ಷ್ಮಿಯರನ್ನು ಜೊತೆಯಾಗಿ  ಪೂಜಿಸಲಾಗುತ್ತದೆ. ವಿಷ್ಣುವಿನ ಒಂದು ಹೆಸರಾದ ತಿರುವಿನ್ನಗರಪ್ಪನ್ ಅಥವಾ ವೆಂಕಟಾಚಲಪತಿ ಹಾಗೂ ಲಕ್ಷ್ಮಿದೇವಿಯನ್ನು ಭೂಮಿದೇವಿಯ ಹೆಸರಿನಲ್ಲಿ ಆರಾಧಿಸಲಾಗುತ್ತದೆ. ಅತಿ ಎತ್ತರದ ಗೋಪುರುಗಳು, ವಿಶಾಲವಾದ...

    + ಹೆಚ್ಚಿಗೆ ಓದಿ
  • 05ಭಾಗವತ ಪಡಿತುರೈ ಘಾಟ್

    ಭಾಗವತ ಪಡಿತುರೈ ಘಾಟ್

    ನಗರದ ನಟ್ಟನಡುವೆ ಕಾವೇರಿ ನದಿಯ ಪಾತ್ರದಲ್ಲಿರುವ ಈ ಸ್ಥಳದಲ್ಲಿ ಮುಳುಗು ಹಾಕುವುದು ಪವಿತ್ರ ಹಾಗೂ ಪಾಪನಾಶಿನಿ ಎಂದು ನಂಬಲಾಗುತ್ತದೆ.  ಅಲ್ಲದೇ ಮಹಾಮಹಂ ಉತ್ಸವದಲ್ಲಿ ಪಾಲ್ಗೊಳ್ಳಲು ಈ ಸ್ಥಳದಲ್ಲಿ ಮುಳುಗು ಹಾಕುವುದು ಕಡ್ಡಾಯವಾದ ವಿಧಿಯಾಗಿರುವುದರಿಂದ ಉತ್ಸವದ ಸಮಯದಲ್ಲಿ ಈ ಪಾತ್ರ ಜನರಿಂದ...

    + ಹೆಚ್ಚಿಗೆ ಓದಿ
  • 06ಉಪ್ಪಿಲಿಅಪ್ಪನ್ ದೇವಾಲಯ

    ಉಪ್ಪಿಲಿ ಅಪ್ಪನ್ ಪೆರುಮಾಳ್ ಎಂಬ ಹೆಸರಿನಲ್ಲಿ ಭಗವಂತ ವಿಷ್ಣುವನ್ನು ಆರಾಧಿಸಲ್ಪಡುವ ಈ ದೇವಾಲಯದಲ್ಲಿ ಆತನ ಪತ್ನಿ ಭೂಮಿ ದೇವಿ, ಭೂಮಿ ದೇವಿಯ ತಂದೆ ಋಷಿ ಮಾರ್ಕಾಂಡೇಯರೂ ಆರಾಧಿಸಲ್ಪಡುತ್ತಾರೆ. ವಿಶ್ವದಲ್ಲಿರುವ 108 ದಿವ್ಯದೇಶಂ (ವಿಷ್ಣು ಆರಾಧನಾ ದೇವಾಲಯಗಳು - ಇವುಗಳಲ್ಲಿ 105  ಭಾರತದಲ್ಲಿ, ಒಂದು ನೇಪಾಳದಲ್ಲಿದ್ದರೆ...

    + ಹೆಚ್ಚಿಗೆ ಓದಿ
  • 07ಸೋಮೇಶ್ವರ ದೇವಾಲಯ

    ಶಿವ, ಚಿಕ್ಕೇಶ್ವರ ಮತ್ತು ದೇವತೆ ಸೋಮಸುಂದರಿಯರನ್ನು ಆರಾಧಿಸಲ್ಪಡುವ ಈ ದೇವಾಲಯಕ್ಕೆ ರೋಚಕ ಇತಿಹಾಸವಿದೆ. ಪುರಾಣದ ಪ್ರಕಾರ ಅಮೃತವನ್ನು ಹೊಂದಿದ್ದ ಕುಡಿಕೆಯಲ್ಲಿ ಬಿರುಕುಂಟಾದಾಗ ಅದರಿಂದ ಒಂದು ನೂಲಿನಷ್ಟು ಅಮೃತ ಹೊರಬಿದ್ದು ಬಳೆಯಾಕಾರ ತಾಳಿತ್ತು.  ಆ ಬಳೆ ಬಿದ್ದಲ್ಲಿ ಶಿವಲಿಂಗವೊಂದು ಉದ್ಭವವಾಗಿತ್ತು. ಈ...

    + ಹೆಚ್ಚಿಗೆ ಓದಿ
  • 08ಕಂಬಹರೇಶ್ವರರ್ ದೇವಾಲಯ

    ಕಂಬಹರೇಶ್ವರರ್ ದೇವಾಲಯ

    ಕುಂಬಕೋಣದಿಂದ ಸುಮಾರು ಎಂಟು ಕಿ.ಮೀ ದೂರವಿರುವ ತ್ರಿಭುವನಂ ಎಂಬ ಗ್ರಾಮದಲ್ಲಿರುವ ಈ ದೇವಾಲಯದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಈ ಗ್ರಾಮದಲ್ಲಿ ಇನ್ನೂ ಕೆಲವು ದೇವಾಲಯಗಳಿದ್ದರೂ ಕಂಬಹರೇಶ್ವರರ್ ದೇವಾಲಯ ಹೆಚ್ಚು ಜನಪ್ರಿಯವಾಗಿದೆ. ಸುಮಾರು ನೂರಿಪ್ಪತ್ತು ಅಡಿ ಎತ್ತರವಿರುವ ದೇವಾಲಯದ ಮುಂಭಾಗ ರಥದ ಮುಂಭಾಗವನ್ನು ಹೋಲುತ್ತದೆ....

    + ಹೆಚ್ಚಿಗೆ ಓದಿ
  • 09ಶ್ರೀ ವಿಠ್ಠಲ ರುಕ್ಮಿಣಿ ಸಂಸ್ಥಾನಂ

    ಶ್ರೀ ವಿಠ್ಠಲ ರುಕ್ಮಿಣಿ ಸಂಸ್ಥಾನಂ

    ಈ ಸಂಸ್ಥಾನವನ್ನು 1998 ರಲ್ಲಿ ಮಹರ್ಷಿ ವಿಠ್ಠಲದಾಸ್ ಜಯಕ್ರಿಷನ್ ದೀಕ್ಷಿತರ್ ರವರು ಸ್ಥಾಪಿಸಿದರು. ಮೋಕ್ಷ ಪಡೆಯಲು ಅತ್ಯಂತ ಸಮರ್ಪಕವಾದ ನಾಮಸಂಕೀರ್ತನೆಯ ಮಹತ್ವವನ್ನು ಸಾರಲು ಹಾಗೂ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ವೇದಿಕೆಯನ್ನು ಸ್ಥಾಪಿಸಲಾಯಿತು. ಕುಂಬಕೋಣ ಆಡುತುರೈ ಹೆದ್ದಾರಿಯಲ್ಲಿ ಸುಮಾರು ಎಂಟು...

    + ಹೆಚ್ಚಿಗೆ ಓದಿ
  • 10ರಾಮಸ್ವಾಮಿ ದೇವಾಲಯ

    ವಿಷ್ಣುವಿನ ಒಂದು ಅವತಾರವಾದ ರಾಮನನ್ನು ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ನಾಯಕ ವಂಶದ ಆಳ್ವಿಕೆಯ ಕಾಲದಲ್ಲಿ ಪ್ರಧಾನಮಂತ್ರಿಗಳಾಗಿದ್ದ ಗೋವಿಂದ ದೀಕ್ಷಿತರ್ ರವರ ಸಲಹೆಯ ಮೇರೆಗೆ ಈ ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದ ಆಕರ್ಷಣೆ ಇರುವುದು ಅದರ ಗಾತ್ರದಲ್ಲಲ್ಲ, ಅದರ ಸೂಕ್ಷ್ಮ ಕೆತ್ತನೆಯ ಕೆಲಸಗಳಲ್ಲಿ.

    ಈ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri