Search
 • Follow NativePlanet
Share
ಮುಖಪುಟ » ಸ್ಥಳಗಳು » ಕುಲ್ಲು » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ಕುಲ್ಲು (ವಾರಾಂತ್ಯದ ರಜಾ ತಾಣಗಳು)

 • 01ಉನಾ, ಹಿಮಾಚಲ ಪ್ರದೇಶ

  ಉನಾ: ದೇವತೆಗಳ ನಿವಾಸವೆ ಸರಿ!

  ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣ ಉನಾ. ಸ್ವಾನ್‌ ನದಿ ತೀರದಲ್ಲಿ ನೆಲೆಗೊಂಡಿರುವ ಈ ಪ್ರದೇಶ ಹಲವಾರು ಪ್ರವಾಸಿ ವಿಶೇಷತೆಗಳನ್ನು ಮೈವೆತ್ತಿಕೊಂಡು ವರ್ಷಪೂರ್ತಿ ದೇಶ ವಿದೇಶಗಳಿಂದ ಪ್ರವಾಸಿಗರನ್ನು......

  + ಹೆಚ್ಚಿಗೆ ಓದಿ
  Distance from Kullu
  • 200 km - 3 Hrs, 20 min
  Best Time to Visit ಉನಾ
  • ಮಾರ್ಚ್-ಮೇ
 • 02ಪಾಲಂಪೂರ್, ಹಿಮಾಚಲ ಪ್ರದೇಶ

  ಪಾಲಂಪೂರ್ - ನಾರ್ಥ್ ವೆಸ್ಟ್ ನ ಟೀ ಕ್ಯಾಪಿಟಲ್!

  ಪಾಲಂಪೂರ್ ಕಂಗ್ರ ಕಣಿವೆಯಲ್ಲಿರುವ ಪಾಲಂಪೂರ್ ಬೆಟ್ಟದ ಮೇಲೆ ನೆಲೆ ನಿಂತಿದೆ. ದಟ್ಟವಾದ ಪೈನ್ ಕಾಡು ಮತ್ತು ಸುಗಂಧಭರಿತ ಸ್ಪಟಿಕದಷ್ಟು ಶೂದ್ದವಾದ ಹರಿಯುವ ತೊರೆ ಈ ಸ್ಥಳದ ಮೆರುಗು ಹೆಚ್ಚಿಸಿದೆ. ಒಂದೊಳ್ಳೆಯ ರಜಾ......

  + ಹೆಚ್ಚಿಗೆ ಓದಿ
  Distance from Kullu
  • 144 km - 2 Hrs, 20 min
  Best Time to Visit ಪಾಲಂಪೂರ್
  • ಜನವರಿ-ಡಿಸೆಂಬರ್
 • 03ರೋಹ್ರು, ಹಿಮಾಚಲ ಪ್ರದೇಶ

  ರೋಹ್ರು - ನಿಸರ್ಗದ ಮಡಿಲಲ್ಲಿ...

  ಪಬ್ಬರ‍್ ನದಿಯ ದಡದಲ್ಲಿ ಸಮುದ್ರ ಮಟ್ಟದಿಂದ ಸುಮಾರು 1525 ಮೀ. ಎತ್ತರದಲ್ಲಿ ನೆಲೆಸಿದೆ ರೋಹ್ರು. ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿರುವ ರೋಹ್ರು ಸೇಬು ತೋಟದಿಂದಾಗಿ ಜನಪ್ರಿಯ. ಈ ಪ್ರದೇಶದಲ್ಲಿ ಬೆಳೆಯುವ......

  + ಹೆಚ್ಚಿಗೆ ಓದಿ
  Distance from Kullu
  • 167 km - 2 Hrs, 30 min
  Best Time to Visit ರೋಹ್ರು
  • ಮಾರ್ಚ್-ನವಂಬರ್
 • 04ಕಲ್ಪಾ, ಹಿಮಾಚಲ ಪ್ರದೇಶ

  ಕಲ್ಪಾ - ಸೇಬುಗಳ ಬುಟ್ಟಿ!

  ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿರುವ ಪುಟ್ಟ ಹಳ್ಳಿ ಕಲ್ಪಾ. ಸಮುದ್ರ ಮಟ್ಟದಿಂದ ಸುಮಾರು 2758 ಮೀಟರ್ ಎತ್ತರದಲ್ಲಿರುವ ಕಲ್ಪಾ, ಹಿಂದೊಮ್ಮೆ ಕಿನ್ನೌರ್ ಪ್ರದೇಶದ ರಾಜಧಾನಿಯಾಗಿತ್ತು. ಆ ನಂತರ ಅದು ರಿಕಾಂಗ್......

  + ಹೆಚ್ಚಿಗೆ ಓದಿ
  Distance from Kullu
  • 219 km - 3 Hrs, 50 min
  Best Time to Visit ಕಲ್ಪಾ
  • ಏಪ್ರಿಲ್-ಜೂನ್
 • 05ಕೀಲಾಂಗ್, ಹಿಮಾಚಲ ಪ್ರದೇಶ

  ಕೀಲಾಂಗ್ : ಕೇವಲ ದೇವತೆಗಳ ವಾಸಸ್ಥಾನ

  ಸಾಹಸ ಪ್ರಿಯರು ಸದಾ ಹೊಸತನ್ನು ಹುಡುಕುತ್ತಿರುತ್ತಾರೆ. ಚಾರಣ ಮಾಡುವುದಕ್ಕೆ, ಸ್ಕಿಯಿಂಗ್ ಮೊದಲಾದ ಸಾಹಸ ಚಟುವಟಿಕೆಗಳಿಗೆ ಸದಾ ಮುನ್ನುಗ್ಗುತ್ತಾರೆ. ಪ್ರತೀ ರಜಾ ದಿನಗಳಲ್ಲೂ ಇಂತಹ ಚಟುವಟಿಕೆಗಳಿಗೆ ಸೂಕ್ತವಾದ......

  + ಹೆಚ್ಚಿಗೆ ಓದಿ
  Distance from Kullu
  • 157 km - 2 Hrs, 25 min
  Best Time to Visit ಕೀಲಾಂಗ್
  • ಜೂನ್-ಅಕ್ಟೋಬರ್
 • 06ಸಾಂಗ್ಲಾ, ಹಿಮಾಚಲ ಪ್ರದೇಶ

  ಸಾಂಗ್ಲಾ - ಮೋಡಿ ಮಾಡುವ ಕಣಿವೆ

  ಹಿಮಾಚಲ ಪ್ರದೇಶ ರಾಜ್ಯದ ಕಿನ್ನೌರ್ ಜಿಲ್ಲೆಯ ಬೆಟ್ಟಗುಡ್ಡ ಪ್ರದೇಶದಲ್ಲಿರುವ ಸಾಂಗ್ಲಾ ಸುಂದರವಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. ಬಸ್ಪಾ  ಕಣಿವೆಯಲ್ಲಿರುವ ಈ ಪ್ರದೇಶವು ಟಿಬೇಟ್ ಗಡಿಭಾಗಕ್ಕೆ......

  + ಹೆಚ್ಚಿಗೆ ಓದಿ
  Distance from Kullu
  • 208 km - 3 Hrs, 50 min
  Best Time to Visit ಸಾಂಗ್ಲಾ
  • ಮಾರ್ಚ್-ಮೇ
 • 07ಪ್ರಾಗ್ಪೂರ್, ಹಿಮಾಚಲ ಪ್ರದೇಶ

  ಪ್ರಾಗ್ಪೂರ್ - ಗ್ರಾಮ ಪ್ರವಾಸೋದ್ಯಮಕ್ಕೆ ಹೆಸರುವಾಸಿ

  ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿರುವ ಪ್ರಾಗ್ಪೂರ್ ಪಟ್ಟಣ ಅತ್ಯಂತ ಪ್ರಮುಖವಾದ ಪ್ರವಾಸಿ ತಾಣಗಳಲ್ಲೊಂದಾಗಿದ್ದು ಸಮುದ್ರ ಮಟ್ಟದಿಂದ ಸುಮಾರು 1800 ಅಡಿ ಎತ್ತರದಲ್ಲಿದೆ. ಹಿಮಾಚಲ ಪ್ರದೇಶ್ ಸರ್ಕಾರವು......

  + ಹೆಚ್ಚಿಗೆ ಓದಿ
  Distance from Kullu
  • 185 km - 2 Hrs, 55 min
  Best Time to Visit ಪ್ರಾಗ್ಪೂರ್
  • ಏಪ್ರಿಲ್-ಸೆಪ್ಟಂಬರ್
 • 08ಸೋಲನ್, ಹಿಮಾಚಲ ಪ್ರದೇಶ

  ಸೋಲನ್: ಭಾರತದ ಅಣಬೆ ನಗರ

  ಸೋಲನ್, ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಸುಂದರ ಜಿಲ್ಲೆ. ಸೋಲನ್ ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಣಬೆ ಬೆಳೆಯುವುದರಿಂದ 'ಭಾರತದ ಅಣಬೆ ನಗರ' ಎಂಬ ಅನ್ವರ್ಥಕ ನಾಮವೂ ಪಡೆದಿದೆ. ಸಮುದ್ರ ಮಟ್ಟದಿಂದ ಸುಮಾರು 1467......

  + ಹೆಚ್ಚಿಗೆ ಓದಿ
  Distance from Kullu
  • 257 km - 4 Hrs, 10 min
  Best Time to Visit ಸೋಲನ್
  • ಜನವರಿ-ಡಿಸೆಂಬರ್
 • 09ಮನಾಲಿ, ಹಿಮಾಚಲ ಪ್ರದೇಶ

  ಮನಾಲಿ: ಭೂಮಿಯ ಮೇಲಿನ ನೈಸರ್ಗಿಕ ಸ್ವರ್ಗ

  ಸಮುದ್ರ ಮಟ್ಟದಿಂದ 1950 ಮೀಟರ್‌ ಎತ್ತರದಲ್ಲಿದೆ ಗಿರಿ ಶಿಖರ ಮನಾಲಿ. ಹಿಮಾಚಲ ಪ್ರದೇಶ ರಾಜ್ಯದ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಎಂಬ ಹೆಗ್ಗಳಿಕೆ ಹೊಂದಿರುವ ತಾಣ ಇದಾಗಿದೆ. ರಾಜ್ಯದ ರಾಜಧಾನಿ ಶಿಮ್ಲಾದಿಂದ 250......

  + ಹೆಚ್ಚಿಗೆ ಓದಿ
  Distance from Kullu
  • 40.4 km - 40 min
  Best Time to Visit ಮನಾಲಿ
  • ಮಾರ್ಚ್-ಜೂನ್
 • 10ನಗ್ಗರ್, ಹಿಮಾಚಲ ಪ್ರದೇಶ

  ನಗ್ಗರ್ - ಒಂದು ಸುಂದರ ಸುಮಧುರ ಸ್ಥಳ

  ಹಿಮಾಚಲ ಪ್ರದೇಶದ ತಪ್ಪಲಿನ ಕುಲ್ಲು ಕಣಿವೆಯಲ್ಲಿರುವ ನಗ್ಗರ್ ಒಮ್ಮೆ ನೋಡಲೇಬೇಕಾದ ಪ್ರವಾಸಿ ತಾಣ. ಕುಲ್ಲುವಿನ ಹಳೆಯ ರಾಜಧಾನಿಯಾಗಿದ್ದ ನಗ್ಗರ್ ಅತ್ಯಂತ ಹಳೆಯ ಪಟ್ಟಣವಾಗಿದೆ. ಇದನ್ನು ರಾಜಾ ವಿಶುದ್ಪಾಲ್‌......

  + ಹೆಚ್ಚಿಗೆ ಓದಿ
  Distance from Kullu
  • 23 km - 25 min
  Best Time to Visit ನಗ್ಗರ್
  • ಏಪ್ರಿಲ್-ಸೆಪ್ಟಂಬರ್
 • 11ಲಾಹೌಲ್, ಹಿಮಾಚಲ ಪ್ರದೇಶ

  ಲಾಹೌಲ್‌ - ಮಾಯಾ ದಿಬ್ಬಗಳ ನಗರಿ

  ಹಿಮಾಚಲ ಪ್ರದೇಶದ ಇಂಡೋ-ಟಿಬೇಟಿಯನ್‌ ಗಡಿಯಲ್ಲಿ ನೆಲೆಸಿರುವ ಪ್ರದೇಶವೆ ಲಾಹೌಲ್‌. ಎರಡು ವಿವಿಧ ಜಿಲ್ಲೆಗಳಾಗಿರುವ ಮತ್ತು ಪರ್ವತ ಪ್ರದೇಶಗಳಾಗಿರುವ ಲಾಹೌಲ್‌ ಮತ್ತು ಸ್ಪಿತಿಗಳನ್ನು 1960 ರಲ್ಲಿ......

  + ಹೆಚ್ಚಿಗೆ ಓದಿ
  Distance from Kullu
  • 181 km - 2 Hrs, 45 min
  Best Time to Visit ಲಾಹೌಲ್
  • ಮೇ-ಅಕ್ಟೋಬರ್
 • 12ಭುಂತರ್, ಹಿಮಾಚಲ ಪ್ರದೇಶ

  ಭುಂತರ್ - ಇಂದಿಗೂ ಕದಡದ ತಾಣ

  ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿದೆ ಭುಂತರ್‌. ಸಮುದ್ರ ಮಟ್ಟದಿಂದ ಸುಮಾರು 2050 ಮೀಟರ್‌ ಎತ್ತರದಲ್ಲಿ ಈ ಪ್ರದೇಶವಿದ್ದು, ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿದೆ ಹಾಗೂ ಕುಲು ಕಣಿವೆಯ......

  + ಹೆಚ್ಚಿಗೆ ಓದಿ
  Distance from Kullu
  • 9 km - 10 min
  Best Time to Visit ಭುಂತರ್
  • ಸೆಪ್ಟಂಬರ್-ಮಾರ್ಚ್
 • 13ಮಂಡಿ, ಹಿಮಾಚಲ ಪ್ರದೇಶ

  ಮಂಡಿ: ಗುಡ್ಡದ ಮೇಲಿದೆ ಮಾಂಡವ ನಗರಿ

  'ಬೆಟ್ಟಗಳ ವಾರಣಾಸಿ' ಎಂತಲೂ ಕರೆಯಲಾಗುವ ಹಿಮಾಚಲ ಪ್ರದೇಶ ರಾಜ್ಯದ ಮಂಡಿ ಜಿಲ್ಲೆಯು ಬಿಯಸ್ ನದಿ ತೀರದಲ್ಲಿ ನೆಲೆಸಿದೆ. ಇಲ್ಲಿದ್ದ ಪ್ರಸಿದ್ಧ ಋಷಿ ಮಾಂಡವರಿಂದಾಗಿ ಈ ಐತಿಹಾಸಿಕ ಪ್ರಸಿದ್ಧ ಮಂಡಿ ನಗರಿಯು, ಈ ಹಿಂದೆ......

  + ಹೆಚ್ಚಿಗೆ ಓದಿ
  Distance from Kullu
  • 62 km - 1 Hr, 5 min
  Best Time to Visit ಮಂಡಿ
  • ಮಾರ್ಚ್-ಅಕ್ಟೋಬರ್
 • 14ಮನಿಕರನ್, ಹಿಮಾಚಲ ಪ್ರದೇಶ

  ಮನಿಕರನ್ - ಧರ್ಮಶೃದ್ಧೆಯುಳ್ಳವರಿಗೊಂದು ತಾಣ

  ಮನಿಕರನ್ ಎಂಬುದು ಹಿಮಾಚಲ್ ಪ್ರದೇಶದಲ್ಲಿರುವ ಕುಲ್ಲುವಿನಿಂದ 45 ಕಿ.ಮೀ ದೂರದಲ್ಲಿರುವ ಸಿಖ್ಖರ ಮತ್ತು ಹಿಂದೂಗಳ ಪವಿತ್ರ ಯಾತ್ರಾಸ್ಥಳವಾಗಿದೆ. ಇದು ಸಮುದ್ರ ಮಟ್ಟದಿಂದ 1737 ಅಡಿ ಎತ್ತರದಲ್ಲಿ ನೆಲೆಗೊಂಡಿದೆ.......

  + ಹೆಚ್ಚಿಗೆ ಓದಿ
  Distance from Kullu
  • 43 km - 1 Hr,
  Best Time to Visit ಮನಿಕರನ್
  • ಏಪ್ರಿಲ್-ಜೂನ್
 • 15ಕುಫ್ರಿ, ಹಿಮಾಚಲ ಪ್ರದೇಶ

  ಕುಫ್ರಿ : ಕ್ರೀಡಾ ವಿಹಾರಕ್ಕೆ ಸೂಕ್ತ ತಾಣ

  ಸಾಹಸ ಕ್ರೀಡೆಗಳಲ್ಲಿ ಪಾಲ್ಗೋಳ್ಳುವುದು ಎಂದರೆ ಹಲವರಿಗೆ ಇಷ್ಟ. ದೊಡ್ಡವರಿಂದ ಹಿಡಿದು ಮಕ್ಕಳವರೆಗೂ ಎಲ್ಲರೂ ಕ್ರೀಡೆಗಳನ್ನು ಆಡಲು ಹಪಹಪಿಸುತ್ತಾರೆ. ಇಂತಹ ಉತ್ಸಾಹಿಗಳಿಗೆ ಸುಲಭವಾಗಿ ಹಾಗೂ ಅದ್ಭುತ ಅನುಭವವನ್ನು......

  + ಹೆಚ್ಚಿಗೆ ಓದಿ
  Distance from Kullu
  • 196 km - 3 Hrs, 5 min
  Best Time to Visit ಕುಫ್ರಿ
  • ಮಾರ್ಚ್-ನವಂಬರ್
 • 16ಶೋಘಿ, ಹಿಮಾಚಲ ಪ್ರದೇಶ

  ಶೋಘಿ - ಒಂದು ಆಹ್ಲಾದಕರ ರಜಾ ತಾಣ

  ಹಿಮಾಚಲ ಪ್ರದೇಶದ 5700 ಅಡಿ ಎತ್ತರದಲ್ಲಿರುವ ಒಂದು ಪುಟ್ಟ ಪಟ್ಟಣವೇ ಶೋಘಿ. ರಾಜ್ಯದ ಗಿರಿಧಾಮಗಳಲ್ಲೊಂದಾಗಿರುವ ಈ ಪಟ್ಟಣವು ಶಿಮ್ಲಾ ಜಿಲ್ಲೆಯಿಂದ ಕೇವಲ 13 ಕಿಮೀ ದೂರದಲ್ಲಿದೆ. ಓಕ್ ಮರಗಳು ಮತ್ತು......

  + ಹೆಚ್ಚಿಗೆ ಓದಿ
  Distance from Kullu
  • 222 km - 3 Hrs, 30 min
  Best Time to Visit ಶೋಘಿ
  • ಫೆಬ್ರುವರಿ-ಡಿಸೆಂಬರ್
 • 17ಪರ್ವಾನೂ, ಹಿಮಾಚಲ ಪ್ರದೇಶ

  ಪರ್ವಾನೂ - ಔದ್ಯಮಿಕ ಸುಂದರ ಪಟ್ಟಣ

  ಹಿಮಾಚಲ ಪ್ರದೇಶದ ಸೋಲನ್‌ ಜಿಲ್ಲೆಯಲ್ಲಿರುವ ಪರ್ವಾನೂ ಒಂದು ಸುಂದರ ಗುಡ್ಡಪ್ರದೇಶ. ಹಲವು ಗುಡ್ಡಗಳು ಮತ್ತು ಉದ್ಯಾನಗಳನ್ನು ಹೊಂದಿರುವ ಈ ಪ್ರದೇಶವು ಜನಪ್ರಿಯ ಪ್ರವಾಸಿ ತಾಣ. ಹರ್ಯಾಣ ಮತ್ತು ಹಿಮಾಚಲ ಪ್ರದೇಶ......

  + ಹೆಚ್ಚಿಗೆ ಓದಿ
  Distance from Kullu
  • 241 km - 3 Hrs, 55 min
  Best Time to Visit ಪರ್ವಾನೂ
  • ಮಾರ್ಚ್-ಮೇ
 • 18ನರಕಂದ, ಹಿಮಾಚಲ ಪ್ರದೇಶ

  ನರಕಂದ - ಸ್ಕೀ ಆಟಗಾರರ ಸ್ವರ್ಗ!

  ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಅತ್ಯಂತ ಸುಂದರ ಪ್ರವಾಸಿ ತಾಣ ನರಕಂದ. ಹಿಮವನ್ನು ಹೊದ್ದುಕೊಂಡಿರುವ ಶಿಖರದ ಮೇಲ್ಭಾಗ ಹಾಗೂ ತಳಭಾಗದ ಹಚ್ಚ ಹಸಿರಾದ ಹಿಮಾಲಯ ಬೆಟ್ಟಗಳ ಶ್ರೇಣಿ ಅತ್ಯಂತ ರೋಮಾಂಚಕವಾಗಿ ಕಂಗೊಳಿಸುತ್ತದೆ.......

  + ಹೆಚ್ಚಿಗೆ ಓದಿ
  Distance from Kullu
  • 147 km - 2 Hrs, 15 min
  Best Time to Visit ನರಕಂದ
  • ಏಪ್ರಿಲ್-ಜೂನ್
 • 19ಕೊಟ್‌ಖೈ, ಹಿಮಾಚಲ ಪ್ರದೇಶ

  ಕೊಟ್‌ಖೈ - ಬನ್ನಿ..ಧ್ಯಾನದಲ್ಲಿ ತೊಡಗಿಕೊಳ್ಳಿ

  ಕೊಟ್‌ಖೈ ಒಂದು ಸಣ್ಣ ನಗರ. ಇದು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿದೆ. ಇಲ್ಲಿನ ರಾಜನಿಂದಾಗಿ ಈ ಪ್ರದೇಶಕ್ಕೆ ಹೀಗೆಂದು ಹೆಸರು ಬಂದಿದೆ. ಕೊಟ್‌ ಎಂದರೆ ಅರಮನೆ ಎಂದರ್ಥ ಹಾಗೂ ಖೈ ಎಂದರೆ ಗುಡ್ಡ......

  + ಹೆಚ್ಚಿಗೆ ಓದಿ
  Distance from Kullu
  • 209 km - 3 Hrs, 20 min
  Best Time to Visit ಕೊಟ್‌ಖೈ
  • ಏಪ್ರಿಲ್-ಜೂನ್
 • 20ನಾಲ್ದೇರಾ, ಹಿಮಾಚಲ ಪ್ರದೇಶ

  ನಾಲ್ದೇರಾ - ಗಾಲ್ಫ್ ಕ್ರೀಡೆಗೆ ಸೂಪರ್!

  ನಾಲ್ದೇರಾವು ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಸುಂದರವಾದ ಬೆಟ್ಟ ಪ್ರದೇಶ. ಸಮುದ್ರ ಮಟ್ಟದಿಂದ ಸುಮಾರು 2044 ಮೀ. ಎತ್ತರದಲ್ಲಿದೆ. ಈ ಹೆಸರು ಎರಡು ಶಬ್ದಗಳ ಸಂಗಮ. ನಾಗ್‌ ಮತ್ತು ದೇಹ್ರಾ ಎಂದರೆ ನಾಗ ರಾಜನ......

  + ಹೆಚ್ಚಿಗೆ ಓದಿ
  Distance from Kullu
  • 195 km - 3 Hrs, 15 min
  Best Time to Visit ನಾಲ್ದೇರಾ
  • ಮಾರ್ಚ್-ನವಂಬರ್
 • 21ಸರಹನ್, ಹಿಮಾಚಲ ಪ್ರದೇಶ

  ಸರಹನ್ - ಭೀಮಕಾಲಿ ದೇವಿಯ ದಿವ್ಯ ಸನ್ನಿಧಿಯಲ್ಲಿ

  ಹಿಮಾಚಲ ಪ್ರದೇಶವು, ಹಿಮದಿಂದ ಆವೃತವಾದ ಒಂದು ಸುಂದರವಾದ ಪ್ರವಾಸಿ ತಾಣ. ಇಲ್ಲಿಗೆ ಪ್ರತಿವರ್ಷ ಅಸಂಖ್ಯ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಶಿಖರ, ಹಿಮ ನದಿಗಳು, ಸರೋವರಗಳು ಇನ್ನು ಸಾಕಷ್ಟು ಸುಂದರ......

  + ಹೆಚ್ಚಿಗೆ ಓದಿ
  Distance from Kullu
  • 139 km - 2 Hrs, 15 min
  Best Time to Visit ಸರಹನ್
  • ಏಪ್ರಿಲ್-ನವಂಬರ್
 • 22ಮಸ್ಸೂರಿ, ಉತ್ತರಾಖಂಡ್

  ಮಸ್ಸೂರಿ - ಗಿರಿಶಿಖರಗಳ ರಾಣಿ

  ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಒಂದು ಪ್ರಸಿದ್ಧ ಗಿರಿಧಾಮ ಮಸ್ಸೂರಿ. ಇದು ‘ಗಿರಿಗಳ ರಾಣಿ’ ಎಂದು ಪ್ರಸಿದ್ಧವಾಗಿದೆ. ಇದು ಹಿಮಾಲಯದ ತಪ್ಪಲಿನಲ್ಲಿ ಸಮುದ್ರ ಮಟ್ಟದಿಂದ ಸುಮಾರು 1880 ಮೀ......

  + ಹೆಚ್ಚಿಗೆ ಓದಿ
  Distance from Kullu
  • 451 Km - 8 Hrs 24 mins
  Best Time to Visit ಮಸ್ಸೂರಿ
  • ಏಪ್ರಿಲ್-ಜೂನ್, ಸೆಪ್ಟಂಬರ್-ನವಂಬರ್
 • 23ಶೋಜಾ, ಹಿಮಾಚಲ ಪ್ರದೇಶ

  ಶೋಜಾ - ಆರಾಮವಾಗಿ ವಿರಮಿಸಿ

  ಹಿಮಾಚಲ ಪ್ರದೇಶದ ಸೆರಾಜ್ ಕಣಿವೆಯಲ್ಲಿರುವ ಸುಂದರ ತಾಣ ಶೋಜಾ. ಜಲೋರಿ ರಹದಾರಿಯಿಂದ 5 ಕಿಲೋ ಮೀಟರ್ ಅಂತರದಲ್ಲಿರುವ ಶೋಜಾ ಸಮುದ್ರ ಮಟ್ಟದಿಂದ 2368 ಮೀಟರ್ ಎತ್ತರದಲ್ಲಿದೆ. ಹಿಮಾವೃತವಾದ ಪರ್ವತ ಶ್ರೇಣಿಗಳ ನೋಟದಿಂದ......

  + ಹೆಚ್ಚಿಗೆ ಓದಿ
  Distance from Kullu
  • 65 km - 55 min
  Best Time to Visit ಶೋಜಾ
  • ಏಪ್ರಿಲ್-ಜೂನ್
 • 24ನಾದೌನ್, ಹಿಮಾಚಲ ಪ್ರದೇಶ

  ನಾದೌನ್‌ : ಹಿಮಾಚಲ ಪ್ರದೇಶದ ಸುಂದರ ತಾಣ

  ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಬಿಯಸ್‌ ನದಿ ದಡದಲ್ಲಿರುವ ಸುಂದರ ಪ್ರವಾಸಿ ತಾಣವೇ ನಾದೌನ್‌‌. ಸಮುದ್ರ ಮಟ್ಟದಿಂದ ಸುಮಾರು 508 ಮೀಟರ‍್ ಎತ್ತರದಲ್ಲಿರುವ ಈ ಪ್ರದೇಶವು ತನ್ನ......

  + ಹೆಚ್ಚಿಗೆ ಓದಿ
  Distance from Kullu
  • 158 km - 2 Hrs, 30 min
  Best Time to Visit ನಾದೌನ್
  • ಮೇ-ಜುಲೈ
 • 25ಸ್ಪಿತಿ, ಹಿಮಾಚಲ ಪ್ರದೇಶ

  ಸ್ಪಿತಿ: ಭಾರತ ಹಾಗೂ ಟಿಬೆಟ್‌ನ ಸಂಪರ್ಕ ಕೊಂಡಿ

  ಹಿಮಾಚಲ ಪ್ರದೇಶ ರಾಜ್ಯದ ಈಶಾನ್ಯ ದಿಕ್ಕಿನಲ್ಲಿ ಬಹುದೂರದಲ್ಲಿರುವ ಹಿಮಾಲಯ ಕಣಿವೆ ಪ್ರದೇಶದಲ್ಲಿ ಸ್ಪಿತಿ ನೆಲೆಸಿದೆ. ಸ್ಪಿತಿ ಅಂದರೆ ಮಧ್ಯದ ಭೂಮಿ ಎಂದಾಗುತ್ತದೆ. ಇದು ಭಾರತ ಹಾಗೂ ಟಿಬೆಟ್‌ ನಡುವೆ ಇರುವ......

  + ಹೆಚ್ಚಿಗೆ ಓದಿ
  Distance from Kullu
  • 232 km - 3 Hrs, 29 min
  Best Time to Visit ಸ್ಪಿತಿ
  • ಮೇ-ಅಕ್ಟೋಬರ್
 • 26ರೈಸನ್, ಹಿಮಾಚಲ ಪ್ರದೇಶ

  ರೈಸನ್‌ : ನದಿ ಈಜುವವರ ಸ್ವರ್ಗ

  ಸಮುದ್ರ ಮಟ್ಟದಿಂದ ಸುಮಾರು 1433 ಮೀ. ಎತ್ತರದಲ್ಲಿರುವ ರೈಸನ್‌ ಕುಲುವಿನಿಂದ 16 ಕಿ.ಮೀ ದೂರದಲ್ಲಿದೆ. ಸಣ್ಣ ಸಣ್ಣ ಹಳ್ಳಿಗಳಿಂದ ಆವೃತವಾಗಿರುವ ಬಿಯಸ್‌ ನದಿಯ ದಡದಲ್ಲಿರುವ ರೈಸನ್‌ ವ್ಹೈಟ್ ವಾಟರ್......

  + ಹೆಚ್ಚಿಗೆ ಓದಿ
  Distance from Kullu
  • 15 km - 15 min
  Best Time to Visit ರೈಸನ್
  • ಏಪ್ರಿಲ್-ಜೂನ್
 • 27ಪೌಂಟಾ ಸಾಹಿಬ್, ಹಿಮಾಚಲ ಪ್ರದೇಶ

  ಪೌಂಟಾ ಸಾಹಿಬ್ - ಸಿಖ್ಖರ ಪವಿತ್ರ ಕ್ಷೇತ್ರ

  ಯಮುನಾ ನದಿಯ ದಂಡೆಯಲ್ಲಿರುವ ಪೌಂಟಾ ಸಾಹಿಬ್ ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುವ ಸುಂದರವಾದ ತಾಣ. ಈ ಐತಿಹಾಸಿಕ ಮಹತ್ವದ ಇದನ್ನು ಸಿರ್ಮೋರ್ನ ರಾಜ ಮೈದಿನಿ ಪ್ರಕಾಶನ ಆಹ್ವಾನದ ಮೇರೆಗೆ ಬಂದು ನಾಲ್ಕು ವರ್ಷಗಳ ಕಾಲ......

  + ಹೆಚ್ಚಿಗೆ ಓದಿ
  Distance from Kullu
  • 361 km - 5 Hrs, 30 min
  Best Time to Visit ಪೌಂಟಾ ಸಾಹಿಬ್
  • ಏಪ್ರಿಲ್-ಜೂನ್
 • 28ಕಂಗ್ರಾ, ಹಿಮಾಚಲ ಪ್ರದೇಶ

  ಕಂಗ್ರಾ - ಒಂದು ಪವಿತ್ರ ನಗರಿ

  ಕಂಗ್ರಾ ಎಂಬುದು ಹಿಮಾಚಲ್ ಪ್ರದೇಶದ ಮಂಝಿ ಮತ್ತು ಬೆನೆರ್ ಝರಿಗಳ ನಡುವೆ ಇರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಧೌಲಾಧರ್ ಮತ್ತು ಶಿವಾಲಿಕ್ ಶ್ರೇಣಿಗಳ ನಡುವೆ ಇರುವ ಕಂಗ್ರಾ ಕಣಿವೆಯ ನಡುವೆ ನೆಲೆಗೊಂಡಿರುವ ಈ ಸುಂದರ......

  + ಹೆಚ್ಚಿಗೆ ಓದಿ
  Distance from Kullu
  • 180 km - 2 Hrs, 50 min
  Best Time to Visit ಕಂಗ್ರಾ
  • ಮಾರ್ಚ್-ಜೂನ್
 • 29ಡಾಲ್ ಹೌಸಿ, ಹಿಮಾಚಲ ಪ್ರದೇಶ

  ಡಾಲ್‌ಹೌಸಿ: ಸುಂದರ ಬೆಟ್ಟ, ಗುಡ್ಡಗಳ ಮನಮೋಹಕ ತಾಣ

  ಹಿಮಾಚಲ ಪ್ರದೇಶ ರಾಜ್ಯದ ದೌಲಾಧರ್‌ ಭಾಗದಲ್ಲಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಡಾಲ್‌ಹೌಸಿ. 1854 ರಲ್ಲಿ ಈ ಪಟ್ಟಣ ಆವಿಷ್ಕರಿಸಿತು. ಬ್ರಿಟಿಷ್‌ ಗವರ್ನರ್‌ ಜನರಲ್‌ ಆಗಿದ್ದ ಲಾರ್ಡ್......

  + ಹೆಚ್ಚಿಗೆ ಓದಿ
  Distance from Kullu
  • 287 km - 4 Hrs, 35 min
  Best Time to Visit ಡಾಲ್ ಹೌಸಿ
  • ಮಾರ್ಚ್-ನವಂಬರ್
 • 30ಮಶೋಬ್ರಾ, ಹಿಮಾಚಲ ಪ್ರದೇಶ

  ಮಶೋಬ್ರಾ - ರಾಜವೈಭವದ ಸ್ವಾಗತ

  ಮಶೋಬ್ರ ಶಿಮ್ಲಾ ಜಿಲ್ಲೆಯಲ್ಲಿರುವ ಪ್ರಸಿದ್ದ ಪ್ರವಾಸಿ ತಾಣ. ಬೆಟ್ಟಗಳ ನಡುವಿನ ಪಟ್ಟಣವಾಗಿರುವ ಮಶೋಬ್ರ ಇಲ್ಲಿನ ಮನಮೋಹಕ ಸೌಂದರ್ಯ ಮತ್ತು ತಂಪಾದ ವಾತಾವರಣದಿಂದಾಗಿ ಪ್ರವಾಸಿಗರನ್ನು ಸೆಳೆಯುತ್ತದೆ. ಸಮುದ್ರ ಮಟ್ಟದಿಂದ......

  + ಹೆಚ್ಚಿಗೆ ಓದಿ
  Distance from Kullu
  • 206 km - 3 Hrs, 15 min
  Best Time to Visit ಮಶೋಬ್ರಾ
  • ಏಪ್ರಿಲ್-ಜೂನ್
 • 31ಸಲೋಗ್ರಾ, ಹಿಮಾಚಲ ಪ್ರದೇಶ

  ಸಲೋಗ್ರಾ - ಚಾರಣಿಗರ ಸ್ವರ್ಗ!

  ಭಾರತದಲ್ಲಿ ವರ್ಷವಿಡಿ ಪ್ರಯಾಣ ಮಾಡಬಹುದಾದಂತಹ, ಮನಸ್ಸಿಗೆ ಸಂತೋಷವನ್ನುಂಟು ಮಾಡುವಂತಹ ಸ್ಥಳಗಳು ಹತ್ತು ಹಲವಾರಿವೆ. ಒಮ್ಮೆ ಭೇಟಿ ನೀಡಿದರೆ ಮತ್ತೆ ಮತ್ತೆ ಪ್ರಯಾಣ ಮಾಡಬೇಕೆನ್ನುವಂತಹ ಅಭಿಲಾಷೆಯನ್ನು ಹುಟ್ಟು......

  + ಹೆಚ್ಚಿಗೆ ಓದಿ
  Distance from Kullu
  • 246 km - 3 Hrs, 55 min
  Best Time to Visit ಸಲೋಗ್ರಾ
  • ಏಪ್ರಿಲ್-ಜೂನ್
 • 32ಕಸೌಲಿ, ಹಿಮಾಚಲ ಪ್ರದೇಶ

  ಕಸೌಲಿ - ಒಂದು ಸುಂದರ ನಿಸರ್ಗ ಧಾಮ

  ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿರುವ ಗುಡ್ಡ ಪ್ರದೇಶ ಕಸೌಲಿ ಅತ್ಯಂತ ಜನಪ್ರಿಯವಾದ ಹಿಲ್ ಸ್ಟೇಷನ್. ಇದು ಸಮುದ್ರ ಮಟ್ಟಕ್ಕಿಂತ ಸುಮಾರು 1800 ಮೀಟರ್ ಎತ್ತರದಲ್ಲಿದೆ, ಈ ಪ್ರದೇಶದ ಹೆಸರು ರಾಮಾಯಣದಲ್ಲೂ......

  + ಹೆಚ್ಚಿಗೆ ಓದಿ
  Distance from Kullu
  • 240 km - 3 Hrs, 55 min
  Best Time to Visit ಕಸೌಲಿ
  • ಜನವರಿ-ಡಿಸೆಂಬರ್
 • 33ನಹಾನ್, ಹಿಮಾಚಲ ಪ್ರದೇಶ

  ನಹಾನ್‌ : ಶಿವಾಲಿಕ್‌ ಪರ್ವತದ ರತ್ನ

  ಹಿಮಾವೃತ ಪರ್ವತ ಶ್ರೇಣಿಗಳು ಮತ್ತು ದಟ್ಟ ಹಸಿರು ಪರ್ವತಗಳಿಂದ ಆವೃತವಾದ ರಮಣೀಯ ಪ್ರವಾಸಿ ತಾಣ ನಹಾನ್‌. ಹಿಮಾಚಲ ಪ್ರದೇಶದ ಶಿವಾಲಿಕ್‌ ಪರ್ವತದ ತುದಿಯಲ್ಲಿದೆ. ರಾಜ ಕರಣ್‌ ಪ್ರಕಾಶ್‌ರವರು......

  + ಹೆಚ್ಚಿಗೆ ಓದಿ
  Distance from Kullu
  • 310 km - 5 Hrs, 5 min
  Best Time to Visit ನಹಾನ್
  • ಜನವರಿ-ಡಿಸೆಂಬರ್
One Way
Return
From (Departure City)
To (Destination City)
Depart On
14 Jun,Mon
Return On
15 Jun,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
14 Jun,Mon
Check Out
15 Jun,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
14 Jun,Mon
Return On
15 Jun,Tue