Search
 • Follow NativePlanet
Share
ಮುಖಪುಟ » ಸ್ಥಳಗಳು » ಕುಲ್ಲು » ಆಕರ್ಷಣೆಗಳು
 • 01ರಘುನಾಥ್ ದೇವಾಲಯ

  ರಘುನಾಥ್ ದೇವಾಲಯವು ಮನಾಲಿಯ ಅತ್ಯಂತ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇದನ್ನು ಹಿಂದುಗಳ ದೇವರಾದ ರಘುನಾಥ್ ಜೀಯವರಿಗಾಗಿ ನಿರ್ಮಿಸಲಾಗಿದೆ. ಇಲ್ಲಿರುವ ವಿಗ್ರಹವನ್ನು ಉತ್ತರ ಪ್ರದೇಶದ ಅಯೋಧ್ಯೆಯ ತ್ರೇತ್‍ನಾಥ್ ದೇವಾಲಯದಿಂದ ತಂದು ಪ್ರತಿಷ್ಟಾಪಿಸಾಲಾಗಿದೆ ಎಂದು ಭಾವಿಸಲಾಗಿದೆ. ಸ್ಥಳೀಯ ದಂತಕತೆಗಳ ಪ್ರಕಾರ, ಈ...

  + ಹೆಚ್ಚಿಗೆ ಓದಿ
 • 02ಜಗನ್ನಾಥಿ ದೇವಿ ದೇವಾಲಯ

  ಜಗನ್ನಾಥಿ ದೇವಿ ದೇವಾಲಯ

  ಜಗನ್ನಾಥಿ ದೇವಿ ದೇವಾಲಯವನ್ನು ತ್ರಿಮೂರ್ತಿಗಳಲ್ಲಿ ಸ್ಥಿತಿಕಾರಕನಾದ ವಿಷ್ಣುವಿನ ಸಹೋದರಿಯಾದ ಭುವನೇಶ್ವರಿ ದೇವಿಗೆ ಸಮರ್ಪಿಸಲಾಗಿದೆ. ಇದು ಕುಲ್ಲುವಿನಲ್ಲಿರುವ ಬೇಖ್ಲಿಯ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಜಗನ್ನಾಥಿ ದೇವಿ ದೇವಾಲಯವನ್ನು ಸುಮಾರು 1500 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆಯೆಂಬುದು ಸ್ಥಳೀಯರ ನಂಬಿಕೆಯಾಗಿದೆ....

  + ಹೆಚ್ಚಿಗೆ ಓದಿ
 • 03ಸುಲ್ತಾನ್‍ಪುರ್ ಅರಮನೆ

  ಸುಲ್ತಾನ್‍ಪುರ್ ಅರಮನೆ

  ಸುಲ್ತಾನ್‍ಪುರ್ ಅರಮನೆಯು ರುಪಿ ಅರಮನೆಯೆಂದೆ ಖ್ಯಾತಿಗಳಿಸಿದೆ. ಇದು ಕುಲ್ಲುವಿನಲ್ಲಿರುವ ಅತ್ಯದ್ಭುತವಾದ ಅರಮನೆಯಾಗಿದೆ. ಇದರ ಮೂಲ ರಚನೆಯು 1905 ರಲ್ಲಿ ಸಂಭವಿಸಿದ ಭಾರೀ ಭೂಕಂಪದಲ್ಲಿ ನಾಶವಾಯಿತು. ಆನಂತರ ಇದನ್ನು ಮೂಲ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಲಾಯಿತು. ಇಲ್ಲಿ ಹಲವಾರು ಮಿನಿಯೇಚರ್ ವರ್ಣಚಿತ್ರಗಳನ್ನು ಕುಲ್ಲು...

  + ಹೆಚ್ಚಿಗೆ ಓದಿ
 • 04ಬಿಜಿಲಿ ಮಹಾದೇವ್ ದೇವಾಲಯ

  ಕುಲ್ಲುವಿನ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಬಿಜಿಲಿ ಮಹಾದೇವ್ ದೇವಾಲಯವು ಬಿಯಸ್ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ. ಇದು ಮನಾಲಿಗೆ ಸಮೀಪದಲ್ಲಿದೆ. ಸಮುದ್ರ ಮಟ್ಟದಿಂದ 2450 ಮೀಟರ್ ಎತ್ತರದಲ್ಲಿರುವ ಈ ದೇವಾಲಯವು ಲಯಕಾರಕನಾದ ಶಿವನ ದೇವಾಲಯವಾಗಿದೆ. ಈ ದೇವಾಲಯವು ಇಲ್ಲಿನ ಸಾಂಪ್ರದಾಯಿಕವಾದ ಬುಡಕಟ್ಟು ಶೈಲಿಯಾದ ಪಹರಿ...

  + ಹೆಚ್ಚಿಗೆ ಓದಿ
 • 05ಚಂದ್ರಖಾನಿ ಪಾಸ್

  ಚಂದ್ರಖಾನಿ ಪಾಸ್

  ಚಂದ್ರಖಾನಿ ಪಾಸ್ ಸಮುದ್ರ ಮಟ್ಟದಿಂದ 3600 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇದು ಪಾರ್ವತಿ ಕಣಿವೆಯಲ್ಲಿ ಕಂಡು ಬರುತ್ತದೆ. ಅಲ್ಲದೆ ಇದು ಮಲಾನ ಮತ್ತು ಕುಲ್ಲುಗಳ ಜೊತೆಗೆ ಸಂಪರ್ಕವನ್ನು ಹೊಂದಿದೆ. ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಈ ಪಾಸ್ ಚಾರಣಿಗರಿಗೆ ಒಂದು ಅತ್ಯುತ್ತಮ ಮೂಲಸ್ಥಾನವಾಗಿ ಸೇವೆ...

  + ಹೆಚ್ಚಿಗೆ ಓದಿ
 • 06ಬಾಷೇಶ್ವರ್ ಮಹಾದೇವ್ ದೇವಾಲಯ

  ಬಾಷೇಶ್ವರ್ ಮಹಾದೇವ್ ದೇವಾಲಯ

  ಬಾಷೇಶ್ವರ್ ಮಹಾದೇವ್ ದೇವಾಲಯವು ಕುಲ್ಲು ಜಿಲ್ಲೆಯಲ್ಲಿರುವ ಬಜುರ ಎಂಬ ಗ್ರಾಮದಲ್ಲಿ ನೆಲೆಸಿದೆ. ಇದು ಈ ನಗರದಿಂದ 15 ಕಿ.ಮೀ ದೂರದಲ್ಲಿದ್ದು ರಾಷ್ಟ್ರೀಯ ಹೆದ್ದಾರಿ 21ರಲ್ಲಿ ಬರುತ್ತದೆ. ಈ ದೇವಾಲಯವು ಬಿಯಾಸ್ ನದಿಯ ದಂಡೆಯ ಮೇಲೆ ನೆಲೆಗೊಂಡಿದ್ದು, ತನ್ನಲ್ಲಿರುವ ಕಲ್ಲಿನ ಕೆತ್ತನೆಗಳಿಗೆ ಮತ್ತು ಶಿಖರ ಅಥವಾ ಗೋಪುರಗಳಿಗೆ...

  + ಹೆಚ್ಚಿಗೆ ಓದಿ
 • 07ದಿ ಗ್ರೇಟ್ ಹಿಮಾಲಯನ್ ಪಾರ್ಕ್

  ದಿ ಗ್ರೇಟ್ ಹಿಮಾಲಯನ್ ಪಾರ್ಕ್

  ದಿ ಗ್ರೇಟ್ ಹಿಮಾಲಯನ್ ಪಾರ್ಕ್ ಅಥವಾ ಜವಾಹರ್ ಲಾಲ್ ನೆಹರು ಗ್ರೇಟ್ ಹಿಮಾಲಯನ್ ಪಾರ್ಕ್, ಕುಲ್ಲುವಿನ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. 50 ಚ.ಕಿ.ಮೀ ವೀಸ್ತೀರ್ಣದಲ್ಲಿ ವ್ಯಾಪಿಸಿರುವ ಈ ರಾಷ್ಟ್ರೀಯ ಉದ್ಯಾನವನವು ವಿಫುಲವಾದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ಆಶ್ರಯವನ್ನು ಒದಗಿಸಿದೆ. ಇಲ್ಲಿ 30 ಬಗೆಯ ಸಸ್ತನಿಗಳು...

  + ಹೆಚ್ಚಿಗೆ ಓದಿ
 • 08ಹನೊಗಿ ಮಾತಾ ದೇವಾಲಯ

  ಹನೊಗಿ ಮಾತಾ ದೇವಾಲಯ

  ಹನೊಗಿ ಮಾತಾ ದೇವಾಲಯವು ಕುಲ್ಲುವಿನ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದೆ. ಇದು ಮಂಡಿ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲೆಗೊಂಡಿದೆ. ಈ ದೇವಾಲಯವನ್ನು ಹಿಂದು ದೇವತೆಯಾದ ಹಂಗೊ ಮಾತಾಗೆ ಸಮರ್ಪಿಸಲಾಗಿದೆ. ಈ ದೇವಿಯ ದರ್ಶನ ಪಡೆಯಲು ಭಕ್ತಾಧಿಗಳು ವರ್ಷಪೂರ್ತಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಈ ದೇವಾಲಯವು ಒಂದು ಸಣ್ಣ...

  + ಹೆಚ್ಚಿಗೆ ಓದಿ
 • 09ಪಿನ್ ಕಣಿವೆ ರಾಷ್ಟ್ರೀಯ ಉದ್ಯಾನವನ

  ಪಿನ್ ಕಣಿವೆ ರಾಷ್ಟ್ರೀಯ ಉದ್ಯಾನವನ

  ಪಿನ್ ಕಣಿವೆ ರಾಷ್ಟ್ರೀಯ ಉದ್ಯಾನವನವು ಹಿಮಾಚಲ್ ಪ್ರದೇಶದ ಸ್ಪಿತಿ ಕಣಿವೆಯಲ್ಲಿ ನೆಲೆಗೊಂಡಿದೆ. ಇದು ಹಿಮ ಮರುಭೂಮಿ ಪ್ರದೇಶದಲ್ಲಿ ನೆಲೆಗೊಂಡಿದ್ದು, ಸುಮಾರು 675 ಚ.ಕಿ.ಮೀ ನಷ್ಟು ವಿಸ್ತೀರ್ಣವನ್ನು ಹೊಂದಿದೆ. ಇದನ್ನು 1987ರಲ್ಲಿ ಸ್ಥಾಪಿಸಲಾಯಿತು.

  ಈ ಉದ್ಯಾನವನದಲ್ಲಿ ಸುಮಾರು 20 ಬಗೆಯ ಪ್ರಾಣಿ ಮತ್ತು ಪಕ್ಷಿ...

  + ಹೆಚ್ಚಿಗೆ ಓದಿ
 • 10ಡಿಯೊ ಟಿಬ್ಬ

  ಡಿಯೊ ಟಿಬ್ಬ

  ಡಿಯೊ ಟಿಬ್ಬವು ಮನಾಲಿಯ ಆಗ್ನೇಯಕ್ಕೆ ನೆಲೆಸಿದೆ. ಸಮುದ್ರ ಮಟ್ಟದಿಂದ 6001 ಮೀಟರ್ ಎತ್ತರದಲ್ಲಿರುವ ಈ ಸ್ಥಳವು ಪ್ರವಾಸಿಗರ ಚಾರಣಕ್ಕೆ ಹೇಳಿ ಮಾಡಿಸಿದ ಮೂಲ ನೆಲೆಯಾಗಿದೆ. ಡಿಯೊ ಟಿಬ್ಬಕ್ಕೆ ಸಾಗುವ ಚಾರಣದಲ್ಲಿ ಚಾರಣಿಗರು ಜಗತ್‍ಸುಖ್ ಎಂಬ ಹಳ್ಳಿಯನ್ನು ತಲುಪಬೇಕು. ಇದು ಮನಾಲಿಯಿಂದ 5 ಕಿ.ಮೀ ದೂರದಲ್ಲಿದೆ. ಅಲ್ಲಿಂದ...

  + ಹೆಚ್ಚಿಗೆ ಓದಿ
 • 11ಗೌರಿ ಶಂಕರ್ ದೇವಾಲಯ

  ಗೌರಿ ಶಂಕರ್ ದೇವಾಲಯ

  ಗೌರಿ ಶಂಕರ್ ದೇವಾಲಯವು ನಗ್ಗರ್ ನಲ್ಲಿ ನೆಲೆಗೊಂಡಿದ್ದು, ಇಲ್ಲಿನ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದೆ. ಈ ದೇವಾಲಯವನ್ನು ಸುಮಾರು 11-12 ನೇ ಶತಮಾನದ ನಡುವೆ ನಿರ್ಮಿಸಲಾಗಿದೆ. ಪರಮಶಿವನಿಗಾಗಿ ನಿರ್ಮಿಸಲಾಗಿರುವ ಗೌರಿಶಂಕರ್ ದೇವಾಲಯವು ಗುಜರ-ಪ್ರತಿಹಾರ ಸಂಪ್ರದಾಯದಂತೆ ನಿರ್ಮಿಸಲಾಗಿರುವ ಕಟ್ಟ ಕಡೆಯ ಸ್ಮಾರಕವೆಂದು...

  + ಹೆಚ್ಚಿಗೆ ಓದಿ
 • 12ಕೈಸ್‍ಧರ್

  ಕೈಸ್‍ಧರ್

  ಕೈಸ್‍ಧರ್ ಎಂಬುದು ಖಜ್ಜರ್ ಎಂಬ ಹಚ್ಚ ಹಸಿರಿನ ಕಾಡಿನ ನಡುವೆ ನೆಲೆಗೊಂಡಿದೆ. ಇದು ಕುಲ್ಲುವಿನಿಂದ 15 ಕಿ.ಮೀ ದೂರದಲ್ಲಿದೆ. ಇದೊಂದು ವಿಹಾರ ತಾಣವಾಗಿದ್ದು, ದೇವದಾರು ಮರಗಳಿಂದ ಮತ್ತು ವರ್ಣರಂಜಿತವಾದ ಹುಲ್ಲುಗಾವಲುಗಳಿಂದ ಸುತ್ತುವರೆದಿದ್ದು, ವಿಹಾರ ಬರುವವರಿಗೆ ಮುದನೀಡುತ್ತದೆ.

  + ಹೆಚ್ಚಿಗೆ ಓದಿ
 • 13ಶರ್ವಲಿ ದೇವಿ ದೇವಾಲಯ

  ಶರ್ವಲಿ ದೇವಿ ದೇವಾಲಯ

  ಶರ್ವಲಿ ದೇವಿ ದೇವಾಲಯವು ಕುಲ್ಲುವಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಇದು ಶೂರು ಎಂಬ ಹಳ್ಳಿಯಲ್ಲಿ ನೆಲೆಗೊಂಡಿದೆ. ನಂಬಿಕೆಗಳ ಪ್ರಕಾರ, ಈ ದೇವಾಲಯವನ್ನು ಪಾಂಡವರು ನಿರ್ಮಿಸಿದರಂತೆ. ಈ ದೇವಾಲಯವು ಮನಾಲಿಯಿಂದ 8 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಅಲ್ಲದೆ ಇದು ಜಗತ್‍ಸುಖ್ ದೇವಾಲಯಕ್ಕೆ ಸಮೀಪದಲ್ಲಿ...

  + ಹೆಚ್ಚಿಗೆ ಓದಿ
 • 14ಸುಜನ್‍ಪುರ್ ಕೋಟೆ

  ಸುಜನ್‍ಪುರ್ ಕೋಟೆ

  ಸುಜನ್‍ಪುರ್ ಕೋಟೆಯನ್ನು ಕಂಗ್ರಾದ ರಾಜ ಅಭಯ ಚಂದ್ ಸುಮಾರು 1758 ರಲ್ಲಿ ನಿರ್ಮಿಸಿದರಂತೆ. ಇದು ಸುಜನ್‍ಪುರ್ ನಲ್ಲಿರುವ ಹಮೀರ್ ಪುರದಲ್ಲಿರುವ ಅತ್ಯಂತ ಸುಂದರ ಕಟ್ಟಡವಾಗಿದೆ. ಈ ಕೋಟೆಯು ತನ್ನಲ್ಲಿರುವ ವರ್ಣಚಿತ್ರಗಳಿಗೆ ಖ್ಯಾತಿ ಪಡೆದಿದೆ. 19 ನೇ ಶತಮಾನದಲ್ಲಿ ಪಹರಿ ಮಿನಿಯೇಚರ್ ವರ್ಣಚಿತ್ರಕಲೆಯ ಅನುಯಾಯಿಯಾಗಿದ್ದ...

  + ಹೆಚ್ಚಿಗೆ ಓದಿ
 • 15ಚಾರಣ

  ಚಾರಣವು ಕುಲ್ಲುವಿನ ಅತ್ಯಂತ ಪ್ರಸಿದ್ಧ ಸಾಹಸ ಕ್ರೀಡೆಯಾಗಿದೆ. ಈ ಪ್ರಾಂತ್ಯವು ಹಿಮಾಚಲ್ ಪ್ರದೇಶದ ಅತ್ಯಂತ ಪ್ರಮುಖ ಚಾರಣ ಕೇಂದ್ರವಾಗಿದೆ. ಇಲ್ಲಿ ಹಲವಾರು ಚಾರಣದ ಹಾದಿಗಳು ನಿಮಗಾಗಿ ದೊರೆಯುತ್ತವೆ. ರೊಹ್ಟಾಂಗ್ ಪಾಸ್‍ನಲ್ಲಿರುವ ಝನ್‍ಸ್ಕರ್, ಲಡಾಖ್, ಲಹೌಲ್ ಮತ್ತು ಸ್ಪಿತಿ ಕಣಿವೆಗಳಲ್ಲಿ ಅಸಂಖ್ಯಾತ ಚಾರಣದ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Apr,Fri
Return On
20 Apr,Sat
 • Today
  Kullu
  6 OC
  42 OF
  UV Index: 4
  Partly cloudy
 • Tomorrow
  Kullu
  7 OC
  44 OF
  UV Index: 3
  Heavy rain at times
 • Day After
  Kullu
  7 OC
  45 OF
  UV Index: 4
  Partly cloudy