Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಕ್ಕೆ ಸುಬ್ರಹ್ಮಣ್ಯ » ತಲುಪುವ ಬಗೆ

ತಲುಪುವ ಬಗೆ

ಕುಕ್ಕೆ ಸುಬ್ರಹ್ಮಣ್ಯಕ್ಕೆ ನಿರಂತರವಾಗಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ( ಕೆ ಎಸ್ ಆರ್ ಟಿ ಸಿ) ಮತ್ತು ಖಾಸಗಿ ಬಸ್ಸುಗಳು ದಿನವಿಡೀ ಬೆಂಗಳೂರು ಮತ್ತು ಮಂಗಳೂರಿನಿಂದ ಹೋಗಿ ಬರುತ್ತಿರುತ್ತವೆ. ಈ ಬಸ್ಸುಗಳು ಮಿತವ್ಯಯಿ ಮತ್ತು ಸುರಕ್ಷಿತವಾಗಿವೆ. ಈ ಖಾಸಗಿ ಬಸ್ಸುಗಳ ಜೊತೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬೆಂಗಳೂರು ಮತ್ತು ಮಂಗಳೂರಿನಿಂದ ಹವಾನಿಯಂತ್ರಿತ, ಹವಾನಿಯಂತ್ರಿತವಲ್ಲದ ವೊಲ್ವೋ ಬಸ್ಸುಗಳ ಸೇವೆಯು ಸಹ ಲಭ್ಯವಿದೆ.