Search
 • Follow NativePlanet
Share
ಮುಖಪುಟ » ಸ್ಥಳಗಳು » ಕುಕ್ಕೆ ಸುಬ್ರಹ್ಮಣ್ಯ » ಆಕರ್ಷಣೆಗಳು

ಕುಕ್ಕೆ ಸುಬ್ರಹ್ಮಣ್ಯ ಆಕರ್ಷಣೆಗಳು

 • 01ಸುಬ್ರಹ್ಮಣ್ಯ ದೇವಾಲಯ

  ಕುಮಾರಧಾರಾ ನದಿಯ ದಂಡೆಯಲ್ಲಿರುವ ಸುಬ್ರಹ್ಮಣ್ಯ ಊರಿನ ಪ್ರಮುಖ ಆಕರ್ಷಣೆಯಾದ ಸುಬ್ರಹ್ಮಣ್ಯ ದೇವಾಲಯವನ್ನು ತಪ್ಪದೆ ನೋಡಬೇಕು. ಈ ದೇವಾಲಯವು ನದಿಗಳಿಂದ, ಪರ್ವತಗಳಿಂದ, ಕಾಡುಗಳಿಂದ ಮತ್ತು ಮುಖ್ಯವಾಗಿ ಕುಮಾರ ಪರ್ವತ ಬೆಟ್ಟದಿಂದ ಸುತ್ತುವರೆದಿದೆ.  ಈ ದೇವಾಲಯವು ಶಿವನ ದ್ವಿತೀಯ ಪುತ್ರನಾದ ಸುಬ್ರಹ್ಮಣ್ಯ ಸ್ವಾಮಿಯ(...

  + ಹೆಚ್ಚಿಗೆ ಓದಿ
 • 02ಆದಿ ಸುಬ್ರಹ್ಮಣ್ಯ ದೇವಾಲಯ

  ಸುಬ್ರಹ್ಮಣ್ಯ ದೇವಾಲಯಕ್ಕೆ ಹೋದಾಗ ಸಮಯಾವಕಾಶವಿದ್ದರೆ ಅಲ್ಲಿಗೆ ಸಮೀಪದ ಆದಿ ಸುಬ್ರಹ್ಮಣ್ಯ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಬಹುದು. ಈ ದೇವಾಲಯದ ಗರ್ಭ ಗುಡಿಯ ಒಳಗೆ ವಲ್ಮೀಕ ಎಂಬ ಹುತ್ತವಿದ್ದು ಅದನ್ನು ಪೂಜಿಸಲಾಗುತ್ತದೆ. ಇತಿಹಾಸ ಪೂರ್ವ ಕಾಲದಿಂದಲು ಹುತ್ತಗಳನ್ನು ಆದಿಶೇಷ ಮತ್ತು ವಾಸುಕಿಯ ರೂಪದಲ್ಲಿ ಪೂಜಿಸಿಕೊಂಡು...

  + ಹೆಚ್ಚಿಗೆ ಓದಿ
 • 03ಸುಬ್ರಹ್ಮಣ್ಯ ಮಠ

  ಸುಬ್ರಹ್ಮಣ್ಯಕ್ಕೆ ಭೇಟಿಕೊಡುವ ಪ್ರವಾಸಿಗರು ಇಲ್ಲಿನ ಸುಬ್ರಹ್ಮಣ್ಯ ಮಠಕ್ಕೆ ’ಭೇಟಿ ಕೊಡಲೇಬೇಕು’. ಇದು ಸುಬ್ರಹ್ಮಣ್ಯ ದೇವಾಲಯದ ಹೊರಗಿನ ಚತುಷ್ಕೋನ ಪ್ರಾಂಗಣದ ಆಗ್ನೇಯ ದಿಕ್ಕಿನಲ್ಲಿದೆ. ದಂತಕಥೆಗಳ ಪ್ರಕಾರ ಈ ಮಠವನ್ನು ಶ್ರೀ ಮಧ್ವಾಚಾರ್ಯರು ತಮ್ಮ  ಸೋದರ ಮತ್ತು ಅನುಯಾಯಿಯಾದ ವಿಷ್ಣುತೀರ್ಥಾಚಾರ್ಯರಿಗೆ...

  + ಹೆಚ್ಚಿಗೆ ಓದಿ
 • 04ಬಿಲದ್ವಾರ ಗುಹೆ

  ಬಿಲದ್ವಾರ ಗುಹೆ

  ಸುಬ್ರಹ್ಮಣ್ಯದಲ್ಲಿ ನೋಡಲೇಬೇಕಾದ ಪ್ರಮುಖ ಆಕರ್ಷಣೆಗಳಲ್ಲಿ ಬಿಲದ್ವಾರ ಗುಹೆಯು ಒಂದಾಗಿದೆ.  ಇದು ಸುಬ್ರಹ್ಮಣ್ಯ ದೇವಾಲಯದಿಂದ ಕುಮಾರಧಾರ ನದಿಗೆ ಹೋಗುವ ಹಾದಿಯಲ್ಲಿದೆ. ದಂತಕಥೆಗಳ ಪ್ರಕಾರ ನಾಗಗಳ ರಾಜನಾದ ವಾಸುಕಿಯು ಗರುಡನ ಆವೇಶದಿಂದ ತಪ್ಪಿಸಿಕೊಳ್ಳಲು ಮತ್ತು ತನ್ನನ್ನು ತಾನು ಕಾಪಾಡಿ ಕೊಳ್ಳಲು, ಈ ಗುಹೆಗೆ ಬಂದು...

  + ಹೆಚ್ಚಿಗೆ ಓದಿ
 • 05ಕುಮಾರ ಪರ್ವತ

  ಪ್ರವಾಸಿಗರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿಕೊಟ್ಟಾಗ ಕುಮಾರ ಪರ್ವತವನ್ನು ನೋಡಲು ಒಮ್ಮೆ ಭೇಟಿ ಕೊಡಬಹುದು. ಇದು ಪಶ್ಚಿಮ ಘಟ್ಟದ ಒಂದು ಭಾಗವಾಗಿರುವ ಪರ್ವತ ವಾಗಿದೆ. ಈ ಪರ್ವತದ ತುದಿಯು ಅತ್ಯಂತ ಸುಂದರವಾಗಿದ್ದು ಸುಮಾರ 4000 ಅಡಿಗಳಷ್ಟು ಎತ್ತರದಲ್ಲಿದೆ. ಅಲ್ಲದೆ ಯಾತ್ರಿಕರು ಇಲ್ಲಿಂದ ಸೋಮವಾರ ಪೇಟೆಯ ದೀಪಗಳನ್ನು...

  + ಹೆಚ್ಚಿಗೆ ಓದಿ
 • 06ಮತ್ಸ್ಯ ಮತ್ತು ಪಂಚಮಿ ತೀರ್ಥಗಳು

  ಮತ್ಸ್ಯ ಮತ್ತು ಪಂಚಮಿ ತೀರ್ಥಗಳು

  ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿಕೊಡುವ ಪ್ರವಾಸಿಗರು ಸಮಯಾವಕಾಶ ದೊರೆತರೆ ಒಮ್ಮೆ ಮತ್ಸ್ಯ ಮತ್ತು ಪಂಚಮಿ ತೀರ್ಥಗಳಿಗೆ ಭೇಟಿ ಕೊಡಬಹುದು. ಇಲ್ಲಿ ತೀರ್ಥ ಸ್ನಾನ ಮಾಡಿದರೆ ಸಕಲ ಪಾಪಗಳು ಪರಿಹಾರವಾಗುತ್ತದೆ ಎಂದು ನಂಬುತ್ತಾರೆ.ಮತ್ಸ್ಯ ತೀರ್ಥವು ಕುಮಾರಧಾರ ನದಿಯ ದಂಡೆಯಲ್ಲಿದೆ. ಪಂಚಮಿ ತೀರ್ಥವು ಕುಮಾರಧಾರಾ ನದಿಗೆ...

  + ಹೆಚ್ಚಿಗೆ ಓದಿ
 • 07ವೇದವ್ಯಾಸ ಸಂಪುಟ ನರಸಿಂಹ ದೇವಾಲಯ

  ವೇದವ್ಯಾಸ ಸಂಪುಟ ನರಸಿಂಹ ದೇವಾಲಯ

  ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದಾಗ ಪ್ರವಾಸಿಗರು ನೋಡಲೆ ಬೇಕಾದ ಸ್ಥಳಗಳಲ್ಲಿ ವೇದವ್ಯಾಸ ಸಂಪುಟ ನರಸಿಂಹ ದೇವಾಲಯವು ಒಂದು. ಇದನ್ನು ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀ ಮಧ್ವಾಚಾರ್ಯರು ನಿರ್ಮಿಸಿದರು. ಇದು ಸುಬ್ರಹ್ಮಣ್ಯ ದೇವಾಲಯದ ಆಗ್ನೇಯ ಭಾಗದಲ್ಲಿದೆ. ಭಕ್ತಾಧಿಗಳು ಇಲ್ಲಿ ನರಸಿಂಹನ ಸಾಲಿಗ್ರಾಮವನ್ನು ಪ್ರತಿದಿನವನ್ನು...

  + ಹೆಚ್ಚಿಗೆ ಓದಿ
 • 08ಅಭಯ ಮಹಾಗಣಪತಿ ದೇವಾಲಯ

  ಅಭಯ ಮಹಾಗಣಪತಿ ದೇವಾಲಯ

  ಪ್ರವಾಸಿಗರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದಾಗೊಮ್ಮೆ ಅಲ್ಲಿನ ’ಅಭಯ ಮಹಾಗಣಪತಿ’ ದೇವಾಲಯಕ್ಕೆ ಭೇಟಿ ಕೊಡಬಹುದು. ಈ ದೇವಾಲಯವು “ ಕುಕ್ಕೆ ಶ್ರೀ ಅಭಯ ಮಹಾಗಣಪತಿ “ ಎಂದು ಸಹಾ ಪ್ರಸಿದ್ಧವಾಗಿದೆ. ಈ ದೇವಾಲಯವನ್ನು ನೇಪಾಳಿ ಶೈಲಿಯಲ್ಲಿ ಕಟ್ಟಲಾಗಿದ್ದು, ಇದರಲ್ಲಿ 21 ಅಡಿಗಳಷ್ಟು ಉದ್ದದ ಗಣಪತಿ...

  + ಹೆಚ್ಚಿಗೆ ಓದಿ
 • 09ಹರಿಹರೇಶ್ವರ ದೇವಾಲಯ

  ಹರಿಹರೇಶ್ವರ ದೇವಾಲಯವು ಸುಬ್ರಹ್ಮಣ್ಯ ದೇವಾಲಯದಿಂದ  8 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ನೋಡಲು ಯೋಗ್ಯವಾದ ತಾಣವಾಗಿದ್ದು , ಇದು ಹರಿ ವಿಷ್ಣು ಮತ್ತು ಹರ ಶಿವ ಇಬ್ಬರ ಸಂಗಮದಿಂದ ಆದ ಅವತಾರ ಪ್ರತಿನಿಧಿಸುವ ದೇವಾಲಯವಾಗಿದೆ. ಯಾತ್ರಿಕರು ಇಲ್ಲಿಂದ ಪಶ್ಚಿಮ ಘಟ್ಟಗಳ ರಮಣೀಯ ನೋಟವನ್ನು ಕಾಣಬಹುದು.

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 May,Sun
Return On
27 May,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 May,Sun
Check Out
27 May,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 May,Sun
Return On
27 May,Mon
 • Today
  Kukke Subramanya
  3 OC
  37 OF
  UV Index: 2
  Partly cloudy
 • Tomorrow
  Kukke Subramanya
  3 OC
  37 OF
  UV Index: 2
  Partly cloudy
 • Day After
  Kukke Subramanya
  3 OC
  37 OF
  UV Index: 2
  Partly cloudy