Search
  • Follow NativePlanet
Share
ಮುಖಪುಟ » ಸ್ಥಳಗಳು » ಕುದುರೆಮುಖ » ತಲುಪುವ ಬಗೆ

ತಲುಪುವ ಬಗೆ

ಕುದುರೆಮುಖಕ್ಕೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಿಂದ ಎಲ್ಲಾ ಪ್ರಮುಖ ನಗರಗಳಿಗೂ ಸಂಪರ್ಕವನ್ನು ಮಾಡಲಾಗಿದೆ. ಇದು ಪ್ರವಾಸಿಗರಿಗೆ ಸೂಕ್ತವಾದದ್ದು. ಪ್ರವಾಸಿಗರು ಡಿಲಕ್ಸ್‌, ವೋಲ್ವೋ, ಹವಾನಿಯಂತ್ರಿತ ಮತ್ತು ಲಕ್ಷುರಿ ಬಸ್‌ಗಳನ್ನು ಕಾರ್ಕಳ(50 ಕಿ.ಮೀ), ಮಂಗಳೂರು(130 ಕಿ.ಮೀ) ಮತ್ತು ಬೆಂಗಳೂರಿನಿಂದ(350 ಕಿ.ಮೀ) ಪಡೆಯಬಹುದು.