Search
  • Follow NativePlanet
Share
ಮುಖಪುಟ » ಸ್ಥಳಗಳು » ಕೃಷ್ಣನಗರ್ » ಹವಾಮಾನ

ಕೃಷ್ಣನಗರ್ ಹವಾಮಾನ

ಕೃಷ್ಣನಗರಕ್ಕೆ ಭೇಟಿ ನೀಡಲು ಚಳಿಗಾಲವು ಹೇಳಿ ಮಾಡಿಸಿದ ಸಮಯವಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆಗಳು ಇಲ್ಲಿ ಅಷ್ಟೇನು ವಿಪರೀತವೆನಿಸುವಂತಹ ಹವಾಮಾನವಿರುವುದಿಲ್ಲ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶ 34 ಡಿಗ್ರಿ ಸೆಲ್ಶಿಯಸ್ ಹಾಸುಪಾಸಿನಲ್ಲಿರುತ್ತದೆ.

ಮಳೆಗಾಲ

ಮಳೆಗಾಲವು ಕೃಷ್ಣನಗರದಲ್ಲಿ ತಕ್ಕಮಟ್ಟಿಗೆ ನಿಭಾಯಿಸುವಷ್ಟಿರುತ್ತದೆ. ಈ ಕಾಲವು ಜೂನ್‍ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ.

ಚಳಿಗಾಲ

ಚಳಿಗಾಲವು ಇಲ್ಲಿ ಆಹ್ಲಾದಕರವಾದ ವಾತಾವರಣವನ್ನು ಹೊಂದಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು 11 ಡಿಗ್ರಿ ಸೆಲ್ಶಿಯಸ್‍ವರೆಗೆ ಕುಸಿದಿರುತ್ತದೆ.