Search
  • Follow NativePlanet
Share
ಮುಖಪುಟ » ಸ್ಥಳಗಳು » ಕ್ಯಾಲಿಕಟ್ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ಕ್ಯಾಲಿಕಟ್ (ವಾರಾಂತ್ಯದ ರಜಾ ತಾಣಗಳು)

  • 01ಪೊನ್ನನಿ, ಕೇರಳ

    ಪೊನ್ನನಿ - ಕರಾವಳಿಯ ಕಡಲ ತೀರ

    ಕೇರಳದ ಮಲಪ್ಪುರಂ ಜಿಲ್ಲೆಯ ಚಿಕ್ಕ ಪಟ್ಟಣವಾದ ಪೊನ್ನನಿಯ ಪಶ್ಚಿಮ ಭಾಗದಲ್ಲಿ ಅರೇಬಿಯನ್ ಸಮುದ್ರ ಸುತ್ತುವರೆದಿದ್ದು, ಮೀನುಗಾರಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿಯ ಕಡಲತೀರಗಳು ಹಾಗೂ ಮಸೀದಿಗಳು ಪ್ರಸಿದ್ಧವಾಗಿದೆ.......

    + ಹೆಚ್ಚಿಗೆ ಓದಿ
    Distance from Kozhikode
    • 82 km - �1 hr, 45 min
    Best Time to Visit ಪೊನ್ನನಿ
    • ಜನವರಿ-ಡಿಸೆಂಬರ್
  • 02ಚೊಟ್ಟನಿಕ್ಕಾರಾ, ಕೇರಳ

    ಚೊಟ್ಟನಿಕ್ಕಾರಾ - ದೇವರ ಆಶೀರ್ವಾದ, ದೇವಸ್ಥಾನಗಳ ತವರು

    ಚೊಟ್ಟನಿಕ್ಕಾರಾವು ಕೇರಳದ ಮಧ್ಯಭಾಗದಲ್ಲಿರುವ ನಿಸರ್ಗ ಸುಂದರ ತಾಣ. ಎರ್ನಾಕುಲಂ ಜಿಲ್ಲೆಯ ಕೊಚ್ಚಿಯ ಪ್ರಾಂತ್ಯದಲ್ಲಿರುವ ಈ ಪ್ರದೇಶವು ಮಿಲಿಯನ್‌ಗಳಷ್ಟು ಜನರ ಧಾರ್ಮಿಕ ಭಾವನೆಗಳನ್ನು ಹೊಂದಿದೆ. ಕೇರಳದಲ್ಲೇ......

    + ಹೆಚ್ಚಿಗೆ ಓದಿ
    Distance from Kozhikode
    • 205 km - �3 hrs, 45 min
    Best Time to Visit ಚೊಟ್ಟನಿಕ್ಕಾರಾ
    • ಜನವರಿ-ಡಿಸೆಂಬರ್
  • 03ಕೊಚ್ಚಿ, ಕೇರಳ

    ಕೊಚ್ಚಿ: ಹಳತು ಹೊಸತುಗಳ ಸಮ್ಮಿಲನ!

    ಜೀವಿತದಲ್ಲಿ ಒಮ್ಮೆಯಾದರೂ ನೋಡಲೇಬೇಕೆನ್ನಿಸುವಷ್ಟು ಸುಂದರವಾದ ಸ್ಥಳ ಕೇರಳದ ಕೊಚ್ಚಿ. ಇದು ಭವ್ಯ ಭಾರತದ ಮ್ರಮುಖ ಬಂದರು ನಗರ. ಅರಬ್ಬೀ ಸಮುದ್ರ ತಟದಲ್ಲಿರುವ ಈ ಪ್ರದೇಶ ಪ್ರಾಚೀನ ಮತ್ತು ಆಧುನಿಕತೆಯ ಸಮ್ಮಿಲನದಿಂದ......

    + ಹೆಚ್ಚಿಗೆ ಓದಿ
    Distance from Kozhikode
    • 202 km - 3 hrs, 45 min
    Best Time to Visit ಕೊಚ್ಚಿ
    • ನವಂಬರ್-ಫೆಬ್ರುವರಿ
  • 04ವಯನಾಡ್, ಕೇರಳ

    ವಯನಾಡ್ : ಒಂದು ಪವಿತ್ರ ಭೂಮಿ

    ವಯನಾಡ್ ಕೇರಳದಲ್ಲಿರುವ ಹನ್ನೆರಡು ಜಿಲ್ಲೆಗಳಲ್ಲಿ ಒಂದಾಗಿದೆ. ಇದು ಕಣ್ಣೂರ್ ಮತ್ತು ಕೋಳಿಕೋಡ್ ಜಿಲ್ಲೆಗಳ ನಡುವೆ ನೆಲೆಸಿದೆ. ಇಲ್ಲಿನ ಸುಂದರವಾದ ಪರಿಸರದಿಂದಾಗಿ ಈ ಸ್ಥಳವು ಅತ್ಯಂತ ಪ್ರಸಿದ್ಧವಾದ......

    + ಹೆಚ್ಚಿಗೆ ಓದಿ
    Distance from Kozhikode
    • 84.8 km - �1 hr, 30 min
    Best Time to Visit ವಯನಾಡ್
    • ಅಕ್ಟೋಬರ್-ಮೇ
  • 05ಮಲಂಪುಳಾ, ಕೇರಳ

    ಮಲಂಪುಳಾ - ಚಿತ್ರಸದೃಶ ಪ್ರಾಕೃತಿಕ ಸೌಂದರ್ಯ

    ಕೇರಳದ ಚಿತ್ರಸದೃಶ ಪ್ರಾಕೃತಿಕ ಸೌಂದರ್ಯಕ್ಕೆ ಕಳಶವಿಟ್ಟಂತೆ ಇರುವ ಪ್ರದೇಶ ಮಲಂಪುಳಾ. ಆಣೆಕಟ್ಟು, ಉದ್ಯಾನ ಹಾಗೂ ಗಗನಚುಂಬೀ ಪರ್ವತಗಳು ಇಲ್ಲಿನ ವಿಶೇಷತೆ. ಕೇರಳದ ಅನ್ನದ ಬಟ್ಟಲು ಎಂದೇ ಹೆಸರಾಗಿರುವ ಪಾಲಕ್ಕಾಡ್......

    + ಹೆಚ್ಚಿಗೆ ಓದಿ
    Distance from Kozhikode
    • 144 km - �2 hrs, 25 min
    Best Time to Visit ಮಲಂಪುಳಾ
    • ಡಿಸೆಂಬರ್-ಫೆಬ್ರುವರಿ
  • 06ಪಾಲಕ್ಕಾಡ್, ಕೇರಳ

    ಪಾಲಕ್ಕಾಡ್ - ಭತ್ತದ ಕಣಜದಲ್ಲಿ ವಿಹರಿಸಿ.

    ಪಾಲಕ್ಕಾಡ್ ಎಂಬುದು ಕೇರಳ ರಾಜ್ಯದಲ್ಲಿರುವ ಒಂದು ಜಿಲ್ಲೆಯಾಗಿದೆ. ಆಂಗ್ಲ ಭಾಷೆಯಲ್ಲಿ ಪಾಲ್ಗಾಟ್ ಎಂದು ಕರೆಯಲ್ಪಡುವ ಈ ಜಿಲ್ಲೆಯು ಅಂಕು ಡೊಂಕಾಗಿ ಹರಡಿಕೊಂಡಿರುವ ಪಶ್ಚಿಮ ಘಟ್ಟ ಶ್ರೇಣಿಯ ಗುಂಟ ನೆಲೆಸಿದೆ.......

    + ಹೆಚ್ಚಿಗೆ ಓದಿ
    Distance from Kozhikode
    • 137 km - 2 hrs, 15 min
    Best Time to Visit ಪಾಲಕ್ಕಾಡ್
    • ಜನವರಿ-ಡಿಸೆಂಬರ್
  • 07ಗುರುವಾಯೂರ್, ಕೇರಳ

    ಗುರುವಾಯೂರ್ : ದೇವರ/ ದೇವತೆಗಳ ದ್ವಿತೀಯ ನೆಲೆ

    ಭಾರತದಲ್ಲಿ ಧರ್ಮ ಹಾಗೂ ನಂಬಿಕೆಗಳಿಗೆ ಕೊರತೆಯಿಲ್ಲ. ಅದಕ್ಕೆ ತಕ್ಕಂತೆ ದೆವಾಲಯಗಳು, ಚರ್ಚ್, ಮಸೀದಿಗಳೂ ಸಾಕಷ್ಟಿವೆ. ಇಲ್ಲಿಗೆ ಬರುವ ಭಕ್ತಾದಿಗಳೂ ಅಧಿಕವೆ. ಆದರೆ ಎಲ್ಲಾ ಧರ್ಮಗಳ ಪುಣ್ಯ ಕ್ಷೇತ್ರವನ್ನು ಒಂದೇ ಕಡೆಗೆ......

    + ಹೆಚ್ಚಿಗೆ ಓದಿ
    Distance from Kozhikode
    • 104 km - 2 hrs, 10 min
    Best Time to Visit ಗುರುವಾಯೂರ್
    • ಜನವರಿ-ಡಿಸೆಂಬರ್
  • 08ಮಲಪ್ಪುರಂ, ಕೇರಳ

    ಮಲಪ್ಪುರಂ: ನದಿಗಳು ಮತ್ತು ಸಂಸ್ಕೃತಿಗಳ ತಾಣ

    ಕೇರಳದ ಉತ್ತರದ ಜಿಲ್ಲೆಯಾಗಿರುವ ಮಲಪ್ಪುರಂ ತನ್ನ ಶ್ರೀಮಂತ ಸಂಸ್ಕೃತಿ, ಐತಿಹಾಸಿಕ ಮಹತ್ವ ಮತ್ತು ಗಮನಾರ್ಹ ಪರಂಪರೆಯಿಂದಾಗಿ ಬಹಳ ಹೆಸರುವಾಸಿಯಾಗಿದೆ . ಮಲಪ್ಪುರಂ ಎಂದರೆ ಮಲೆಯಾಳಂ ಭಾಷೆಯಲ್ಲಿ "ಗುಡ್ಡದ ತುದಿ "......

    + ಹೆಚ್ಚಿಗೆ ಓದಿ
    Distance from Kozhikode
    • 49 km - �55 min
    Best Time to Visit ಮಲಪ್ಪುರಂ
    • ಜನವರಿ-ಡಿಸೆಂಬರ್
  • 09ಕುಮರಕೊಮ್, ಕೇರಳ

    ಕುಮರಕೊಮ್ - ಮರುಳುಗೊಳಿಸುವ ಹಿನ್ನೀರಿನ ತೀರದಲ್ಲಿ ರಜೆಯನ್ನು ಕಳೆಯಿರಿ.

    ಕುಮರಕೊಮ್ ಎಂಬುದು ಕೇರಳದಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿದೆ. ಇದು ಒಂದು ನಯನ ಮನೋಹರವಾದ ದ್ವೀಪಗಳ ಸಮೂಹವಾಗಿದ್ದು, ವೆಂಬನಾಡ್ ಸರೋವರದಲ್ಲಿ (ಇದನ್ನು ಕೇರಳದ ಅತಿದೊಡ್ಡ ತಿಳಿನೀರಿನ ಸರೋವರವೆಂದ......

    + ಹೆಚ್ಚಿಗೆ ಓದಿ
    Distance from Kozhikode
    • 239 km - 4 hrs, 25 min
    Best Time to Visit ಕುಮರಕೊಮ್
    • ಸೆಪ್ಟಂಬರ್-ಮಾರ್ಚ್
  • 10ದೇವಿಕುಲಂ, ಕೇರಳ

    ದೇವಿಕುಲಂ - ಮೈನವಿರೇಳಿಸುವ ತಾಣಗಳು

    ದೇವಿಕುಲಂ ಎಂಬ ಪರ್ವತ ಪ್ರದೇಶ ಇರುವುದು ಕೇರಳದ ಸುಂದರ ತಾಣದಲ್ಲಿ. ಕಲ್ಲು ಬಂಡೆಗಳ ಅಂಚಿಂದ ಧಾರೆಯಾಗಿ ಸುರಿಯುವ ಜಲಪಾತಗಳು ಮತ್ತು ಹಸಿರು ಸೀರೆಯನ್ನು ಹೊದ್ದಂತಿರುವ ಬೆಟ್ಟ ಪ್ರದೇಶಗಳು ನಿಮ್ಮನ್ನು ಇಲ್ಲಿಗೆ ಆದರದಿಂದ......

    + ಹೆಚ್ಚಿಗೆ ಓದಿ
    Distance from Kozhikode
    • 275 km - 5 hrs, 15 min
    Best Time to Visit ದೇವಿಕುಲಂ
    • ಮಾರ್ಚ್-ಮೇ
  • 11ಕಾಸರಗೋಡು, ಕೇರಳ

    ಕಾಸರಗೋಡು - ವೈವಿಧ್ಯಮಯ ಸಂಸ್ಕೃತಿಗಳ ನಾಡು.

    ಕಾಸರಗೋಡು ಕೇರಳದ ಉತ್ತರ ಭಾಗದ ತುತ್ತ ತುದಿಯಲ್ಲಿರುವ ಜಿಲ್ಲೆಯಾಗಿದೆ. ಇದು ಇತಿಹಾಸ ಮತ್ತು ಪ್ರಾಚ್ಯ ವಸ್ತುಗಳ ಕುರಿತು ಆಸಕ್ತಿ ಇರುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ನಂಬಿಕೆಗಳ ಪ್ರಕಾರ ಅರಬ್ಬರು ಕ್ರಿ.ಶ.9......

    + ಹೆಚ್ಚಿಗೆ ಓದಿ
    Distance from Kozhikode
    • 181 km - �3 hrs, 50 min
    Best Time to Visit ಕಾಸರಗೋಡು
    • ಜನವರಿ-ಡಿಸೆಂಬರ್
  • 12ಆಲುವಾ, ಕೇರಳ

    ಅಲುವಾ - ಹಬ್ಬಗಳ ಹೆಬ್ಬಾಗಿಲು

    ಕೊಚ್ಚಿಯಿಂದ ಸುಮಾರು 21 ಕಿ.ಮೀ. ದೂರದಲ್ಲಿರುವ ಅಲುವಾ ಶಿವ ದೇವಾಲಯವು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಹಾಶಿವರಾತ್ರಿಯ ಉತ್ಸವವನ್ನು ವಿಜ್ರಂಭಣೆಯಿಂದ ಆಚರಿಸುತ್ತಾರೆ. ಆರು......

    + ಹೆಚ್ಚಿಗೆ ಓದಿ
    Distance from Kozhikode
    • 176 km - �3 hrs, 20 min
    Best Time to Visit ಆಲುವಾ
    • ಜನವರಿ-ಡಿಸೆಂಬರ್
  • 13ನಿಲಂಬೂರ್, ಕೇರಳ

    ನಿಲಂಬೂರ್ - ಸಾಗವಾನಿಯ ನೆಡುತೋಪು

    ಕೇರಳದ ಸಾಗವಾನಿ ನೆಡುತೋಪು ಎಂದೇ ಹೆಸರುವಾಸಿಯಾಗಿರುವ ಊರು ನಿಲಂಬೂರ್, ಇದು ಕೇರಳದ ಮಲಪ್ಪುರಂ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿದೆ. ಇಲ್ಲಿ ವಿಶಾಲವಾದ ಕಾಡುಗಳ ನೈಸರ್ಗಿಕ ಸೌಂದರ್ಯವು......

    + ಹೆಚ್ಚಿಗೆ ಓದಿ
    Distance from Kozhikode
    • 60 km - 1 hr, 10 min
    Best Time to Visit ನಿಲಂಬೂರ್
    • ಜನವರಿ-ಡಿಸೆಂಬರ್
  • 14ಪಯ್ಯೋಲಿ, ಕೇರಳ

    ಪಯ್ಯೋಲಿ: ಶ್ರೀಮಂತ ಪರಂಪರೆ ಮತ್ತು ಗಂಭೀರ ಕಡಲತೀರಗಳು!

    ದಕ್ಷಿಣ ಕೇರಳದ ಒಂದು ಸಣ್ಣ ಹಳ್ಳಿ ಪಯ್ಯೋಲಿ. ಇದು ಉತ್ತರ ಮಲಬಾರ್ ಕರಾವಳಿ ಭಾಗದಲ್ಲಿದ್ದು, ಇಲ್ಲಿನ ಆಳವಿಲ್ಲದ ಕಡಲತೀರ ಮತ್ತು ಹೊನ್ನಿನ ವರ್ಣದ ಮರಳು ಕಿನಾರೆಗಳು ಮನಸಿಗೆ ಖುಷಿ ಕೊಡುತ್ತವೆ. ಕಡಲತೀರದಿಂದಾಗಿ ಈ......

    + ಹೆಚ್ಚಿಗೆ ಓದಿ
    Distance from Kozhikode
    • 37 km - 50 min
    Best Time to Visit ಪಯ್ಯೋಲಿ
    • ಅಗಸ್ಟ್-ಡಿಸೆಂಬರ್
  • 15ತಲಸ್ಸೆರಿ, ಕೇರಳ

    ತಲಸ್ಸೆರಿ: ಸರ್ಕಸ್‌, ಕೇಕ್‌ ಹಾಗೂ ಕ್ರಿಕೆಟ್‌ನ ಭೂಮಿ

    ಕೇರಳದ ಕಣ್ಣೂರು ಜಿಲ್ಲೆಯ ಜನಪ್ರಿಯ ನಗರಿ ತಲಸ್ಸೆರಿ. ಉತ್ತರ ಕೇರಳ ರಾಜ್ಯದ ಡೈನಾಮಿಕ್‌ ನಗರಿ.  ಇದು ತೆಲ್ಲಿಚ್ಚೆರ್ರಿ ಅನ್ನುವ ಹೆಸರಿನಿಂದಲೂ ಪರಿಚಿತವಾಗಿದೆ. ಈ ನಗರಿಯು ಮಲಬಾರ್‌ ಕಡಲ ತೀರದ......

    + ಹೆಚ್ಚಿಗೆ ಓದಿ
    Distance from Kozhikode
    • 74 km - 1 hr, 35 min
    Best Time to Visit ತಲಸ್ಸೆರಿ
    • ಅಕ್ಟೋಬರ್-ಫೆಬ್ರುವರಿ
  • 16ತ್ರಿಶ್ಶುರ್, ಕೇರಳ

    ತ್ರಿಶ್ಶೂರ್ - ಇತಿಹಾಸ, ಸಂಸ್ಕ್ರತಿ ಮತ್ತು ವಿರಾಮಕಾಲ ಕೂಡುವ ಸ್ಥಳ.

    ತ್ರಿಶ್ಶೂರ್ ಒಂದು ಕೇವಲ ವಿರಾಮಕಾಲವನ್ನು ಕಳೆಯುವ ಸ್ಥಳವಷ್ಟೇ ಅಲ್ಲದೆ ಕೇರಳದ ಸಾಂಸ್ಕ್ರತಿಕ ರಾಜಧಾನಿಯೆಂದು ಸಹ ಕರೆಯಲ್ಪಡುತ್ತದೆ. ಇದು ಒಂದು ಅದ್ಭುತವಾದ ಸ್ಥಳವಾಗಿದ್ದು ಇಲ್ಲಿನ ಕಲಾವಿದರ ಕೈಚಳಕದಿಂದ ಅರಳಿದ ಕಲೆಯು......

    + ಹೆಚ್ಚಿಗೆ ಓದಿ
    Distance from Kozhikode
    • 119 km - �2 hrs, 25 min
    Best Time to Visit ತ್ರಿಶ್ಶುರ್
    • ಜನವರಿ-ಡಿಸೆಂಬರ್
  • 17ಮರಾರಿಕುಲಂ, ಕೇರಳ

    ಮರಾರಿಕುಲಂ - ಕರಾವಳಿ ತೀರದಲ್ಲಿ ಒಂದು ಪಯಣ

    ಮರಾರಿಕುಲಂ ಇರುವುದು ಅಲಪ್ಪುಳ ಎಂಬ ಪಟ್ಟಣದ ಸಮೀಪದಲ್ಲಿ. ಮರಾರಿ ಎಂಬ ಹಳದಿ ಮರಳಿನ ಬೀಚ್ನಿಂದಾಗಿ ಈ ಪ್ರದೇಶ ಪ್ರಸಿದ್ಧವಾಗಿದೆ. ಅಲಪ್ಪುಳದಿಂದ ಸುಮಾರು 11 ಕಿ.ಮೀ ದೂರದಲ್ಲಿದೆ. ಈ ಹಳ್ಳಿಗೆ ನೀವು ಹೋದರೆ ಇತಿಹಾಸ......

    + ಹೆಚ್ಚಿಗೆ ಓದಿ
    Distance from Kozhikode
    • 235 km - �4 hrs, 20 min
    Best Time to Visit ಮರಾರಿಕುಲಂ
    • ಅಗಸ್ಟ್-ಮಾರ್ಚ್
  • 18ಸುಲ್ತಾನ್ ಬಥೆರಿ, ಕೇರಳ

    ಸುಲ್ತಾನ್ ಬಥೆರಿ : ಬೆಟ್ಟಗಳಲ್ಲಿ ಬಂಧಿಯಾಗಿರುವ ಒಂದು ಐತಿಹಾಸಿಕ ನಗರ

    ಗಣಪತಿವಟೊಂ ಎಂತಲೂ ಕರೆಯಿಸಿಕೊಳ್ಳುವ ಸುಲ್ತಾನ ಬಥೆರಿಯು  ಕೇರಳದ ವಯನಾಡ್ ಜಿಲ್ಲೆಯಲ್ಲಿ ಕೇರಳ ಮತ್ತು ಕರ್ನಾಟಕರಾಜ್ಯಗಳ ಗಡಿಯಲ್ಲಿದೆ. ಈ ಪ್ರದೇಶವು ಒಂದು ದಿನದ ಪ್ರವಾಸಕ್ಕೇ ತುಂಬಾ ಸೂಕ್ತವಾಗಿದೆ. ಈ......

    + ಹೆಚ್ಚಿಗೆ ಓದಿ
    Distance from Kozhikode
    • 95 km - �1 hr, 35 min
    Best Time to Visit ಸುಲ್ತಾನ್ ಬಥೆರಿ
    • ಜನವರಿ-ಡಿಸೆಂಬರ್
  • 19ಕಣ್ಣೂರು, ಕೇರಳ

    ಕಣ್ಣೂರು : ಪ್ರಕೃತಿ ಹಾಗೂ ಸಂಸ್ಕೃತಿಗಳ ಮಿಲನ

    ಪರಂಗಿಯವರ ಭಾಷೆಯಲ್ಲಿ ಹೇಳಬೇಕೆಂದರೆ 'ಕ್ಯಾನನೂರ್' ಎಂಬುದು ಈ ಊರಿನ ಹೆಸರು. ಅತ್ಯಂತ ಶ್ರೀಮಂತ ಪಾರಂಪರೆ ಹಾಗೂ ಪಕ್ಕಾ ಸಾಂಸ್ಕೃತಿಕ ಹಿನ್ನೆಲೆ ಇರುವ ಕೇರಳಾ ರಾಜ್ಯದ ಉತ್ತರ ಭಾಗ ಜಿಲ್ಲೆ ಇದಾಗಿದೆ. ಇದರ ಗಡಿ......

    + ಹೆಚ್ಚಿಗೆ ಓದಿ
    Distance from Kozhikode
    • 91 km - 2 hrs,
    Best Time to Visit ಕಣ್ಣೂರು
    • ಜುಲೈ-ಮಾರ್ಚ್
  • 20ಅತ್ತಿರಪಲ್ಲಿ, ಕೇರಳ

    ಅತ್ತಿರಪಲ್ಲಿ: ಥ್ರಿಲ್ಲಿಂಗ್ ಅನುಭವದ ಮಹಾಪೂರ ಹರಿಸುವ ತಾಣ.

    ತ್ರಿಶೂರ್‌ ಜಿಲ್ಲೆಯ ಮುಕುಂದಪುರಂ ತಾಲೂಕಿನಲ್ಲಿ ಅತ್ತಿರಪಲ್ಲಿ ಇದೆ. ತ್ರಿಶೂರ್‌ನಿಂದ 60 ಕಿ.ಮೀ. ದೂರದಲ್ಲಿರುವ ಈ ಊರು ಮೊದಲ ದರ್ಜೆಯ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಕೊಚ್ಚಿಯಿಂದ 70......

    + ಹೆಚ್ಚಿಗೆ ಓದಿ
    Distance from Kozhikode
    • 179 km - �3 hrs, 30 min
    Best Time to Visit ಅತ್ತಿರಪಲ್ಲಿ
    • ಅಗಸ್ಟ್-ಮೇ
  • 21ಮಲಯತ್ತೂರ್, ಕೇರಳ

    ಮಲಯತ್ತೂರು : ಸಂಸ್ಕೃತಿ ಮತ್ತು ನಿಸರ್ಗದ ಸಮ್ಮಿಳನ

    ಮಲಯತ್ತೂರು, ಎರ್ನಾಕುಲಂ ನಲ್ಲಿರುವ ಸಣ್ಣದೊಂದು ಪಟ್ಟಣ. ಈ ಹೆಸರಿಗೆ ಮಲಯಾಳಮ್ ಮೂಲದ ಹಿನ್ನೆಲೆ ಇದೆ. ಮಲ ಎಂದರೆ ಪರ್ವತ ಎಂದರ್ಥ. ಆರ್ ಎಂದರೆ ನದಿ, ಊರ್ ಎಂದರೆ ಸ್ಥಳ ಎಂದರ್ಥ. ಪಶ್ಚಿಮ ಘಟ್ಟಗಳು ಮತ್ತು ಪೆರಿಯಾರ್......

    + ಹೆಚ್ಚಿಗೆ ಓದಿ
    Distance from Kozhikode
    • 178 km - �3 hrs, 25 min
    Best Time to Visit ಮಲಯತ್ತೂರ್
    • ಜನವರಿ-ಡಿಸೆಂಬರ್
  • 22ಕೊಡುಂಗಲ್ಲೂರ್, ಕೇರಳ

    ಕೊಡುಂಗಲ್ಲೂರ್ - ಸುಂದರವಾದ ದೇಗುಲಗಳ ಮತ್ತು ಐತಿಹಾಸಿಕ ನಗರ

    ಕೊಡುಂಗಲ್ಲೂರ್ ಎಂಬುದು ಮಲಬಾರ್ ತೀರದಲ್ಲಿರುವ ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ.  ಇದು ಇಲ್ಲಿರುವ  ಭಗವತಿ ದೇವಾಲಯ ಮತ್ತು ಬಂದರಿಗೆ ಹೆಸರುವಾಸಿಯಾಗಿದ್ದು, ಹಲವಾರು ಶತಮಾನಗಳ......

    + ಹೆಚ್ಚಿಗೆ ಓದಿ
    Distance from Kozhikode
    • 154 km - �2 hrs, 50 min
    Best Time to Visit ಕೊಡುಂಗಲ್ಲೂರ್
    • ಅಕ್ಟೋಬರ್-ಮಾರ್ಚ್
  • 23ಕಲ್ಪೆಟ್ಟಾ, ಕೇರಳ

    ಕಲ್ಪೆಟ್ಟಾ: ನಿಸರ್ಗ ಸೌಂದರ್ಯದ ಖನಿ

    ಕಲ್ಪೆಟ್ಟಾ ಒಂದು ಚಿಕ್ಕ ಪಟ್ಟಣವಾಗಿದೆ. ಅತ್ಯಾಕರ್ಷಕ ಕಾಫಿ ತೋಟಗಳಿಂದಾಗಿ ಇದು ಕಾಫಿ ನಾಡಾಗಿ ಹೆಸರುವಾಸಿಯಾಗಿದೆ. ಆಕರ್ಷಕ ಬೆಟ್ಟಗಳ ಮಧ್ಯೆ ಕಾಫಿ ತೋಟಗಳಿದ್ದು, ನೋಡುಗರ ಕಣ್ಮನ ಸೂರೆಗೊಳ್ಳುತ್ತದೆ. ಸಮುದ್ರ......

    + ಹೆಚ್ಚಿಗೆ ಓದಿ
    Distance from Kozhikode
    • 71 km - 1 hr, 15 min
    Best Time to Visit ಕಲ್ಪೆಟ್ಟಾ
    • ಡಿಸೆಂಬರ್-ಫೆಬ್ರುವರಿ
  • 24ಮುನ್ನಾರ್, ಕೇರಳ

    ಮುನ್ನಾರ್ - ಸಾಮರಸ್ಯದಿಂದ ಕೂಡಿರುವ ಪ್ರಕೃತಿಯ ಸ್ವರ್ಗ

    ಇಡುಕ್ಕಿ ಜಿಲ್ಲೆಯಲ್ಲಿರುವ ಮುನ್ನಾರ್  ನಂಬಲಸಾಧ್ಯವಾದಷ್ಟು ಅದ್ಭುತವಾಗಿರುವ ಒಂದು ಮನಮೋಹಕ ಗಿರಿಧಾಮವಾಗಿದೆ. ಈ ಗಿರಿಧಾಮವು ಪಶ್ಚಿಮ ಘಟ್ಟದ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಇದು ಬೀಸಿ ಬರುವ ಗಾಳಿಗೆ......

    + ಹೆಚ್ಚಿಗೆ ಓದಿ
    Distance from Kozhikode
    • 267 km - �5 hrs, 10 min
    Best Time to Visit ಮುನ್ನಾರ್
    • ಅಗಸ್ಟ್-ಮೇ
  • 25ಬೇಕಲ್, ಕೇರಳ

    ಬೆಕಲ್ : ಪ್ರಶಾಂತ ಸಾಗರದ ಬಳಿಯ ಪ್ರವಾಸಿ ತಾಣ

    ಭಾರತದಲ್ಲಿ ಧಾರ್ಮಿಕ ದೇವಾಲಯಗಳು, ಮಸೀದಿ, ಚರ್ಚ್ ಗಳು ಎಷ್ಟಿವೆಯೋ ಅಷ್ಟೇ ಪ್ರಮಾಣದಲ್ಲಿ ಕೋಟೆ ಕೊತ್ತಲಗಳನ್ನು ಕಾಣಬಹುದು. ಶತ್ರುಗಳಿಂದ ರಕ್ಷಣೆಗಾಗಿ, ಸಾಮ್ರಾಜ್ಯದ ಸಂಪತ್ತನ್ನು ಕಾಪಾಡುವುದಕ್ಕಾಗಿ ಹಿಂದೆ ರಾಜರುಗಳು......

    + ಹೆಚ್ಚಿಗೆ ಓದಿ
    Distance from Kozhikode
    • 168 km - 3 hrs, 30 min
    Best Time to Visit ಬೇಕಲ್
    • ಅಕ್ಟೋಬರ್-ಮಾರ್ಚ್
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri