Search
  • Follow NativePlanet
Share
ಮುಖಪುಟ » ಸ್ಥಳಗಳು » ಕ್ಯಾಲಿಕಟ್ » ಆಕರ್ಷಣೆಗಳು
  • 01ಕೃಷ್ಣಾ ಮೆನನ್‌ ಮ್ಯೂಸಿಯಂ

    ಕೃಷ್ಣಾ ಮೆನನ್‌ ಮ್ಯೂಸಿಯಂ

    ಕ್ಯಾಲಿಕಟ್‌ನ ಪ್ರಮುಖ ಮಾಹಿತಿಪೂರ್ಣ ಆಕರ್ಷಣೆಯಲ್ಲಿ ಕೃಷ್ಣಾ ಮೆನನ್‌ ಮ್ಯೂಸಿಯಂ ನಗರ ಕೇಂದ್ರದಿಂದ 5 ಕಿ.ಮೀ. ದೂರದಲ್ಲಿದೆ. ಪೂರ್ವಗುಡ್ಡ ಎಂಬ ತಾಣದಲ್ಲಿ ಇದೆ. ಇದರ ಸಮೀಪವೇ ಪಝಾಸಿ ರಜಾ ಮ್ಯೂಸಿಯಂ ಕೂಡ ಇದೆ. ಕೃಷ್ಣಾ ಮೆನನ್‌ ಮ್ಯೂಸಿಯಂ 1975 ರಲ್ಲಿ ನಿರ್ಮಾಣವಾಗಿದೆ. ಇದನ್ನು ದೇಶದ ಜನಪ್ರಿಯ ನಾಯಕ...

    + ಹೆಚ್ಚಿಗೆ ಓದಿ
  • 02ಲಯನ್ಸ್‌ ಪಾರ್ಕ್

    ಲಯನ್ಸ್‌ ಪಾರ್ಕ್

    ಕ್ಯಾಲಿಕಟ್‌ ಕಡಲ ತೀರಕ್ಕೆ ಅತ್ಯಂತ ಸಮೀಪದಲ್ಲಿದೆ ಲಯನ್ಸ್‌ ಪಾರ್ಕ್. ಇದು ಎಲ್ಲರಿಗೂ ಇಷ್ಟವಾಗುವ ತಾಣ. ಮಕ್ಕಳಿಗಂತೂ ಸುಂದರ ಸಾಯಂಕಾಲ ಕಳೆಯಲು ಇದು ಪ್ರಶಸ್ತ ನೆಲೆ. ಇಲ್ಲೊಂದು ಅಮ್ಯೂಸ್‌ಮೆಂಟ್‌ ಪಾರ್ಕ್ ಇದೆ. ಇಲ್ಲಿ ಸಾಕಷ್ಟು ಆಕರ್ಷಕ ರೈಡ್‌ಗಳು, ಮನರಂಜನಾ ಆಟಗಳು ಇವೆ. ಕ್ಯಾಲಿಕಟ್‌ನ...

    + ಹೆಚ್ಚಿಗೆ ಓದಿ
  • 03ಮಂಚಿರಾ ಸ್ಕ್ವೇರ್‌

    ಮಂಚಿರಾ ಸ್ಕ್ವೇರ್‌

    ಮಂಚಿರಾ ಸ್ಕ್ವೇರ್‌ ಅನ್ನುವುದು ಕ್ಯಾಲಿಕಟ್‌ನ ಅತ್ಯಾಕರ್ಷಕ ತಾಣ. 'ಮಂಚಿರಾ' ಹೆಸರಿನ ಮಾನವ ನಿರ್ಮಿತ ನೀರಿನ ಕೊಳ ಇಲ್ಲಿನ ಪ್ರಮುಖ ಆಕರ್ಷಣೆ. 3.5 ಎಕರೆ ವಿಸ್ತೀರ್ಣ ಪ್ರದೇಶವನ್ನು ಈ ಕೊಳ ಆವರಿಸಿದೆ. ನೈಸರ್ಗಿಕ ನೀರಿನ ಚಿಲುಮೆಯಿಂದ ಸಮೃದ್ಧವಾಗಿದೆ. ಜನ ಇಲ್ಲಿಗೆ ತಮ್ಮ ಸಂಜೆಯ ಅವಧಿ ಕಳೆಯಲು ಬರುತ್ತಾರೆ. ನಗರ...

    + ಹೆಚ್ಚಿಗೆ ಓದಿ
  • 04ಬೈಪೊರೆ

    ಕ್ಯಾಲಿಕಟ್‌ ನಗರದಿಂದ 10 ಕಿ.ಮೀ. ದೂರದಲ್ಲಿದೆ ಬೈಪೊರೆ. ಐತಿಹಾಸಿಕ ತಾಣವಾಗಿರುವ ಜತೆಗೆ ಪ್ರಮುಖ ಬಂದರು ಕೂಡ ಆಗಿದೆ. ಇದೊಂದು ಮುಖ್ಯ ಪ್ರದೇಶವಲ್ಲದೇ ವಾಣಿಜ್ಯ ಹಬ್‌ ಆಗಿ ಜನಪ್ರಿಯವಾಗಿದೆ. ಇದು ಅರಬ್‌, ಏಷ್ಯನ್‌, ಯುರೋಪಿಯನ್‌ ಖಂಡದ ಹಲವು ನಗರಗಳ ಜತೆ ವಾಣಿಜ್ಯ ವ್ಯಾಪಾರ ಸಂಪರ್ಕ ಹೊಂದಿದೆ....

    + ಹೆಚ್ಚಿಗೆ ಓದಿ
  • 05ಕಾಪ್ಪಾಡ್ ಕಡಲ ತೀರ

    ಕ್ಯಾಲಿಕಟ್‌ನಿಂದ 18 ಕಿ.ಮೀ. ದೂರದಲ್ಲಿದೆ ಕಾಪ್ಪಾಡ್ ಕಡಲ ತೀರ. ಮರಳ ತೀರವು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಜತೆಗೆ ಐತಿಹಾಸಿಕ ಹಿನ್ನೆಲೆಯನ್ನೂ ಹೊಂದಿದೆ. ಕ್ಯಾಲಿಕಟ್‌ ಬ್ರಿಟೀಷ್ ಈಸ್ಟ್‌ ಇಂಡಿಯಾ ಕಂಪನಿ ಆಡಳಿತದ ಅಡಿ ಇದ್ದ ಸಂದರ್ಭದಲ್ಲಿ ಇದರ ನಿರ್ವಹಣೆ ಮದ್ರಾಸ್‌ ಅಧ್ಯಕ್ಷರ...

    + ಹೆಚ್ಚಿಗೆ ಓದಿ
  • 06ತಾಲಿ ದೇವಸ್ಥಾನ

    ಕೇರಳದ ಅತ್ಯಂತ ಪುರಾತನ ದೇವಾಲಯಗಳಲ್ಲಿ ತಾಲಿ ದೇವಸ್ಥಾನ ಕೂಡ ಒಂದು. ಕ್ಯಾಲಿಕಟ್‌ ನಗರ ಕೇಂದ್ರಭಾಗದಲ್ಲಿದೆ. ಇದು ಮಲಬಾರ್‌ ಹಾಗೂ ಕ್ಯಾಲಿಕಟ್‌ನ ಇತಿಹಾಸದ ವಿಶೇಷ ಅಂಶವನ್ನು ವಿವರಿಸುತ್ತದೆ. ಈ ದೇವಾಲಯವು ಜಮೋರಿನ್ಸ್‌ ಹಾಗೂ ರೇವತಿ ಪಟ್ಟತಾನಂ (ಬುದ್ಧಿವಂತರ ಒಂದು ಸಮೂಹ) ಸೇರಿ...

    + ಹೆಚ್ಚಿಗೆ ಓದಿ
  • 07ಪಳಸ್ಸಿರಾಜಾ ಮ್ಯೂಸಿಯಂ

    ಪಳಸ್ಸಿರಾಜಾ ಮ್ಯೂಸಿಯಂ

    ಪಳಸ್ಸಿರಾಜಾ ಮ್ಯೂಸಿಯಂ ಇಲ್ಲಿನ ಈಸ್ಟ್‌ ಹಿಲ್‌ನಲ್ಲಿದೆ. ಕ್ಯಾಲಿಕಟ್‌ನಿಂದ 5 ಕಿ.ಮೀ. ದೂರದಲ್ಲಿ ಇದು ಇದ್ದು, ಇತಿಹಾಸವನ್ನು ಮೆಚ್ಚುವ, ಇಷ್ಟಪಡುವ ಪ್ರತಿಯೊಬ್ಬ ಪ್ರವಾಸಿಗನೂ ಇಲ್ಲಿ ಭೇಟಿ ನೀಡಲೇಬೇಕು. ಈ ಮ್ಯೂಸಿಯಂ ಐತಿಹಾಸಿಕ ಘಟನೆಗಳ ಸಾಕಷ್ಟು ಲೇಖನಗಳನ್ನು ಒಳಗೊಂಡಿದೆ. ಹಿಂದಿನ ಶತಮಾನಗಳನ್ನು ಅರಿಯಲು...

    + ಹೆಚ್ಚಿಗೆ ಓದಿ
  • 08ತಿಕ್ಕೋಟಿ ಲೈಟ್‌ಹೌಸ್‌

    ಕ್ಯಾಲಿಕಟ್‌ನ ಅತ್ಯಂತ ಪ್ರಮುಖ ಆಕರ್ಷಣೆ ತಿಕ್ಕೋಟಿ ಲೈಟ್‌ಹೌಸ್‌. ತಿಕ್ಕೋಟಿ ಎಂಬ ಸಣ್ಣ ಹಳ್ಳಿಯಲ್ಲಿ ಇದು ಇದೆ. ನಗರ ಕೇಂದ್ರದಿಂದ 30 ಕಿ.ಮೀ. ದೂರದಲ್ಲಿದೆ. ವರ್ಷದ ಎಲ್ಲಾ ದಿನ ವೀಕ್ಷಕರು, ಪ್ರವಾಸಿಗರನ್ನು ಆಕರ್ಷಿಸುವ ಐತಿಹಾಸಿಕ ಸ್ಥಳ ಇದಾಗಿದೆ.

    ಕಲ್ಲಿನಿಂದಲೇ ಈ ಲೈಟ್‌ಹೌಸ್‌...

    + ಹೆಚ್ಚಿಗೆ ಓದಿ
  • 09ಕಲಿಪೋಯಿಕಾ

    ಕಲಿಪೋಯಿಕಾ

    ಕ್ಯಾಲಿಕಟ್‌ನ ಪ್ರವಾಸಿ ತಾಣಗಳಲ್ಲಿ ಕಲಿಪೋಯಿಕಾ ಕೂಡ ಒಂದು. ಪ್ರಮುಖ ಪ್ರವಾಸಿ ಆಕರ್ಷಣೀಯ ತಾಣವಾಗಿದೆ. ನಗರ ಕೇಂದ್ರದಿಂದ 2 ಕಿ.ಮೀ. ದೂರದಲ್ಲಿದೆ. ಇದು ಇಲ್ಲಿನ ಅರಯಿದತ್ತುಪಾಲಂ ಎಂಬ ಸ್ಥಳದಲ್ಲಿದೆ. ನಿತ್ಯ ನೂರಾರು ಮಂದಿಯನ್ನು ಈ ತಾಣ ಆಕರ್ಷಿಸುತ್ತಿದೆ.

    ಕಲಿಪೋಯಿಕಾದಲ್ಲಿ ಪ್ರವಾಸಿಗರು ಬೋಟಿಂಗ್‌ನ ಮಜಾ...

    + ಹೆಚ್ಚಿಗೆ ಓದಿ
  • 10ಕಕ್ಕಾಯಮ್‌

    ಕ್ಯಾಲಿಕಟ್‌ ನಗರದಿಂದ 45 ಕಿ.ಮೀ. ದೂರದಲ್ಲಿ ಕಕ್ಕಾಯಂ ಆಣೆಕಟ್ಟು ಪ್ರದೇಶ ಇದೆ. ವಿಶಾಲವಾದ ಗಿಡ ಮರಗಳಿಂದ ಕೂಡಿರುವ ಪರಿಸರದಲ್ಲಿ ವನ್ಯಜೀವಿಗಳು ಹೇರಳವಾಗಿ ವಾಸಿಸುತ್ತವೆ. ಇದು ಪ್ರವಾಸಿಗರು ಹಾಗೂ ಸಾಹಸಿಗಳನ್ನು ಬಹುವಾಗಿ ಆಕಷರ್ಷಿಸುವ ತಾಣ. ಬಂಡೆ ಏರುವುದು, ಟ್ರೆಕ್ಕಿಂಗ್‌ ಸೇರಿದಂತೆ ಹತ್ತು ಹಲವು ಸಾಹಸಕಾರಿ...

    + ಹೆಚ್ಚಿಗೆ ಓದಿ
  • 11ಪೆರುವನ್ನಮುಳಿ ಆಣೆಕಟ್ಟು

    ಪೆರುವನ್ನಮುಳಿ ಆಣೆಕಟ್ಟು ಬರುವುದು ಕ್ಯಾಲಿಕಟ್‌ನಿಂದ 60 ಕಿ.ಮೀ. ದೂರದಲ್ಲಿ. ಇದು ಆಕರ್ಷಕ ಆಣೆಕಟ್ಟು ತಾಣವಾಗಿದ್ದು, ಪೆರುವನ್ನಮುಳಿ ಎಂಬ ಸಣ್ಣ ಹಳ್ಳಿಯ ವ್ಯಾಪ್ತಿಗೆ ಬರುತ್ತದೆ. ಈ ಗ್ರಾಮದಿಂದ ಇಲ್ಲಿಗೆ ಉತ್ತಮ ಬಸ್‌ ಸೌಲಭ್ಯ ಇದೆ. ಬಸ್‌ ಮೂಲಕ ತೆರಳುವುದಾದರೆ ಕ್ಯಾಲಿಕಟ್‌ನಿಂದ ಇಲ್ಲಿಗೆ ತಲುಪಲು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri