Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವಲಂ » ಆಕರ್ಷಣೆಗಳು
  • 01ಲೈಟ್ ಹೌಸ್ ಬೀಚ್

    ಲೈಟ್ ಹೌಸ್ ಬೀಚ್ ಕಂಡುಬರುವುದು ಕೋವಲಂ ಕರಾವಳಿ ಪ್ರದೇಶದ ದಕ್ಷಿಣ ಭಾಗದಲ್ಲಿದೆ. ಈ ಬೀಚ್ ಕೋವಲಂ ಪಟ್ಟಣದ ಹತ್ತಿರದಲ್ಲಿಯೇ ಇರುವುದರಿಂದ ಟೂರಿಸ್ಟ್ ಗಳ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ.  ಪುರಾತನಕಾಲದಲ್ಲಿ ಬೀಚ್ ನ ಪಕ್ಕದಲ್ಲಿ ಪರ್ವತ  ಇತ್ತು. ಇದನ್ನು ವಿಜಿಂಜಂ/ Vizhinjam ಲೈಟ್ ಹೌಸ್ ಎಂದು...

    + ಹೆಚ್ಚಿಗೆ ಓದಿ
  • 02ಹವಾಬೀಚ್

    ಈ ಹವಾ ಬೀಚ್ ಅನ್ನು  ‘ಈವ್ಸ್ ಬೀಚ್’ ಎಂದು ಕೂಡ ಕರೆಯುತ್ತಾರೆ. ಏಕೆಂದರೆ ಈ ಹಿಂದಿನ ಕಾಲದಲ್ಲಿ ಯೂರೋಪಿಯನ್ ಮಹಿಳೆಯರು ಟಾಪ್ ಲೆಸ್ ಆಗಿ ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಬೀಚ್ ನಲ್ಲಿ ಮಲಗುವುದು ಹಾಗೂ ಕಡಲ ನೀರಿನಲ್ಲಿ ಜಳಕ ಮಾಡುವುದು ಚಾಲ್ತಿಯಲ್ಲಿತ್ತು. ಆದರೆ ಈ ಪದ್ಧತಿ ಈಗಂತೂ ಜಾರಿಯಲ್ಲಿಲ್ಲ.  ಈ...

    + ಹೆಚ್ಚಿಗೆ ಓದಿ
  • 03ಹಾಲ್ಸಿಯಾನ್ ಕೋಟೆ

    ಹಾಲ್ಸಿಯಾನ್ ಕೋಟೆ

    ಈ ಅರಮನೆಯು 1932 ರಲ್ಲಿ ನಿರ್ಮಿಸಲಾಗಿದೆ. ಈ ಪಾರಂಪರಿಕ ಕಟ್ಟಡವು ವೈಭವ, ಐಷಾರಾಮಿ, ಅದ್ಭುತಕ್ಕೆ ಭವ್ಯವಾದ ಉದಾಹರಣೆಯಾಗಿದೆ. ತಿರುವಾಂಕೂರು ರಾಜ ರಾಜ್ಯವನ್ನಾಳುತ್ತಿದ್ದ ಸಮಯದಲ್ಲಿ ಈ ಕೋಟೆಯನ್ನು ನಿರ್ಮಿಸಲಾಗಿದೆ ಕೊವಲಂ ಬೀಚ್ ಹಾಗೂ ರೆಸಾಲ್ಟ್ ಗಳಂತೆ ಈ ಕೋಟೆಯೂ ರಾಜವನೆತನಗಳ ಕಾರ್ಯಾಚರಣೆಗೆ ಸ್ಥಾಪಿಸಲಾಗಿತ್ತು...

    + ಹೆಚ್ಚಿಗೆ ಓದಿ
  • 04ವೆಳ್ಳಾಯಿನಿ ಕೆರೆ / ಸರೋವರ

    ವೆಳ್ಳಾಯಿನಿ ಕೆರೆ / ಸರೋವರ

    ವೆಳ್ಳಾಯಿನಿ ಕೆರೆಯು ತಿರುವನಂತಪುರಂ ಜಿಲ್ಲೆಯ ಮುಖಾಂತರ ಹರಿಯುತ್ತಿದ್ದು, ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಹಾಗೂ ಸ್ವಚ್ಚ ನೀರನ್ನು ಹೊಂದಿರುವ ಕೆರೆಯಾಗಿದೆ. ಇಲ್ಲಿನ ಸ್ಥಳೀಯರಿ ಈ ಕೆರೆಯನ್ನು ’ ವೆಳ್ಳಾಯಿನಿ ಕಯಲ್’ ಎಂದು ಕರೆಯುತ್ತಾರೆ. ಇಲ್ಲಿನ ಸ್ಥಳೀಯ ಜನರಿಗೆ ವೆಳ್ಳಾಯಿನಿ ಕೆರೆಯು ಒಂದು ಪ್ರಮುಖ...

    + ಹೆಚ್ಚಿಗೆ ಓದಿ
  • 05ಸಮುದ್ರ ತೀರ

    ಸಮುದ್ರ ಬೀಚ್ ಕೊವಲಂ ನ ಮೂರು ಮುಖ್ಯವಾದ ಬೀಚ್ ಗಳಲ್ಲಿ ಒಂದು.  ಸಮುದ್ರ ಬೀಚ್ ಕರಾವಳಿಯ ಉತ್ತರ ದಿಕ್ಕಿನಲ್ಲಿದೆ. ಇದೂ ಕೂಡಾ ತನ್ನದೇ ಆದ ವಿಶೇಷತೆಗಳನ್ನು ಹೊಂದಿದ್ದರೂ ಹವಾ ಬೀಚ್ ಹಾಗೂ ಲೈಟ್ ಹೌಸ್ ನಷ್ಟು ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕರ್ಷಿಸುವುದಿಲ್ಲ. ಇದು ದಕ್ಷಿಣ ಹಾಗೂ ಉತ್ತರ ಕರಾವಳಿ ತೀರಗಳ ನಡುವೆ ಪರ್ವತ...

    + ಹೆಚ್ಚಿಗೆ ಓದಿ
  • 06ಲೈಟ್ ಹೌಸ್ ತೀರ

    ಲೈಟ್ ಹೌಸ್ ತೀರ

    ಲೈಟ್ ಹೌಸ್, ಕೊವಲಂ ಪಟ್ಟಣ ಪ್ರದೇಶದಲ್ಲಿ ಸ್ಥಾಪಿತವಾಗಿದ್ದು ಇಲ್ಲಿನ ಐತಿಹಾಸಿಕ ಬದಲಾವಣೆಗೆ ಮೂಕ ಸಾಕ್ಷಿಯಾಗಿದೆ ಈ ಲೈಟ್ ಹೌಸ್. ಅರೇಬಿಯನ್ ಸಮುದ್ರದ ವಿಶಾಲ ಸೊಬಗನ್ನು ಸಮುದ್ರದ ವಿಸ್ತಾರವನ್ನು ನೋಡುವುದಕ್ಕಾಗಿಯೇ ಲೈಟ್ ಹೌಸ್ ಏರಲು ಮುಗಿಬೀಳುತ್ತಾರೆ. ಈ ಲೈಟ್ ಹೌಸ್ ಇಡೀ ದೇಶದಲ್ಲಿಯೇ ಇರುವ ಅತ್ಯಂತ ಸುಂದರವಾದ ನೋಡಲೇ...

    + ಹೆಚ್ಚಿಗೆ ಓದಿ
  • 07ವಿಳಿಂಜಮ್ ಮೀನುಗಾರಿಕೆ ಬಂದರು

    ವಿಳಿಂಜಮ್ ಮೀನುಗಾರಿಕೆ ಬಂದರು  ಕೇವಲ ಮೀನುಗಾರಿಕೆಯನ್ನು ಮಾತ್ರ ಮಾಡುವುದಲ್ಲದೇ ಇಲ್ಲಿ ದೂಡ್ಡ ಪ್ರಮಾಣದಲ್ಲಿ ವಿದ್ಯುತ್ ನ್ನು ಉತ್ಪಾದನೆ ಮಾಡಲಾಗುತ್ತಿದೆ. ಸಮುದ್ರದ ಅಲೆಗಳ ತರಂಗ ಶಕ್ತಿಯನ್ನು ಉಪಯೋಗಿಸಿಕೊಂಡು ವಿದ್ಯುತ್ ನ್ನು ತಯಾರಿಸುವ ಪ್ಲಾಂಟ್ ನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ತಯಾರಾದ ವಿದ್ಯುತ್ ನ್ನು...

    + ಹೆಚ್ಚಿಗೆ ಓದಿ
  • 08ಕೊವಲಂ ಜಾಮಾ ಮಸೀದಿ

    ಕೊವಲಂ ಜಾಮಾ ಮಸೀದಿ

    ಕೊವಲಂ ನಗರದ ಮತ್ತೊಂದು ಪ್ರಸಿದ್ಧ ಕಡಲ ತೀರವಾದ ಅಶೋಕ ಬೀಚ್ ತೀರದಲ್ಲಿ ಸ್ಥಾಪಿಸಲ್ಪಟ್ಟಿದೆ ಜಾಮಾ ಮಸೀದಿ. ಚಿಕ್ಕದಾದ ಈ ಮಸೀದಿ ಹಿಂದೂ ಗಣೇಶ ದೇವಸ್ಥಾವದ ನೇರ ಎದುರಿನಲ್ಲಿದೆ. ಸಮುದ್ರದ ತೀರದಲ್ಲಿ ನಿರ್ಮಾಣವಾದ ಈ ಮಸೀದಿ ದೇವಾಲಯದ ಎದುರಿಗೆ ಕಟ್ಟಲಾಗಿದ್ದು ಧಾರ್ಮಿಕ ವೈವಿದ್ಯತೆಯನ್ನು ಮೆರೆಯುತ್ತಿದೆ. ಅಶೋಕ ಬೀಚ್ ನ ಬಳಿ...

    + ಹೆಚ್ಚಿಗೆ ಓದಿ
  • 09ವಲೈತುರ

    ವಲೈತುರ

    ವಲೈತುರ (ವೆಲಿಯಾ ಅಂದರೆ ದೊಡಡ್ದಾದ,  ತುರ ಅಂದರೆ ಬಂದರು ಹಡಗಿನ ಇಳಿದಾಣ (ಹಡಗುಕಟ್ಟೆ) ಎಂದರ್ಥ )  ಈ ಪ್ರಸಿದ್ಧ ವಲೈತುರ  ಬಂದರು ತಿರುವನಂತರಪುಂ ನ ವಲೈತುರ ಸಬರ್ಬ್ ನಲ್ಲಿದೆ(suburb is a residential area). ಅಲ್ಲದೇ ಈ ಬಂದರು  ಕೇರಳದ ದಕ್ಷಿಣ ಕರಾವಳಿಯಲ್ಲಿರುವುದರಿಂದ ಇನ್ನಷ್ಟು...

    + ಹೆಚ್ಚಿಗೆ ಓದಿ
  • 10ತಿರುವಳ್ಳಂ ಪರಶುರಾಮ ದೇವಾಲಯ

    ತಿರುವಳ್ಳಂ ಪರಶುರಾಮ ದೇವಾಲಯ

    ತುರುವಳ್ಳಂ ಪರಶುರಾಮ ಸ್ವಾಮಿ ದೇವಸ್ಥಾನವು ಕೊವಲಂ ಬಳಿಯ  ಕರಮಣಾ (Karamana) ನದಿ ತೀರದಲ್ಲಿ ಕಾಣಬಹುದು. ಇಡೀ ಕೇರಳ ರಾಜ್ಯದಲ್ಲಿಯೆ ಇರುವ ಒಂದೇ ಒಂದು ಪರಶುರಾಮ ದೇವಾಲಯ ಇದಾಗಿದೆ. ಈ ಸುಂದರವಾದ ದೇವಾಲಯವು ಕೊವಲಂ ಹಾಗೂ ತ್ರಿವೇಂದ್ರಂ ವಿಮಾನ ನಿಲ್ದಾಣ ಎರಡೂ ಸ್ಥಳಗಳಿಂದ ೯ ಕಿಲೋ ಮೀಟರ್ ದೂರದಲ್ಲಿದ್ದು ಈ ಸ್ಥಳಗಳಿಗೆ...

    + ಹೆಚ್ಚಿಗೆ ಓದಿ
  • 11ವಿಳಿಂಜಮ್ ಮರೈನ್ ಅಕ್ವೇರಿಯಂ

    ವಿಳಿಂಜಮ್ ಮರೈನ್ ಅಕ್ವೇರಿಯಂ

    ವಿಳಿಂಜಮ್ ಮರೈನ್ ಅಕ್ವೇರಿಯಂ ಮಕ್ಕಳಿಗೆ ಮಾತ್ರವಲ್ಲದೆ ವಯಸ್ಕರಿಗೂ ಅತ್ಯಂತ ಇಷ್ಟವಾಗುವ ಸ್ಥಳ. ಈ ಅಕ್ವೇರಿಯಂ ಇರುವುದು ತಿರುವನಂತಪುರಂ ನಲ್ಲಿ. ನದಿ ನೀರಿನ ತಳದಲ್ಲಿ ವಾಸಿಸುವಂತಹ ವಿಶೇಷವಾದ ಅಪರೂಪವಾದ ಜೀವಿಗಳನ್ನು ಒಳಗೊಂಡಿದೆ. ಅಲ್ಲದೇ ಈ ಅಕ್ವೇರಿಯಂ ಇಮೇಜ್ ಪರ್ಲ್ ಉತ್ಪಾದನಾ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ. ಈ...

    + ಹೆಚ್ಚಿಗೆ ಓದಿ
  • 12ವಿಳಿಂಜಮ್ ವಿಲೇಜ್ / ಹಳ್ಳಿ

    ಕೇರಳ ರಾಜ್ಯದಲ್ಲಿರುವ  ವಿಳಿಂಜಮ್ ಹಳ್ಳಿಯು ಕಡಲ ನಗರ ಕೊವಲಂ ಪಟ್ಟಣದಿಂದ ಕೇವಲ 3 ಕೇ.ಮಿ ದೂರದಲ್ಲಿದೆ. ಈ ಸ್ಥಳವು ಆಯುರ್ವೇದಿಕ ಮಸಾಜ್ ಗಳಿಗೆ ಹೆಸರುವಾಸಿಯಾಗಿದ್ದು ವಿಶ್ರಾಂತಿ ತಾಣವಾಗಿದೆ. ದಿನವೂ ಕೆಲಸದಿಂದ ದಣಿದ  ದೇಹಕ್ಕೆ ಉತ್ತಮವಾದ ಮಸಾಜ್ ಗಳ ಸೌಲಭ್ಯಗಳನ್ನು ಒದಗಿಸಲಾಗಿದ್ದು ಪ್ರವಾಸಿಗಳು...

    + ಹೆಚ್ಚಿಗೆ ಓದಿ
  • 13ಅನಲೋತ್ಭವ ಮಾತಾ ಚರ್ಚ್

    ಅನಲೋತ್ಭವ ಮಾತಾ ಚರ್ಚ್

    ಕೊವಲಂ ಕರಾವಳಿ ತೀರದಲ್ಲಿರುವ Analothbhava Matha ಚರ್ಚ್ ಅತ್ಯಂತ ಪುರಾತನವಾದ ಚರ್ಚ್ ಆಗಿದೆ. ಕೊವಲಂ ಕಡಲ ತೀರದಿಂದ ಸುಮಾರು 6 ಕೀ.ಮಿ ದೂರದಲ್ಲಿರುವ ಈ ಚರ್ಚ್ ನ ಪರಿದೃಶ್ಯ ಸೊಬಗಿನ ವಾತಾವರಣ ಸಮಯ ಕಳೆಯುವುದಕ್ಕೆ ಯೋಗ್ಯವಾದ ಪ್ರದೇಶವಾಗಿದೆ.ಈ ಚರ್ಚ್ ದಾರಿಯಲ್ಲಿ ದಟ್ಟವಾದ ಕಾಡುಗಳಿವೆ. ಇಲ್ಲಿನ ಸೌಂದರ್ಯದ ವರ್ಣನೆ...

    + ಹೆಚ್ಚಿಗೆ ಓದಿ
  • 14ಕೃಷಿ ಕಾಲೇಜು

    ಕೃಷಿ ಕಾಲೇಜು

    ಈ ಕೃಷಿ ಕಾಲೇಜು ವೆಳ್ಳಾಯಿನಿ ಭಾಗದಲ್ಲಿ ಸ್ಥಾಪಿಸಲಾಗಿದ್ದು, ಮೇ, 1955 ರಲ್ಲಿ ಅಸ್ತಿತ್ವಕ್ಕೆ ಬಂದಿದೆ.ಈ ಕೃಷಿ ಕಲಿಕಾ ಕೇಂದ್ರವು ಎಲ್ಲಾ ವಿದಧ ಕೃಷಿಯ ಕ್ಷೇತ್ರಗಳಲ್ಲಿ ಆಸಕ್ತ ಪದವೀಧರ ಹಾಗೂ ಸ್ನಾತಕೋತ್ತರ  ವಿದ್ಯಾರ್ಥಿಗಳಿಗೆ ಪದವಿಗಳನ್ನು ಒದಗಿಸುತ್ತದೆ.

    ಅತ್ಯಂತ ಉತ್ಕೃಷ್ಟವೆನಿಸಿತುವ ಈ ಕೃಷಿ ವಿದ್ಯಾ...

    + ಹೆಚ್ಚಿಗೆ ಓದಿ
  • 15ಅರುವಿಕ್ಕರ ಪ್ರದೇಶ

    ತಿರುವನಂತಪುರಂ ಜಿಲ್ಲೆಯಲ್ಲಿಯೇ ಬರುವ ಅರುವಿಕ್ಕರ ಹಳ್ಳಿ ಅತ್ಯಂತ ಪ್ರಸಿದ್ಧವಾಗಿದೆ. ತಿರುವನಂತಪುರಂ ನಿಂದ 15 ಕೀ.ಮಿ ದೂರದಲ್ಲಿ ಅರುವಿಕ್ಕರ ಹಳ್ಳಿ ಇದೆ. ಇಲ್ಲಿ ಕರಮನಾ ನದಿಯು ಈ ಹಳ್ಳಿಯ ಮೂಲಕ ಹರಿದು ಹೋಗುತ್ತದೆ. ಈ ಹಳ್ಳಿಯು ಜಲಾಶಯ ಹಾಗೂ ಉದ್ಯಾನಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಸ್ಥಳೀಯರು ಮಾತ್ರವಲ್ಲದೆ ಪ್ರವಾಸಿಗರೂ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat