Search
  • Follow NativePlanet
Share

ಕೋರಿಯ : ತೆರೆಮರೆಯ ಸ್ವರ್ಗ

16

ಕೋರಿಯ ಜಿಲ್ಲೆಯು ಮಧ್ಯ ಭಾರತದ ಛತ್ತಿಸಘರ ರಾಜ್ಯದ ವಾಯುವ್ಯ ಭಾಗದಲ್ಲಿರುವ ಒಂದು ಜಿಲ್ಲೆಯಾಗಿದೆ. ಈ ಜಿಲ್ಲೆಯ ಜಿಲ್ಲಾ ಮುಖ್ಯ ಕೇಂದ್ರ ಎಂದರೆ ಬೈಕುಂತಪುರ.  ಇದು ಉತ್ತರದಲ್ಲಿ ಮಧ್ಯ ಪ್ರದೇಶದ ಸಿಧಿ ಜಿಲ್ಲೆಯಿಂದ, ದಕ್ಷಿಣದಲ್ಲಿ ಕೋರ್ಬಾ ಜಿಲ್ಲೆಯಿಂದ ಮತ್ತು ಪೂರ್ವದಲ್ಲಿ ಸುರಗುಜ ಜಿಲ್ಲೆಯಿಂದ ಮತ್ತು ಪಶ್ಚಿಮದಲ್ಲಿ ಮಧ್ಯ ಪ್ರದೇಶ ರಾಜ್ಯದ ಅನುಪ್ಪುರ ಜಿಲ್ಲೆಯಿಂದ ಸುತ್ತುವರೆದಿದೆ. ಇದು ಮೊದಲು ಮಧ್ಯ ಪ್ರದೇಶದ ರಾಜ್ಯದಲ್ಲಿತ್ತು. ಆಗ ಇದನ್ನು  1998 ಮೇ 25 ರಂದು ಜಿಲ್ಲೆಯಾಗಿ ಘೋಷಿಸಲಾಯಿತು. ಈ ಕೋರಿಯ ಜಿಲ್ಲೆಯು ಛತ್ತಿಸಘರನ ಭಾಗವಾಗಿದೆ.

ಇತಿಹಾಸದ ಪ್ರಕಾರ ಕೋರಿಯವು 16 ನೇ ಶತಮಾನದಲ್ಲಿ ಭಾರತದ ಬ್ರಿಟಿಷ ಸಾಮ್ರಾಜ್ಯದ ಸಮಯದಲ್ಲಿ ಒಂದು ಬ್ರಿಟಿಷ ಪ್ರಾಂತ್ಯ ರಾಜ್ಯವಾಗಿತ್ತು. ಆಗ ಕೋರಿಯದಲ್ಲಿದ್ದ ಇನ್ನು ಪ್ರಾಂತ ರಾಜ್ಯವೆಂದರೆ ಛಾಂಗ ಭಖರ. 1947ರಲ್ಲಿ ಭಾರತ ಸ್ವತಂತ್ರಗೊಂಡ ಮೇಲೆ ಇವೆರಡು ಭಾರತದ ಒಕ್ಕೂಟದಲ್ಲಿ ಸೇರಿಕೊಂಡವು. ನಂತರ ಜನೇವರಿ 1 1948 ರಲ್ಲಿ ಇವೆರಡನ್ನು  ಮಧ್ಯಪ್ರದೇಶ ರಾಜ್ಯದ ಸುರಗುಜಾ ಜಿಲ್ಲೆಯ ಭಾಗವನ್ನಾಗಿ ಮಾಡಲಾಯಿತು.

ಕೋರಿಯ ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು

ಇಲ್ಲಿ ನೀವು ಸರೋವರಗಳನ್ನು, ನದಿಗಳನ್ನು ಮತ್ತು ಹಲವಾರು ಸುಂದರ ಜಲಪಾತಗಳನ್ನು ನೋಡಬಹುದು. ಇದು ಮನಮೋಹವಾಗಿದ್ದು ಮನಸ್ಸಿಗೆ ತುಂಬು ಆನಂದವನ್ನು ನೋಡುತ್ತವೆ. ಇದು ಪ್ರವಾಸಿಗರಿಗೆ ಅವಿಸ್ಮರಣಿಯ ಘಟನೆ ಆಗಿಯೂ ಉಳಿಯುತ್ತದೆ. ಪ್ರಕೃತಿ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿದ್ದು, ಇಂತಹ ರಸಿಕರನ್ನು ಸದ ಸ್ವಾಗತಿಸುತ್ತದೆ. ಕೋರಿಯಾದ ಪ್ರಮುಖ ಆಕರ್ಷಕ ಜಲಪಾತಗಳು ಎಂದರೆ ಅಮೃತ ಧಾರ ಜಲಪಾತ, ರಾಮಧಹ ಜಲಪಾತ ಮತ್ತು ಗವರ ಘಾಟ ಜಲಪಾತ.

ಕೋರಿಯ  ಸಂಸ್ಕತಿ

ಕೋರಿಯ ನಗರದಲ್ಲಿ ನಿವು ಮೂರು ಪ್ರಕಾರದ ಸಮುದಾಯ ನೃತ್ಯಗಳನ್ನು ನೋಡಬಹುದು. ಕರ್ಮ, ಸೈಲ ಮತ್ತು ಸುಗಾ ನೃತ್ಯಗಳು. ಇವುಗಳನ್ನು ವಿವಿಧ ಬೇರೆ ಬೇರೆ ಹಬ್ಬಗಳಲ್ಲಿ ಈ ನಾಟ್ಯ ಪ್ರಕಾರಗಳನ್ನು ಪ್ರದರ್ಶಿಸಲಾಗುತ್ತದೆ.  ಭಾರತದ ಪ್ರಮುಖ ಹಬ್ಬಗಳಾದ ದಿವಾಳಿ, ದಸರಾ ಮತ್ತು ಹೋಳಿ ಹಬ್ಬಗಳನ್ನು ಇಲ್ಲಿ ಆಚರಿಸಲಾಗುತ್ತದೆ. ಕೋರಿಯನ ಸಮುದಾಯದ ಇತರ ವಿಶೇಷ ಹಬ್ಬಗಳೆಂದರೆ ಗಂಗಾ ದಅಸರಾ, ಚಾರತಾ, ನವಖಾಯ ಮತ್ತು ಸರಹುಲ.

ಕೋರಿಯ ನಗರವನ್ನು ತಲುಪುವುದು ಹೇಗೆ?

ಕೋರಿಯಾವು ರಾಜ್ಯದ ಎಲ್ಲ ಪ್ರಮುಖ ನಗರಗಳೊಂದಿಗೆ ಬಸ ಮತ್ತು ರೇಲ್ವೆಗಳ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ. ಇಲ್ಲಿ ಉತ್ತಮ ಬಸ ಮತ್ತು ರೇಲ್ವೆ ಸೌಲಭ್ಯ ವ್ಯವಸ್ಥೆ ಇದೆ.

ಕೋರಿಯ ನಗರವನ್ನು ತಲುಪಲು ಯೋಗ್ಯವಾದ ಸಮಯ ಯಾವುದು?

ಕೋರಿಯ ನಗರಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯ ಎಂದರೆ ಚಳಿಗಾಲ. ಈ ಸಮಯದಲ್ಲಿ ಇಲ್ಲಿನ ವಾತಾವರಣವು ಹಿತಕರವೂ ಮತ್ತು ಅಹ್ಲಾದಕರವು ಆಗಿರುತ್ತದೆ.

ಕೋರಿಯ ಪ್ರಸಿದ್ಧವಾಗಿದೆ

ಕೋರಿಯ ಹವಾಮಾನ

ಉತ್ತಮ ಸಮಯ ಕೋರಿಯ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕೋರಿಯ

  • ರಸ್ತೆಯ ಮೂಲಕ
    ಸುತ್ತಮುತ್ತಲಿನ ಸ್ಥಳಗಳಿಂದ ಕೋರಿಯಾಗೆ ಸಾಕಷ್ಟು ಬಸ್ಸುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ದುರ್ಗ ರೇಲ್ವೆ ನಿಲ್ದಾಣವು ಕೋರಿಯ ನಗರಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವಾಗಿದೆ.ಇಲ್ಲಿ ನಿಯಮಿತವಾದ ರೇಲ್ವೆ ಸೌಲಭ್ಯ ಇದೆ.ಇದು ಭಾರತದ ಇತರ ಪ್ರಮುಖ ನಗರಗಳೊಂದಿಗೆ ಉತ್ತಮ ರೇಲ್ವೆ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೋರಿಯ ನಗರಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ ಎಂದರೆ ರಾಯಪುರ ವಿಮಾನ ನಿಲ್ದಾಣ. ಇದು ದೆಹಲಿ, ಮುಂಬಯಿ ಮತ್ತು ಹೈದ್ರಾಬಾದ ಸೇರಿದಂತೆ ಇತರ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
17 Apr,Wed
Return On
18 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Apr,Wed
Check Out
18 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Apr,Wed
Return On
18 Apr,Thu