Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋರಿಯ » ಹವಾಮಾನ

ಕೋರಿಯ ಹವಾಮಾನ

ಕೋರಿಯ ನಗರಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯ ಎಂದರೆ ಚಳಿಗಾಲ. ಈ ಸಮಯದಲ್ಲಿ ಇಲ್ಲಿನ ವಾತಾವರಣವು ಹಿತಕರವೂ ಮತ್ತು ಅಹ್ಲಾದಕರವು ಆಗಿರುತ್ತದೆ.

ಬೇಸಿಗೆಗಾಲ

ಕೋರಿಯದಲ್ಲಿ ಬೇಸಿಗೆ ಕಾಲವು ತುಂಬಾ ಉಷ್ಣ ಮತ್ತು ಶುಷ್ಕತೆಯಿಂದ ಕುಡಿರುತ್ತದೆ. ಈ ಸಮಯದಲ್ಲಿ ಇಲ್ಲಿನ ತಾಪಮಾನವು ಗರಿಷ್ಟ 45 ಡಿಗ್ರಿಯಿಂದ ಕನಿಷ್ಟ 30 ಡಿಗ್ರಿಯವರೆಗೂ ಇರುತ್ತದೆ. ದು ಕೋರಿಯ ನಗರಕ್ಕೆ ಪ್ರವಾಸ ಮಾಡಲು ಯೋಗ್ಯವಾದ ಸಮಯ ಇಲ್ಲ. ಮಾರ್ಚ, ಎಪ್ರೀಲ, ಮೇ ಮತ್ತು ಜೂನ ಇಲ್ಲಿನ ಬೇಸಿಗೆ ತಿಂಗಳುಗಳಾಗಿವೆ. ಮೇ ವರ್ಷದಲ್ಲಿ  ಅತಿಯಾದ ಬೇಸಿಗೆ ಇರುವ ತಿಂಗಳಾಗಿದೆ.

ಮಳೆಗಾಲ

ಕೋರಿಯದ ಮಳೆಗಾಲವು ಮಧ್ಯಮ ತುಂತುರುವನ್ನು ಹೊಂದಿರುತ್ತದೆ. ಜುಲೈ, ಅಗಸ್ಟ ಮತ್ತು ಸಪ್ಟಂಬರ ಇಲ್ಲಿನ ಮಳೆಗಾಲದ ತಿಂಗಳುಗಳಾಗಿವೆ. ಇಲ್ಲಿ ಜುಲೈನಲ್ಲಿ ಹೆಚ್ಚು ಮಳೆ ಆಗುತ್ತದೆ.

ಚಳಿಗಾಲ

ಕೋರಿಯದಲ್ಲಿ ಚಳಿಗಾಲವು ಅಕ್ಟೋಬರ, ನವಂಬರ, ಡಿಸಂಬರ, ಮತ್ತು ಜನೇವರಿಯಲ್ಲಿ ಇರುತ್ತದೆ. ಈ ಸಮಯದಲ್ಲಿ ನಗರದ ಗರಿಷ್ಟ ತಾಪಮಾನವು ಸುಮಾರು 26 ಡಿಗ್ರಿ ವರೆಗೂ ಮತ್ತು ಕನಿಷ್ಟ 12 ಡಿಗ್ರಿಯವರೆಗೂ ಇರುತ್ತದೆ.