Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಪ್ಪಳ » ಹವಾಮಾನ

ಕೊಪ್ಪಳ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Koppal, India 40 ℃ Partly cloudy
ಗಾಳಿ: 4 from the ENE ತೇವಾಂಶ: 17% ಒತ್ತಡ: 1008 mb ಮೋಡ ಮುಸುಕು: 1%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Saturday 23 Mar 28 ℃ 83 ℉ 40 ℃105 ℉
Sunday 24 Mar 26 ℃ 79 ℉ 38 ℃100 ℉
Monday 25 Mar 28 ℃ 83 ℉ 37 ℃99 ℉
Tuesday 26 Mar 29 ℃ 83 ℉ 38 ℃100 ℉
Wednesday 27 Mar 27 ℃ 81 ℉ 39 ℃101 ℉

ನವೆಂಬರಿನಿಂದ ಫೆಬ್ರುವರಿಯ ಅವಧಿ ಅಂದರೆ ಚಳಿಗಾಲವು ಕೊಪ್ಪಳಕ್ಕೆ ಭೇಟಿ ನೀಡಲು ಸೂಕ್ತವಾಗಿದೆ.

ಬೇಸಿಗೆಗಾಲ

ಏಪ್ರಿಲ್‌ನಿಂದ ಜೂನ್‌ನ ಅವಧಿಯಲ್ಲಿ ಬೇಸಿಗೆಕಾಲವಿದ್ದು ಈ ಸಂದರ್ಭದಲ್ಲಿ ಉಷ್ಣಾಂಶ ವಿಪರೀತವಿರುತ್ತದೆ. ಸರಾಸರಿ ಉಷ್ಣಾಂಶವು 32℃ ನಿಂದ 39℃ ಮಧ್ಯೆ ಇರುತ್ತದೆ.

ಮಳೆಗಾಲ

ಮಳೆಗಾಲವು ಜುಲೈನಿಂದ ಅಕ್ಟೋಬರಿನ ಅವಧಿಯದ್ದಾಗಿದ್ದು ಈ ಸಂದರ್ಭದಲ್ಲಿ ಅತಿಯಾದ ಮಳೆಯಾಗುವುದರಿಂದ ಉಷ್ಣಾಂಶ ಕಡಿಮೆ ಇರುತ್ತದೆ.

ಚಳಿಗಾಲ

ನವೆಂಬರಿನಿಂದ ಫೆಬ್ರುವರಿಯ ಅವಧಿ ಚಳಿಗಾಲದ ಸಮಯ. ಈ ಅವಧಿಯಲ್ಲಿ 20° C ನಿಂದ 29° C ಉಷ್ಣಾಂಶವಿರುತ್ತದೆ. ಇದರಿಂದಾಗಿ ಈ ಅವಧಿಯು ಪ್ರವಾಸಕ್ಕೆ ಅನುಕೂಲವಾದ ಅವಧಿ ಎಂದು ಪರಿಗಣಿಸಲ್ಪಟ್ಟಿದೆ.