Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಿಮಲೈ » ತಲುಪುವ ಬಗೆ

ತಲುಪುವ ಬಗೆ

ರಸ್ತೆ ಮೂಲಕ ಕೊಲ್ಲಿಮಲೈಯನ್ನು ಸುಲಭವಾಗಿ ಪ್ರವೇಶಿಸಬಹುದು . ಚೆನೈ ಮತ್ತು ಸೇಲಂ ನಗರಗಳಿಗೆ ಇಲ್ಲಿಂದ ಸಂಪರ್ಕ ಇದೆ. ಸೇಲಂದಿಂದ ಚೆನೈ, ಮಧುರೈ ಮತ್ತು ತ್ರಿಚಿಗೆ ಖಾಸಗಿ ಹಾಗೂ ಸರ್ಕಾರಿ ಬಸ್ ಗಳು ಲಭ್ಯವಿವೆ. ಸೇಲಂ ಬಸ್ ನಿಲ್ದಾಣದಿಂದ ಕೊಲ್ಲಿಮಲೈ 88 ದೂರದಲ್ಲಿ ಕಿಲೋಮೀಟರ್ ದೂರವಿದ್ದು, ಟ್ಯಾಕ್ಸಿ ದರ ಸುಮಾರು 1100 ರೂ ಗಳಾಗಬಹುದು.