Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಂ » ಆಕರ್ಷಣೆಗಳು
  • 01ಅಷ್ಟಮುಡಿ ಹಿನ್ನೀರು

    ಅಷ್ಟಮುಡಿ ಹಿನ್ನೀರು ವಲಯವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿನ ನೈಸರ್ಗಿಕ ಪರಿಸರ, ಮರಗಿಡ, ಜಲ ಸಂಪತ್ತು ಎಲ್ಲವೂ ಒಟ್ಟೊಟ್ಟಿಗೆ ಇವೆ. ಅಷ್ಟಮುಡಿ ಕೆರೆಯ ಹಿನ್ನೀರು ಇದಾಗಿದ್ದು, ಅತಿ ದೀರ್ಘ ಹಾಗೂ ವಿಸ್ತಾರವಾದ ದಡವನ್ನು ಹೊಂದಿದೆ. ರಾಜ್ಯದ ಅತಿ ದೊಡ್ಡ ಹಾಗೂ ಶುದ್ಧ ನೀರಿನ ಕೆರೆ ಇದು ಎಂಬ ಹೆಗ್ಗಳಿಕೆ...

    + ಹೆಚ್ಚಿಗೆ ಓದಿ
  • 02ಕೊಲ್ಲಂ ಕಡಲ ತೀರ

    ಕೊಲ್ಲಂ ಕಡಲ ತೀರ ಮಹಾತ್ಮ ಗಾಂಧಿ ಬೀಚ್‌ ಅಂತ ಜನಪ್ರಿಯವಾಗಿದೆ. ಮರಳಿನಿಂದ ಆವೃತ್ತವಾದ ಸುಂದರ ತೀರವನ್ನು ಇದು ಹೊಂದಿದೆ. ಕೊಲ್ಲಂನ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳವಾಗಿದೆ. ಕೊಲ್ಲಂ ನಗರದಿಂದ ಎರಡು ಕಿ.ಮೀ. ದೂರದಲ್ಲಿರುವ ಕೊಚ್ಚುಪಿಲ್ಲಮ್ಮೋಡು ಎಂಬಲ್ಲಿ ಈ ಕಡಲ ತೀರ ಇದೆ....

    + ಹೆಚ್ಚಿಗೆ ಓದಿ
  • 03ತಿರುಮಲ್ಲುವರಂ ಕಡಲತೀರ

    ತಿರುಮಲ್ಲುವರಂ ಕಡಲತೀರ

    ಕೋಲಂ ನಗರದಿಂದ 6 ಕಿ.ಮೀ. ದೂರದಲ್ಲಿ ತಿರುಮಲ್ಲುವರಂ ಕಡಲತೀರ ಇದೆ. ಮರಳ ಹಾಸುಗಳಿಂದ ಆವೃತ್ತವಾದ ವಿಶಾಲ ತೀರ ಇಲ್ಲಿನ ವಿಶೇಷ. ಸಂಪೂರ್ಣ ವಾಣಿಜ್ಯ ಬಳಕೆಗೆ ಇದು ಹೆಸರಾಗಿದೆ. ಸೌಮ್ಯವಾಗಿ ದಡಕ್ಕೆ ಮುತ್ತಿಕ್ಕುವ ಅಲೆಗಳು ಇಲ್ಲಿ ಪ್ರವಾಸಿಗರ ಈಜಾಟಕ್ಕೆ ಮುಕ್ತ ಅವಕಾಶ ಕಲ್ಪಿಸುತ್ತವೆ. ಇದರಿಂದ ಇಲ್ಲಿ ಈಜು, ಸಮುದ್ರ ಸ್ನಾನಕ್ಕೆ...

    + ಹೆಚ್ಚಿಗೆ ಓದಿ
  • 04ಅಡ್ವೆಂಚರ್‌ ಪಾರ್ಕ್

    ಅಡ್ವೆಂಚರ್‌ ಪಾರ್ಕ್

    ಕೊಲ್ಲಂನ ಅತ್ಯಂತ ಸುಂದರ ಪಿಕ್‌ನಿಕ್‌ ತಾಣ ಎಂದು ಅಡ್ವೆಂಚರ್‌ ಪಾರ್ಕ್ ಕರೆಸಿಕೊಳ್ಳುತ್ತದೆ. ನಗರ ಕೇಂದ್ರದಿಂದ ಇದು ಸುಮಾರು 3 ಕಿ.ಮೀ. ದೂರದಲ್ಲಿದೆ. ಅಷ್ಟಾಂಬುಧಿ ಕೆರೆ ದಡದಲ್ಲಿ ಇದು ಇದೆ. ಅಲ್ಲದೇ ನಿರಾಳವಾಗಿರಲು, ಸಮಸ್ಯೆಯನ್ನು ಬದಿಗಿಟ್ಟು ಕಳೆಯಲು ಇದು ಅನುವು ಮಾಡಿಕೊಡುವಂತಿದೆ. ಕೊಲ್ಲಂಗೆ ಭೇಟಿ...

    + ಹೆಚ್ಚಿಗೆ ಓದಿ
  • 05ಮಯ್ಯನಾಡ್

    ಮಯ್ಯನಾಡ್ ಒಂದು ಸಣ್ಣ ಹಳ್ಳಿಯಾಗಿದೆ. ಕೊಲ್ಲಂ ಜಿಲ್ಲೆಯ ಒಂದು ಭಾಗವಾಗಿದ್ದು, ಪಟ್ಟಣದಿಂದ 10 ಕಿ.ಮೀ. ದೂರದಲ್ಲಿದೆ. ಈ ಭಾಗವು ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು, ನಿರಂತರ ಬಸ್‌ ಸೇವೆಯನ್ನು ಕೊಲ್ಲಂ ಹಾಗೂ ಕೊಟ್ಟಾಯಂನಿಂದ ಹೊಂದಿದೆ. ಈ ಸುಂದರ ತಾಣವು ಪರಾವೂರು ಕೆರೆಯನ್ನು ಒಳಗೊಂಡು ಅತ್ಯಂತ ಶ್ರೀಮಂತವಾಗಿ...

    + ಹೆಚ್ಚಿಗೆ ಓದಿ
  • 06ಅಲುಂಕಡವು ಬೋಟ್‌ ನಿರ್ಮಾಣ ಯಾರ್ಡ್

    ಅಲುಂಕಡವು ಬೋಟ್‌ ನಿರ್ಮಾಣ ಯಾರ್ಡ್

    ಅಲುಂಕಡವು ಬೋಟ್‌ ನಿರ್ಮಾಣ ಯಾರ್ಡ್ ಗೆ ಭೇಟಿ ನೀಡುವ ಪ್ರವಾಸಿಗರಿಗೆ ಇಲ್ಲಿ ಸಿದ್ಧವಾಗುವ ಬೋಟ್‌ಗಳ ಗುಣಮಟ್ಟ, ಸುರಕ್ಷೆ, ಚಾಕಚಕ್ಯತೆ ಅರಿವಾಗುತ್ತದೆ. ಅಲುಂಕಡವು ಒಂದು ಚಿಕ್ಕ ಊರಾಗಿದ್ದು, ಕೊಲ್ಲಂನಿಂದ ಸುಮಾರು 23 ಕಿ.ಮೀ. ದೂರದಲ್ಲಿದೆ. ಇದು ಕೂಡ ಹಿನ್ನೀರಿನ ಪ್ರದೇಶದಲ್ಲೇ ಇದೆ. ಈ ಸ್ಥಳವು ಬೋಟ್‌...

    + ಹೆಚ್ಚಿಗೆ ಓದಿ
  • 07ನೀಂದಕರಾ ಬಂದರು

    ನೀಂದಕರಾ ಬಂದರು

    ನೀಂದಕರಾ ಬಂದರು ಅತ್ಯಂತ ಪ್ರಮುಖ ಸಮುದ್ರ ತೀರದ ಬಂದರಾಗಿದೆ. ಅಲ್ಲದೇ ಮೀನುಗಾರಿಕೆಗೂ ಹೆಸರಾದ ತಾಣ. ಕೊಲ್ಲಂ ಪಟ್ಟಣದಿಂದ 8 ಕಿ.ಮೀ. ದೂರದಲ್ಲಿದೆ.

    ನೀಂದಕರಾ ಬಂದರು ಅತ್ಯಂತ ಪ್ರಮುಖ ಸಮುದ್ರ ತೀರದ ಬಂದರಾಗಿದೆ. ಅಲ್ಲದೇ ಮೀನುಗಾರಿಕೆಗೂ ಹೆಸರಾದ ತಾಣ. ಕೊಲ್ಲಂ ಪಟ್ಟಣದಿಂದ 8 ಕಿ.ಮೀ. ದೂರದಲ್ಲಿದೆ. ಇಂಡೋ-...

    + ಹೆಚ್ಚಿಗೆ ಓದಿ
  • 08ಥೀವ್ಲಿ ಪ್ಯಾಲೇಸ್‌

    ಥೀವ್ಲಿ ಪ್ಯಾಲೇಸ್‌ ಒಂದು ಸಾಂಸ್ಕೃತಿಕ ತಾಣವಾಗಿ ಪ್ರಸಿದ್ಧಿ ಹೊಂದಿದೆ. ಅಲ್ಲದೇ ಅತ್ಯಾಕರ್ಷಕ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಕೊಲ್ಲಂನಿಂದ 25 ಕಿ.ಮೀ. ದೂರದಲ್ಲಿದೆ. ಈ ಐತಿಹಾಸಿಕ ಕಟ್ಟಡ ವೀಕ್ಷಣೆಗೆ ಅಷ್ಟಮುಡಿ ಕರೆಯ ಮೂಲಕ ಬರಬೇಕು. ಇಲ್ಲಿ ಹೌಸ್‌ ಬೋಟ್‌ ಸೌಲಭ್ಯ ಉತ್ತಮವಾಗಿದೆ. ಈ ಹಿಂದೆ...

    + ಹೆಚ್ಚಿಗೆ ಓದಿ
  • 09ತಂಗೆಸ್ಸರಿ ಕಡಲ ತೀರ

    ತಂಗೆಸ್ಸರಿ ಕಡಲತೀರವು ಕೊಲ್ಲಂನಿಂದ 5 ಕಿ.ಮೀ. ದೂರದಲ್ಲಿದೆ. ಸಮುದ್ರದ ವಿಹಂಗಮ ನೋಟ ಸವಿಯಲು ಹೇಳಿ ಮಾಡಿಸಿದ ತಾಣ. ಈ ಕಡಲ ತೀರ ಐತಿಹಾಸಿಕ ಹಿನ್ನೆಲೆಯನ್ನೂ ಒಳಗೊಂಡಿದೆ. ಕಡಲ ದಡದ ಮೇಲೆ ನಿಂತು ನೋಡಿದರೆ ಪೋರ್ಚುಗೀಸರ ಕಾಲದ ಕೋಟೆ ಕಾಣುತ್ತದೆ. ಪ್ರವಾಸಿಗರು ಈ ತಾಣಕ್ಕೆ ಬಂದು ತಮ್ಮ ಒತ್ತಡ ನಿವಾರಿಸಿಕೊಳ್ಳುತ್ತಾರೆ. ಕಡಲ...

    + ಹೆಚ್ಚಿಗೆ ಓದಿ
  • 10ರಾಮೇಶ್ವರ ದೇವಾಲಯ

    ರಾಮೇಶ್ವರ ದೇವಾಲಯ

    ಕೊಲ್ಲಂನ ಅತ್ಯಂತ ಪ್ರಮುಖ ಹಾಗೂ ನೆನಪಿನಲ್ಲಿ ಉಳಿಯುವಂತ ದೇವಾಲಯ. ನಗರ ಕೇಂದ್ರದಿಂದ 10 ಕಿ.ಮೀ. ದೂರದಲ್ಲಿದೆ. ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿನ ವಾಸ್ತುಶಿಲ್ಪ ಹಾಗೂ ಅತ್ಯಾಕರ್ಷಕ ಶಿಲ್ಪಗಳಿಂದ ಹೆಸರುವಾಸಿಯಾಗಿದೆ. ಇಡೀ ಕಟ್ಟಡದ ವಿನ್ಯಾಸ ಪಾಂಡ್ಯರ ಕಾಲದ ವಾಸ್ತುಶಿಲ್ಪವನ್ನು ಒಳಗೊಂಡಿದೆ. ಇದರಿಂದ ಇಡೀ...

    + ಹೆಚ್ಚಿಗೆ ಓದಿ
  • 11ಅಮೃತಪುರಿ

    ಅಮೃತಪುರಿ

    ಅಮೃತಪುರಿಯು ವಲ್ಲಿಕಾವು ಎಂಬಲ್ಲಿ ಬರುತ್ತದೆ. ಧಾರ್ಮಿಕ ಕೇಂದ್ರವಾಗಿದ್ದು, ಅಪಾರ ಭಕ್ತರನ್ನು ಸೆಳೆಯುತ್ತಿದೆ. ಕೊಲ್ಲಂನಿಂದ 30 ಕಿ.ಮೀ. ದೂರದಲ್ಲಿದೆ. ಮೀನುಗಾರರ ಜನಾಂಗಕ್ಕೆ ಹಾಗೂ ಮಾತಾ ಅಮೃತಾನಂದಮಯಿ ಜನ್ಮಸ್ಥಳವೆಂದು ವಲ್ಲಿಕಾವು ಜನಪ್ರಿಯವಾಗಿದೆ. ಮಾತಾ ಅಮೃತಾನಂದಮಯಿ ಆಶ್ರಮದ ಕೇಂದ್ರ ಸ್ಥಳ ಇಲ್ಲಿದ್ದು, ವಿಶ್ವಾದ್ಯಂತ...

    + ಹೆಚ್ಚಿಗೆ ಓದಿ
  • 12ಮುನ್ರೋಯಿ ದ್ವೀಪ

    ಮುನ್ರೋಯಿ ಟ್ರುಥ್‌ ಅನ್ನುವ ಹೆಸರಿನಲ್ಲಿ ಈ ತಾಣ ಗುರುತಾಗಿದೆ. ೮ ಪ್ರತ್ಯೇಕ ದ್ವೀಪಗಳ ಸಮೂಹ ಇದಾಗಿದೆ. ಕೊಲ್ಲಂನಿಂದ ಸುಮಾರು 27 ಕಿ.ಮೀ. ದೂರದಲ್ಲಿದೆ.ಇಲ್ಲಿಗೆ ರಸ್ತೆ ಮಾರ್ಗ ಹಾಗೂ ಬೋಟ್‌ ಮಾರ್ಗದ ಮೂಲಕ ತೆರಳಬಹುದು. ಕೊಲೋನಿಯಲ್‌ ಜಾನ್‌ ಮುನ್ರೋಯ್‌ ಅವರ ಹೆಸರಿನಲ್ಲಿ ಈ ದ್ವೀಕ...

    + ಹೆಚ್ಚಿಗೆ ಓದಿ
  • 13ಅಕೇನಕೋಯಿಲ್‌

    ಅಕೇನಕೋಯಿಲ್‌

    ಇದೊಂದು ಜನಪ್ರಿಯ ಧಾರ್ಮಿಕ ಕೇಂದ್ರವಾಗಿದೆ. ಅಲ್ಲದೇ ಕೇರಳದ ಜನಪ್ರಿಯ ಸ್ಥಳ ವೀಕ್ಷಣಾ ತಾಣವೂ ಆಗಿದೆ. ಕೊಲ್ಲಂನಿಂದ 60 ಕಿ.ಮೀ. ದೂರದಲ್ಲಿದೆ. ದಟ್ಟ ಅರಣ್ಯ, ದೇವಾಲಯ ಹಾಗೂ ಜಲಪಾತದಿಂದ ಜನಪ್ರಿಯವಾಗಿದೆ.

    ಇಲ್ಲಿನ ಅತ್ಯಂತ ಪ್ರಮುಖ ಆಕರ್ಷಣೆ ಅಕೇನಕೋಯಿಲ್‌ ಸಾಸ್ತಾ ದೇವಾಲಯ. ಬಹು ಜನರ ಭಕ್ತಿಯ ಆಚರಣೆಯ ದೇವರಾದ...

    + ಹೆಚ್ಚಿಗೆ ಓದಿ
  • 14ಓಚಿರಾ

    ಓಚಿರಾ ಒಂದು ಸಣ್ಣ ಪಟ್ಟಣವಾಗಿದೆ. ಅಲಪುಳಾ ಹಾಗೂ ಕೋಲಂ ಜಿಲ್ಲೆಯ ಗಡಿ ಭಾಗದಲ್ಲಿ ಬರುತ್ತದೆ. ಕೊಲ್ಲಂ ಪಟ್ಟಣದಿಂದ ಸುಮಾರು 32 ಕಿ.ಮೀ. ದೂರದಲ್ಲಿದೆ. ಜನಪ್ರಿಯ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ಅಲ್ಲದೇ ಈ ಪಟ್ಟಣ ಐತಿಹಾಸಿಕ ಪ್ರಸಿದ್ಧಿ ಹೊಂದಿದ್ದು, ಸಾಕಷ್ಟು ದೇವಾಲಯವನ್ನು ಒಳಗೊಂಡಿದೆ.

    ಇಲ್ಲಿನ ಜನಪ್ರಿಯ...

    + ಹೆಚ್ಚಿಗೆ ಓದಿ
  • 15ಸಸ್ತಮಕೋಟಾ ಕೆರೆ

    ಸಸ್ತಮಕೋಟಾ ಕೆರೆ

    ಸಸ್ತಮಕೋಟಾ ಶುದ್ಧನೀರಿನ ಕೆರೆಯಾಗಿದ್ದು, ಅಪಾರ ಸಂಖ್ಯೆಯ ವೀಕ್ಷಕರನ್ನು ಸೆಳೆಯುತ್ತಿದೆ. ಕೆರೆಯ ಸೌಂದರ್ಯ ಹಾಗೂ ಇಲ್ಲಿನ ಸೌಲಭ್ಯ ಮೆಚ್ಚಿ ಜನ ಹೆಚ್ಚಾಗಿ ಬರುತ್ತಾರೆ. ಪುರಾಣ ಪ್ರಸಿದ್ಧ ಅಯ್ಯಪ್ಪನ ದೇವಾಲಯ ಇಲ್ಲಿದ್ದು, ದೇವಾಲಯದ ಪಕ್ಕದಲ್ಲೇ ಕೆರೆಯ ತೆರೆ ಬಂದು ಅಪ್ಪಳಿಸುತ್ತಿರುತ್ತದೆ. ಕೆರೆಯು ಕುಡಿಯುವ ನೀರನ್ನು ಒದಗಿಸುವ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed