Search
  • Follow NativePlanet
Share
ಮುಖಪುಟ » ಸ್ಥಳಗಳು » ಖೇಡಾ » ಹವಾಮಾನ

ಖೇಡಾ ಹವಾಮಾನ

ಖೇಡಾಕ್ಕೆ ಚಳಿಗಾಲ ಮತ್ತು ಮಳಿಗಾಲದಲ್ಲಿ ಬೇಟಿನೀಡುವುದು ಉತ್ತಮ . ಆದರೆ ಬೇಸಿಗೆಯಲ್ಲಿ  ಇಲ್ಲಿ  ಅತ್ಯಂತ ಒಣ ಹವೆ ಇರುತ್ತಿದ್ದು ಪ್ರಯಾಣ ಆಯಾಸಕರವಾಗಿರುತ್ತದೆ.

ಬೇಸಿಗೆಗಾಲ

ಮಾರ್ಚ್ ನಲ್ಲಿ ಬರುವ ಬೇಸಿಗೆ ಜೂನ್ ನ ಆರಂಭಿಕ ದಿನಗಳ ವರೆಗೂ ಇರುತ್ತದೆ. ಅತ್ಯಂತ ಬಿಸಿ ಮತ್ತು ಶುಷ್ಕವಾಗಿರುವ ಈ ಕಾಲದಲ್ಲಿ ತಾಪಮಾನವು  43 ಮತ್ತು 32 ° C ಗಳ  ವ್ಯಾಪ್ತಿಯಲ್ಲಿರುತ್ತದೆ.

ಮಳೆಗಾಲ

ಜೂನ್ , ಜುಲೈ , ಆಗಸ್ಟ್ ಮತ್ತು ಸೆಪ್ಟೆಂಬರ್ ಇದು ಖೇಡಾದ ಮಾನ್ಸೂನ್ ಕಾಲ .ಈ ಸಮಯದಲ್ಲಿ ಖೇಡಾದಲ್ಲಿ, ತುಂತುರು ಮಳೆಯೊಂದಿಗೆ ಅತ್ಯಂತ ಆಹ್ಲಾದಕರ ವಾತಾವರಣವಿರುತ್ತದೆ.

ಚಳಿಗಾಲ

ಅಕ್ಟೋಬರ್ ನಿಂದ  ಜನವರಿವರೆಗಿನ  ಚಳಿಗಾಲದಲ್ಲಿ ತಾಪಮಾನ  24 ಮತ್ತು 12 ° C ಗಳ ನಡುವೆ ಇರುತ್ತದೆ. ಖೇಡಾದಲ್ಲಿ ಚಳಿಗಾಲವು ನಿಜಕ್ಕೂ  ಆಹ್ಲಾದಕರವಾಗಿರುತ್ತದೆ.