Search
  • Follow NativePlanet
Share
ಮುಖಪುಟ » ಸ್ಥಳಗಳು » ಕೀಲಾಂಗ್ » ಹವಾಮಾನ

ಕೀಲಾಂಗ್ ಹವಾಮಾನ

ಜೂನ್ ಮತ್ತು ಅಕ್ಟೋಬರ್ ತಿಂಗಳ ಅವಧಿಯಲ್ಲಿ ಈ ಸುಂದರ ಸ್ಥಳಕ್ಕೆ ಭೇಟಿ ನೀಡಲು ಸೂಕ್ತ ಸಮಯ ಎಂದು ಪರಿಗಣಿಸಲಾಗುತ್ತದೆ.

ಬೇಸಿಗೆಗಾಲ

(ಮೇ ನಿಂದ ಅಕ್ಟೋಬರ್) : ಬೇಸಿಗೆ ಕಾಲವು ಮೇ ತಿಂಗಳಿನಲ್ಲಿ ಆರಂಭಗೊಂಡು ಅಕ್ಟೋಬರ್ ತಿಂಗಳ ವರೆಗೆ ಇರುತ್ತದೆ. ಈ ಸಮಯದಲ್ಲಿ ಕೀಲಾಂಗ್ ನಲ್ಲಿ ಗರಿಷ್ಠ ತಾಪಮಾನವು  30 ಡಿ.ಸೆ ಮತ್ತು ಕನಿಷ್ಠ 15 ಡಿ. ಸೆ ನಷ್ಟು ದಾಖಲಾಗುತ್ತದೆ.

ಮಳೆಗಾಲ

ಚಳಿಗಾಲ

(ನವೆಂಬರ್ ನಿಂದ ಎಪ್ರೀಲ್) : ಕೀಲಾಂಗ್ ನಲ್ಲಿ ಚಳಿಗಾಲವು ನವೆಂಬರ್ ತಿಂಗಳಿನಿಂದ ಏಪ್ರಿಲ್ ತಿಂಗಳಿನವರೆಗೆ ಮುಂದುವರಿಯುತ್ತದೆ. ಚಳಿಗಾಲದಲ್ಲಿ ಗರಿಷ್ಠ 5.7 ಡಿ.ಸೆ ಮತ್ತು ಕನಿಷ್ಠ  -16.9 ಡಿ. ಸೆ ನಷ್ಟು ದಾಖಲಾಗುತ್ತದೆ. ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸುತ್ತಿದ್ದು ರಸ್ತೆಗಳೆಲ್ಲ ಮುಚ್ಚಿ ಈ ಸಂದರ್ಭದಲ್ಲಿ ಪ್ರಯಾಣವನ್ನು ನಿರ್ಬಂಧಿಸಲಾಗಿರುತ್ತದೆ.