Search
  • Follow NativePlanet
Share
ಮುಖಪುಟ » ಸ್ಥಳಗಳು » ಕೀಲಾಂಗ್ » ಆಕರ್ಷಣೆಗಳು
  • 01ಕರ್ದಂಗ್ ಮಠ

    ಕರ್ದಂಗ್ ಮಠ ಹಿಮಾಚಲ ಪ್ರದೇಶದ ಕೀಲಾಂಗ್ ನಿಂದ ಸುಮಾರು 5 ಕಿಮೀ ದೂರದಲ್ಲಿರುವ ಪುರಾತನ ಗೊಂಪಾ(ಬೌದ್ಧಿಯರ ಮಠ). ಸಮುದ್ರ ಮಟ್ಟದಿಂದ 3500 ಮೀಟರ್ ಎತ್ತರದಲ್ಲಿ ನಿಂತಿರುವ ಗೊಂಪಾ ಭಗ ನದಿ ತೀರದಲ್ಲಿದೆ. ಇದು ಬೌದ್ಧಧರ್ಮದ ದೃಕ್ಪ ಕಗ್ಯೂಡ್ ಶಾಲೆಯ ಅಡಿಯಲ್ಲಿ ಬರುವ ಇದು 900 ವರ್ಷ ಹಳೆಯ ಮಠವಾಗಿದೆ. 12 ನೇ ಶತಮಾನದಲ್ಲಿ...

    + ಹೆಚ್ಚಿಗೆ ಓದಿ
  • 02ಶಸುರ್ ಮಠ

    ಶುಸುರ್ ಮಠ ಹಿಮಾಚಲ ಪ್ರದೇಶದ ಕೀಲಾಂಗ್ ನಿಂದ 3 ಕಿಮೀ ದೂರದಲ್ಲಿರುವ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಸ್ಥಳೀಯ ಆಡುಭಾಷೆಯ ಪ್ರಕಾರ, ಶುಸುರ್ ಎಂದರೆ ನೀಲಿ ಪೈನ್ ಎಂಬ ಅರ್ಥ. ನೀಲಿ ಪೈನ್ಗಳ ಸುಂದರ ಕಾಡು ಈ ಆಶ್ರಮದ ಸುತ್ತಮುತ್ತಲೂ ಕಂಡುಬರುತ್ತದೆ. ಈ ಮಠವನ್ನು ಜನಸ್ಕಾರ್ ನ ಲಾಮಾ ದೇವ ಗಯಟ್ಶೋ, ಭೂತಾನ್ ರಾಜ ನವಾಂಗ್...

    + ಹೆಚ್ಚಿಗೆ ಓದಿ
  • 03ತಂಡಿ

    ತಂಡಿ

    ತಂಡಿ, ಹಿಮಾಚಲ ಪ್ರದೇಶ ರಾಜ್ಯದ ಕೀಲಾಂಗ್ ನಲ್ಲಿರುವ ಪ್ರಮುಖ ಗ್ರಾಮ. ಸಮುದ್ರ ಮಟ್ಟದಿಂದ 2573 ಮೀ. ಎತ್ತರದಲ್ಲಿ ನೆಲೆಗೊಂಡಿರುವ ಈ ಸ್ಥಳವು ಕೀಲಾಂಗ್ ನಿಂದ 8 ಕಿಮೀ ಗಳಷ್ಟು ದೂರದಲ್ಲಿದ್ದು, ಚಂದ್ರ ಮತ್ತು ಭಾಗ ನದಿಗಳ ಸಂಗಮ ಸ್ಥಳದಲ್ಲಿದೆ. ಆದಾಯ ಮತ್ತು ವಸಾಹತು ದಾಖಲೆಯ ಪ್ರಕಾರ, ರಾಜಾ ರಾಣಾ ಚಂದ್ ರಾಮ್, ಚಂಡಿ...

    + ಹೆಚ್ಚಿಗೆ ಓದಿ
  • 04ಸಿಸ್ಸು

    ಸಿಸ್ಸು

    ಸಿಸ್ಸು, ಹಿಮಾಚಲ ಪ್ರದೇಶದ ಕೀಲಾಂಗ್ ನಲ್ಲಿ ನೆಲೆಯಾಗಿರುವ ಜನಪ್ರಿಯ ಗ್ರಾಮ. ಸಮುದ್ರ ಮಟ್ಟದಿಂದ 3100 ಮೀ. ಎತ್ತರದಲ್ಲಿರುವ ಸಿಸ್ಸು, ಚಂದ್ರ ನದಿಯ ತಡದಲ್ಲಿದೆ. ಇದು ರಸ್ತೆಯ ಎರಡೂ ಬದಿಗಳಲ್ಲಿ ದಟ್ಟವಾದ ವಿಲೋಗಳು(ನೀರು ಹೆಬ್ಬಗಿಡ) ಮತ್ತು ಪೋಪ್ಲರ್ಸ್(ಎತ್ತರವಾಗಿ ಬೆಳೆಯುವ ಒಂದು ಜಾತಿಯ ಮರ)ಗಳಿಂದ ಅಲಂಕೃತವಾಗಿದೆ. ಈ ಗಿಡ...

    + ಹೆಚ್ಚಿಗೆ ಓದಿ
  • 05ಉದೈಪುರ

    ಉದೈಪುರ

    ಉದೈಪುರ ಹಿಮಾಚಲ ಪ್ರದೇಶದ ಕೀಲಾಂಗ್ ನಿಂದ 53 ಕಿ. ಮೀ ದೂರದಲ್ಲಿರುವ ವಿಲಕ್ಷಣ ಪ್ರವಾಸಿ ತಾಣವಾಗಿದೆ. ಇದು ಸಮುದ್ರ ಮಟ್ಟದಿಂದ 2523 ಮೀಟರ್ ಎತ್ತರದ ಸ್ಥಾನದಲ್ಲಿರುವ ಉದೈಪುರ ಮಾಯರ್ ನುಲ್ಲಾಹ್ ತೊರೆ ಬಳಿಯಿದೆ. ಹಿಂದೆ ಈ ಸ್ಥಳವನ್ನು ಮರ್ಕುಲ್ ಅಥವಾ ಮರ್ಗುಲ್ ಎಂದು ಕರೆಯಲಾಗುತ್ತಿತ್ತು. ನಂತರದ 1695 ರಲ್ಲಿ ಚಂಬಾ ರಾಜಾ...

    + ಹೆಚ್ಚಿಗೆ ಓದಿ
  • 06ಗುರು ಘಂಟಾಲ್ ಮಠ

    ಗುರು ಘಂಟಾಲ್ ಮಠ

    ಗಂಡೋಲಾ ಎಂದೂ ಕರೆಯಲ್ಪಡುವ ಗುರು ಘಂಟಾಲ್ ಮಠ, ಕೀಲಾಂಗ್ ನಿಂದ 8 ಕಿ. ಮೀ ದೂರದಲ್ಲಿರುವ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ. ಲಾಹೌಲ್ ಜಿಲ್ಲೆಯ ಅತ್ಯಂತ ಹಳೆಯ ಮಠ ಎಂದು ಪರಿಗಣಿಸಲಾಗಿರುವ ಈ ಗೊಂಪ 8 ನೇ ಶತಮಾನದಲ್ಲಿ ಗುರು ಪದ್ಮ ಸಂಭವನಿಂದ ಸ್ಥಾಪಿಸಲ್ಪಟ್ಟಿತು. ಈ ಆಶ್ರಮದ ಪ್ರಮುಖ ಆಕರ್ಷಣೆಯೆಂದರೆ ಮರದಿಂದ ಮಾಡಿದ...

    + ಹೆಚ್ಚಿಗೆ ಓದಿ
  • 07ತಯೂಲ್ ಮಠ

    ತಯೂಲ್ ಮಠ

    ತಯೂಲ್ ಮಠ ಅಥವಾ ಗೊಂಪಾ ಹಿಮಾಚಲ ಪ್ರದೇಶ ರಾಜ್ಯದ ಕೀಲಾಂಗ್ ಪ್ರದೇಶದಿಂದ 6 ಕಿಮೀ ದೂರದಲ್ಲಿರುವ ಗಮನಾರ್ಹ ಧಾರ್ಮಿಕ ತಾಣವಾಗಿದೆ. ಸಮುದ್ರ ಮಟ್ಟದಿಂದ 3900 ಮೀಟರ್ ಎತ್ತರದಲ್ಲಿದ್ದು, ಸತಿಂಗಿರಿ ಹಳ್ಳಿಯಲ್ಲಿ ಸ್ಥಿತವಾಗಿರುವ ಕೀಲಾಂಗ್ ನ ಹಳೆಯ ಮಠಗಳಲ್ಲಿ ಇದು ಒಂದಾಗಿದೆ. ಈ ಮಠವನ್ನು 17 ನೇ ಶತಮಾನದಲ್ಲಿ ಈಸ್ಟ್ ಇಂಡಿಯಾದ...

    + ಹೆಚ್ಚಿಗೆ ಓದಿ
  • 08ಗೆಮುರ್ ಮಠ

    ಗೆಮುರ್ ಮಠ

    ಗೆಮುರ್ ಮಠ ಹಿಮಾಚಲ ಪ್ರದೇಶದ ಕೀಲಾಂಗ್ ನಿಂದ 18 ಕಿಲೋ ಮೀಟರ್ ದೂರದಲ್ಲಿದೆ ಮತ್ತು  700 ವರ್ಷ ಹಳೆಯದಾದ ಮಠ ಇದಾಗಿದೆ. ಕೀಲಾಂಗ್ ನ ಭಗ ಕಣಿವೆ ಭಾಗದಲ್ಲಿರುವ ಈ ಗೊಂಪಾ 600 ದಿಂದ 700 ಗಜಗಳಷ್ಟು ವಿಸ್ತಾರವಾಗಿದ್ದು ಗೆಮುರ್ ಹಳ್ಳಿಯಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷ, ಜುಲೈ ತಿಂಗಳಲ್ಲಿ ಒಂದು 'ದೆವ್ವದ ನೃತ್ಯ' ಈ...

    + ಹೆಚ್ಚಿಗೆ ಓದಿ
  • 09ಶಾಪಿಂಗ್ (ಖರೀದಿ)

    ಕೀಲಾಂಗ್ ನಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಶಾಪಿಂಗ್, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ನಡುವೆ ಶಾಪಿಂಗ್ ಒಂದು ಜನಪ್ರಿಯ ಚಟುವಟಿಕೆಯಾಗಿದೆ. ಪ್ರವಾಸಿಗರು ಇಲ್ಲಿ ರಗ್ಗುಗಳು, ಪಾದರಕ್ಷೆ, ಶಾಲುಗಳು, ನೈಸರ್ಗಿಕ ಆಲಿವ್ ಎಣ್ಣೆ ಮತ್ತು ಬಾದಾಮಿ ಎಣ್ಣೆ, ಲೋಹದ ಕರಕುಶಲ, ಬೆಳ್ಳಿ ಆಭರಣಗಳು, ಬಿದಿರಿನ ಉತ್ಪನ್ನಗಳು,...

    + ಹೆಚ್ಚಿಗೆ ಓದಿ
  • 10ಚಾರಣ

    ಚಾರಣ

    ಚಾರಣ ಮತ್ತು ಕಲ್ಲು ಬಂಡೆ ಹತ್ತುವುದು (ರಾಕ್ ಕ್ಲೈಂಬಿಂಗ್) ಇವು ಕೀಲಾಂಗ್ ನಲ್ಲಿನ ಜನಪ್ರಿಯ ಸಾಹಸ ಚಟುವಟಿಕೆಗಳಾಗಿದ್ದು, ಪ್ರವಾಸಿಗರು ಈ ಚಟುವಟಿಕೆಗಳನ್ನು ಆನಂದಿಸಬಹುದಾಗಿದೆ. ಇಲ್ಲಿ ಚಾರಣಕ್ಕೆ ಉತ್ತಮ ಸಮಯ ಜೂನ್ ಮತ್ತು ಸೆಪ್ಟೆಂಬರ್ ತಿಂಗಳ ನಡುವಿನ ಅವಧಿ. ಪ್ರವಾಸಿಗರಿಗೆ ಸಾಹಸ ಅವಕಾಶ ನೀಡುವ ಸುಮಾರು 14 ಪ್ರವಾಸಿ...

    + ಹೆಚ್ಚಿಗೆ ಓದಿ
  • 11ಸ್ಕೀಯಿಂಗ್

    ಸ್ಕೀಯಿಂಗ್

    ಕೀಲಾಂಗ್ ನ ಹಿಮ ತಪ್ಪಲಿನ ಇಳಿಜಾರಿನಲ್ಲಿ ಸ್ಕೀಯಿಂಗ್ (ಹಿಮದಲ್ಲಿ ಜಾರುವುದು) ಮಾಡಬಹುದು. ಇಲ್ಲಿನ ಒಂದು ಜನಪ್ರಿಯ ಸ್ಕೀಯಿಂಗ್ ಇಳಿಜಾರು ಎಂದರೆ, ದೇಶದಲ್ಲಿಯೇ ದೊಡ್ಡ ಸ್ಕೀ ಇಳಿಜಾರುಗಳಲ್ಲಿ ಒಂದಾದ, ಮತ್ತು 6.5 ಕಿಲೋ ಮೀಟರ್ ಉದ್ದದ ಸುಮ್ನಮ್ ಸ್ಲೋಪ್ (ಇಳಿಜಾರು) ಆಗಿದೆ.  ಖರ್ದಂಗ್ ಇಳಿಜಾರು, ಗುಂಡಾಳಾ ಇಳಿಜಾರು...

    + ಹೆಚ್ಚಿಗೆ ಓದಿ
  • 12ಮೀನುಗಾರಿಕೆ

    ಮೀನುಗಾರಿಕೆ

    ಕೀಲಾಂಗ್ ಗೆ ಭೇಟಿ ನೀಡುವ ಪ್ರಯಾಣಿಕರು, ಮೀನುಗಾರಿಕೆ ಮತ್ತು ಗಾಳ ಹಾಕಿ ಮೀನು ಹಿಡಿಯುವುದು(ಆಂಗ್ಲಿಂಗ್) ಮೊದಲಾದ ಚಟುವಟಿಕೆಗಳನ್ನು ಆನಂದಿಸಬಹುದು. ಪ್ರವಾಸಿಗರು ಜಿಸ್ಪಾ ಮತ್ತು ಸಿಸ್ಸು ನಲ್ಲಿ ಆಂಗ್ಲಿಂಗ್ ಮತ್ತು ಟ್ರೌಟ್ ಮೀನುಗಾರಿಕಾ ಚಟುವಟಿಕೆಗಳನ್ನು ಆನಂದಿಸಬಹುದು.

    + ಹೆಚ್ಚಿಗೆ ಓದಿ
  • 13ಪ್ಯಾರಾಗ್ಲೈಡಿಂಗ್

    ಪ್ರವಾಸಿಗರಿಗೆ ಇಷ್ಟವಾಗುವಂತಹ ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಕೀಲಾಂಗ್ ನಲ್ಲಿ ನಡೆಯುವ ಜನಪ್ರಿಯ ಚಟುವಟಿಕೆ ಪ್ಯಾರಾಗ್ಲೈಡಿಂಗ್. ಪ್ಯಾರಾಗ್ಲೈಡಿಂಗ್ ಗೆ ಬೇಕಾದ ಸೌಲಭ್ಯಗಳನ್ನು ರೊಹತಾಂಗ್ ಪಾಸ್, ಕೀಲಾಂಗ್ ಮಹಾದ್ವಾರ ದಲ್ಲಿ ಪ್ರವಾಸಿಗರು ಪಡೆಯಬಹುದು. ಪ್ಯಾರಾಗ್ಲೈಡಿಂಗ್ ಆರಂಭಿಕರು ಇಲ್ಲಿ ಒಂದು ಅಲ್ಪಾವಧಿ...

    + ಹೆಚ್ಚಿಗೆ ಓದಿ
  • 14ಕ್ಯಾಂಪಿಂಗ್

    ಕ್ಯಾಂಪಿಂಗ್

    ಕ್ಯಾಂಪಿಂಗ್, ಇದು ಕೀಲಾಂಗ್ ನಲ್ಲಿ ಪ್ರವಾಸಿಗರು ಅನುಭವಿಸಬಹುದಾದಂತಹ ಒಂದು ಜನಪ್ರಿಯ ಚಟುವಟಿಕೆಯಾಗಿದೆ. ಇಲ್ಲಿನ ಕ್ಯಾಂಪಿಂಗ್ ನ ಜನಪ್ರಿಯ ತಾಣಗಳೆಂದರೆ ಡರ್ಚಾ, ಜಿಸ್ಪಾ, ಗೆಮುರ್ ಮತ್ತು ಸಿಸ್ಸು ಮೊದಲಾದವುಗಳಾಗಿವೆ. ಪ್ರವಾಸಿಗರಿಗೆ ಸ್ಥಳೀಯ ಮಾರ್ಗದರ್ಶಿ ಮತ್ತು ಅಗತ್ಯವಿರುವ ಕ್ರೀಡೋಪಕರಣಗಳು ಒದಗಿಸಲು ಅನೇಕ ಪ್ರವಾಸ...

    + ಹೆಚ್ಚಿಗೆ ಓದಿ
  • 15ಜೀಪ್ ಸಫಾರಿ

    ಜೀಪ್ ಸಫಾರಿ

    ಜೀಪ್ ಸಫಾರಿ, ಕೀಲಾಂಗ್ ನ ವಿವಿಧ ಸುಂದರ ಮಾರ್ಗಗಳ ಮೂಲಕ ಹೋಗುವ ಪ್ರಯಾಣಿಕರ ಪ್ರಮುಖ ಚಟುವಟಿಕೆಯಾಗಿದೆ. ಈ ಜೀಪ್ ಸಫಾರಿ ಕೀಲಾಂಗ್ ನಿಂದ ಆರಂಭಿಸಿ, ಲೇಹ್, ಕಜಾ, ಮನಾಲಿ, ಉದೈಪುರ, ಕಿಲಾರ್ಗಂಡ್ ಮತ್ತು ಸೋಮೊ ರಿರಿ ಮೂಲಕ ಹಾದು ಹೋಗುತ್ತದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat