Search
 • Follow NativePlanet
Share
ಮುಖಪುಟ » ಸ್ಥಳಗಳು » ಕೇರಳ » ಆಕರ್ಷಣೆಗಳು
 • 01ಯಕ್ಷಿ ಪ್ರತಿಮೆ,ಮಲಂಪುಳಾ

  ಕೇರಳದ ಅತ್ಯಂತ ಜನಪ್ರಿಯ ಶಿಲ್ಪಗಳಲ್ಲಿ  ಯಕ್ಷಿ ಪ್ರತಿಮೆ ಒಂದಾಗಿದ್ದು ಈ ಪ್ರತಿಮೆ ಮಲಂಪುಳಾ ಗಾರ್ಡನ್ ನಲ್ಲಿದೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಇದರ ಹಿನ್ನೆಲೆಯಲ್ಲಿ ಪರ್ವತ ಶ್ರೇಣಿ ಹಾಗೂ ಸಮೃದ್ಧ ಹಸಿರು ತೋಟಗಳನ್ನು ಕಾಣಬಹುದಾಗಿದೆ. ಈ ಪ್ರತಿಮೆಯನ್ನು ಕನಾಯ್ ಕುನ್ಹಿರಾಮನ್ ಎನ್ನುವ...

  + ಹೆಚ್ಚಿಗೆ ಓದಿ
 • 02ನೆಡುಂಖಂಡಂ ಗಿರಿ,ಇಡುಕ್ಕಿ

  ನೆಡುಂಖಂಡಂ ಗಿರಿ

  ಇಡುಕ್ಕಿ ಜಿಲ್ಲೆಯ ಉಡುಮಂಬಚೊಲ ತಾಲೂಕಿನಲ್ಲಿರುವ ನೆಡುಂಖಂಡಂ ಗಿರಿಧಾಮವು ಸಮುದ್ರಮಟ್ಟದಿಂದ 3200 ಅಡಿ ಎತ್ತರದಲ್ಲಿದೆ. ಈ ಗಿರಿಧಾಮವು ಮುನ್ನಾರ್ ಮತ್ತು ತಟ್ಟೆಕಡ್ ಪಕ್ಷಿಧಾಮದ ನಡುವೆ ಇದ್ದು, ಈ ತಾಣವನ್ನು ಕಾಫಿ ಬೆಳೆಯ ತಾಯಿಭೂಮಿಯೆಂದೂ ಕೆರೆಯಲಾಗಿದೆ. ಕೇರಳದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪಟಣ್ಣಗಳಲ್ಲಿ...

  + ಹೆಚ್ಚಿಗೆ ಓದಿ
 • 03ನೇಪಿಯರ್ ವಸ್ತು ಸಂಗ್ರಹಾಲಯ ನೈಸರ್ಗಿಕ ಐತಿಹಾಸಿಕ ವಸ್ತು ಸಂಗ್ರಹಾಲಯ,ತಿರುವನಂತಪುರಂ

  ನೇಪಿಯರ್ ವಸ್ತು ಸಂಗ್ರಹಾಲಯ ನೈಸರ್ಗಿಕ ಐತಿಹಾಸಿಕ ವಸ್ತು ಸಂಗ್ರಹಾಲಯ

  ತಿರುವಂತಪುರಂ ನಗರ ದಲ್ಲಿರುವ ನೇಪಿಯರ್ ವಸ್ತು ಸಂಗ್ರಹಾಲಯ 1855 ರಲ್ಲಿ ಕಟ್ಟಲಾರಂಭಿಸಿ 1880 ಮುಗಿಸಲಾಯಿತು. ಈ ಕಟ್ಟಡಕ್ಕೆ ವಿನ್ಯಾಸವನ್ನು ಚೆನೈನ ಗರ್ವನರ್ ಆಗಿದ್ದ ರಾಬರ್ಟ್ ಚಿಶೋಲ್ ಮಂದ್  ನೀಡಿದರು. ಇದನ್ನು ನೈಸರ್ಗಿಕವಾದ ಐತಿಹಾಸಿಕ ವಸ್ತು ಸಂಗ್ರಹಾಲಯ ಎಂದು ಕರೆಯಲಾಗಿದೆ. ಇಲ್ಲಿನ ವಸ್ತು ಸಂಗ್ರಹಾಲಯಾದಲ್ಲಿರುವ...

  + ಹೆಚ್ಚಿಗೆ ಓದಿ
 • 04ನೆಡುಮ್ಕಾಯಮ್,ನಿಲಂಬೂರ್

  ನೆಡುಮ್ಕಾಯಮ್

  ನಿಲಂಬೂರ್ ಪಟ್ಟಣದಿಂದ 18 ಕಿ.ಮೀ ದೂರದಲ್ಲಿ ನೆಡುಮ್ಕಾಯಮ್ ಇದೆ. ದಟ್ಟ ಮಳೆ ಕಾಡುಗಳುಗಳಿಗೆಂದೆ ಹೆಸರುವಾಸಿಯಾಗಿದ್ದು, ಇಲ್ಲಿ ನೈಸರ್ಗಿಕ ಸೌಂದರ್ಯ, ಸಸ್ಯ ಮತ್ತು ಪ್ರಾಣಿಗಳ ವ್ಯಾಪಕ ವೈವಿಧ್ಯತೆಯನ್ನು ಕಾಣಬಹುದಾಗಿದೆ. ಇದು ಪ್ರಮುಖ ಆಕರ್ಷಣೆ ಕೇಂದ್ರಗಳಲ್ಲಿ ಒಂದಾಗಿದ್ದು, ವಸಾಹತು ಕಾಲದಲ್ಲಿ ನಿರ್ಮಿಸಿದ ಮರದ ಮನೆ, ಹಸಿರು...

  + ಹೆಚ್ಚಿಗೆ ಓದಿ
 • 05ನೀಲಿಮಲ ವೀಕ್ಷಣಾ ಸ್ಥಳ,ವಯನಾಡ್

  ನೀಲಿಮಲ ವೀಕ್ಷಣಾ ಸ್ಥಳವು ವಯನಾಡಿನಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸಾಹಸ ಮನೋಭಾವ ಮತ್ತು ಕ್ರೀಡಾ  ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಪ್ರವಾಸಿಗರಿಗೆ ಈ ಸ್ಥಳವು ಹೇಳಿ ಮಾಡಿಸಿದ ತಾಣವಾಗಿದೆ. ಇದು ಚಾರಣಕ್ಕೆ ಅತ್ಯಂತ ಸೂಕ್ತ ಸ್ಥಳವಾಗಿದ್ದು, ನೀವು ಮೇಲೆ ಮೇಲೆ ಆರೋಹಣ...

  + ಹೆಚ್ಚಿಗೆ ಓದಿ
 • 06ನೀಲೇಶ್ವರಂ,ಬೇಕಲ್

  ನೀಲೇಶ್ವರಂ

  ನೀಲೇಶ್ವರಂ, ಬೇಕಲ್ ನಿಂದ 12 ಕೀ.ಮಿ ದೂರದಲ್ಲಿ ಅಂತರದಲ್ಲಿದೆ. ನೀಲೇಶ್ವರಂ ಈ ಪದವು ’ನೀಲಕಂಠ ಹಾಗೂ ’ಈಶ್ವರ’ ಎಂಬ ಪದದಿಂದ ಉತ್ಪತ್ತಿಯಾಗಿದೆ. ಈ ಸ್ಥಳವು  ಪುರಾತನ ಕಾಲದಲ್ಲಿ ನೀಲೇಶ್ವರ ರಾಜರ ಸಾಮ್ರಾಜ್ಯವಾಗಿತ್ತು ಎಂದು ಹೇಳಲಾಗುತ್ತದೆ. ಈ ಸ್ಥಳವು ಸಾಂಸ್ಕೃತಿಕ ಕೇಂದ್ರ ಎಂದು...

  + ಹೆಚ್ಚಿಗೆ ಓದಿ
 • 07ಸಸ್ತಮಕೋಟಾ ಕೆರೆ,ಕೊಲ್ಲಂ

  ಸಸ್ತಮಕೋಟಾ ಕೆರೆ

  ಸಸ್ತಮಕೋಟಾ ಶುದ್ಧನೀರಿನ ಕೆರೆಯಾಗಿದ್ದು, ಅಪಾರ ಸಂಖ್ಯೆಯ ವೀಕ್ಷಕರನ್ನು ಸೆಳೆಯುತ್ತಿದೆ. ಕೆರೆಯ ಸೌಂದರ್ಯ ಹಾಗೂ ಇಲ್ಲಿನ ಸೌಲಭ್ಯ ಮೆಚ್ಚಿ ಜನ ಹೆಚ್ಚಾಗಿ ಬರುತ್ತಾರೆ. ಪುರಾಣ ಪ್ರಸಿದ್ಧ ಅಯ್ಯಪ್ಪನ ದೇವಾಲಯ ಇಲ್ಲಿದ್ದು, ದೇವಾಲಯದ ಪಕ್ಕದಲ್ಲೇ ಕೆರೆಯ ತೆರೆ ಬಂದು ಅಪ್ಪಳಿಸುತ್ತಿರುತ್ತದೆ. ಕೆರೆಯು ಕುಡಿಯುವ ನೀರನ್ನು ಒದಗಿಸುವ...

  + ಹೆಚ್ಚಿಗೆ ಓದಿ
 • 08ಸಮುದ್ರ ತೀರ,ಕೊವಲಂ

  ಸಮುದ್ರ ಬೀಚ್ ಕೊವಲಂ ನ ಮೂರು ಮುಖ್ಯವಾದ ಬೀಚ್ ಗಳಲ್ಲಿ ಒಂದು.  ಸಮುದ್ರ ಬೀಚ್ ಕರಾವಳಿಯ ಉತ್ತರ ದಿಕ್ಕಿನಲ್ಲಿದೆ. ಇದೂ ಕೂಡಾ ತನ್ನದೇ ಆದ ವಿಶೇಷತೆಗಳನ್ನು ಹೊಂದಿದ್ದರೂ ಹವಾ ಬೀಚ್ ಹಾಗೂ ಲೈಟ್ ಹೌಸ್ ನಷ್ಟು ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕರ್ಷಿಸುವುದಿಲ್ಲ. ಇದು ದಕ್ಷಿಣ ಹಾಗೂ ಉತ್ತರ ಕರಾವಳಿ ತೀರಗಳ ನಡುವೆ ಪರ್ವತ...

  + ಹೆಚ್ಚಿಗೆ ಓದಿ
 • 09ನಿತ್ಯಾನಂದಾಶ್ರಮ ಗುಹೆಗಳು,ಬೇಕಲ್

  ನಿತ್ಯಾನಂದಾಶ್ರಮ ಗುಹೆಗಳು

  ನಿತ್ಯಾನಂದಾಶ್ರಮ (ಹೆಚ್ಚಾಗಿ ಪ್ರಪಂಚಕ್ಕೆ ಅರಿಯದ ) ಸ್ವಾಮಿ ನಿತ್ಯಾನಂದ ನಿಂದ ಸ್ಥಾಪಿಸಲಾಗಿದೆ. ಈ ಆಶ್ರಮವು ಹೊಸದುರ್ಗ ಪಟ್ಟಣದ ದಕ್ಷಿಣಕ್ಕೆ 500 ಮೀಟರ್ ಎತ್ತರದ ಪರ್ವತದ ಮೇಲೆ ಗಂಭೀರವಾಗಿ ನಿಂತಿದೆ. ಈ ಸ್ಥಳವು ಮೊದಲು ಕೇವಲ ಒಂದು ಕಾಡಾಗಿತ್ತು. ನಂತರ ಸ್ವಾಮಿ, ಒಂದೇ ಲ್ಯಾಟರೈಟ್ (ಕೆಂಪು ಬಣ್ಣದ ಜೇಡಿಮಣ್ಣಿನ ಕಲ್ಲು)...

  + ಹೆಚ್ಚಿಗೆ ಓದಿ
 • 10ನೆಯ್ಯರ್ ಅಣೆಕಟ್ಟು,ತಿರುವನಂತಪುರಂ

  ನೆಯ್ಯರ್ ಅಣೆಕಟ್ಟನ್ನು 1958  ರಲ್ಲಿ ಕಟ್ಟಲಾಯಿತು. ಈ ಅಣೆಕಟ್ಟನ್ನು ನೆಯ್ಯರ್, ಕಲ್ಲಾರ್ ಮತ್ತು ಮುಲ್ಯಾರ್ ಈ ಮೂರು ನದಿಗಳು ಸೇರುವಲ್ಲಿ ಕಟ್ಟಲಾಗಿದೆ. ಈ ಸ್ಥಳ ಪಿಕ್ ನಿಕ್ ಗೆ ಮತ್ತು ಕುಟುಂಬ ವಿಹಾರಕ್ಕೆ ಹೋಗಲು ಅತ್ಯುತ್ತಮವಾದ ಸ್ಥಳವಾಗಿದೆ. ಈ ಪ್ರದೇಶದ ಸಮೀಪದ ಮನೆಗಳಲ್ಲಿ ವೈಶಿಷ್ಠ್ಯ ಜಾತಿಯ  ಹೂಗಳು ಮತ್ತು...

  + ಹೆಚ್ಚಿಗೆ ಓದಿ
 • 11ನೈನಾರು ಮಸೀದಿ,ಕಂಜಿರಪಳ್ಳಿ

  ನೈನಾರು ಮಸೀದಿ

  ಕಂಜಿರಪಳ್ಳಿಯಲ್ಲಿ ಮುಸ್ಲಿಂ ಸಮುದಾಯದವರ ಸಂಖ್ಯೆಯೂ ಹೆಚ್ಚಿದ್ದು ಮುಸ್ಲಿಂರೂ ಕೂಡ ಬೇರೆ ಭಾಗಗಳಿಂದ ವಲಸೆ ಬಂದವರೇ. ನೈನಾರು ಮಸೀದಿ ಪ್ರತಿವರ್ಷ ಸಾವಿರಾರು ಯಾತ್ರಾರ್ಥಿಗಳನ್ನು ಸೆಳೆಯುತ್ತದೆ. ಮುಸ್ಲಿಂ ಯಾತ್ರಾರ್ಥಿಗಳಿಗೆ ಇದೊಂದು ಪ್ರಿಯವಾದ ಸ್ಥಳ. ಮುಸ್ಲಿಂ ಸಮುದಾಯದ ವಲಸೆ ಶುರುವಾಗಿದ್ದು ಕುಮಲಿ ಪರ್ವತ ಶ್ರೇಣಿಗಳ ಮೂಲಕ....

  + ಹೆಚ್ಚಿಗೆ ಓದಿ
 • 12ನಟ್ಟಕಂ,ಕೊಟ್ಟಾಯಂ

  ನಟ್ಟಕಂ

  ಕೊಟ್ಟಾಯಂನ ಪಲ್ಲೋಮ್ ತಾಲ್ಲೂಕಿನಲ್ಲಿರುವ ನಟ್ಟಕಂ ಒಂದು ಪುಟ್ಟ ಗ್ರಾಮ.ಕೊಟ್ಟಾಯಂ ನಗರ ಪ್ರದೇಶದಿಂದ ಅಂದಾಜು 2.5 ಕಿ.ಮೀ. ದೂರದಲ್ಲಿರದೆ. ಹಚ್ಚ ಹಸಿರಿನ ಹಿನ್ನೆಲೆಯಲ್ಲಿ ತನ್ನ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವುದೇ ಈ ಗ್ರಾಮದ ಆಕರ್ಷಣೆಯಾಗಿದೆ. ಬೇಸಿಗೆಯಲ್ಲಿ ಈ ಪ್ರದೇಶಕ್ಕೆ ದೇಶವಿದೇಶಗಳಿಂದ ಬರುವ ಸುಂದರವಾದ...

  + ಹೆಚ್ಚಿಗೆ ಓದಿ
 • 13ನೀಂದಕರಾ ಬಂದರು,ಕೊಲ್ಲಂ

  ನೀಂದಕರಾ ಬಂದರು

  ನೀಂದಕರಾ ಬಂದರು ಅತ್ಯಂತ ಪ್ರಮುಖ ಸಮುದ್ರ ತೀರದ ಬಂದರಾಗಿದೆ. ಅಲ್ಲದೇ ಮೀನುಗಾರಿಕೆಗೂ ಹೆಸರಾದ ತಾಣ. ಕೊಲ್ಲಂ ಪಟ್ಟಣದಿಂದ 8 ಕಿ.ಮೀ. ದೂರದಲ್ಲಿದೆ.

  ನೀಂದಕರಾ ಬಂದರು ಅತ್ಯಂತ ಪ್ರಮುಖ ಸಮುದ್ರ ತೀರದ ಬಂದರಾಗಿದೆ. ಅಲ್ಲದೇ ಮೀನುಗಾರಿಕೆಗೂ ಹೆಸರಾದ ತಾಣ. ಕೊಲ್ಲಂ ಪಟ್ಟಣದಿಂದ 8 ಕಿ.ಮೀ. ದೂರದಲ್ಲಿದೆ. ಇಂಡೋ-...

  + ಹೆಚ್ಚಿಗೆ ಓದಿ
 • 14ಸಂತ ಸೆಬಾಸ್ಟಿಯನ್ ಚರ್ಚ್,ಅಲೆಪ್ಪಿ

  ಸಂತ ಸೆಬಾಸ್ಟಿಯನ್ ಚರ್ಚ್

  ಸಂತ ಸೆಬಾಸ್ಟಿಯನ್ ಇಗರ್ಜಿ(ಚರ್ಚ್) ಕ್ರೈಸ್ತ ಯಾತ್ರಾರ್ಥಿಗಳಿಗೆ ಒಂದು ಮುಖ್ಯವಾದ ಸ್ಥಳ. ಈ ಇಗರ್ಜಿ(ಚರ್ಚ್) ಮೂದಲ ಶತಮಾನದಲ್ಲಿ ಕಟ್ಟಲಾಗಿದೆ ಎಂದು ಹೇಳುತ್ತಾರೆ ಸಂತ ಸೆಬಾಸ್ಟಿಯನ್. ಇನ್ನುಳಿದ ಏಳು ಪ್ರಮುಖ ಚರ್ಚುಗಳ ಫೈಕಿ ಸಂತ ಸೆಬಾಸ್ಟಿಯನ್ ನಿಂದ ಉದ್ಧಾವಾದದ್ದು ಇದೊಂದೇ ಚರ್ಚು ಎಂಬ ಹೆಚ್ಚುಗಾರಿಕೆಯೂ ಇದರ ಜತೆಗಿದೆ. ಈ...

  + ಹೆಚ್ಚಿಗೆ ಓದಿ
 • 15ನಡುಕಣಿ,ಮುನ್ನಾರ್

  ನಡುಕಣಿ

   ನಡುಕಣಿಯು ಮುನ್ನಾರಿನಿಂದ 25 ಕಿ.ಮೀ ದೂರದಲ್ಲಿದ್ದು, ಇದು ಒಂದು ಬೆಟ್ಟದ ಮೇಲಿರುವ ನಯನ ಮನೋಹರವಾದ ತಾಣವಾಗಿದೆ. ಇದು ಸಮುದ್ರ ಮಟ್ಟದಿಂದ 3000 ಅಡಿಗಳಷ್ಟು ಎತ್ತರದಲ್ಲಿ ನೆಲೆಗೊಂಡಿದೆ. ಈ ತಾಣವು ನೋಡುಗರನ್ನು ಮೂಕವಿಸ್ಮಿತಗೊಳಿಸುವಂತಹ ಪರ್ವತ ಶಿಖರಗಳನ್ನು, ಭೋರ್ಗರೆದು ಹರಿಯುವ ಝರಿಗಳನ್ನು, ಹಸಿರಿನ ವನಸಿರಿಯನ್ನು,...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Dec,Wed
Return On
20 Dec,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Dec,Wed
Check Out
20 Dec,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Dec,Wed
Return On
20 Dec,Thu

Near by City