Search
 • Follow NativePlanet
Share
ಮುಖಪುಟ » ಸ್ಥಳಗಳು » ಕಾಜಿರಂಗಾ » ಆಕರ್ಷಣೆಗಳು
 • 01ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ

  ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ಅಸ್ಸಾಂನ ಹೆಮ್ಮೆಯ ತಾಣಗಳಲ್ಲಿ ಒಂದಾಗಿದೆ. ಇದು ಅಳಿವಿನಂಚಿನಲ್ಲಿರುವ ಘೇಂಡಾಮೃಗಗಳ ಆಶ್ರಯ ತಾಣವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಅಲ್ಲದೆ 2006 ರಲ್ಲಿ ಇದು ಹುಲಿ ಸಂರಕ್ಷಿತ ವನ್ಯಧಾಮವೆಂದು ಸಹ ಘೋಷಿಸಲ್ಪಟ್ಟಿತು. ಇದು ಪ್ರಪಂಚದಲ್ಲೇ ಹೆಚ್ಚಿನ ಪ್ರಮಾಣದ ಹುಲಿಗಳನ್ನು ಹೊಂದಿರುವ...

  + ಹೆಚ್ಚಿಗೆ ಓದಿ
 • 02ಪನ್ಬಾರಿ ಮೀಸಲು ಅರಣ್ಯ

  ಪನ್ಬಾರಿ ಮೀಸಲು ಅರಣ್ಯ

  ಗೊಲಘಾಟ್ ಜಿಲ್ಲೆಯಲ್ಲಿರುವ ಪನ್ಬಾರಿ ಮೀಸಲು ಅರಣ್ಯವು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಈ ಅರಣ್ಯದಲ್ಲಿ ಅಪರೂಪದ ಪಕ್ಷಿಗಳನ್ನು ನಾವು ಕಾಣಬಹುದು. ಇವುಗಳಲ್ಲಿ ಕ್ರೆಸ್ಟೆಡ್ ಗೊಶಾಕ್, ಭಾರತೀಯ ಮಂಗಟ್ಟೆ ಇತ್ಯಾದಿಗಳು ಇಲ್ಲಿ ಕಂಡು ಬರುತ್ತವೆ. ಈ ವನ್ಯಧಾಮದಲ್ಲಿ ಪ್ರವಾಸಿಗರು...

  + ಹೆಚ್ಚಿಗೆ ಓದಿ
 • 03ಟೀ ತೋಟಗಳು

  ಟೀ ತೋಟಗಳು

  ಟೀ ತೋಟಗಳು ಅಸ್ಸಾಂನ ಅತ್ಯಂತ ಹೆಮ್ಮೆಯ ತಾಣಗಳಾಗಿವೆ. ಅಸ್ಸಾಂ ತನ್ನಲ್ಲಿ ಬೆಳೆಯುವ ವಿಶೇಷ ಸ್ವಾದದ ಮತ್ತು ಪರಿಮಳದ ಟೀಗೆ ಜನಪ್ರಿಯಗೊಂಡಿದೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರು ತಪ್ಪದೆ ಇಲ್ಲಿಗೆ ಸಮೀಪದ ಟೀ ತೋಟಗಳಿಗೆ ಭೇಟಿ ನೀಡುವುದು ಉತ್ತಮ.

  ಇಲ್ಲಿರುವ ಹಚ್ಚ ಹಸಿರಿನಿಂದ ಕೂಡಿದ ಟೀ...

  + ಹೆಚ್ಚಿಗೆ ಓದಿ
 • 04ದೇವ್‍ಪರ್ಬತ್ ಅವಶೇಷಗಳು

  ದೇವ್‍ಪರ್ಬತ್ ಅವಶೇಷಗಳು

  ದೇವ್‍ಪರ್ಬತ್ ಅವಶೇಷಗಳು ಗೊಲಘಾಟ್ ಜಿಲ್ಲೆಯಲ್ಲಿನ ನುಮಲಿಗಡ್‍ನಿಂದ 5 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ ಇದು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಡಿಯೊಪಹಡ್ ( ಎರಡು ಬೆಟ್ಟಗಳು) ಎಂದು ಸಹ ಕರೆಯಲ್ಪಡುವ ದೇವ್‍ಪರ್ಬತ್ ಅವಶೇಷಗಳು, ಈ ಬೆಟ್ಟದ ಮೇಲಿರುವ ಪುರಾತನ ಅವಶೇಷಗಳಾಗಿದ್ದು,...

  + ಹೆಚ್ಚಿಗೆ ಓದಿ
 • 05ಕಕೊಚಾಂಗ್ ಜಲಪಾತ

  ಕಕೊಚಾಂಗ್ ಜಲಪಾತ

  ಕಕೊಚಾಂಗ್ ಜಲಪಾತವು ಅಸ್ಸಾಂನ ಗೊಲಘಾಟ್ ಜಿಲ್ಲೆಯಲ್ಲಿನ ಬೊಕಖಾಟ್‍ನಿಂದ 13 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದೊಂದು ನಯನ ಮನೋಹರವಾದ ಜಲಪಾತವಾಗಿದ್ದು, ಸ್ವರ್ಗವನ್ನು ನಾಚಿಸುವಂತಹ ಪ್ರಕೃತಿಯ ರಮಣೀಯ ತಾಣದಲ್ಲಿ ನೆಲೆಗೊಂಡಿದೆ. ಕಾಫೀ ಮತ್ತು ರಬ್ಬರ್ ತೋಟಗಳ ಮಧ್ಯೆ ಧುಮ್ಮಿಕ್ಕುವ ಈ ಜಲಪಾತವು ನೋಡುಗರನ್ನು ಮಂತ್ರ...

  + ಹೆಚ್ಚಿಗೆ ಓದಿ
 • 06ಕಲ್ಯಾಣಿ ಮಂದಿರ್

  ಕಲ್ಯಾಣಿ ಮಂದಿರ್

  ಕಲ್ಯಾಣಿ ಮಂದಿರ್ ಗೊಲಘಾಟ್ ಜಿಲ್ಲೆಯಲ್ಲಿರುವ ಡಿಪೊರದಲ್ಲಿ ನೆಲೆಗೊಂಡಿದೆ. ಡಿಪೊರ ಜಲಪಾತವು ಹಲೆಮ್ ರೆವೆನ್ಯೂ ಸರ್ಕಲ್‍ನಲ್ಲಿ ನೆಲೆಗೊಂಡಿದೆ. ಇದು ಕಲ್ಯಾಣಿ ದೇವಿಗಾಗಿ ಸಮರ್ಪಿಸಲಾಗಿರುವ ದೇವಾಲಯವಾಗಿದೆ. ನಂಬಿಕೆಗಳ ಪ್ರಕಾರ ರಾಜ ಅರಿಮಟ್ಟರವರು ಕಲ್ಯಾಣಿ ದೇವಿಗಾಗಿ ಈ ಪವಿತ್ರ ದೇವಾಲಯವನ್ನು ನಿರ್ಮಿಸಿದರಂತೆ. ಈ...

  + ಹೆಚ್ಚಿಗೆ ಓದಿ
 • 07ಮಧಾಬ್‍ದೇವ್ ಥಾನ್

  ಮಧಾಬ್‍ದೇವ್ ಥಾನ್

  ಮಧಾಬ್‍ದೇವ್ ಥಾನ್ ಶ್ರೀ ಶ್ರೀ ಮಧಾಬ್‍ದೇವ್‍ರವರ ಜನ್ಮಸ್ಥಳವಾಗಿದೆ. ಇದು ಶ್ರೀಮಂತ ಶಂಕರದೇವರವರ ಅನುಯಾಯಿಗಳಿಗೆ ಅತ್ಯಂತ ಶ್ರದ್ಧಾ ಭಕ್ತಿಯ ತಾಣವಾಗಿದೆ. ಮಧಾಬ್‍ದೇವ್ ಥಾನ್‍ರವರು ಲೆಟೆಕು ಪುಖುರಿ ಎಂದು ಸಹ ಕರೆಯಲ್ಪಡುತ್ತದೆ. ಇದು ಬೊರ್ಬಾಲಿ ಹಳ್ಳಿಗೆ ಸಮೀಪದಲ್ಲಿ ನೆಲೆಗೊಂಡಿದೆ. ಲೆಟೆಕು ಪುಖುರಿಯು...

  + ಹೆಚ್ಚಿಗೆ ಓದಿ
 • 08ಪೆಟುವ ಗೊಸನಿ ಥಾನ್

  ಪೆಟುವ ಗೊಸನಿ ಥಾನ್

  ಪೆಟುವ-ಗೊಸನಿ ಥಾನ್ ಎಂಬುದು ಈ ಪ್ರಾಂತ್ಯದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿನ ಸ್ಥಳೀಯರು ಕಾಳಿಯನ್ನು ಆರಾಧಿಸುತ್ತಾರೆ. ಜೊತೆಗೆ ಇದು ಕಾಳಿಯನ್ನು ಆರಾಧಿಸುವ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿನ ಸ್ಥಳೀಯರು ಕಾಳಿಯನ್ನು ಕೆಸೈಖೈಟಿಯೆಂಬ ಹೆಸರಿನಲ್ಲಿ ಪೂಜಿಸುತ್ತಾರೆ.

  ಲಕ್ಷ್ಮೀಪುರಕ್ಕೆ...

  + ಹೆಚ್ಚಿಗೆ ಓದಿ
 • 09ರಾಧಾ ಪುಖುರಿ

  ರಾಧಾ ಪುಖುರಿ

  ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದಾಗ ನಾರಾಯಣಪುರದಲ್ಲಿ ಹಲವಾರು ಪ್ರವಾಸಿ ಆಕರ್ಷಣೆಗಳನ್ನು ನಾವು ನೋಡಬಹುದು. ಅವುಗಳಲ್ಲಿ ಒಂದು ಸವ್ಕುಚಿ ಹಳ್ಳಿಯಲ್ಲಿರುವ ರಾಧಾ ಪುಖುರಿ. ಪ್ರಸ್ತುತ ಇದನ್ನು ಅಸ್ಸಾಂ ಸರ್ಕಾರದ ಮೀನುಗಾರಿಕೆ ಅಭಿವೃದ್ಧಿ ನಿಗಮದವರು ಮೀನಿನ ಸಂತಾನೋತ್ಪತಿ ಕೇಂದ್ರವಾಗಿ...

  + ಹೆಚ್ಚಿಗೆ ಓದಿ
 • 10ಭಟೌಕುಚಿ ಥಾನ್

  ಭಟೌಕುಚಿ ಥಾನ್

  ಭಟೌಕುಚಿ ಥಾನ್ ಎಂಬುದು ಧೋಲ್‍ಪುರದ ಸಮೀಪದಲ್ಲಿರುವ ಕಥಾನಿ ಎಂಬ ಹಳ್ಳಿಯಲ್ಲಿರುವ ಒಂದು ಸಣ್ಣ ದೇವಾಲಯವಾಗಿದೆ. ಇದು ಅಸ್ಸಾಂ ರಾಜ್ಯದ ಲಕ್ಷ್ಮೀಪುರ್ ಜಿಲ್ಲೆಯಲ್ಲಿರುವ ನಾರಾಯಣಪುರಕ್ಕು ಸಹ ಸನಿಹದಲ್ಲಿದೆ. ನಂಬಿಕೆಗಳ ಪ್ರಕಾರ ಕೇಶಬ್‍ಸರನ್ ಭಟೌಕುಚಿಯ ಅಟಾರವರು ಇದನ್ನು ನಿರ್ಮಿಸಿದರು. ಹಾಗಾಗಿ ಇದಕ್ಕೆ ಭಟೌಕುಚಿ ಥಾನ್...

  + ಹೆಚ್ಚಿಗೆ ಓದಿ
 • 11ಅಕಡೊಹಿಯ ಪುಖುರಿ

  ಅಕಡೊಹಿಯ ಪುಖುರಿ

  ಈ ದೊಡ್ಡ ಕೆರೆಯು (ಅಸ್ಸಾಂನಲ್ಲಿ ಪುಖುರಿ ಎಂದರೆ ಕೆರೆ ಎಂದರ್ಥ) ಧೋಲ್‍ಪುರ್ ಸಮೀಪದಲ್ಲಿರುವ ಕಚುವಗೆ ಸಮೀಪದಲ್ಲಿ ನೆಲೆಗೊಂಡಿದೆ. ನಂಬಿಕೆಗಳ ಪ್ರಕಾರ ಈ ಕೆರೆಯ ಸಮೀಪದಲ್ಲಿ ಜೀವಿಸಿದ್ದ, ಅಕಡೊಶಿ ಎಂಬ ಬ್ರಾಹ್ಮಣ ಗುರುವಿನಿಂದಾಗಿ ಈ ಹೆಸರು ಬಂದಿತಂತೆ. ಆ ಗುರುವಿಗೆ ದೈವ ಶಕ್ತಿ ಇತ್ತು ಎಂಬ ನಂಬಿಕೆಗಳು ಇಲ್ಲಿಗೆ ಸಮೀಪದ...

  + ಹೆಚ್ಚಿಗೆ ಓದಿ
 • 12ಗೊಹ್‍ಪುರ್

  ಗೊಹ್‍ಪುರ್

  ಗೊಹ್‍ಪುರ್ ಎಂಬುದು ಅಸ್ಸಾಂ ರಾಜ್ಯದ ಸೊನಿಟ್‍ಪುರ್ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಗೊಹ್‍ಪುರ್ ಒಂದು ಶ್ರೀಮಂತ ಐತಿಹಾಸಿಕ ಹಿನ್ನಲೆಯಿರುವ ಸ್ಥಳವಾಗಿದೆ. ಈ ಪಟ್ಟಣವು ಸ್ವಾತಂತ್ರ್ಯ ಹೋರಾಟಗಾರ ಕನಕ್‍ಲತಾ ಬರುವಾ ಅವರ ತವರೂರು. ಕನಕ್‍ಲತಾ ಬರುವಾ ಅವರು ಬಿರ್ ಬಲ ಎಂದೇ ಕರೆಯಲ್ಪಡುತ್ತಿದ್ದರು,ಈಕೆಯನ್ನು...

  + ಹೆಚ್ಚಿಗೆ ಓದಿ
 • 13ಮಘ್ನೊವ ಡೌಲ್

  ಮಘ್ನೊವ ಡೌಲ್

  ಮಘ್ನೊವ ಡೌಲ್ ಪಿಚೊಲ ನದಿಯ ಪೂರ್ವಕ್ಕೆ ಇರುವ ಮಘ್ನೋವ ಬೀಲ್‍ನ ದಂಡೆಯಲ್ಲಿ ನೆಲೆಗೊಂಡಿರುವ ಗುಡಿಯಾಗಿದೆ. ಇದನ್ನು ಫುಲ್‍ಬರಿ ಡೌಲ್ ಎಂದು ಸಹ ಕರೆಯುತ್ತಾರೆ. ಮಘ್ನೊವ ಡೌಲ್ ತನ್ನದೇ ಆದ ಇತಿಹಾಸದಿಂದಾಗಿ ಕಾಜಿರಂಗಾಕ್ಕೆ ಸಮೀಪದ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣವಾಗಿದೆ.

  ಹಿಂದಿನ ಕಾಲದಲ್ಲಿ ಮಘ್ನೋವ ಡೌಲ್...

  + ಹೆಚ್ಚಿಗೆ ಓದಿ
 • 14ಬಪುಚಂಗ್

  ಬಪುಚಂಗ್

  ಬಪುಚಂಗ್ ಎಂಬುದು ಒಂದು ಬುದ್ಧನ ದೇವಾಲಯವಾಗಿದ್ದು, ಇದು ನಾರಾಯಣಪುರದಲ್ಲಿನ ಖಮ್ಟಿ ಹಳ್ಳಿಯಲ್ಲಿ ನೆಲೆಗೊಂಡಿದೆ. ಇದು ಅಸ್ಸಾಂನ ಲಕ್ಷ್ಮೀಪುರ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಬಪುಚಂಗ್ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಿಂದ 34 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.

  ಈ ದೇವಾಲಯವು ವಿಶ್ವದ ಇತರೆಡೆಗಳಲ್ಲಿ ಕಂಡು ಬರುವ...

  + ಹೆಚ್ಚಿಗೆ ಓದಿ
 • 15ಡಿಯೊಟಲ

  ಡಿಯೊಟಲ

  ಡಿಯೊಟಲವು ಮಘ್ನವ್ ಡೌಲ್‍ನ ವಿಗ್ರಹವನ್ನು ಪ್ರಸ್ತುತ ಪ್ರತಿಷ್ಟಾಪಿಸಲ್ಪಟ್ಟಿರುವ ಸ್ಥಳವಾಗಿದೆ. ಮಾನ್‍ರ ದಾಳಿಯ ಸಂದರ್ಭದಲ್ಲಿ ಪುರಾತನವಾದ ಮಘ್ನವ್ ಡೌಲ್‍ನ ವಿಗ್ರಹವನ್ನು ಭದ್ರತೆಯ ದೃಷ್ಟಿಯಿಂದ ಇಲ್ಲಿ ಅವಿತಿಡಲಾಯಿತು. ನಂತರ ಖೆರಜ್‍ಖಾಟ್‍ನ ಗವೊರು ಬೀಲ್‍‍ನಿಂದ ಹೊರತೆಗೆದರು....

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 May,Sat
Return On
26 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 May,Sat
Check Out
26 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 May,Sat
Return On
26 May,Sun
 • Today
  Kaziranga
  24 OC
  76 OF
  UV Index: 6
  Patchy rain possible
 • Tomorrow
  Kaziranga
  22 OC
  72 OF
  UV Index: 7
  Partly cloudy
 • Day After
  Kaziranga
  23 OC
  73 OF
  UV Index: 6
  Patchy rain possible