ಕಾಸರಗೋಡಿನ ಮಲಿಕ್ ದೀನಾರ್ ಮಸೀದಿಯು ಇಸ್ಲಾಂ ಧರ್ಮದ ಅನುಷ್ಟಾನದಲ್ಲಿ ಒಂದು ಪ್ರಮುಖ ಹೆಗ್ಗುರುತು ಎಂದು ಗುರುತಿಸಲ್ಪಟ್ಟಿರುವ ಮಸೀದಿಯಾಗಿದೆ. ಈ ಮಸೀದಿಯನ್ನು ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ಇಸ್ಲಾಂ ಅನ್ನು ಪರಿಚಯಿಸಿದ ಮಲಿಕ್ ಇಬನ್ ದೀನಾರ್ ರವರು ಸ್ಥಾಪಿಸಿದರು. ಇದು ಭಾರತದ ಮುಸ್ಲಿಂರಿಗಷ್ಟೇ ಅಲ್ಲದೆ, ವಿಶ್ವದೆಲ್ಲೆಡೆ...
ಮಡಿಯನ್ ಕುಲಂ ದೇವಾಲಯವು ಕಾಸರಗೋಡಿಗೆ ಸಮೀಪದಲ್ಲಿರುವ ಹೊಸದುರ್ಗದಲ್ಲಿ ನೆಲೆಗೊಂಡಿದೆ. ಇದು ಶಕ್ತಿದೇವತೆಯಾದ ’ಭದ್ರಕಾಳಿ’ ಯ ದೇವಾಲಯಕ್ಕೆ ಖ್ಯಾತಿ ಪಡೆದಿದೆ. ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾದ ಈ ದೇವಾಲಯವು ಹೊಸದುರ್ಗ ತಾಲ್ಲೂಕು ಕೇಂದ್ರದಿಂದ 5 ಕಿ.ಮೀ ದೂರದಲ್ಲಿರುವ ಕನ್ಹನ್ಗಡ್ ಎಂಬಲ್ಲಿ...
ಗೊವಿಂದ ಪೈ ಸ್ಮಾರಕವು ಒಂದು ಪಾರಂಪರಿಕ ಕಟ್ಟಡವಾಗಿದ್ದು, ಕನ್ನಡದ ಖ್ಯಾತ ಕವಿ ಗೋವಿಂದ ಪೈರವರ ಸ್ಮರಣಾರ್ಥವಾಗಿ ಅರ್ಪಿಸಲಾಗಿದೆ. ಕಾಸರಗೋಡು ಹಲವಾರು ಖ್ಯಾತನಾಮರಾದ ಕಲಾವಿದರಿಗೆ ಮತ್ತು ಕವಿಗಳಿಗೆ ಜನ್ಮ ನೀಡಿದೆ. ಅವರುಗಳಲ್ಲಿ ಐತಿಹಾಸಿಕವಾಗಿ ಮಹತ್ವವನ್ನು ಪಡೆದಿರುವವರು ಎಂದರೆ ಎಂ. ಗೋವಿಂದ ಪೈರವರು. ಇವರು ಕನ್ನಡ...