Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರವಾರ » ಹವಾಮಾನ

ಕಾರವಾರ ಹವಾಮಾನ

ವಾತಾವರಣವು ಹಿತಕರ ಹಾಗು ತಂಪಾಗಿರುವುದರಿಂದ ಚಳಿಗಾಲವು ಇಲ್ಲಿಗೆ ಭೇಟಿ ನೀಡಲು ಸೂಕ್ತವಾಗಿದೆ.

ಬೇಸಿಗೆಗಾಲ

(ಎಪ್ರಿಲ ನಿಂದ ಜೂನ): ಬೇಸಿಗೆಯಲ್ಲಿ ದಾಖಲಾದ ಗರಿಷ್ಠ ಹಾಗು ಕನಿಷ್ಠ ಉಷ್ಣಾಂಶಗಳು ಕ್ರಮವಾಗಿ 38 ಡಿಗ್ರಿ ಸೆಲ್ಷಿಯಸ್ ಮತ್ತು 30 ಡಿಗ್ರಿ ಸೆಲ್ಷಿಯಸ್. ಆರ್ದ್ರತೆ ಹಾಗು ಶಾಖದ ಅನುಭವವು ಕೂಡ ತೀವ್ರವಾಗಿರುವುದರಿಂದ, ಈ ಸಮಯದಲ್ಲಿ ಭೇಟಿ ನೀಡುವುದು ಅಷ್ಟೊಂದು ಸಮಂಜಸವಲ್ಲ.

ಮಳೆಗಾಲ

(ಜುಲೈ ನಿಂದ ಅಕ್ಟೋಬರ): ಅರೇಬಿಯನ್ ಸಮುದ್ರಕ್ಕೆ ಹತ್ತಿರವಿರುವುದರಿಂದ ಕಾರವಾರವು ಹೆಚ್ಚಿನ ಪ್ರಮಾಣದ ಮಳೆಯನ್ನು ಮಳೆಗಾಲದಲ್ಲಿ ಪಡೆಯುತ್ತದೆ. ಈ ಸಮಯದಲ್ಲಿ ಕಾರವಾರವು ಸೌಂದರ್ಯಭರಿತವಾಗಿದ್ದು ನೋಡಲು ಮನಮೋಹಕವಾಗಿರುತ್ತದೆ.

ಚಳಿಗಾಲ

(ನವಂಬರ ನಿಂದ ಮಾರ್ಚ): ಚಳಿಗಾಲದಲ್ಲಿ ದಾಖಲಾದ ಗರಿಷ್ಠ ಹಾಗು ಕನಿಷ್ಠ ಉಷ್ಣಾಂಶಗಳು ಕ್ರಮವಾಗಿ 26° C ಮತ್ತು 18° C. ಈ ಸಮಯದಲ್ಲಿ ವಾತಾವರಣವು ಹಿತಕರವಾಗಿದ್ದು ಬಹುಸಂಖ್ಯೆಯಲ್ಲಿ ಜನರು ಇಲ್ಲಿಗೆ ಆಗಮಿಸುತ್ತಾರೆ.