Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರವಾರ » ತಲುಪುವ ಬಗೆ

ತಲುಪುವ ಬಗೆ

ಬಸ್ಸುಗಳ ಮೂಲಕ ಕಾರವಾರಿಗೆ ಸರಳವಾಗಿ ತಲುಪಬಹುದಾಗಿದೆ. ಬೆಂಗಳೂರು, ಮಂಗಳೂರು ಮತ್ತು ಮೈಸೂರುಗಳ ಮೂಲಕ ಕಾರವಾರಿಗೆ ಲಕ್ಸುರಿ ಹಾಗು ಸೆಮಿಲಕ್ಸುರಿ ಬಸ್ಸುಗಳ ಸೇವೆಯು ಲಭ್ಯವಿದೆ. ನಿಲ್ದಾಣದಿಂದ ಇತರೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಟ್ಯಾಕ್ಸಿ ಅಥವಾ ಕ್ಯಾಬಗಳನ್ನು ಬಾಡಿಗೆಗೆ ಪಡೆಯಬಹುದು.