Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರವಾರ » ಆಕರ್ಷಣೆಗಳು
  • 01ಕುರುಮಗಡ ದ್ವೀಪ

    ಹೆಸರೆ ಹೇಳುವ ಹಾಗೆ ಆಮೆಯ ಆಕಾರದಲ್ಲಿ ರೂಪಗೊಂಡಿರುವ ಈ ದ್ವೀಪವು ಕಡಲ ತೀರ ಪ್ರದೇಶದಿಂದ 4 ಕಿ.ಮೀ ದೂರದಲ್ಲಿದೆ. ಈ ತಾಣವು ಚಾರಣ ಮಾಡಲು ಯೋಗ್ಯವಾಗಿದ್ದು, ಕ್ರಮಿಸುವಾಗ ಪ್ರಕೃತಿಯ ಮೈಸಿರಿಯ ಜೊತೆ ಪುರಾತನ ಕಾಲದ ಹಾಗು ಅಷ್ಟೆ ವೈವಿಧ್ಯಮಯವಾದ ದೀಪದ ಮನೆಯನ್ನು ಕೂಡ ಇಲ್ಲಿ ಕಾಣಬಹುದು. ಅಕ್ಟೋಬರ ಮತ್ತು ಮೇ ನಡುವಿನ ಅವಧಿಯು...

    + ಹೆಚ್ಚಿಗೆ ಓದಿ
  • 02ಕಾರವಾರ ಬೀಚ್

    ಪಶ್ಚಿಮ ದಿಕ್ಕಿನಲ್ಲಿ ಅರೇಬಿಯನ್ ಸಮುದ್ರ ಹಾಗು ಪೂರ್ವ ದಿಕ್ಕಿನಲ್ಲಿ ಪಶ್ಚಿಮ ಘಟ್ಟಗಳ ಸಾಲುಗಳನ್ನೊಳಗೊಂಡ ಕಾರವಾರ ಬಿಚ್ ವು ಕರ್ನಾಟಕದ ಜನಪ್ರಿಯ ಬೀಚ್ ಗಳಲ್ಲಿ ಒಂದಾಗಿದೆ. ನಯನಮನೋಹರವಾದ ಈ ಕಡಲ ತೀರವು ಶಾಂತತೆಯ ಪ್ರತೀಕವಾಗಿದ್ದು ಪ್ರವಾಸಗೈಯಲು ಅನುಕೂಲಕರವಾದ ತಾಣವಾಗಿದೆ. ಇಲ್ಲಿ ಜಲಕ್ರೀಡೆಗಳಿಗೆ ಅವಕಾಶವಿದ್ದು,...

    + ಹೆಚ್ಚಿಗೆ ಓದಿ
  • 03ದೇವಬಾಗ್ ಬೀಚ್

    ಕಾರವಾರ ಬೀಚ್ ನೀಂದ 4 ಕಿ.ಮೀ ದೂರದಲ್ಲಿರುವ ದೇವಬಾಗ್ ಬೀಚ್ ಖಂಡಿತವಾಗಿಯು ಭೇಟಿ ನೀಡಲೆ ಬೇಕಾದ ಬೀಚ್ ಆಗಿದೆ. ಇದೊಂದು ದ್ವೀಪ ನಿರ್ಮಿತ ಬೀಚ್ ಆಗಿದ್ದು ಕಾರವಾರ ಬೀಚಿನಲ್ಲಿ ಲಭ್ಯವಿರುವ ಫೆರ್ರಿಯ ಮೂಲಕ ಇದನ್ನು ತಲುಪಬಹುದಾಗಿದೆ. ಇಲ್ಲಿಯ ವಾತಾವರಣವು ಕಲ್ಮಶರಹಿತವಾಗಿದ್ದು, ಸಾಹಸಮಯ ಪ್ರತಿಭೆಯನ್ನು ಅನಾವರಣಗೊಳಿಸುವ...

    + ಹೆಚ್ಚಿಗೆ ಓದಿ
  • 04ಅಂಶಿ ರಾಷ್ಟ್ರೀಯ ಉದ್ಯಾನ

    ವನ್ಯಜೀವನದಲ್ಲಿ ಆಸಕ್ತಿಯುಳ್ಳವರು, ಕಾರವಾರದಿಂದ 60 ಕಿ.ಮೀ ದೂರದಲ್ಲಿರುವ ಅಂಶಿ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು. ಈ ಉದ್ಯಾನವನವು ಸಮುದ್ರ ಮಟ್ಟದಿಂದ 200 ರಿಂದ 925 ಮೀ. ಎತ್ತರದಲ್ಲಿದ್ದು, 340 ಚ.ಕಿ.ಮೀ ವಿಸ್ತಾರ ಹೊಂದಿದೆ. ದಾಂಡೇಲಿ ವನ್ಯಜೀವಿ ನಿಸರ್ಗಧಾಮವದ ಒಂದು ಭಾಗವನ್ನು ರಾಷ್ಟ್ರೀಯ ಉದ್ಯಾನವನವಾಗಿ...

    + ಹೆಚ್ಚಿಗೆ ಓದಿ
  • 05ಪೀರ್ ಶಾನ್ ಶಮ್ಸುದ್ದಿನ್ ಖರೋಬತ್ ದರ್ಗಾ

    ಪೀರ್ ಶಾನ್ ಶಮ್ಸುದ್ದಿನ್ ಖರೋಬತ್ ದರ್ಗಾ

    ಈ ದರ್ಗಾವನ್ನು 17 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಭಾರತದ ಕರಾವಳಿ ತೀರದಲ್ಲಿ ಕಾಣಸಿಗುವ ಸುಂದರವಾದ ದೇಗುಲಗಳಲ್ಲಿ ಇದೂ ಒಂದಾಗಿದೆ. ಬಾಗ್ದಾದಿ ಸಂತನೆಂದೆ ಜನಪ್ರಿಯರಾದ ಪೀರ್ ಶಾನ್ ಶಮ್ಸುದ್ದಿನ್ ಖರೋಬತ್ ಅವರಿಗೆ ಈ ದರ್ಗಾವು ಸಮರ್ಪಿತವಾಗಿದ್ದು ಸಾವಿರಾರು ಭಕ್ತಾದಿಗಳು ಇಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ....

    + ಹೆಚ್ಚಿಗೆ ಓದಿ
  • 06ಕಾಳಿ ಸೇತುವೆ

    ಕಾರವಾರ ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 17 ರ ಹತ್ತಿರದಲ್ಲಿರುವ ಆಕರ್ಷಕ ಕಾಳಿ ಸೇತುವೆಯನ್ನು 1986 ರಲ್ಲಿ ಕಾಳಿ ನದಿಯ ಮೇಲೆ ನಿರ್ಮಿಸಲಾಯಿತು. ಕರ್ನಾಟಕವು ಗೋವಾದೊಂದಿಗೆ ಸಂಪರ್ಕ ಹೊಂದಲು ಕಾರಣವಾಗಿರುವ ಈ ಸೇತುವೆಯು ಕರ್ನಾಟಕದ ಹೇಮ್ಮೆಯ ಪ್ರತೀಕವೂ ಹೌದು. ಕಾರವಾರ ಬೀಚ್, ಸದಾಶಿವಗಡ ಕೋಟೆ, ಗುಡ್ಡಬೆಟ್ಟಗಳ...

    + ಹೆಚ್ಚಿಗೆ ಓದಿ
  • 07ಸದಾಶಿವಗಡ ಬೆಟ್ಟದ ಕೋಟೆ

    ಕಾಳಿ ನದಿಯ ದಡದ ಮೇಲಿರುವ ಜನಪ್ರಿಯವಾದ ಸದಾಶಿವಗಡ ಬೆಟ್ಟದ ಕೋಟೆಯು ಕಾರವಾರ ನಗರದಿಂದ 5 ಕಿ.ಮೀ ದೂರದಲ್ಲಿದೆ. 200 ಅಡಿ ಎತ್ತರದ ಬೆಟ್ಟದ ಮೇಲಿರುವ ಈ ಕೋಟೆಯು ಸೊಂದೆ ರಾಜನಿಂದ 1698 ರಲ್ಲಿ ನಿರ್ಮಿಸಲ್ಪಟ್ಟಿದೆ. ತದನಂತರ ಬಸವಲಿಂಗರಾಜನು ತನ್ನ ತಂದೆಯಾದ ಸದಾಶಿವಲಿಂಗರಾಜನ ಗೌರವಾರ್ಥವಾಗಿ ಇದಕ್ಕೆ 'ಸದಾಶಿವಗಡ' ಎಂಬ ನಾಮಕರಣ...

    + ಹೆಚ್ಚಿಗೆ ಓದಿ
  • 08ವೆಂಕಟರಮಣ ದೇವಸ್ಥಾನ

    ವೆಂಕಟರಮಣ ದೇವಸ್ಥಾನ

    ಕಾರವಾರಿನಲ್ಲಿರುವ ವೆಂಕಟರಮಣ ದೇವಸ್ಥಾನವು 300 ವರ್ಷಗಳಷ್ಟು ಹಳೆಯದಾದುದಾಗಿದೆ. ಈ ದೇವಸ್ಥಾನವು ತನ್ನ ವಿಶೀಷ್ಠ ಬಗೆಯ ಕಂದು ಬಣ್ಣದ ಕಲೆಗಾಗಿ ಹೆಸರುವಾಸಿಯಾಗಿದೆ. ಕಾರವಾರ ಮುಖ್ಯ ನಗರದಿಂದ ಈ ಸ್ಥಳಕ್ಕೆ ಆಟೊ ಅಥವಾ ಬಸ್ಸಿನ ಮೂಲಕ ನೇರ ಹಾಗು ಸರಳವಾಗಿ ತಲುಪಬಹುದಾಗಿದ್ದು ಭೇಟಿ ನೀಡಲು ಯೋಗ್ಯವಾಗಿದೆ.

    + ಹೆಚ್ಚಿಗೆ ಓದಿ
  • 09ಬೈತಕೊಲ

    ಬೈತಕೊಲ

    ಕಾರವಾರದ ಹತ್ತಿರದಲ್ಲೆ ಇರುವ ಬೈತಕೊಲ ಹಳ್ಳಿಯು ಒಂದು ಕೌತುಕಮಯ ಸ್ಥಳವಾಗಿದೆ. ಸುರಕ್ಷತೆಯ ತೀರ ಎಂಬ ಅರ್ಥ ಕೊಡುವ ಅರೇಬಿಕ್ ಶಬ್ದವಾದ 'ಬೈತ್-ಎಲ್-ಖೊಲ್' ನಿಂದ ಹಳ್ಳಿಗೆ ಈ ಹೆಸರು ಬಂದಿದೆ. ಇಲ್ಲಿ ಹಳೆಯ ಕಾಲದ ವಿವಿಧ ಹಂತಗಳಲ್ಲಿ ಭಾರತವನ್ನಾಳಿದ ಆಂಗ್ಲರು ಮತ್ತು ಯುರೋಪಿಯನ್ನರ ಶೈಲಿಯ ಹಾಗು ಕ್ಯಾಥೋಲಿಕ್ ಶೈಲಿಯ ಹಲವು...

    + ಹೆಚ್ಚಿಗೆ ಓದಿ
  • 10ಚೆಂಡಿಯಾ ಜಲಪಾತ

    ಕಾರವಾರಿನ ಚೆಂಡಿಯಾ ಜಲಪಾತ-ನಾಗರಮಡಿ ಜಲಪಾತವು ಒಂದು ಸುಂದರವಾಗಿ ಗೋಚರಿಸುವ ಚಿಕ್ಕ ಜಲಪಾತವಾಗಿದ್ದು ದೊಡ್ಡ ಬಂಡೆಯೊಂದರ ಕೆಳಗಿನಿಂದ ಧುಮುಕಿ ಹರಿಯುತ್ತದೆ. ಸಮಯಾವಕಾಶವಿದ್ದರೆ ಇದರ ಆನಂದವನ್ನು ಸವಿಯಲು ಮರೆಯಬೇಡಿ.

    + ಹೆಚ್ಚಿಗೆ ಓದಿ
  • 11ದೇವಕರ ಜಲಪಾತ

    ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿರುವ ದೇವಕರ ಜಲಪಾತವನ್ನು ಕಾರವಾರ ಪಟ್ಟಣದ ಹತ್ತಿರ ಕಾಣಬಹುದಾಗಿದ್ದು, ಪ್ರವಾಸಿಗರು ಕದ್ರಾ ಜಲಾಶಯದ ಹಿನ್ನೀರನ್ನು ದಾಟಿ ಇದನ್ನು ತಲುಪಬಹುದಾಗಿದೆ.

    + ಹೆಚ್ಚಿಗೆ ಓದಿ
  • 12ದುರ್ಗಾ ದೇವಸ್ಥಾನ

    ದುರ್ಗಾ ದೇವಸ್ಥಾನ

    ಸದಾಶಿವಗಡ ಬೆಟ್ಟದ ಕೋಟೆಯಲ್ಲಿರುವ 600 ವರ್ಷ ಹಳೆಯದಾದ ದುರ್ಗಾ ದೇವಸ್ಥಾನವು ಕಾರವಾರದ ಮತ್ತೊಂದು ಪ್ರಮುಖ ಯಾತ್ರಾ ಸ್ಥಳವಾಗಿದೆ. ಕಾಳಿ ನದಿಯ ಉತ್ತರ ಭಾಗಕ್ಕೆ ಸದಾಶಿವಗಡವಿದ್ದು ನಗರದಿಂದ 6 ಕಿ.ಮೀ ದೂರದಲ್ಲಿದೆ. ಸ್ಥಳೀಯ ನಂಬಿಕೆ ಪ್ರಕಾರ ರಾಜಾ ಛತ್ರಪತಿ ಶಿವಾಜಿಯು ಈ ಮಂದಿರವನ್ನು ಮೊದಲು ಖೋಜಿಸಿದ್ದು ನಂತರ ಭಂಡಾರಿ...

    + ಹೆಚ್ಚಿಗೆ ಓದಿ
  • 13ಗುದ್ದಲಿ ಬೆಟ್ಟದ ತುದಿ

    ಗುದ್ದಲಿ ಬೆಟ್ಟದ ತುದಿ

    ಕಾರವಾರದಿಂದ 6 ಕಿ.ಮೀ ದೂರದಲ್ಲಿರುವ ಗುದ್ದಲಿ ಬೆಟ್ಟದ ತುದಿಯು ಪ್ರವಾಸಿಗರು ವರ್ಷದ ಯಾವುದೆ ಸಮಯದಲ್ಲಿ ಭೇಟಿ ನೀಡಬಹುದಾದ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ. ತನ್ನ ಪೂರ್ವ ಭಾಗಕ್ಕೆ ಕಾಳಿ ನದಿ ಹಾಗು ಪಶ್ಚಿಮ ಭಾಗಕ್ಕೆ ಬೆಲಿಕೇರಿ ನದಿಯನ್ನು ಹೊಂದಿದ್ದು ಹೈದರಘಟ್ಟ ಶ್ರೇಣಿಯಲ್ಲಿ ದೊಡ್ಡದಾಗಿರುವ ಈ ಬೆಟ್ಟದ ತುದಿಯು ಸಮುದ್ರ...

    + ಹೆಚ್ಚಿಗೆ ಓದಿ
  • 14ಹೈದರ ಘಟ್ಟ ಪಾಸ್

    ಹೈದರ ಘಟ್ಟ ಪಾಸ್

    ಪ್ರಯಾಣಿಸುವಾಗ ಈ ಒಂದು ಸ್ಥಳವು ಅತ್ಯಾಕರ್ಷಕ ಪ್ರಕೃತಿ ಸೌಂದರ್ಯ ಒದಗಿಸುವ ಜಾಗವಾಗಿದ್ದು, ಸಮಯವಿದ್ದರೆ ಪ್ರವಾಸಿಗರು ಇದರ ಲಾಭವನ್ನು ಪಡೆಯಬಹುದು.

    + ಹೆಚ್ಚಿಗೆ ಓದಿ
  • 15ಜೈ ಸಂತೋಷಿಮಾತಾ ದೇವಸ್ಥಾನ

    ಜೈ ಸಂತೋಷಿಮಾತಾ ದೇವಸ್ಥಾನ

    ಕಾಳಿ ನದಿಯ ದಂಡೆಯ ಮೇಲಿರುವ ಜೈ ಸಂತೋಷಿಮಾತಾ ದೇವಸ್ಥಾನವು ಕಾರವಾರ ನಗರದಿಂದ 4 ಕಿ.ಮೀ ದೂರದಲ್ಲಿದೆ. ಜನಪ್ರಿಯ ಜಾನಪದ ಕಥೆಯ ಪ್ರಕಾರ, ಸಂತೋಷಿಮಾತಾ ದೇವಿಯು, ಶಕ್ತಿ ಹಾಗು ಸನ್ನಡತೆಯ ಸಂಕೇತವಾದ ದುರ್ಗಾ ದೇವಿಯ ಮರು ಅವತಾರವಾಗಿದ್ದಾಳೆ. ಇಲ್ಲಿ ವರ್ಷ ಪೂರ್ತಿ ಜರುಗುವ ಉತ್ಸವಗಳಲ್ಲಿ ಅನೇಕ ಭಕ್ತಾದಿಗಳು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed