Search
 • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಟಕ » ಆಕರ್ಷಣೆಗಳು
 • 0124 ತೀರ್ಥಂಕರ ಬಸದಿ/ಅಮ್ಮನವರ ಬಸದಿ,ವೇಣೂರು

  24 ತೀರ್ಥಂಕರ ಬಸದಿ/ಅಮ್ಮನವರ ಬಸದಿ

  ಕಲ್ಲು ಬಸದಿ (ದೊಡ್ಡ ಬಸದಿ)ಯ ಪಕ್ಕದಲ್ಲಿರುವ 24 ತೀರ್ಥಂಕರ ಬಸದಿಯು ಭೇಟಿ ನೀಡಬಹುದಾದ ಒಂದು ಸ್ಥಳವಾಗಿದೆ. ಈ ಬಸದಿಯು 1537 ರಲ್ಲಿ ನಿರ್ಮಾಣಗೊಂಡಿದೆ ಎಂಬ ಕೆತ್ತಲ್ಪಟ್ಟ ಉಲ್ಲೇಖವೊಂದನ್ನು ಈ ಬಸದಿಯಲ್ಲಿ ಕಾಣಬಹುದಾಗಿದೆ.

  ಇನ್ನು 24 ತೀರ್ಥಂಕರರ ಪ್ರತ್ಯೇಕವಾದ ನಿಂತ ಭಂಗಿಯ ವಿಗ್ರಹಗಳನ್ನೂ ಕೂಡ ಇಲ್ಲಿ ಒಂದೆ...

  + ಹೆಚ್ಚಿಗೆ ಓದಿ
 • 02ನಂಜನಗೂಡು ಸೇತುವೆ- ಪುರಾತನ ಸೇತುವೆ,ನಂಜನಗೂಡು

  ನಂಜನಗೂಡು ಸೇತುವೆ- ಪುರಾತನ ಸೇತುವೆ

  ಯಾತ್ರಾರ್ಥಿಗಳು ನಂಜನಗೂಡಿಗೆ ಹೋದಾಗ ಅಲ್ಲಿನ ಪುರಾತನ ಸೇತುವೆಯನ್ನು ನೋಡಲು ಹೋಗಬಹುದು. ಇದು 1735ರಲ್ಲಿ ನಿರ್ಮಾಣಗೊಂಡಿದ್ದು ಅತ್ಯಂತ ಹಳೆಯ ಸೇತುವೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ,  ಈ ಸೇತುವೆಯ ಮತ್ತೊಂದು ವೈಶಿಷ್ಟ್ಯವೆಂದರೆ ಇದರ ಮೇಲೆ ರೈಲು ಮತ್ತು  ಇತರ ವಾಹನಗಳು ಒಟ್ಟಿಗೆ ಓಡಾಡುವುದನ್ನು ಕಾಣಬಹುದು....

  + ಹೆಚ್ಚಿಗೆ ಓದಿ
 • 03ನಂದಿ ದೇವಾಲಯ,ನಂದಿ ಬೆಟ್ಟ

  ನಂದಿಬೆಟ್ಟಕ್ಕೆ ಹೊಂದಿರುವ ನಂದಿ ದೇವಾಲಯವು ಇಲ್ಲಿನ ಅತ್ಯಂತ ಗಮನಾರ್ಹ ಪುಣ್ಯಸ್ಥಳವೆಂದೇ ಹೇಳಬಹುದು. ಕೆಂಪೇಗೌಡರ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿದೆ ಎನ್ನಲಾದ ಈ ದೇವಾಲಯವು ನಂದಿಬೆಟ್ಟದ ಕೆಳಸ್ಥರದಲ್ಲಿ ಇದೆ. ಈ ದೇವಾಲಯದಲ್ಲಿರುವ ಯೋಗ ನಂದೀಶ್ವರ ಮತ್ತು ಭೋಗನಂದೀಶ್ವರ ಮೂರ್ತಿಗಳು ಇಂದಿಗೂ ಪೂಜಿಸಲ್ಪಡುತ್ತ ಭಕ್ತರ ಇಷ್ಟಾರ್ಥ...

  + ಹೆಚ್ಚಿಗೆ ಓದಿ
 • 04ನರಸಿಂಹ ಸ್ವಾಮಿ ದೇವಸ್ಥಾನ,ಸಾವನದುರ್ಗ

  ನರಸಿಂಹ ಸ್ವಾಮಿ ದೇವಸ್ಥಾನ

  ಸಾವನದುರ್ಗ ಬೆಟ್ಟದ ನರಸಿಂಹ ಸ್ವಾಮಿ ದೇವಸ್ಥಾನ ಒಂದು ಪ್ರಮುಖ ಆಕರ್ಷಣೀಯ ಸ್ಥಳವಾಗಿದ್ದು, ಪ್ರವಾಸಿಗರು ಭೇಟಿ ನೀಡಲೇಬೇಕಾದ ದೇವಸ್ಥಾನ. ಈ ಪವಿತ್ರವಾದ ಕ್ಷೇತ್ರಗಳು ಸಾವನದುರ್ಗ ಬೆಟ್ಟಗಳ ಅಡಿಯಲ್ಲಿದೆ. ಕಲ್ಲಿನಿಂದ ಪ್ರಾಕೃತಿಕವಾಗಿ ನಿರ್ಮಿತವಾಗಿಹ ನರಸಿಂಹ ದೇವರ ವಿಗ್ರಹವನ್ನು ಪ್ರವಾಸಿಗರು ಈ ದೇವಸ್ಥಾನದಲ್ಲಿ ನೋಡಬಹುದು....

  + ಹೆಚ್ಚಿಗೆ ಓದಿ
 • 05ಯೆನಿಯರ್ ಪುತ್ಥಳಿಗಳು,ಐಹೊಳೆ

  ಯೆನಿಯರ್ ಪುತ್ಥಳಿಗಳು

  ಯೆನಿಯಾರ್ ಪುತ್ಥಳಿ ಎಂಬುದು ಎಂಟು ದೇವಾಲಯಗಳ  ಸಮೂಹವಾಗಿದೆ, ಈವಿಗಳು ಮಲಪ್ರಭಾ ನದಿಯ ದಂಡೆಯ ಮೇಲೆ ನೆಲೆಸಿವೆ. ದೇವಾಲಯಗಳನ್ನು 12 ನೇ ಶತಮಾನದ ನಿರ್ಮಿತ ಎಂದು ನಂಬಲಾಗಿದೆ. ಮುಖ ಮಂಟಪ, ಸಭಾಂಗಣ ಮತ್ತು ಗುಡಿ ಪೂಜಿ ಸ್ಥಳದ  ಸೇರ್ಪಡೆಗಳು. ಯೆನಿಯರ್ ಪುತ್ತಳಿಗಳನ್ನು ಐಹೊಳೆಯಲ್ಲಿ ಪ್ರವಾಸ ಮಾಡುವಾಗ ಸಮಯವಿದ್ದಲ್ಲಿ...

  + ಹೆಚ್ಚಿಗೆ ಓದಿ
 • 06ಯಂತ್ರೋದ್ಧಾರಕ ಆಂಜನೇಯ ದೇವಾಲಯ,ಹಂಪಿ

  ಯಂತ್ರೋದ್ಧಾರಕ ಆಂಜನೇಯನೆಂದೂ ಕರೆಯಲ್ಪಡುವ, ಈ ದೇವಾಲಯವು ಹಂಪಿಯ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವು ಹಣುಮಂತ ಅಥವಾ ಆಂಜನೇಯನಿಗೆ ಅರ್ಪಿತವಾಗಿದ್ದು, ಕೊದಂಡ ರಾಮ ಮಂದಿರದ ಹಿಂಬದಿಯಲ್ಲಿದೆ. ಇಲ್ಲಿ ಹಣುಮಂತನ ವಿಗ್ರಹವು ತಾಯತ ಅಥವಾ ಯಂತ್ರದಲ್ಲಿದ್ದು ಸುತ್ತಲೂ ಕೋತಿಯ ರೂಪಗಳನ್ನು ಕೆತ್ತಲಾಗಿದೆ.

  ...
  + ಹೆಚ್ಚಿಗೆ ಓದಿ
 • 07ನಿಸರ್ಗಧಾಮ,ಕೊಡಗು

  ನಿಸರ್ಗಧಾಮವು ಕಾವೇರಿ ನದಿಯಲ್ಲಿನ ಒಂದು ದ್ವೀಪವಾಗಿದೆ. ಕೊಡಗು ಜಿಲ್ಲೆಯ ಕುಶಾಲ ನಗರದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ. ಇದೊಂದು ಪಾರಂಪರಿಕ ಪಾರ್ಕ್‌ ಆಗಿದ್ದು ಸುಮಾರು 35 ಎಕರೆ ವಿಸ್ತಾರದಲ್ಲಿ ಹರಡಿಕೊಂಡಿದೆ. 90 ಮೀಟರು ಉದ್ದದ ಸೇತುವೆಯನ್ನು ಮುಖ್ಯ ಭೂಮಿಗೆ ಸಂಪರ್ಕ ಕಲ್ಪಿಸಲು...

  + ಹೆಚ್ಚಿಗೆ ಓದಿ
 • 08ನರಸಿಂಹ ದೇವಸ್ಥಾನ,ಕಾರವಾರ

  ನರಸಿಂಹ ದೇವಸ್ಥಾನ

  ನಗರದಿಂದ 6 ಕಿ.ಮೀ ಅಂತರದಲ್ಲಿ ಕುರುಮಗಡ ದ್ವೀಪದಲ್ಲಿರುವ ನರಸಿಂಹ ದೇವಸ್ಥಾನವು ಭೇಟಿ ನೀಡಬಹುದಾದ ಸ್ಥಳವಾಗಿದೆ. ಈ ದೇವಸ್ಥಾನವು ಹಿಂದು ಪುರಾಣದ ಪ್ರಕಾರ ಭಗವಾನ್ ವಿಷ್ಣುವಿನ ಅವತಾರವಾದ ನರಸಿಂಹ ದೇವರ ಸನ್ನಿಧಿಯಾಗಿದೆ. ಕೊಂಚ ಮೇಲ್ಭಾದಲ್ಲಿರುವುದರಿಂದ ಚಾರಣ ಮಾಡುತ್ತ ಸ್ವಲ್ಪ ಹತ್ತುತ್ತಾ ಈ ದೇವಸ್ಥಾನವನ್ನು...

  + ಹೆಚ್ಚಿಗೆ ಓದಿ
 • 09ಯಾಣ ಗುಹೆಗಳು,ಯಾಣ

  ಯಾಣ ಗುಹೆಗಳು

  ಯಾಣದಲ್ಲಿರುವ ಯಾಣ ಗುಹೆಗುಳುಪ್ರಸಿದ್ಧ ಆಕರ್ಷಣೆಯಾಗಿದ್ದು ಎಲ್ಲ ಪ್ರವಾಸಿಗರು ನೋಡಲೇಬೇಕಾದಂತಹ ಮತ್ತೊಂದು ಸ್ಥಳವಾಗಿದೆ. ಕರ್ನಾಟಕದ ಸಹ್ಯಾದ್ರಿ ಬೆಟ್ಟದ ಸಾಲಿನ ಹಸಿರು ಅರಣ್ಯ ಮಧ್ಯಭಾಗದಲ್ಲಿ 3 ಮೀಟರ್ ಆಳವಿರುವ ಗುಹೆಗಳಿವೆ. ಕಪ್ಪು ಸ್ಪಟಿಕ ಸುಣ್ಣದ ಕಲ್ಲುಗಳಿಂದ  ಯಾಣದ ಗುಹೆಗಳು ವಿಶೇಷವಾಗಿ ರಚನೆಗೊಂಡಿರುವ...

  + ಹೆಚ್ಚಿಗೆ ಓದಿ
 • 10ಯು.ಬಿ. ಸಿಟಿ,ಬೆಂಗಳೂರು

  ಯು.ಬಿ. ಸಿಟಿಯು ಬೆಂಗಳೂರಿನ ಒಂದು ಬೃಹತ್ ವಾಣಿಜ್ಯೊದ್ಯಮ ಕಟ್ಟಡವಾಗಿದ್ದು ಒಟ್ಟು 16 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ರಾಜ್ಯದಲ್ಲೇ ಅತಿ ಎತ್ತರದ ಕಟ್ಟಡವೆಂಬ ದಾಖಲೆಯನ್ನೂ ಕೂಡ ಹೊಂದಿದೆ. ಈ ಗಗನಚುಂಬಿ ಕಟ್ಟಡವು ವಿಟ್ಠಲ ಮಲ್ಲ್ಯ ರಸ್ತೆಯಲ್ಲಿದ್ದು ಬ್ರಿಗೇಡ್ ರಸ್ತೆ ಮತ್ತು ಎಮ್.ಜಿ ರಸ್ತೆಯಿಂದ 1.5 ಕಿ.ಮೀ....

  + ಹೆಚ್ಚಿಗೆ ಓದಿ
 • 11ಯಗಚಿ,ಹಾಸನ

  ಯಗಚಿ ಜಲಾಶಯವು ಹಾಸನ ಜಿಲ್ಲೆಯಿಂದ 45ಕಿ.ಮೀ ದೂರದಲ್ಲಿ ಬೇಲೂರು ಬಳಿಯಲ್ಲಿದೆ.  ಇದು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆ. ಈ ಜಲಾಶಯವು 2004 ರಲ್ಲಿ ಹಾಸನ , ಚಿಕ್ಕ ಮಗಳೂರು ಮತ್ತು ಬೇಲೂರು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಮತ್ತು ನೀರಾವರಿ ಸೌಲಭ್ಯವನ್ನು ನೀಡುವ ಉದ್ದೇಶದಿಂದ ನಿರ್ಮಾಣಗೊಂಡಿತು. ಯಗಚಿ...

  + ಹೆಚ್ಚಿಗೆ ಓದಿ
 • 12ಯಡೂರು ಬಸವಣ್ಣ,ಹಂಪಿ

  ಯಡೂರು ಬಸವಣ್ಣ, ಶಿವನ ವಾಹನವಾದ ನಂದಿಯ, ಒಂದೆ ಕಲ್ಲಿನಲ್ಲಿ ಕೆತ್ತಲಾದ ವಿಗ್ರಹವಾಗಿದ್ದು, ಹಂಪಿ ಬಜಾರ್ ನ್ ಪೂರ್ವದ ಕೊನೆಯಲ್ಲಿದೆ. ಇದೊಂದು ಜನಪ್ರೀಯ ತಾಣವಾಗಿದ್ದು, ಬಹು ಸಂಖ್ಯೆಯಲ್ಲಿ ಜನರನ್ನು ಜನರನ್ನು ಆಕರ್ಷಿಸುತ್ತದೆ.ಇದನ್ನು ಎತ್ತರದ ರಚನೆಯ ಮೇಲೆ ಕಟ್ಟಲಾದ ಎರಡು ಮಹಡಿಯ ಕಟ್ಟಡಗಳ ಆವರಣದಲ್ಲಿ ಇರಿಸಲಾಗಿದ್ದು,...

  + ಹೆಚ್ಚಿಗೆ ಓದಿ
 • 13ಯೋಗ ನರಸಿಂಹಸ್ವಾಮಿ ದೇವಾಲಯ,ದೇವರಾಯನದುರ್ಗ

  ಪ್ರವಾಸಿಗರು ದೇವರಾಯನದುರ್ಗಕ್ಕೆ ಹೋದಾಗ ತಪ್ಪದೆ ಇಲ್ಲಿನ  ಯೋಗ ನರಸಿಂಹ ದೇವಾಲಯಕ್ಕೆ ಭೇಟಿಕೊಡಬೇಕು.  ಇದು ಬೆಟ್ಟದ ತುದಿಯಲ್ಲಿ ನೆಲೆಗೊಂಡಿದೆ. ಪ್ರಸಿದ್ಧ ಜನಪದಕಥೆಯ ಪ್ರಕಾರ ಬ್ರಹ್ಮದೇವನು ಈ ಯಾತ್ರಾ ಸ್ಥಳವನ್ನು ನಿರ್ಮಾಣ ಮಾಡಿದನಂತೆ. ಈ ಸ್ತಳದಲ್ಲಿ ಬ್ರಹ್ಮನು 1000 ವರ್ಷಗಳ ಕಾಲ ಶಿವನ ಕುರಿತು ತಪಸ್ಸು...

  + ಹೆಚ್ಚಿಗೆ ಓದಿ
 • 14ಯೋಗ ನಂದೀಶ್ವರ ದೇವಾಲಯ,ನಂದಿ ಬೆಟ್ಟ

  ಯೋಗ ನಂದೀಶ್ವರ ದೇವಾಲಯ

  ನಂದಿ ಬೆಟ್ಟಕ್ಕೆ ಹೋಗುವ ಪ್ರವಾಸಿಗರು ಚೋಳರಿಂದ ನಿರ್ಮಿತವಾದ ಯೋಗ ನಂದೀಶ್ವರ ದೇವಾಲಯಕ್ಕೂ ಭೇಟಿ ನೀಡಬಹುದು. ಈ ಪುಣ್ಯ ಸ್ಥಳವು ಇಲ್ಲಿನ ಎಲ್ಲ ದೇವಾಲಯಗಳಿಗಿಂತಲೂ ತುಂಬಾ ಹಳೆಯದಾಗಿದ್ದು, ಶಿವನಿಗೆ ಅರ್ಪಿತವಾಗಿದೆ. ಅಲ್ಲಿರುವ ಮೂರ್ತಿ ಮತ್ತು ಗೋಡೆಗಳ ಮೇಲೂ ಸುಂದರವಾದ ಕೆತ್ತನೆ ಮತ್ತು ಆಕೃತಿಗಳನ್ನು ಕಾಣಬಹುದು....

  + ಹೆಚ್ಚಿಗೆ ಓದಿ
 • 15ನಂಜುಂಡೇಶ್ವರ ಅಥವಾ ಶ್ರೀಕಂಠೇಶ್ವರ ದೇವಸ್ಥಾನ,ನಂಜನಗೂಡು

  ಪ್ರವಾಸಿಗರು ನಂಜನಗೂಡಿಗೆ ಭೇಟಿಕೊಟ್ಟಾಗ ಇಲ್ಲಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡಬಹುದು. ಇದು ಶ್ರೀಕಂಠೇಶ್ವರ ದೇವಸ್ಥಾನ ಎಂದು ಸಹಾ ಕರೆಯಲ್ಪಡುತ್ತದೆ. ಇದು ಶಿವನ ದೇವಾಲಯವಾಗಿದ್ದು, ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಈ ದೇವಾಲಯವು ಪ್ರಾಚೀನ ಕಾಲದಿಂದಲು ಶಿವನ ಆವಾಸ ಸ್ಥಾನವಾಗಿತ್ತು ಎಂಬ ಕುರಿತು...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
15 Nov,Thu
Return On
16 Nov,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Nov,Thu
Check Out
16 Nov,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Nov,Thu
Return On
16 Nov,Fri

Near by City