Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಗಿಲ್ » ಆಕರ್ಷಣೆಗಳು
  • 01ಮುಲಬೇಕ್‌ ಆಶ್ರಮ

    ಮುಲಬೇಕ್‌ ಆಶ್ರಮವು ಕಾರ್ಗಿಲ್‌ ಕಣಿವೆಯ ಕೊನೆಯಲ್ಲಿರುವ ಮುಲಬೇಕ್‌ ಎಂಬ ಹಳ್ಳಿಯಲ್ಲಿ ಇದೆ. ಇದು ಕಾರ್ಗಿಲ್‌ನಿಂದ 45 ಕಿ.ಮೀ. ದೂರ. ಬೆಟ್ಟದ ಮೇಲಿರುವ ಈ ಆಶ್ರಮ ರಸ್ತೆಯಿಂದ 200 ಮೀಟರ್‌ ಎತ್ತರದಲ್ಲಿದೆ. ಈ ಆಶ್ರಮ ಅಥವಾ ಗೊಂಪಾವು ಮೈತ್ರೇಯ ಬುದ್ಧನ 9 ಮೀಟರ್‌ ಎತ್ತರವಾದ ವಿಗ್ರಹವನ್ನು...

    + ಹೆಚ್ಚಿಗೆ ಓದಿ
  • 02ರಂಗದಂ ಆಶ್ರಮ

    ರಂಗದಂ ಆಶ್ರಮ ಅಥವಾ ಗೊಂಪಾವು ಸಮುದ್ರ ಮಟ್ಟದಿಂದ 3657 ಮೀಟರ್‌ ಎತ್ತರದಲ್ಲಿದೆ. ಇದಿರುವುದು ರಂಗದಂ ಹಳ್ಳಿಯಲ್ಲಿ. ಜಿಲ್ಲೆಯ ಅತ್ಯುತ್ತಮ ಗುರುತಾದ ಕೇಂದ್ರ ಎನಿಸಿರುವ ಈ ಆಶ್ರಮವನ್ನು 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಟಿಬೇಟಿಯನ್‌ ಕಲಾ ವಸ್ತುಗಳನ್ನು ಒಳಗೊಂಡ ಆಕರ್ಷಕ ಮ್ಯೂಸಿಯಂ...

    + ಹೆಚ್ಚಿಗೆ ಓದಿ
  • 03ಜೋಂಗಕುಲ್‌ ಆಶ್ರಮ

    ಜೋಂಗಕುಲ್‌ ಆಶ್ರಮ

    ಜೋಂಗಕುಲ್‌ ಆಶ್ರಮವು ಪದಂ- ಕಿಶ್ತವಾರ್‌ ಟ್ರೆಕ್ಕಿಂಗ್‌ ಮಾರ್ಗದಲ್ಲಿ ತೆರಳುವಾಗ ಸಿಗುತ್ತದೆ. ಇದನ್ನು ವಿಶಿಷ್ಟವಾಗಿ ಗುಹೆಯಲ್ಲಿ ನಿರ್ಮಿಸಲಾಗಿದೆ. ಏಟಿಂಗ್‌ ಜಾರ್ಜ್ ಎಂಬಲ್ಲಿ ಇದಿದೆ. ಭಾರತೀಯ ಯೋಗ ಗುರು ನರೋಪಾ ಅವರೊಂದಿಗೆ ಈ ಆಶ್ರಮದ ಹೆಸರು ಬೆರೆತಿದೆ. ತಮ್ಮ ಕಾಲಮಾನದಲ್ಲಿ ನರೋಪಾ ಅವರು ಧ್ಯಾನ...

    + ಹೆಚ್ಚಿಗೆ ಓದಿ
  • 04ಫೋಕರ್‌

    ಫೋಕರ್‌

    ಫೋಕರ್‌ ಇದಲ್ಲದೇ ಫೋಕಾರ್‌ ಅಂತಲೂ ಗುರುತಾಗಿದೆ. ಇದು ಗುಡ್ಡದ ತುದಿಯಲ್ಲಿದ್ದು, ಶರಂಗೊಲೆ ಆಶ್ರಮದ ಪಕ್ಕದಲ್ಲೇ ಇದೆ. ಈ ಪ್ರದೇಶವು ಪೋಂಕಾರ್‌ ರೈಜೋಂಗ್‌ ಹಾಗೂ ಅರ್ಗ್ಯಂಗ ಡೈಜೋಂಗ್‌ ಎಂದು ಗುರುತಾಗಿದೆ. ಪೋಂಕಾರ್‌ ರೈಜೋಂಗ್‌ ಒಂದು ಗೋಲವಾದ ಸಮತಟ್ಟಾದ ಭೂಮಿ ಹಾಗೂ ಧ್ಯಾನಕ್ಕೆ...

    + ಹೆಚ್ಚಿಗೆ ಓದಿ
  • 05ಪದುಂ

    ಪದುಂ

    ಪದುಂ ಎಂಬುದು ಪಾದಂ ಅಂತಲೂ ಜನಪ್ರಿಯವಾಗಿದೆ. ಕಾರ್ಗಿಲ್‌ನಿಂದ 240 ಕಿ.ಮೀ. ದೂರದಲ್ಲಿದೆ. ಜನ್ಸಕರ್‌ ತೆಹ್ಸಿಲ್‌ನ ಅತಿದೊಡ್ಡ ಪಟ್ಟಣ ಅನ್ನಿಸಿಕೊಂಡಿದೆ. ಹಿಂದಿನ ದಿನಗಳಲ್ಲಿ ಇದು ಜನ್ಸಕರ್‌ ನಲ್ಲಿ ಆಳ್ವಿಕೆಯಿದ್ದ ಸಂದರ್ಭದಲ್ಲಿ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಇಲ್ಲಿನ ಸ್ಥಳೀಯ ರಾಜನ...

    + ಹೆಚ್ಚಿಗೆ ಓದಿ
  • 06ಜಂಗಲಾ

    ಜಂಗಲಾ

    ಜನ್ಸಕರ್‌ ತೆಹ್ಸಿಲ್‌ನ ಒಂದು ಪಟ್ಟಣ ಜಂಗಲಾ. ಪದಂ ಪಟ್ಟಣದಿಂದ ಇದು 35 ಕಿ.ಮೀ. ದೂರದಲ್ಲಿದೆ. ಪದಂನಿಂದ ಜಂಗಲಾ ಮಾರ್ಗವಾಗಿ ಹರಿಯುವ ಜನ್ಸಕರ್‌ ನದಿ ಚಳಿಗಾಲದಲ್ಲಿ ಹೆಪ್ಪುಗಟ್ಟುತ್ತದೆ. ಇದು ಎಷ್ಟು ಗಟ್ಟಿಯಾಗಿರುತ್ತದೆಂದರೆ ಇದರ ಮೇಲೆ ಜನ ಓಡಾಡಿದರೂ ಒಡೆಯುವುದಿಲ್ಲ. ಸ್ಥಳೀಯವಾಗಿ   ಈ...

    + ಹೆಚ್ಚಿಗೆ ಓದಿ
  • 07ಜನ್ಸಕರ್‌

    ಜಮ್ಮ- ಕಾಶ್ಮೀರದ ಕಾರ್ಗಿಲ್‌ ಜಿಲ್ಲೆಯ ಉತ್ತರ ಭಾಗದಲ್ಲಿರುವ ಅತಿ ಎತ್ತರದ ಸ್ಥಳ ಜನ್ಸಕರ್‌. ವರ್ಷದ ಎಟು ತಿಂಗಳ ಕಾಲ ಇಲ್ಲಿ ವಿಪರೀತ ಹಿಮಪಾತ ಆಗುತ್ತಿರುತ್ತದೆ. ಇಡೀ ಪ್ರದೇಶವೇ ಹಿಮಾವೃತವಾಗಿದ್ದು, ಘನೀಭವಿಸಿರುತ್ತದೆ. ವಿಶ್ವದ ಇತರೆ ಭಾಗದ ಸಂಪರ್ಕವನ್ನೂ ಕಡಿದುಕೊಳ್ಳುತ್ತದೆ ಕೂಡ. ಇಲ್ಲಿ ಎರಡು ಕೆರೆಗಳಿದ್ದು...

    + ಹೆಚ್ಚಿಗೆ ಓದಿ
  • 08ಫಗುತ್ತಲ್‌ ಆಶ್ರಮ

    ಫಗುತ್ತಲ್‌ ಆಶ್ರಮ

    ಫಗುತ್ತಲ್‌ ಆಶ್ರಮವು ಒಂದು ಅತ್ಯಾಕರ್ಷಕ ತಾಣವಾಗಿದೆ. ಬೃಹತ್‌ ಗುಹೆಯ ಹೊರಭಾಗದಲ್ಲಿ ನಿರ್ಮಿಸಿದ, ನಿರ್ಮಾಣವಾಗಿದೆ. ಅಲ್ಲದೇ, ಇಲ್ಲಿಯೇ ಜನಪ್ರಿಯ ಲಗ್ನಕ್‌ ನದಿಯ ಉಪನದಿ ಕೂಡ ಹರಿದಿದೆ. ಜನ್ಸಕರ್‌ ವಲಯದಲ್ಲಿ ಕಂಡು ಬರುವ ಹಿಮಾಚ್ಛಾದಿತ ಪರ್ವತಗಳ ನಡುವೆ ಬೌದ್ಧ ಧರ್ಮದ ವಿಸ್ತರಣೆ ವಿಶಿಷ್ಟವಾಗಿ...

    + ಹೆಚ್ಚಿಗೆ ಓದಿ
  • 09ಶರಗೊಲೆ ಆಶ್ರಮ

    ಶರಗೊಲೆ ಆಶ್ರಮ

    ಶರಗೊಲೆ ಆಶ್ರಮ ಅಥವಾ ಗೊಂಪಾವು ಚಿಕ್ಕದಾಗಿದ್ದರೂ ಅತ್ಯಂತ ಜನಪ್ರಿಯವಾಗಿದೆ. ಗೆಲುಪ್‌-ಪಾ ಅಥವಾ ಹಳದಿ ಟೋಪಿ ವಲಯದ ಬೌದ್ಧ ಆಶ್ರಮವಾಗಿದೆ. ಕಾರ್ಗಿಲ್‌ ಜಿಲ್ಲೆಯ ಶರಂಗೊಲೆ ಎಂಬ ಹಳ್ಳಿಯಲ್ಲಿ ಇದಿದೆ. ಇಲ್ಲಿ ಅವಲೋಕೀತೇಶ್ವರರ ವಿಗ್ರಹ ಇದೆ. ಬುದ್ಧೋತ್ಸವ ಅಥವಾ ಬುದ್ಧನ ಹಲವು ರೂಪಗಳ ಮಿಶ್ರಣವಾಗಿರುವ ರೂಪ ಇಲ್ಲಿದೆ....

    + ಹೆಚ್ಚಿಗೆ ಓದಿ
  • 10ಸನಿ ಆಶ್ರಮ

    ಸನಿ ಆಶ್ರಮ

    ಸನಿ ಆಶ್ರಮವು 'ಟುರ್‌ಟೋಟ್‌ ಗ್ಯಾಟ್‌' ಅಂತಲೂ ಗುರುತಾಗಿದೆ. ಸನಿ ಹಳ್ಳಿಯಲ್ಲಿ ಈ ಆಶ್ರಮ ಇದೆ. ವಿಶ್ವದಲ್ಲಿಯೇ ಅತ್ಯಂತ ಪ್ರಸಿದ್ಧ ಬೌದ್ಧ ತಾಣಗಳಲ್ಲಿ ಇದು ಒಂದಾಗಿದೆ. ಈ ಗೊಂಪಾ ಅಥವಾ ಆಶ್ರಮವು ವಿಶ್ವದ 8 ಪ್ರಸಿದ್ಧ ಬೌದ್ಧ ಆಶ್ರಮಗಳಲ್ಲಿ ಒಂದಾಗಿ ಜನಪ್ರಿಯವಾಗಿದೆ. ಪ್ರಸಿದ್ಧ ಬೌದ್ಧ ಧರ್ಮಗುರುಗಳಾಗಿದ್ದ...

    + ಹೆಚ್ಚಿಗೆ ಓದಿ
  • 11ಕರ್ಶಾ ಆಶ್ರಮ

    ಕರ್ಶಾ ಆಶ್ರಮ ಅಥವಾ ಗೊಂಪಾವು ಪದಂನಿಂದ 4ರಿಂದ 6 ಕಿ.ಮೀ. ದೂರದಲ್ಲಿದೆ. ಜನ್ಸಕರ್‌ನ ಅತಿದೊಡ್ಡ ಪರ್ವತ ಪ್ರದೇಶದ ತಾಣ ಎಂಬ ಹೆಗ್ಗಳಿಕೆ ಹೊಂದಿದೆ. ಇದು ಸಾಕಷ್ಟು ಪ್ರಾರ್ಥನಾ ಮಂದಿರಗಳನ್ನು ಹೊಂದಿದೆ. ಸುಮಾರು 150 ಬುದ್ದ ಮೋಂಕ್‌ಗಳ ವಾಸ್ತವ್ಯಕ್ಕೆ ಕೊಠಡಿಗಳೂ ಇಲ್ಲಿವೆ. ಸುತ್ತಲಿನ ಪ್ರದೇಶದಲ್ಲಿ ಅತಿ ದೊಡ್ಡ...

    + ಹೆಚ್ಚಿಗೆ ಓದಿ
  • 12ಸ್ಟೊಂಗಡೆ ಆಶ್ರಮ

    ಸ್ಟೊಂಗಡೆ ಆಶ್ರಮ

    ಸ್ಟೊಂಗಡೆ ಆಶ್ರಮ ಅಥವಾ ಗೊಂಪಾವು ಪದಂನ ಉತ್ತರ ಭಾಗದ 20 ಕಿ.ಮೀ. ದೂರದಲ್ಲಿದ್ದು, ಇದನ್ನು ಬೃಹತ್‌ ಕಲ್ಲುಗಳನ್ನು ಬಳಸಿ ಕಟ್ಟಲಾಗಿದೆ. ಪ್ರಸ್ತುತ ಈ ಗೊಂಪಾವು ಜನ್ಸಕರ್‌ ವ್ಯಾಪ್ತಿಯ ಎರಡನೇ ಆವಿಷ್ಕಾರ ಅನ್ನಿಸಿಕೊಂಡಿದೆ. ಇದರ ಸುತ್ತಲೂ 60 ಗೆಲುಪಾ ಅಥವಾ ಹಳದಿ ಟೋಪಿ ವಲಯದ ಮೋಂಕ್‌ಗಳು ಇದ್ದಾರೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat