Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಂಚೀಪುರಂ » ತಲುಪುವ ಬಗೆ

ತಲುಪುವ ಬಗೆ

ಕಾಂಚೀಪುರಂನಿಂದ ಮತ್ತು ಕಾಂಚೀಪುರಂಗೆ ನಿಯಮಿತವಾಗಿ ಓಡಾಡುವ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಸುಲಭವಾಗಿ ಸಿಗುವುದರಿಂದ ಅನೇಕ ಜನರು ರಸ್ತೆಮೂಲಕ ಕಾಂಚೀಪುರಂಗೆ ಪಯಣವನ್ನು ಆಯ್ದುಕೊಳ್ಳುತ್ತಾರೆ. ಚೆನ್ನೈನಿಂದ ಕಾಂಚೀಪುರಂ ತಲುಪಲು ಸುಮಾರು ಎರಡುಗಂಟೆಗಳು ಸಾಕು. ಟ್ಯಾಕ್ಸಿ ಕಡಿಮೆ ಸಮಯ ತೆಗೆದುಕೊಳ್ಳುವುದಾದರೂ ಆ ಪ್ರಯಾಣಕ್ಕೆ ಹೆಚ್ಚು ಶುಲ್ಕವನ್ನು ನೀವು ಕೊಡಬೇಕಾಗುತ್ತದೆ.