Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲ್ನಾ » ಹವಾಮಾನ

ಕಲ್ನಾ ಹವಾಮಾನ

ಬೇಸಿಗೆಗಾಲ

ಬೇಸಿಗೆಯು  ಕಲ್ನಾದಲ್ಲಿ ಉಗ್ರವಾಗಿದ್ದು, ಉಷ್ಣತೆಯು 37 ಡಿಗ್ರಿ ಸೆಲ್ಷಿಯಸ್ ಗಿಂತಲೂ ಕೂಡ ಹೆಚ್ಚಾಗಿರುತ್ತದೆ.

ಮಳೆಗಾಲ

ಮಳೆಗಾಲವು  ಕಲ್ನಾದಲ್ಲಿ ಜೂನ್ ತಿಂಗಳಿನಲ್ಲಿ ಆರಂಭಗೊಂಡು ಸೆಪ್ಟೆಂಬರ್ ನಲ್ಲಿ ಮುಕ್ತಾಯಗೊಳ್ಳುತ್ತದೆ.  ಈ ಅವಧಿಯಲ್ಲಿ ಮಳೆಯು ಸತತವಾಗಿರುತ್ತದೆ.

ಚಳಿಗಾಲ

ಕಲ್ನಾದಲ್ಲಿ ಚಳಿಗಾಲವು ತಂಪು ಮತ್ತು ಅಪ್ಯಾಯಮಾನವಾಗಿದ್ದು, ಉಷ್ಣತೆಯು 18 ಡಿಗ್ರಿ ಸೆಲ್ಷಿಯಸ್ ಗಿಂತಲೂ ಕೆಳಕ್ಕೆ ಕುಸಿಯುತ್ತದೆ.